Date : Saturday, 13-07-2024
ನವದೆಹಲಿ: ಆರೋಗ್ಯ ಸಚಿವ ಜೆಪಿ ನಡ್ಡಾ ಅವರು ಶುಕ್ರವಾರ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಹಿರಿಯ ಅಧಿಕಾರಿಗಳೊಂದಿಗೆ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (PMJAY) ಮತ್ತು ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ABDM) ಅನ್ನು ನವದೆಹಲಿಯಲ್ಲಿ ಪರಿಶೀಲಿಸಿದರು. ಸಾಮಾಜಿಕ...
Date : Saturday, 13-07-2024
ಜಮ್ಮು: 96 ಸಾಧುಗಳು ಮತ್ತು ಇಬ್ಬರು ಸಾಧ್ವಿಗಳು ಸೇರಿದಂತೆ 4,669 ಯಾತ್ರಾರ್ಥಿಗಳ ಹೊಸ ತಂಡವು ಶನಿವಾರ ಮುಂಜಾನೆ ದಕ್ಷಿಣ ಕಾಶ್ಮೀರ ಹಿಮಾಲಯದ ಅಮರನಾಥ ಗುಹೆ ದೇಗುಲಕ್ಕೆ ತೀರ್ಥಯಾತ್ರೆಗೆ ತೆರಳಲು ಜಮ್ಮು ನಗರದಿಂದ ಹೊರಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರು ಯಾತ್ರೆಯ ಎರಡು...
Date : Saturday, 13-07-2024
ನವದೆಹಲಿ: IIT ದೆಹಲಿ ಮತ್ತು ಪ್ರಸಾರ ಭಾರತಿ ಇಂದಿನಿಂದ ದೆಹಲಿಯ ತ್ಯಾಗರಾಜ್ ಕ್ರೀಡಾಂಗಣದಲ್ಲಿ ಎರಡು ದಿನಗಳ ರೋಬೋಟ್ ಸ್ಪರ್ಧೆ ‘DD-Robocon’ ಇಂಡಿಯಾ 2024 ಅನ್ನು ಆಯೋಜಿಸಲಿದೆ. ಈವೆಂಟ್‌ನಲ್ಲಿ ದೇಶದ 45 ಕ್ಕೂ ಹೆಚ್ಚು ಕಾಲೇಜುಗಳು, ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಿಂದ 750 ಕ್ಕೂ...
Date : Friday, 12-07-2024
ನವದೆಹಲಿ: ಜೂನ್ 25 ರಂದು ‘ಸಂವಿಧಾನ ಹತ್ಯಾ ದಿವಸ್’ ಎಂದು ಆಚರಿಸುವುದು ಸಂವಿಧಾನವನ್ನು ತುಳಿದು ಹಾಕಿದ ಸಂದರ್ಭದಲ್ಲಿ ಏನಾಯಿತು ಎಂಬುದನ್ನು ನೆನಪಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಎಕ್ಸ್ ಪೋಸ್ಟ್ ಮಾಡಿರುವ ಮೋದಿ, “ಸಂವಿಧಾನ್ ದಿವಸ್ ಆಚರಣೆ ತುರ್ತು ಪರಿಸ್ಥಿತಿಯ...
Date : Friday, 12-07-2024
ನವದೆಹಲಿ: ಪ್ರತಿವರ್ಷ ಜೂನ್ 25 ನ್ನು ಸಂವಿಧಾನ್ ಹತ್ಯಾ ದಿವಸ್ ಎಂದು ಆಚರಿಸುವುದಾಗಿ ಕೇಂದ್ರ ಸರ್ಕಾರ ಇಂದು ಘೋಷಿಸಿದೆ. ತುರ್ತು ಪರಿಸ್ಥಿತಿ ಹೇರಿದ ಕರಾಳ ಸಂದರ್ಭವನ್ನು ಸ್ಮರಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಜೂನ್ 25, 1975 ರಂದು, ಇಂದಿರಾ ಗಾಂಧಿ ನೇತೃತ್ವದ...
Date : Friday, 12-07-2024
ನವದೆಹಲಿ: BIMSTEC ಸದಸ್ಯ ರಾಷ್ಟ್ರಗಳ ವಿದೇಶಾಂಗ ಮಂತ್ರಿಗಳು ಪ್ರಾದೇಶಿಕ ಸಹಕಾರವನ್ನು ಹೆಚ್ಚಿಸುವ ಮಾರ್ಗಗಳನ್ನು ಅನ್ವೇಷಿಸಲು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಇಂದು ಸಭೆ ನಡೆಸಿದರು. ಸಂಪರ್ಕ, ಇಂಧನ, ವ್ಯಾಪಾರ, ಆರೋಗ್ಯ, ಕೃಷಿ, ವಿಜ್ಞಾನ, ಭದ್ರತೆ ಮತ್ತು ಜನರಿಂದ ಜನರ ವಿನಿಮಯ ಸೇರಿದಂತೆ...
Date : Friday, 12-07-2024
ರಾಯ್‌ಪುರ: ಪಿಎಂ ಶ್ರೀ ಯೋಜನೆಯಡಿ ಛತ್ತೀಸ್‌ಗಢದಲ್ಲಿ 52 ಹೊಸ ಶಾಲೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿದ್ದು, ಯೋಜನೆಯ ಮೂರನೇ ಹಂತವಾಗಿ ಇವುಗಳ ಆಯ್ಕೆ ನಡೆದಿದೆ. ಈ ಸೇರ್ಪಡೆಯೊಂದಿಗೆ, ಛತ್ತೀಸ್‌ಗಢ ರಾಜ್ಯದಾದ್ಯಂತ ಒಟ್ಟು 263 ಶಾಲೆಗಳನ್ನು ಈಗ ಉಪಕ್ರಮಕ್ಕೆ ಸೇರಿಸಲಾಗಿದೆ....
Date : Friday, 12-07-2024
ಬೆಂಗಳೂರು: ಮೈಸೂರು ಮುಡಾ ಹಗರಣವನ್ನು ಖಂಡಿಸಿ ಮೈಸೂರು ಚಲೋ ನಡೆಸುತ್ತಿರುವ ಕಾರ್ಯಕರ್ತರನ್ನು ಮತ್ತು ಮುಖಂಡರನ್ನು ಬಂಧಿಸುವ ಪ್ರಯತ್ನ ಖಂಡನೀಯ ಎಂದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಟೀಕಿಸಿದರು. ಮೈಸೂರಿಗೆ ತೆರಳಲು ಸಿದ್ಧರಾಗಿದ್ದ ಸಂದರ್ಭದಲ್ಲಿ ಅವರು ಮಾಧ್ಯಮ...
Date : Friday, 12-07-2024
ನವದೆಹಲಿ: ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಈ ವರ್ಷ ನಡೆಯುತ್ತಿರುವ ಖಾರಿಫ್ ಬಿತ್ತನೆ ಸಮಯದಲ್ಲಿ ದ್ವಿದಳ ಧಾನ್ಯಗಳ ಬೆಳೆಯುವ ಪ್ರದೇಶ ಹೆಚ್ಚಳವಾದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ನವದೆಹಲಿಯಲ್ಲಿ ಖಾರಿಫ್ ಬೆಳೆಗಳ ಪ್ರಗತಿಯನ್ನು ಪರಿಶೀಲಿಸಿದ ಚೌಹಾಣ್ ಅವರು,...
Date : Friday, 12-07-2024
ನವದೆಹಲಿ: ಭಾರತೀಯ ರಾಷ್ಟ್ರೀಯ ಪಾವತಿ ನಿಗಮದ (ಎನ್‌ಪಿಸಿಐ) ಅಂತಾರಾಷ್ಟ್ರೀಯ ಅಂಗವಾದ ಎನ್‌ಪಿಸಿಐ ಇಂಟರ್‌ನ್ಯಾಶನಲ್ ಪೇಮೆಂಟ್ಸ್ ಲಿಮಿಟೆಡ್ (ಎನ್‌ಐಪಿಎಲ್) ಗುರುವಾರ ಕತಾರ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಮಧ್ಯಪ್ರಾಚ್ಯ ಮತ್ತು ಆಫ್ರಿಕಾದ ಅತಿದೊಡ್ಡ ಹಣಕಾಸು ಸಂಸ್ಥೆಯಾದ ಕ್ಯೂಎನ್‌ಬಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಗಲ್ಫ್ ರಾಷ್ಟ್ರದಾದ್ಯಂತ...