News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಅಯೋಧ್ಯೆಯಲ್ಲಿ ಚೈತ್ರ ನವಮಿಯಿಂದ ರಾಮನವಮಿ ವರೆಗೆ ರಾಮಲಲಾನಿಗೆ ವಿಶೇಷ ವಸ್ತ್ರಾಂಲಕಾರ

ನವದೆಹಲಿ: ಮೊದಲ ಬಾರಿಗೆ ಅಯೋಧ್ಯೆಯಲ್ಲಿ ರಾಮ ನವಮಿ ಅದ್ಧೂರಿಯಿಂದ ಆಚರಿಸಲ್ಪಡುತ್ತಿದೆ. ಇದಕ್ಕಾಗಿ ಈಗಾಗಲೇ ಸಿದ್ಧತೆಗಳು ಆರಂಭಗೊಂಡಿದೆ. ನಾಳೆಯಿಂದ ಏ.17ರ ರಾಮ ನವಮಿವರೆಗೆ ರಾಮ ಲಲಾನಿಗೆ ವಿಶೇಷ ಖಾದಿ ವಸ್ತ್ರ ತೊಡುವುದಾಗಿ ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಹೇಳಿದೆ. ಅಯೋಧ್ಯೆಯಲ್ಲಿ ನಾಳೆ...

Read More

10 ವರ್ಷಗಳಲ್ಲಿ ದೇಶ ಸಾಧಿಸಿದ ಪ್ರಗತಿಗೆ ಜನ ಬೆಂಬಲವೇ ಕಾರಣ: ಮೋದಿ

ನವದೆಹಲಿ: ಬಿಜೆಪಿ ನಾಯಕ ನರೇಂದ್ರ ಮೋದಿ ಅವರು ಛತ್ತೀಸ್‌ಗಢದ ನಕ್ಸಲ್ ಪೀಡಿತ ಬಸ್ತಾರ್‌ನಿಂದ ಹೊಸ ಚುನಾವಣಾ ಘೋಷಣೆಯನ್ನು ರಚಿಸಿದ್ದಾರೆ. ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಬಡವರು ಎದುರಿಸುತ್ತಿರುವ ಸಮಸ್ಯೆಗಳನ್ನು ಕಾಂಗ್ರೆಸ್ ಕಡೆಗಣಿಸಿದೆ ಎಂದು ಆರೋಪಿಸಿದರು. ಕಳೆದ 10 ವರ್ಷಗಳಲ್ಲಿ ಎನ್‌ಡಿಎ...

Read More

ಹೆಣ್ಣು ಮಕ್ಕಳಿಗೆ ಅರಿವು ಮೂಡಿಸಲು ‘ದಿ ಕೇರಳ ಸ್ಟೋರಿ’ ಸಿನಿಮಾ ಪ್ರದರ್ಶಿಸಿ ಕೇರಳ ಚರ್ಚ್

ತಿರುವನಂತಪುರಂ: ಕೇರಳ ಕ್ಯಾಥೋಲಿಕ್ ಚರ್ಚ್‌ನ ಇಡುಕ್ಕಿ ಧರ್ಮಪ್ರಾಂತ್ಯವು ಲವ್ ಜಿಹಾದ್ ವಿರುದ್ಧ ಅರಿವನ್ನು ಹರಡುವ ಪ್ರಯತ್ನಗಳ ಭಾಗವಾಗಿ ‘ದಿ ಕೇರಳ ಸ್ಟೋರಿ’ ಸಿನಿಮಾವನ್ನು ಪ್ರದರ್ಶಿಸಿದೆ. 10 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಏಪ್ರಿಲ್ 4 ರಂದು ಚಲನಚಿತ್ರವನ್ನು ಪ್ರದರ್ಶಿಸಲಾಯಿತು. ಇಸ್ಲಾಮಿಕ್...

Read More

ಭಾರತಕ್ಕೆ ಆಗಮಿಸಿದ ಗ್ರೀಸ್‌ ಸೇನಾ ಮುಖ್ಯಸ್ಥ: ದೆಹಲಿಯಲ್ಲಿ ಗಾರ್ಡ್‌ ಆಫ್‌ ಹಾನರ್

ನವದೆಹಲಿ: ಇಂದು ದೆಹಲಿಯ ಸೌತ್ ಬ್ಲಾಕ್ ಲಾನ್ಸ್‌ನಲ್ಲಿ ಗ್ರೀಸ್‌ನ ಸೇನಾ ಮುಖ್ಯಸ್ಥ ಜನರಲ್ ಡಿಮಿಟ್ರಿಯೋಸ್ ಚೌಪಿಸ್ ಅವರು ಗಾರ್ಡ್ ಆಫ್ ಆನರ್ ಅನ್ನು ಸ್ವೀಕರಿಸಿದರು. ಇದಕ್ಕೂ ಮುನ್ನ ಜನರಲ್ ಡಿಮಿಟ್ರಿಯೋಸ್ ಚೌಪಿಸ್ ಅವರು ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿ...

Read More

ಸಹಾಯ ಹಸ್ತ ಚಾಚಿದ ನಂತರವೂ ಭಾರತವನ್ನು ಅಣಕಿಸಿದ ಮಾಲ್ಡೀವ್ಸ್‌ ಮಾಜಿ ಸಚಿವೆ

ಮಾಲೆ: ದ್ವೀಪ ರಾಷ್ಟ್ರದ ಕೋರಿಕೆಯ ಮೇರೆಗೆ ಭಾರತವು ಮಾಲ್ಡೀವ್ಸ್‌ಗೆ ಕೆಲವು ಅಗತ್ಯ ವಸ್ತುಗಳನ್ನು ರಫ್ತು ಮಾಡಲು ಅನುಮತಿಸಿದ ನಂತರವೂ ಅಲ್ಲಿನ ಸರ್ಕಾರದ ಬೆಂಬಲಿಗರು ಭಾರತವನ್ನು ಅಣಕಿಸುವುದನ್ನು ಮಾತ್ರ ನಿಲ್ಲಿಸುತ್ತಿಲ್ಲ. ಮಾಲ್ಟೀವ್ಸ್ ಮಾಜಿ ಸಚಿವೆ ಮತ್ತೊಮ್ಮೆ ಪ್ರತಿಪಕ್ಷ MDP ಯನ್ನು ಗುರಿಯಾಗಿಸಿಕೊಂಡು ಭಾರತವವನ್ನು...

Read More

ಇಂದು ದೆಹಲಿಯಲ್ಲಿ ಸಿಡಿಎಸ್‌ ಅನಿಲ್‌ ಚೌಹಾನ್‌ ನೇತೃತ್ವದಲ್ಲಿ ತ್ರಿ-ಸೇವಾ ಸಮ್ಮೇಳನ

ನವದೆಹಲಿ: ಹೊಸ ಮತ್ತು ತಾಜಾ ಆಲೋಚನೆಗಳು, ಉಪಕ್ರಮಗಳು ಮತ್ತು ಸುಧಾರಣೆಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಮಹತ್ವದ ತ್ರಿ-ಸೇವಾ ಸಮ್ಮೇಳನ ʼಪರಿವರ್ತನಾ ಚಿಂತನ್‌ʼ ಇಂದು ನವದೆಹಲಿಯಲ್ಲಿ ನಡೆಯಲಿದೆ. ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ನೇತೃತ್ವದಲ್ಲಿ ಸಮ್ಮೇಳನದಲ್ಲಿ ಚರ್ಚೆಗಳು ನಡೆಯಲಿವೆ. ಇದು...

Read More

5 ಕೋಟಿ ನಗದು, 106 ಕೆಜಿ ಚಿನ್ನಾಭರಣ ವಶ: ಚುನಾವಣೆಗೆ ಮುನ್ನ ಕರ್ನಾಟಕ ಪೊಲೀಸರ ಕಾರ್ಯಾಚರಣೆ

ನವದೆಹಲಿ:  2024 ರ ಲೋಕಸಭೆ ಚುನಾವಣೆಗೆ ಮುನ್ನ ಕರ್ನಾಟಕ ಪೊಲೀಸರು ನಡೆಸಿದ ಪ್ರಮುಖ ದಾಳಿಯಲ್ಲಿ 5.60 ಕೋಟಿ ನಗದು, 3 ಕೆಜಿ ಚಿನ್ನ, 103 ಕೆಜಿ ಬೆಳ್ಳಿ ಆಭರಣಗಳು ಮತ್ತು 68 ಬೆಳ್ಳಿಯ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಕರ್ನಾಟಕದ ಬಳ್ಳಾರಿ ಪಟ್ಟಣದಲ್ಲಿ ದಾಳಿ...

Read More

ಕಲ್ಯಾಣ ಕರ್ನಾಟಕದ ಪರಿಸ್ಥಿತಿ ಏನಾದೀತು?: ನಿರ್ಮಲಾ ಸೀತಾರಾಮನ್ ಪ್ರಶ್ನೆ

ಬೆಂಗಳೂರು: ‘ಮೈ ಟ್ಯಾಕ್ಸ್ ಮೈ ರೈಟ್’ ಎಂದು ಬೆಂಗಳೂರಿಗರು ಬೆಂಗಳೂರಿನ ಅಭಿವೃದ್ಧಿಗೆ ತೆರಿಗೆ ಹಣ ವಾಪಸ್ ಕೇಳಲಾರಂಭಿಸಿದರೆ ಕಲ್ಯಾಣ ಕರ್ನಾಟಕದ ಪರಿಸ್ಥಿತಿ ಏನಾದೀತು? ಎಂದು ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಪ್ರಶ್ನಿಸಿದರು. ಬಿಜೆಪಿ ರಾಜ್ಯ ಚುನಾವಣಾ ಮಾಧ್ಯಮ...

Read More

ಇಸ್ರೇಲ್‌ ವಿರುದ್ಧ ಸಮರ ಸಾರಲು ಸನ್ನದ್ಧವಾಗುತ್ತಿದೆ ಇರಾನ್

ನವದೆಹಲಿ: ಆರು ತಿಂಗಳಿನಿಂದ ಭಯೋತ್ಪಾದಕ ಸಂಘಟನೆ ಹಮಾಸ್ ವಿರುದ್ಧ ಸಮರ ಸಾರಿರುವ ಇಸ್ರೇಲ್ ಇದೀಗ ಮತ್ತೊಂದು ಬೆದರಿಕೆಯನ್ನು ಎದುರಿಸಲು ಸನ್ನದ್ಧವಾಗುತ್ತಿದೆ. ಇರಾನ್ ಯುದ್ಧಕ್ಕೆ ಸಿದ್ಧವಾಗಿದೆ ಮತ್ತು ಇಸ್ರೇಲ್‌ಗೆ ತಿರುಗೇಟು ನೀಡುವುದಾಗಿ ಹೇಳಿದೆ. ಡಮಾಸ್ಕಸ್‌ನಲ್ಲಿರುವ ತಮ್ಮ ದೂತಾವಾಸಕ್ಕೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿ...

Read More

ಲಾವೋಸ್‌ನಲ್ಲಿ ಅಪಾಯದಲ್ಲಿದ್ದ 17 ಭಾರತೀಯ ಕಾರ್ಮಿಕರು ವಾಪಾಸ್ಸಾಗುತ್ತಿದ್ದಾರೆ: ಜೈಶಂಕರ್

ನವದೆಹಲಿ: ಲಾವೋಸ್‌ನಲ್ಲಿ ಕೆಲಸದ ಆಮಿಷಕ್ಕೆ ಒಳಗಾಗಿ ಅಪಾಯಕ್ಕೆ ಸಿಲುಕಿದ್ದ 17 ಮಂದಿ ಭಾರತೀಯ ಕಾರ್ಮಿಕರು ಭಾರತಕ್ಕೆ ಹಿಂದಿರುಗುತ್ತಿದ್ದಾರೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಇಂದು ಹೇಳಿದ್ದಾರೆ. ಎಕ್ಸ್‌ ಪೋಸ್ಟ್‌ ಮಾಡಿರುವ ಅವರು, “ಮೋದಿ ಕಿ ಗ್ಯಾರಂಟಿ ದೇಶ ಮತ್ತು ವಿದೇಶದಲ್ಲೂ...

Read More

Recent News

Back To Top