News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

MILAN 2024 ರ ಭಾಗವಾಗಿ ‘MTEX-24’ 3 ದಿನಗಳ ರಕ್ಷಣಾ ಪ್ರದರ್ಶನ ಉದ್ಘಾಟಿಸಿದ ರಾಜನಾಥ್

ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನಿನ್ನೆ MILAN 2024 ರ ಭಾಗವಾಗಿ MTEX-24 ಹೆಸರಿನ ಮೂರು ದಿನಗಳ ರಕ್ಷಣಾ ಪ್ರದರ್ಶನವನ್ನು ಉದ್ಘಾಟಿಸಿದರು. ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ MILAN 2024 ರಲ್ಲಿ ಮಾರಿಟೈಮ್ ಟೆಕ್ನಿಕಲ್ ಎಕ್ಸ್‌ಪೊಸಿಷನ್ MTEX-24 ವಿಶೇಷ ಆಕರ್ಷಣೆಯಾಗಿದೆ. MTEX-24...

Read More

ಬಾಹ್ಯಾಕಾಶ ಕ್ಷೇತ್ರದಲ್ಲಿ 100% ವಿದೇಶಿ ಹೂಡಿಕೆಗೆ ಅವಕಾಶ ನೀಡಿದ ಕೇಂದ್ರ

ನವದೆಹಲಿ: ಇನ್ನು ಮುಂದೆ ಬಾಹ್ಯಾಕಾಶ ಕ್ಷೇತ್ರದ ಅಡಿಯಲ್ಲಿ ಉಪಗ್ರಹ ಸಂಬಂಧಿತ ಚಟುವಟಿಕೆಗಳು 49-100 ಪ್ರತಿಶತದ ನಡುವೆ ವಿದೇಶಿ ನೇರ ಹೂಡಿಕೆಯನ್ನು ಪಡೆಯಬಹುದು, ಏಕೆಂದರೆ ಕೇಂದ್ರ ಸಚಿವ ಸಂಪುಟವು ಬಾಹ್ಯಾಕಾಶ ಕ್ಷೇತ್ರಕ್ಕೆ ಎಫ್‌ಡಿಐ ನೀತಿಯಲ್ಲಿ ತಿದ್ದುಪಡಿಯನ್ನು ಬುಧವಾರ ಅನುಮೋದಿಸಿದೆ. ಸರ್ಕಾರದ ಹೇಳಿಕೆಯ ಪ್ರಕಾರ,...

Read More

ಪುದುಚೇರಿ ಮತ್ತು ತಮಿಳುನಾಡಿನಲ್ಲಿ ಕಾಟನ್‌ ಕ್ಯಾಂಡಿ ಬ್ಯಾನ್: ಎಚ್ಚೆತ್ತುಕೊಂಡ ಕರ್ನಾಟಕ

ಬೆಂಗಳೂರು: ಪಿಂಕ್‌ ಪಿಂಕ್‌ ಆಗಿ ಎಲ್ಲರನ್ನೂ ಆಕರ್ಷಿಸುವ ಕಾಟನ್ ಕ್ಯಾಂಡಿ ಅಥವಾ ಬಾಂಬೆ ಮಿಠಾಯಿ ಇದೀಗ ವಿವಾದದ ಕೇಂದ್ರಬಿಂದುವಾಗಿದೆ. ಈ ಸಿಹಿ ತಿಂಡಿಯಲ್ಲಿ ಕ್ಯಾನ್ಸರ್ ಉಂಟುಮಾಡುವ ರೋಡಮೈನ್-ಬಿ ಎಂಬ ಬಣ್ಣ ಪತ್ತೆಯಾಗಿದೆ ಎಂಬ ಕಾರಣಕ್ಕೆ ಈಗಾಗಲೇ ಇದನ್ನು ಪುದುಚೇರಿ ಮತ್ತು ತಮಿಳುನಾಡು...

Read More

ಯುರೋಪಿಯನ್ ಒಕ್ಕೂಟವು ಮುಂಬರುವ ಭಾರತಕ್ಕಾಗಿ ತಯಾರಿ ನಡೆಸುವುದು ಮುಖ್ಯ: ಜೈಶಂಕರ್

‌ ನವದೆಹಲಿ: ಇಂದು ಯುರೋಪಿಯನ್ ಒಕ್ಕೂಟವು ಮುಂಬರುವ ಭಾರತಕ್ಕಾಗಿ ತಯಾರಿ ನಡೆಸುವುದು ಮುಖ್ಯವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ ಎಸ್ ಜೈಶಂಕರ್ ಅವರು ಹೈಲೈಟ್ ಮಾಡಿದ್ದಾರೆ. ದೆಹಲಿಯಲ್ಲಿ ನಡೆದ ಎರಡನೇ ಸಿಐಐ-ಇಂಡಿಯಾ ಯುರೋಪ್ ಬಿಸಿನೆಸ್ ಆಂಡ್ ಸಸ್ಟೈನಬಿಲಿಟಿ ಕಾನ್‌ಕ್ಲೇವ್‌ನಲ್ಲಿ ಮಾತನಾಡಿದ...

Read More

ಕೇಂದ್ರ ಪುರಸ್ಕೃತ ಯೋಜನೆಗಳಿಂದಲೂ ರಾಜ್ಯಕ್ಕೆ ಅನುದಾನ ಬರುತ್ತಿದೆ: ಬೊಮ್ಮಾಯಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 15 ಬಾರಿ ಬಜೆಟ್ ಮಂಡನೆ ಮಾಡಿ, ರಾಜ್ಯದಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡದೇ ಗ್ಯಾರೆಂಟಿ ಹೆಸರಿನಲ್ಲಿ ಕೇವಲ ಕಲ್ಯಾಣ ಕಾರ್ಯಗಳಿಗೆ ಹಣ ಖರ್ಚು ಮಾಡುತ್ತಿರುವುದು ಕಾಯಕವಿಲ್ಲದೇ ದಾಸೋಹ ಮಾಡುವುದರಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ...

Read More

ಕಾಂಗ್ರೆಸ್‌ ಖಾತೆಯಿಂದ 65 ಕೋಟಿ ರೂ ತೆರಿಗೆ ಬಾಕಿ ವಶಪಡಿಸಿಕೊಂಡ ಐಟಿ ಇಲಾಖೆ

ನವದೆಹಲಿ: ಆದಾಯ ತೆರಿಗೆ ಇಲಾಖೆಯು ಇಂಡಿಯನ್‌ ನ್ಯಾಷನಲ್ ಕಾಂಗ್ರೆಸ್‌ನಿಂದ 65 ಕೋಟಿ ರೂಪಾಯಿ ತೆರಿಗೆಯನ್ನು ವಶಪಡಿಸಿಕೊಂಡಿದೆ. ಒಟ್ಟು 115 ಕೋಟಿ ರೂಪಾಯಿಗಳ ಪೈಕಿ 65 ಕೋಟಿ ರೂಪಾಯಿಯನ್ನು ವಶಕ್ಕೆ ಪಡೆಯಲಾಗಿದೆ. ಮೂಲಗಳ ಪ್ರಕಾರ, ಆದಾಯ ತೆರಿಗೆ ಇಲಾಖೆ ಮಂಗಳವಾರ ಈ ಮೊತ್ತವನ್ನು...

Read More

ನವದೆಹಲಿ: ಗ್ರೀಸ್ ಪ್ರಧಾನಿ ಜೊತೆ ಮೋದಿ ಸಭೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಗ್ರೀಸ್ ಪ್ರಧಾನಿ ಕಿರಿಯಾಕೋಸ್ ಮಿತ್ಸೋಟಾಕಿಸ್ ಇಂದು ನವದೆಹಲಿಯಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಮಿತ್ಸೋಟಾಕಿಸ್ ಭಾರತಕ್ಕೆ ನಾಲ್ಕು ದಿನಗಳ ಪ್ರವಾಸದಲ್ಲಿದ್ದಾರೆ. ನವದೆಹಲಿಯಲ್ಲಿ ಇಂದಿನಿಂದ ಫೆಬ್ರವರಿ 23 ರವರೆಗೆ ನಡೆಯಲಿರುವ 9 ನೇ ರೈಸಿನಾ ಸಂವಾದದಲ್ಲಿ  ಮಿತ್ಸೋಟಾಕಿಸ್...

Read More

ದೇಶಖಾಲಿ ಘಟನೆಯ ಬಗ್ಗೆ ವಿರೋಧ ಪಕ್ಷಗಳ ಮೌನ ಪ್ರಶ್ನಿಸಿದ ಬಿಜೆಪಿ

ನವದೆಹಲಿ:  ಪಶ್ಚಿಮ ಬಂಗಾಳದ ಸಂದೇಶಖಾಲಿ ಘಟನೆಯ ಬಗ್ಗೆ ವಿರೋಧ ಪಕ್ಷಗಳ ಮೌನವನ್ನು ಬಿಜೆಪಿ ಇಂದು ಪ್ರಶ್ನಿಸಿದೆ. ನವದೆಹಲಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಪಕ್ಷದ ನಾಯಕ ರವಿಶಂಕರ್ ಪ್ರಸಾದ್, ಪ್ರತಿಯೊಂದು ವಿಷಯದ ಬಗ್ಗೆ ಮಾತನಾಡುವ ಕಾಂಗ್ರೆಸ್ ರಾಹುಲ್ ಗಾಂಧಿ ಕೂಡ ಈ ಘಟನೆಯ...

Read More

ವಿವಾಹವಾಗಿದ್ದಾಳೆ ಎಂಬ ಕಾರಣಕ್ಕೆ ಮಹಿಳೆಯನ್ನು ಉದ್ಯೋಗದಿಂದ ವಜಾಗೊಳಿಸುವುದು ಅಸಾಂವಿಧಾನಿಕ: ಸುಪ್ರೀಂ

ನವದೆಹಲಿ: ಉದ್ಯೋಗಸ್ಥ ಮಹಿಳೆಯರು ಹಲವಾರು ಸವಾಲುಗಳನ್ನು ಎದುರಿಸುತ್ತಾರೆ. ಈ ಸವಾಲುಗಳು ಸಾಮಾಜಿಕವಾಗಿರಬಹುದು, ಕೆಲವೊಮ್ಮೆ ಅವು ತಾರತಮ್ಯದ ಕಾನೂನುಗಳು ತಂದೊಡ್ಡುವ ಸವಾಲುಗಳು ಕೂಡ ಆಗಿರಬಹುದು. ಅಂತಹುದೇ ಒಂದು ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಇಂದು ಮಹತ್ವದ ತೀರ್ಪೋಂದನ್ನು ನೀಡಿದೆ. ಮಹಿಳಾ ಉದ್ಯೋಗಿಗಳ ಮದುವೆ ಮತ್ತು ಅವರ...

Read More

ಹಂಗೇರಿಯ ವಿದೇಶಾಂಗ ಸಚಿವ ಪೀಟರ್ ಝಿಜ್ಜಾರ್ಟೊ ಜೊತೆ ಮೋದಿ ಚರ್ಚೆ

ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಹಂಗೇರಿಯ ವಿದೇಶಾಂಗ ಸಚಿವ ಪೀಟರ್ ಝಿಜ್ಜಾರ್ಟೊ ಅವರನ್ನು ಬುಿಂದು ಭೇಟಿ ಮಾಡಿದರು ಮತ್ತು ರಷ್ಯಾ-ಉಕ್ರೇನ್ ಸಂಘರ್ಷದ ಕುರಿತು ಚರ್ಚಿಸಿದರು. ಹಂಗೇರಿಯ ವಿದೇಶಾಂಗ ಸಚಿವರೊಂದಿಗಿನ ಸಂಭಾಷಣೆಯ ಸಂದರ್ಭದಲ್ಲಿ ಜೈಶಂಕರ್ ರಾಜಕೀಯ, ದ್ವಿಪಕ್ಷೀಯ ವ್ಯಾಪಾರ...

Read More

Recent News

Back To Top