News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 10th October 2026

×
Home About Us Advertise With s Contact Us

2025 ರ ವೇಳೆಗೆ ಇಡೀ ದೇಶ 20% ಎಥೆನಾಲ್ ಮಿಶ್ರಿತ ಪೆಟ್ರೋಲ್ ಪಂಪ್‌ ಹೊಂದಲಿದೆ

ನವದೆಹಲಿ: ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು 2025 ರ ವೇಳೆಗೆ ಇಡೀ ದೇಶವು ಶೇಕಡಾ 20 ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್ E20 ಪೆಟ್ರೋಲ್ ಅನ್ನು ಮಾರಾಟ ಮಾಡುವ ಪೆಟ್ರೋಲ್ ಪಂಪ್‌ಗಳನ್ನು ಹೊಂದಲಿದೆ...

Read More

26 ದಿನಗಳ ಪ್ರದರ್ಶನಕ್ಕಾಗಿ ಇಂದು ಥಾಯ್ಲೆಂಡ್‌ನ ಬ್ಯಾಂಕಾಕ್‌ ತಲುಪಿದೆ ಬುದ್ಧನ ಅವಶೇಷಗಳು

ನವದೆಹಲಿ: ಭಗವಾನ್ ಬುದ್ಧ ಮತ್ತು ಅವರ ಇಬ್ಬರು ಶಿಷ್ಯರಾದ ಅರಹತ ಸಾರಿಪುತ್ರ ಮತ್ತು ಆರಾಹತ ಮೌದ್ಗಲ್ಯನ ನಾಲ್ಕು ಪವಿತ್ರ ಪಿಪರಾಹ್ವಾ ಅವಶೇಷಗಳು ಬಿಹಾರದ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ವಿಶ್ವನಾಥ್ ನೇತೃತ್ವದ 22 ಸದಸ್ಯರ ನಿಯೋಗದೊಂದಿಗೆ 26 ದಿನಗಳ ಪ್ರದರ್ಶನಕ್ಕಾಗಿ ಇಂದು ಥಾಯ್ಲೆಂಡ್‌ನ...

Read More

ರಷ್ಯಾ ಸೇನೆ ಬೆಂಬಲಿಸುತ್ತಿರುವ ಭಾರತೀಯರ ತ್ವರಿತ ಬಿಡುಗಡೆಗೆ ರಷ್ಯಾದ ನಿರಂತರ ಸಂಪರ್ಕದಲ್ಲಿದೆ ಭಾರತ

ನವದೆಹಲಿ: ರಷ್ಯಾ ಸೇನೆಗೆ ಸಹಾಯಕ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಭಾರತೀಯರ ತ್ವರಿತ “ಬಿಡುಗಡೆ”ಗಾಗಿ ಮಾಸ್ಕೋದೊಂದಿಗೆ ಸಂಪರ್ಕದಲ್ಲಿ ಇರುವುದಾಗಿ ಭಾರತ ಶುಕ್ರವಾರ ಹೇಳಿದೆ ಮತ್ತು ಉಕ್ರೇನ್‌ನಲ್ಲಿನ ಸಂಘರ್ಷದ ವಲಯದಿಂದ ದೂರವಿರಲು ತನ್ನ ನಾಗರಿಕರಿಗೆ ಸಲಹೆ ನೀಡಿದೆ. ಘರ್ಷಣೆಯ ವಲಯದಲ್ಲಿ ಕೆಲವು ಭಾರತೀಯರು ರಷ್ಯಾದ...

Read More

ವಾರಣಾಸಿ: ಸಂತ ರವಿದಾಸ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ ಮೋದಿ

ವಾರಣಾಸಿ: ಉತ್ತರ ಪ್ರದೇಶದ ವಾರಣಾಸಿಯಲ್ಲಿ ಶುಕ್ರವಾರ ನಡೆದ ಸಂತ ಗುರು ರವಿದಾಸ್ ಅವರ 647ನೇ ಜನ್ಮದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ಸಮಾರಂಭದಲ್ಲಿ ಸಂತ ಗುರು ರವಿದಾಸ್ ಅವರಿಗೆ ಪ್ರಧಾನಿ ಮೋದಿ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಸಂತ...

Read More

ವಿಶ್ವಸಂಸ್ಥೆಯ ಸುಧಾರಣೆಯು ಸಮಯದ ಅಗತ್ಯವಾಗಿದೆ: ಜೈಶಂಕರ್‌

ನವದೆಹಲಿ: ವಿಶ್ವಸಂಸ್ಥೆಯು ಇನ್ನೂ ವಸಾಹತುಶಾಹಿ ಯುಗದ ಸಂಘಟನೆಯ ಪ್ರತಿಬಿಂಬವಾಗಿರುವುದರಿಂದ ವಿಶ್ವಸಂಸ್ಥೆಯ (ಯುಎನ್) ಸುಧಾರಣೆಯು ಸಮಯದ ಅಗತ್ಯವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್ ಜೈಶಂಕರ್ ಪುನರುಚ್ಚರಿಸಿದ್ದಾರೆ. ಇಂದು ನವದೆಹಲಿಯಲ್ಲಿ ರೈಸಿನಾ ಸಂವಾದದಲ್ಲಿ ಮಾತನಾಡಿದ ಡಾ.ಜೈಶಂಕರ್, ಮೆಕ್ಸಿಕೋ ಮಾದರಿ, ಲಿಚ್ಟೆನ್‌ಸ್ಟೈನ್ ಮಾದರಿ...

Read More

ಕಾಂಗ್ರೆಸ್ ಕಾನೂನು ಮತ್ತು ಸಂವಿಧಾನಕ್ಕಿಂತ ತಾನು ಮೇಲು ಎಂದು ಭಾವಿಸಿದೆ: ಬಿಜೆಪಿ

ನವದೆಹಲಿ: ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್‌ ಖಾತೆಯಿಂದ 65  ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಆಡಳಿತರೂಢ ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿರುವ ಕಾಂಗ್ರೆಸ್‌ ಪಕ್ಷದ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ.  ನವದೆಹಲಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ವಕ್ತಾರ ಶೆಹಜಾದ್...

Read More

ಕಳೆದ 10 ವರ್ಷಗಳಲ್ಲಿ ಕಾಶಿ ಅಭಿವೃದ್ಧಿಯ ʼಡಮರುಗʼ ಬಾರಿಸುತ್ತಿದೆ: ಮೋದಿ

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಅವರು ಕಾಶಿಯಲ್ಲಿ ಮಹಾದೇವನ ಆಶೀರ್ವಾದವನ್ನು ಕೋರಿ ಕಳೆದ 10 ವರ್ಷಗಳಲ್ಲಿ ತಮ್ಮ ಕ್ಷೇತ್ರವು ಅಭಿವೃದ್ಧಿಯ ‘ಡಮರುಗ’ ಬಾರಿಸುತ್ತಿದೆ ಎಂದು ಪ್ರತಿಪಾದಿಸಿದರು. “ಕಾಶಿಯು ಸಕಲ ಜ್ಞಾನದ ರಾಜಧಾನಿ, ಇಂದು ಕಾಶಿಯ ಶಕ್ತಿ ಮತ್ತು ರೂಪವು ಮತ್ತೆ ಹೊರಹೊಮ್ಮುತ್ತಿದೆ....

Read More

ವಾರಣಾಸಿಯಲ್ಲಿ ತಡರಾತ್ರಿ ರಸ್ತೆ ಯೋಜನೆ ಪರಿಶೀಲಿಸಿದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ರಾತ್ರಿ ವಾರಣಾಸಿಗೆ ಎರಡು ದಿನಗಳ ಭೇಟಿಗಾಗಿ ಆಗಮಿಸಿದ್ದಾರೆ. ಅಲ್ಲಿ ಅವರು ಹತ್ತು ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ವಾರಣಾಸಿ ಮೋದಿಯವರ ಲೋಕಸಭಾ ಕ್ಷೇತ್ರವೂ ಹೌದು. ನಿನ್ನೆ ತಡರಾತ್ರಿ ಅವರು ಶಿವಪುರ-ಫುಲ್ವಾರಿಯಾ-ಲಹರ್ತಾರಾ ಮಾರ್ಗವನ್ನು ಪರಿಶೀಲಿಸಿದರು, ಇದು...

Read More

“ನಾನು ಮಲಾಲಾ ಆಗಲಾರೆ, ನನ್ನ ದೇಶ ಭಾರತದಲ್ಲಿ ನಾನು ಸುರಕ್ಷಿತ”: ಕಾಶ್ಮೀರಿ ಪತ್ರಕರ್ತೆ

ಲಂಡನ್‌: ಭಾರತದ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ಪತ್ರಕರ್ತೆ ಯಾನಾ ಮಿರ್ ಅವರು ಬ್ರಿಟಿಷ್ ಸಂಸತ್ತಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿ ಅಲ್ಲಿ ಉಪಸ್ಥಿತರಿದ್ದವರನ್ನು ಆಶ್ಚರ್ಯಚಕಿತಗೊಳಿಸಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ತಾನು ಸುರಕ್ಷಿತವಾಗಿದ್ದೇನೆ ಮತ್ತು ನಾನು ಎಂದಿಗೂ ಭಯೋತ್ಪಾದನೆಗೆ ಹೆದರಿ ತನ್ನ ತವರು...

Read More

ಶೇ.78ರಷ್ಟು ಅನುಮೋದನೆ ರೇಟಿಂಗ್‌ನೊಂದಿಗೆ ಮತ್ತೊಮ್ಮೆ ಅತ್ಯಂತ ಜನಪ್ರಿಯ ಜಾಗತಿಕ ನಾಯಕರಾಗಿ ಹೊರಹೊಮ್ಮಿದ ಮೋದಿ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶೇ.78 ರಷ್ಟು ಅನುಮೋದನೆ ರೇಟಿಂಗ್‌ನೊಂದಿಗೆ ಮತ್ತೊಮ್ಮೆ ಅತ್ಯಂತ ಜನಪ್ರಿಯ ಜಾಗತಿಕ ನಾಯಕರಾಗಿ ಹೊರಹೊಮ್ಮಿದ್ದಾರೆ. ಯುಎಸ್ ಮೂಲದ ಜಾಗತಿಕ ನಿರ್ಧಾರ ಗುಪ್ತಚರ ಸಂಸ್ಥೆ ಮಾರ್ನಿಂಗ್ ಕನ್ಸಲ್ಟ್ ನಡೆಸಿದ ಸಮೀಕ್ಷೆಯಲ್ಲಿ ಇದು ಅನಾವರಣಗೊಂಡಿದೆ. ಸಮೀಕ್ಷೆಯಲ್ಲಿ, ಮೆಕ್ಸಿಕೋ...

Read More

Recent News

Back To Top