News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಇಂದು ಶ್ರೀಲಂಕಾಗೆ ತೆರಳಿದ ಮೂರು ಮಂದಿ ರಾಜೀವ್‌ ಗಾಂಧಿ ಹತ್ಯೆ ಅಪರಾಧಿಗಳು

ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಅಪರಾಧಿಗಳಾಗಿರುವ ಮೂವರು ಆರೋಪಿಗಳು ಬುಧವಾರ ಬೆಳಗ್ಗೆ ಶ್ರೀಲಂಕಾ ರಾಜಧಾನಿ ಕೊಲಂಬೊಗೆ ತೆರಳಿದ್ದಾರೆ. ಮುರುಗನ್, ರಾಬರ್ಟ್ ಪಯಸ್ ಮತ್ತು ಜಯಕುಮಾರ್ ಅವರು ಜೈಲಿನಲ್ಲಿದ್ದಾಗ ತೃಪ್ತಿಕರ ನಡವಳಿಕೆ ತೋರಿಸಿದ್ದಾರೆ ಮತ್ತು ತಮಿಳುನಾಡು ಸರ್ಕಾರವು ಅವರನ್ನು...

Read More

2024ರ ಫೋರ್ಬ್ಸ್‌ನ ವಿಶ್ವದ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ 200 ಭಾರತೀಯರು

ನವದೆಹಲಿ: ಖ್ಯಾತ ಉದ್ಯಮಿ ಮುಕೇಶ್‌ ಅಂಬಾನಿ ಅವರು ಭಾರತದ ಅತ್ಯಂತ ಶ್ರೀಮಂತ ಮತ್ತು ವಿಶ್ವದ 9ನೇ ಶ್ರೀಮಂತ ಎಂಬ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ 2024 ರ ಫೋರ್ಬ್ಸ್‌ನ ವಿಶ್ವ ಬಿಲಿಯನೇರ್‌ಗಳ ಪಟ್ಟಿಯಲ್ಲಿ 200 ಭಾರತೀಯರು ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷ 169 ಮಂದಿ...

Read More

ಶತಕೋಟಿ ಊಟ ಪೂರೈಸಿದ ಐತಿಹಾಸಿಕ ಮೈಲಿಗಲ್ಲು ಪೂರೈಸಿದ ಅಕ್ಷಯಪಾತ್ರ: ವಿಶ್ವಸಂಸ್ಥೆಯಲ್ಲಿ ಆಚರಣೆ

ವಿಶ್ವಸಂಸ್ಥೆ: ಅಕ್ಷಯ ಪಾತ್ರ ಫೌಂಡೇಶನ್ ನಾಲ್ಕು ಶತಕೋಟಿ ಊಟವನ್ನು ಪೂರೈಸಿದ ಐತಿಹಾಸಿಕ ಮೈಲಿಗಲ್ಲನ್ನು ವಿಶ್ವಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ಆಚರಿಸಲಾಯಿತು, ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಭಾರತದ ಪೂರ್ವಭಾವಿ ಕ್ರಮಗಳನ್ನು  ಮತ್ತು ಇತರ ರಾಷ್ಟ್ರಗಳಿಗೂ ಅದನ್ನು ಪರಿಣಾಮಕಾರಿಯಾಗಿ ವಿಸ್ತರಿಸಿದಕ್ಕಾಗಿ ಶ್ಲಾಘನೆಗಳನ್ನು ಇಲ್ಲಿ ವ್ಯಕ್ತಪಡಿಸಲಾಯಿತು. ಯುಎನ್‌ಗೆ...

Read More

ದೆಹಲಿಯಲ್ಲಿ ಕಲೆ ಮತ್ತು ಕರಕುಶಲ ಪ್ರದರ್ಶನವನ್ನು ಆಯೋಜಿಸಿದ ಬಿಎಸ್‌ಎಫ್

‌ ನವದೆಹಲಿ: ಗಡಿ ಭದ್ರತಾ ಪಡೆ (ಬಿಎಸ್‌ಎಫ್) ನವದೆಹಲಿಯ ಬಿಎಸ್ಎಫ್ ಅಧಿಕಾರಿಗಳ ಸಂಸ್ಥೆಯಲ್ಲಿ ಕಲೆ ಮತ್ತು ಕರಕುಶಲ ಪ್ರದರ್ಶನವನ್ನು ಆಯೋಜಿಸಿದೆ. ಪ್ರದರ್ಶನವನ್ನು ಏಪ್ರಿಲ್ 5 ರವರೆಗೆ ಆಯೋಜಿಸಲಾಗಿದೆ. ಇದು ಸಾರ್ವಜನಿಕರಿಗೆ ಮುಕ್ತವಾಗಿದೆ. ಪ್ರದರ್ಶನವು ಪ್ರತಿದಿನ ಬೆಳಿಗ್ಗೆ 11 ರಿಂದ ಪ್ರಾರಂಭವಾಗಲಿದ್ದು, ನಂತರ...

Read More

ಮಧ್ಯಪ್ರದೇಶ: ಸತತ 13ನೇ ದಿನವೂ ಮುಂದುವರೆದ ಭೋಜಶಾಲಾ ಸಂಕೀರ್ಣದ ಎಎಸ್‌ಐ ಸಮೀಕ್ಷೆ

ನವದೆಹಲಿ: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ತಂಡ ಇಂದು ಸತತ 13ನೇ ದಿನವೂ  ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿರುವ ಭೋಜಶಾಲಾ ಸಂಕೀರ್ಣದಲ್ಲಿ ಸಮೀಕ್ಷೆಯನ್ನು ಮುಂದುವರೆಸಿದೆ. ಮಧ್ಯಪ್ರದೇಶ ಹೈಕೋರ್ಟ್‌ನ ನಿರ್ದೇಶನದ ನಂತರ, ASI ಮಾರ್ಚ್ 22 ರಂದು ಭೋಜಶಾಲಾ ಕಾಂಪ್ಲೆಕ್ಸ್‌ನಲ್ಲಿ ಪುರಾತತ್ತ್ವ ಶಾಸ್ತ್ರದ...

Read More

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವ ಭಾರತಕ್ಕೆ ಖಂಡಿತ ದೊರಕಲಿದೆ: ಜೈಶಂಕರ್

ರಾಜ್‌ಕೋಟ್: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವವನ್ನು ಭಾರತವು ಖಂಡಿತವಾಗಿಯೂ ಪಡೆಯಲಿದೆ, ಏಕೆಂದರೆ ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸ್ಥಾನವನ್ನು ಪಡೆಯಬೇಕು ಎಂಬ ಭಾವನೆ ವಿಶ್ವದಲ್ಲಿ ಇದೆ, ಆದರೆ ದೇಶವು ಅದಕ್ಕಾಗಿ ಈ ಬಾರಿ ಹೆಚ್ಚು ಶ್ರಮಿಸಬೇಕಾಗುತ್ತದೆ ಎಂದು ವಿದೇಶಾಂಗ ವ್ಯವಹಾರಗಳ...

Read More

“ಭಾರತದಲ್ಲಿ ಪ್ರತಿ ತಿಂಗಳು 43.3 ಕೋಟಿಗೂ ಹೆಚ್ಚು ಡಿಜಿಟಲ್ ವಹಿವಾಟುಗಳು ನಡೆಯುತ್ತಿದೆ”-ವಿತ್ತ ಸಚಿವೆ

ಚೆನ್ನೈ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾರತದ ಪ್ರಬಲ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಶ್ಲಾಘಿಸಿದ್ದು, ಡಿಜಿಟಲ್ ವಹಿವಾಟುಗಳಲ್ಲಿ ಭಾರತವನ್ನು ಮುಂಚೂಣಿಗೆ ತರಲಾಗಿದೆ ಮತ್ತು ಎಲ್ಲಾ ವಲಯಕ್ಕೂ ಪ್ರವೇಶವನ್ನು ನೀಡಲಾಗಿದೆ ಎಂದರು. ತಮಿಳುನಾಡಿನ ಪಲ್ಲಾವರಂನಲ್ಲಿ ವಿಕ್ಷಿತ್ ಭಾರತ್ 2047 ರಾಯಭಾರಿ ಕ್ಯಾಂಪಸ್...

Read More

ಕಾಂಗ್ರೆಸ್‌ಗೆ ಈಗ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ: ಮೋದಿ

ನವದೆಹಲಿ: ಉತ್ತರಾಖಂಡದ ನೈನಿತಾಲ್-ಉಧಮ್ ಸಿಂಗ್ ನಗರ ಕ್ಷೇತ್ರದ ಭಾಗವಾಗಿರುವ ರುದ್ರಪುರದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡುವ ಮೂಲಕ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು. ರುದ್ರಪುರದಲ್ಲಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ”ಕೇವಲ 10 ವರ್ಷಗಳ...

Read More

ಸುನಾಮಿಯಂತೆ ಗಟ್ಟಿಯಾಗಿದೆ ಮೋದಿಯವರ ಬೆಂಬಲದ ಗಾಳಿ: ತೇಜಸ್ವಿ ಸೂರ್ಯ

ಬೆಂಗಳೂರು: ಬೆಂಗಳೂರು, ಕರ್ನಾಟಕದ ಎಲ್ಲೆಡೆ ನರೇಂದ್ರ ಮೋದಿಯವರ ಬೆಂಬಲದ ಗಾಳಿ ಸುನಾಮಿಯಂತೆ ಗಟ್ಟಿಯಾಗಿದೆ ಎಂದು ಬೆಂಗಳೂರು ದಕ್ಷಿಣ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರು ತಿಳಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಪ್ರಮುಖರ ಉಪಸ್ಥಿತಿಯಲ್ಲಿ ಇಂದು ಬೆಂಗಳೂರಿನ ಅರಮನೆ...

Read More

97.69 ಪ್ರತಿಶತ 2000 ಮುಖ ಬೆಲೆಯ ನೋಟುಗಳು ಮರಳಿವೆ: ಆರ್‌ಬಿಐ

ಮುಂಬೈ: ರೂ. 2000 ಮುಖಬೆಲೆಯ ಬ್ಯಾಂಕ್ ನೋಟುಗಳಲ್ಲಿ ಸುಮಾರು 97.69 ಪ್ರತಿಶತ ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದೆ ಮತ್ತು ರೂ. 8,202 ಕೋಟಿ ಮೌಲ್ಯದ ಈ ನೋಟುಗಳು ಇನ್ನೂ ಸಾರ್ವಜನಿಕರ ಬಳಿ ಇವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸೋಮವಾರ...

Read More

Recent News

Back To Top