News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಎಲ್‌ಒಸಿಯಲ್ಲಿ ಒಳನುಸುಳುವಿಕೆ ಪ್ರಯತ್ನ ವಿಫಲಗೊಳಿಸಿದ ಸೇನೆ: ಇಬ್ಬರು ಉಗ್ರರ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಒಳನುಸುಳುವಿಕೆ ಪ್ರಯತ್ನವನ್ನು ಭದ್ರತಾ ಪಡೆಗಳು ಇಂದು ವಿಫಲಗೊಳಿಸಿವೆ. ರಾಂಪುರ್ ಸೆಕ್ಟರ್‌ನಲ್ಲಿನ ಕಣ್ಗಾವಲು ಪಡೆಗಳು ಮೂರರಿಂದ ನಾಲ್ಕು ಭಯೋತ್ಪಾದಕರ ಗುಂಪು ಮುಂಜಾನೆ ಸಬುರಾ ನಾಲಾದಲ್ಲಿ ನಿಯಂತ್ರಣ ರೇಖೆಯನ್ನು ದಾಟಲು...

Read More

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಥೈಲ್ಯಾಂಡ್‌, ನ್ಯೂಯಾರ್ಕ್‌ ಫೋಟೋ: ಬಿಜೆಪಿ ವಾಗ್ದಾಳಿ

ನವದೆಹಲಿ: 2024ರ ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆಯನ್ನು ಬಿಜೆಪಿ ಟೀಕಿಸಿದ್ದು, ಅದರಲ್ಲಿ ನ್ಯೂಯಾರ್ಕ್ ಮತ್ತು ಥೈಲ್ಯಾಂಡ್‌ನ ಫೋಟೋಗಳನ್ನು ಬಳಸಿರುದರಿಂದಲೇ ಅದರ ಗಂಭೀರತೆಯನ್ನು ಅರ್ಥಮಾಡಿಕೊಳ್ಳಬಹುದು ಎಂದು ಹೇಳಿದೆ. “ಇತ್ತೀಚೆಗೆ ಕಾಂಗ್ರೆಸ್ ಸಾಮಾಜಿಕ ಮಾಧ್ಯಮದ ಮುಖ್ಯಸ್ಥೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯನ್ನು ಯಾರು ನಿರ್ವಹಿಸುತ್ತಿದ್ದಾರೆಂದು...

Read More

FY28 ರ ವೇಳೆಗೆ ರೂ 1.2 ಲಕ್ಷ ಕೋಟಿಗೆ ತಲುಪಲಿದೆ ಭಾರತದ ಆಯುರ್ವೇದ ಉತ್ಪನ್ನ ಮಾರುಕಟ್ಟೆ

ನವದೆಹಲಿ: ಭಾರತದ ಆಯುರ್ವೇದ ಉತ್ಪನ್ನ ಮಾರುಕಟ್ಟೆಯು ಪ್ರಸ್ತುತ ಯುಎಸ್‌ಡಿ 7 ಶತಕೋಟಿ ಅಥವಾ 57,450 ಕೋಟಿ ರೂ.ಗಳಿಂದ FY28 ರ ವೇಳೆಗೆ ಯುಎಸ್‌ಡಿ 16.27 ಶತಕೋಟಿ ಅಥವಾ 1.2 ಲಕ್ಷ ಕೋಟಿಗೆ ತಲುಪುವ ನಿರೀಕ್ಷೆಯಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಆಯುರ್ವೇದ ಉತ್ಪನ್ನ...

Read More

ಕಳೆದ 10 ವರ್ಷಗಳಲ್ಲಿ ನಾವು ಮಾಡಿದ ಕೆಲಸಗಳು ಕೇವಲ ಟ್ರೈಲರ್, ಮುಂದೆ ಸಾಕಷ್ಟು ಮಾಡಬೇಕಾಗಿದೆ: ಮೋದಿ

ಜೈಪುರ: ಕಳೆದ 10 ವರ್ಷಗಳಲ್ಲಿ ನಮ್ಮ ಸರ್ಕಾರ ಮಾಡಿದ ಕೆಲಸಗಳು ಕೇವಲ ಟ್ರೈಲರ್ ಮತ್ತು ಮಾಡಬೇಕಾಗಿದ್ದು ಇನ್ನೂ ಬಹಳಷ್ಟು ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಲೋಕಸಭೆ ಚುನಾವಣೆಗೂ ಮುನ್ನ ರಾಜಸ್ಥಾನದ ಚುರುವಿನಲ್ಲಿ ಚುನಾವಣಾ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು. “ಎಷ್ಟೇ...

Read More

2024-25ರ ವಿತ್ತ ವರ್ಷದಲ್ಲಿ ಜಿಡಿಪಿ ಬೆಳವಣಿಗೆಯ ಪ್ರಕ್ಷೇಪಣವನ್ನು ಶೇ.7 ಕ್ಕೆ ಉಳಿಸಿಕೊಂಡ ಆರ್‌ಬಿಐ

ಮುಂಬಯಿ: ಸಾಮಾನ್ಯ ಮಾನ್ಸೂನ್ ನಿರೀಕ್ಷೆಗಳು, ಹಣದುಬ್ಬರದ ಒತ್ತಡವನ್ನು ನಿಯಂತ್ರಿಸುವುದು ಮತ್ತು ಉತ್ಪಾದನೆ ಮತ್ತು ಸೇವಾ ವಲಯದಲ್ಲಿ ನಿರಂತರ ವೇಗದ ಹಿನ್ನೆಲೆಯಲ್ಲಿ ಆರ್‌ಬಿಐ  ಇಂದು 2024-25ರ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯ ಪ್ರಕ್ಷೇಪಣವನ್ನು ಶೇಕಡಾ 7 ಕ್ಕೆ ಉಳಿಸಿಕೊಂಡಿದೆ. ಆರ್​ಬಿಐ ಗವರ್ನರ್ ಶಕ್ತಿಕಾಂತ...

Read More

ಪಾಕಿಸ್ಥಾನದಲ್ಲಿ ಭಾರತ ಉಗ್ರರ ಹತ್ಯೆ ನಡೆಸಿದೆ ಎಂಬ ವರದಿ ಸುಳ್ಳು ಎಂದ ಕೇಂದ್ರ

‌ ನವದೆಹಲಿ: ಭಾರತವು ಪಾಕಿಸ್ತಾನದಲ್ಲಿ ಉದ್ದೇಶಿತ ಹತ್ಯೆಗಳನ್ನು ನಡೆಸಿದೆ ಎಂಬ ವಿದೇಶಿ ಮಾಧ್ಯಮ ವರದಿಯ ಆರೋಪಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ನಿರಾಕರಿಸಿದ್ದು, ಅವುಗಳನ್ನು “ಸುಳ್ಳು ಮತ್ತು ದುರುದ್ದೇಶಪೂರಿತ ಪ್ರಚಾರ” ಎಂದು ಕರೆದಿದೆ. ಪಾಕಿಸ್ಥಾನದಲ್ಲಿ ಉದ್ದೇಶಿತ ಹತ್ಯೆ ನಡೆಸುವ ಭಾರತದ  ಕ್ರಮವು ವಿದೇಶಿ...

Read More

ಬಿಜೆಪಿ ವಿರುದ್ಧ ಆರೋಪ: ಎಎಪಿ ನಾಯಕಿ ಆತಿಶಿಗೆ ಚುನಾವಣಾ ಆಯೋಗ ನೋಟಿಸ್

ನವದೆಹಲಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಆರೋಪದ ಮೇಲೆ ದೆಹಲಿ ಸಚಿವೆ ಅತಿಶಿ ಅವರಿಗೆ ಭಾರತೀಯ ಚುನಾವಣಾ ಆಯೋಗವು ನೋಟಿಸ್ ಕಳುಹಿಸಿದೆ. ಬಿಜೆಪಿ ವಿರುದ್ಧ ಅವರು ಮಾಡಿದ ಆರೋಪಗಳ ಹಿನ್ನೆಲೆಯಲ್ಲಿಅವರಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಬಿಜೆಪಿಗೆ ನಾನು ಪಕ್ಷಾಂತರ ಮಾಡದೇ ಹೋದರೆ...

Read More

ಲೋಕಸಭಾ ಚುನಾವಣೆ 2024: ಪ್ರಣಾಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್

ನವದೆಹಲಿ: 2024ರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಇಂದು ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಸಾಮಾಜಿಕ ಆರ್ಥಿಕ ಜಾತಿ ಗಣತಿ ನಡೆಸುವ ಭರವಸೆ ನೀಡಿದೆ. ಪಕ್ಷವು ಅಧಿಕಾರಕ್ಕೆ ಬಂದರೆ, ಪಕ್ಷವು “ಜಾತಿಗಳು ಮತ್ತು ಉಪಜಾತಿಗಳನ್ನು ಮತ್ತು ಅವರ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳನ್ನು ಗುರುತಿಸಲು” ರಾಷ್ಟ್ರವ್ಯಾಪಿ...

Read More

ಇಂದು ದೂರದರ್ಶನದಲ್ಲಿ ಪ್ರಸಾರವಾಗಲಿದೆ ʼದಿ ಕೇರಳ ಸ್ಟೋರಿʼ ಸಿನಿಮಾ: ಕೇರಳ ಸಿಎಂ, ಕಾಂಗ್ರೆಸ್‌ ವಿರೋಧ

ನವದೆಹಲಿ: ಲವ್‌ ಜಿಹಾದ್‌ನ ಕರಾಳ ಮುಖವನ್ನು ಬಯಲಿಗೆಳೆದ ʼದಿ ಕೇರಳ ಸ್ಟೋರಿʼ ಸಿನಿಮಾ ಇಂದು ದೂರದರ್ಶನದಲ್ಲಿ ಪ್ರಸಾರವಾಗುತ್ತಿದೆ. ಆದರೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಕಾಂಗ್ರೆಸ್‌ ಇದಕ್ಕೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿವೆ. ಗುರುವಾರ ರಾಜ್ಯದಲ್ಲಿ ‘ದಿ ಕೇರಳ ಸ್ಟೋರಿ’ ಪ್ರಸಾರ...

Read More

ಜೈನ ಸಮುದಾಯದ ವಿರೋಧ: ನಿಂತು ಹೋದ ಪ್ರಾಚೀನ ಜೈನ ವಿಗ್ರಹಗಳ ಹರಾಜು

ಮುಂಬಯಿ:  ಜೈನ ಸಮುದಾಯದ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಜೈನ ಮೂರ್ತಿಗಳ ಹರಾಜು ಪ್ರಕ್ರಿಯೆಯೊಂದು ನಿಂತಿದೆ. ಜೈನರ ರಾಷ್ಟ್ರವ್ಯಾಪಿ ವಿರೋಧವನ್ನು ಎದುರಿಸಿದ ನಂತರ, ಮುಂಬೈ ಹರಾಜುದಾರ ಫಾರೋಕ್ ತೊಡ್ಡಿವಾಲಾ ಪ್ರಾಚೀನ ಜೈನ ವಿಗ್ರಹಗಳ ಹರಾಜನ್ನು ರದ್ದುಗೊಳಿಸಿದ್ದಾರೆ. ಹರಾಜು ಪ್ರಸ್ತಾಪದ ಬಗ್ಗೆ ವರದಿಗಳು ಪ್ರಸಾರವಾದ...

Read More

Recent News

Back To Top