News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 29th September 2026

×
Home About Us Advertise With s Contact Us

ಶ್ರೀಲಂಕಾದ ಕೊಲಂಬೊ ಬಂದರು ತಲುಪಿದ ಭಾರತದ INS ಶಾಲ್ಕಿ ಜಲಾಂತರ್ಗಾಮಿ

ನವದೆಹಲಿ: ಭಾರತೀಯ ನೌಕಾಪಡೆಯ ಜಲಾಂತರ್ಗಾಮಿ ನೌಕೆ, INS ಶಾಲ್ಕಿ  ಇಂದು ಕೊಲಂಬೊ ಬಂದರಿಗೆ ತೆರಳಿದ್ದು, ಅಲ್ಲಿ ಎರಡು ದಿನಗಳ ಕಾಲ ನೆಲೆಸಲಿದೆ. ಜಲಾಂತರ್ಗಾಮಿ ನೌಕೆಯನ್ನು ಶ್ರೀಲಂಕಾ ನೌಕಾಪಡೆಯ ಸಿಬ್ಬಂದಿ ವಿಧ್ಯುಕ್ತವಾಗಿ ಬರಮಾಡಿಕೊಂಡರು. ಕೊಲಂಬೋ ಬಂದಿರನಲ್ಲಿ ಇರುವವರೆಗೆ ಶಾಲ್ಕಿಗೆ ಶ್ರೀಲಂಕಾ ನೌಕಾಪಡೆಯ ಸುಮಾರು...

Read More

2024 ರಲ್ಲಿ ಇಲ್ಲಿಯವರೆಗೆ ದೇಶಾದ್ಯಂತ ಒಟ್ಟು 32 ಸಾವಿರಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣ ದಾಖಲು

  ನವದೆಹಲಿ: 2024 ರಲ್ಲಿ ಇಲ್ಲಿಯವರೆಗೆ ದೇಶಾದ್ಯಂತ ಒಟ್ಟು 32 ಸಾವಿರಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವ ಪ್ರತಾಪ್ರಾವ್ ಜಾಧವ್ ಇಂದು ಲೋಕಸಭೆಗೆ ಮಾಹಿತಿ ನೀಡಿದ್ದಾರೆ. ಲಿಖಿತ ಉತ್ತರದಲ್ಲಿ, 2023...

Read More

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ: ಟೆಲ್‌ ಅವಿವ್‌ಗೆ ಕಾರ್ಯಾಚರಣೆ ರದ್ದುಗೊಳಿಸಿದ ಏರ್‌ ಇಂಡಿಯಾ

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಇಂದು ಇಸ್ರೇಲ್‌ನ ರಾಜಧಾನಿ ಟೆಲ್ ಅವೀವ್‌ಗೆ ಮತ್ತು ಅಲ್ಲಿಂದ ದೆಹಲಿಗೆ ಹೊರಡುವ ತನ್ನ ವಿಮಾನಗಳನ್ನು ಆಗಸ್ಟ್ 8 ರವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಿದೆ. “ಮಧ್ಯಪ್ರಾಚ್ಯದ ಕೆಲವು ಭಾಗಗಳಲ್ಲಿ ನಡೆಯುತ್ತಿರುವ ಪರಿಸ್ಥಿತಿಯ...

Read More

2019 ರಿಂದ 9,922 ನಕಲಿ ಸುದ್ದಿಗಳನ್ನು ಪತ್ತೆಹಚ್ಚಿದೆ PIB ಫ್ಯಾಕ್ಟ್‌ಚೆಕ್‌ ಯುನಿಟ್‌

ನವದೆಹಲಿ: 2019 ರಿಂದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪ್ರೆಸ್‌ ಇನ್‌ಫಾರ್ಮೇಶನ್ ಬ್ಯೂರೋ (ಪಿಐಬಿ)ದ ಸತ್ಯ ಪರಿಶೀಲನಾ (ಫ್ಯಾಕ್ಟ್‌ ಚೆಕ್) ಘಟಕವು ಒಟ್ಟು ‌9,922 ಸಂದೇಶಗಳನ್ನು ನಕಲಿ ಸುದ್ದಿ ಎಂದು ಪತ್ತೆ ಹಚ್ಚಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ...

Read More

ಭಾರತದ 95% ಹಳ್ಳಿಗಳು ಹೊಂದಿವೆ ಇಂಟರ್ನೆಟ್ ಪ್ರವೇಶ

ನವದೆಹಲಿ: ಇಂದು ಭಾರತದಲ್ಲಿ 95 ಪ್ರತಿಶತಕ್ಕೂ ಹೆಚ್ಚು ಹಳ್ಳಿಗಳು 3G ಅಥವಾ 4G ಮೊಬೈಲ್ ಸಂಪರ್ಕದೊಂದಿಗೆ ಇಂಟರ್ನೆಟ್ ಪ್ರವೇಶವನ್ನು ಹೊಂದಿವೆ. ಸಂವಹನ ಸಚಿವಾಲಯವು ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಸುಮಾರು 6 ಲಕ್ಷದ 44 ಸಾವಿರ ಹಳ್ಳಿಗಳ ಪೈಕಿ ಸುಮಾರು 6...

Read More

ಜುಲೈ ತಿಂಗಳಲ್ಲಿ 20.64 ಲಕ್ಷ ಕೋಟಿ ರೂ ತಲುಪಿದ ಯುಪಿಐ ಆಧಾರಿತ ವಹಿವಾಟು

ನವದೆಹಲಿ: ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ಆಧಾರಿತ ವಹಿವಾಟುಗಳು ಜುಲೈ ತಿಂಗಳಲ್ಲಿ 20.64 ಲಕ್ಷ ಕೋಟಿ ರೂಪಾಯಿಗಳನ್ನು ತಲುಪಿವೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ನಿನ್ನೆ ಈ ಸಂಬಂಧ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ವರದಿ ಪ್ರಕಾರ, UPI ವಹಿವಾಟುಗಳು...

Read More

ದೆಹಲಿಯಲ್ಲಿ ಪ್ರಧಾನಿಯನ್ನು ಭೇಟಿಯಾದ ಜಪಾನ್‌ ಸ್ಪೀಕರ್‌ ನೇತೃತ್ವದ ನಿಯೋಗ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಸಂಜೆ ಜಪಾನ್‌ನ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ನುಕಾಗಾ ಫುಕುಶಿರೊ ಮತ್ತು ಅವರ ಜಪಾನ್ ಸಂಸತ್ತಿನ ನಿಯೋಗ ಮತ್ತು ಉದ್ಯಮ ಮುಖಂಡರನ್ನು ಭೇಟಿ ಮಾಡಿದರು. ಜಪಾನ್‌ನಿಂದ ಹೆಚ್ಚಿನ ಹೂಡಿಕೆ ಮತ್ತು ತಂತ್ರಜ್ಞಾನಕ್ಕಾಗಿ ಭಾರತದಲ್ಲಿ...

Read More

ಸಂಸತ್‌ ಭವನದಲ್ಲಿ ಉಪ ರಾಷ್ಟ್ರಪತಿ ಭೇಟಿಯಾದ ಜಪಾನ್ ಸಂಸದೀಯ ನಿಯೋಗ

ಟೊಕಿಯೋ: ಜಪಾನ್‌ನ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಸ್ಪೀಕರ್ ನುಕಾಗಾ ಫುಕುಶಿರೋ ನೇತೃತ್ವದ ಜಪಾನ್ ಸಂಸದೀಯ ಮತ್ತು ವ್ಯವಹಾರ ನಿಯೋಗವು ಇಂದು ಸಂಸತ್ ಭವನದಲ್ಲಿ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಭೇಟಿ ಮಾಡಿದೆ. ಈ ವೇಳೆ ನಡೆದ ಸಭೆಯಲ್ಲಿ, ಭಾರತ ಮತ್ತು...

Read More

ವಂದೇ ಮೆಟ್ರೋ ಶೀಘ್ರದಲ್ಲೇ ಆರಂಭವಾಗಲಿದೆ: ಕೇಂದ್ರ

‌ ನವದೆಹಲಿ: ಯುಪಿಎ ಆಡಳಿತಕ್ಕೆ ಹೋಲಿಸಿದರೆ ಈಗ ರೈಲು ಅಪಘಾತಗಳ ಸಂಖ್ಯೆ ಶೇಕಡಾ 68 ರಷ್ಟು ಕಡಿಮೆಯಾಗಿದೆ, ದೇಶದಲ್ಲಿನ ರೈಲು ಅಪಘಾತಗಳ ಘಟನೆಗಳನ್ನು ಪರಿಶೀಲಿಸಲು ಕೇಂದ್ರ  ಬದ್ಧವಾಗಿದೆ ಎಂದು ಲೋಕಸಭೆಯಲ್ಲಿ ರೈಲ್ವೇ ಸಚಿವ ಅಶ್ವಿನ್‌ ವೈಷ್ಣವ್‌ ಅವರು ಹೇಳಿದ್ದಾರೆ. ತಮ್ಮ ಸಚಿವಾಲಯದ...

Read More

ಪ್ರಧಾನಿ ಮೋದಿ ಮತ್ತು ವಿಯೆಟ್ನಾ ಪ್ರಧಾನಿ ನಡುವೆ ಮಹತ್ವದ ಮಾತುಕತೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ವಿಯೆಟ್ನಾಂ ಪ್ರಧಾನಿ ಫಾಮ್ ಮಿನ್ ಚಿನ್ ಅವರು ಇಂದು ದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ಸಭೆ ನಡೆಸಿದರು. ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ ಸೇರಿದಂತೆ ಭಾರತ-ವಿಯೆಟ್ನಾಂ ಬಾಂಧವ್ಯವನ್ನು ಮತ್ತಷ್ಟು ಶಕ್ತಿಯುತಗೊಳಿಸಲು ಉಭಯ ನಾಯಕರು ಚರ್ಚೆ ನಡೆಸಿದ್ದಾರೆ. ಮಾತುಕತೆಯ...

Read More

Recent News

Back To Top