News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Monday, 28th September 2026

×
Home About Us Advertise With s Contact Us

ಮೋದಿ ಮಧ್ಯಪ್ರವೇಶದಿಂದಾಗಿ ರಷ್ಯಾ ಸೇನೆಯಲ್ಲಿದ್ದ 35 ಭಾರತೀಯ ನಾಗರಿಕರ ಬಿಡುಗಡೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಮಧ್ಯಪ್ರವೇಶದಿಂದಾಗಿ ತನ್ನ ಸೇನೆಯಲ್ಲಿದ್ದ 35 ಭಾರತೀಯ ಪ್ರಜೆಗಳನ್ನು ರಷ್ಯಾ ಬಿಡುಗಡೆ ಮಾಡಿದೆ. ಜುಲೈ 2024 ರಲ್ಲಿ ರಷ್ಯಾಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರ ನೇರ ಮಧ್ಯಪ್ರವೇಶದ ನಂತರ ಈ  ಬೆಳವಣಿಗೆ ನಡೆದಿದೆ. ರಷ್ಯಾ...

Read More

ಕಲಬೆರಕೆ ಸಿಹಿತಿಂಡಿ, ಡೈರಿ ಉತ್ಪನ್ನಗಳ ಮೇಲೆ ನಿಗಾ ಇಡುವಂತೆ ಎಲ್ಲಾ ರಾಜ್ಯಗಳಿಗೆ FSSAI ಸೂಚನೆ

ನವದೆಹಲಿ: ಹಬ್ಬದ ಸಮಯದಲ್ಲಿ ಕಲಬೆರಕೆ ಸಿಹಿತಿಂಡಿಗಳು, ಖಾರ ಪದಾರ್ಥಗಳು ಮತ್ತು ಡೈರಿ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟವನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡುವಂತೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ....

Read More

ಎಲೆಕ್ಟ್ರಿಕ್‌ ಬಸ್‌ಗಳಿಗಾಗಿನ ಕೇಂದ್ರದ ಯೋಜನೆ ಪರಿಸರ ಸ್ನೇಹಿ, ವೆಚ್ಚ ಪರಿಣಾಮಕಾರಿ: ಕುಮಾರಸ್ವಾಮಿ

ನವದೆಹಲಿ: ಇತ್ತೀಚೆಗೆ ಅನುಮೋದಿಸಲಾದ ಪ್ರಧಾನ ಮಂತ್ರಿ ಇ ಬಸ್ ಸೇವಾ-ಪಾವತಿ ಭದ್ರತಾ ವ್ಯವಸ್ಥೆ (ಪಿಎಸ್‌ಎಂ) ಯೋಜನೆಯು ಹಣಕಾಸು ವರ್ಷ 2025-26 ರಿಂದ ಹಣಕಾಸು ವರ್ಷ 2028-29ರ ನಡುವೆ 38,000 ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್‌ಗಳ ನಿಯೋಜನೆಯನ್ನು ಬೆಂಬಲಿಸುತ್ತದೆ ಎಂದು ಕೇಂದ್ರ ಭಾರೀ...

Read More

ಜಂಟಿ ಮಿಲಿಟರಿ ವ್ಯಾಯಾಮಕ್ಕಾಗಿ ಒಮಾನ್‌ಗೆ ತೆರಳಿದ ಭಾರತೀಯ ಸೇನಾ ತುಕಡಿ

ನವದೆಹಲಿ: ಭಾರತ-ಒಮಾನ್ ಜಂಟಿ ಮಿಲಿಟರಿ ವ್ಯಾಯಾಮ ಅಲ್ ನಜಾದ ಐದನೇ ಆವೃತ್ತಿಗಾಗಿ ಭಾರತೀಯ ಸೇನಾ ತುಕಡಿ ಗುರುವಾರ ಹೊರಟಿದೆ. ಒಮಾನ್‌ನ ಸಲಾಲಾದಲ್ಲಿರುವ ರಬ್‌ಕೂಟ್ ತರಬೇತಿ ಪ್ರದೇಶದಲ್ಲಿ ಸೆಪ್ಟೆಂಬರ್ 13 ರಿಂದ ಸೆಪ್ಟೆಂಬರ್ 26 ರವರೆಗೆ ವ್ಯಾಯಾಮವನ್ನು ನಡೆಸಲು ನಿರ್ಧರಿಸಲಾಗಿದೆ. ಭಾರತ ಮತ್ತು...

Read More

ಅರವಿಂದ್ ಕೇಜ್ರಿವಾಲ್‌ಗೆ ಷರತ್ತುಬದ್ಧ ಜಾಮೀನು ನೀಡಿದ ಸುಪ್ರೀಂಕೋರ್ಟ್

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ದೊಡ್ಡ ರಿಲೀಫ್‌ ದೊಇರೆತಿದೆ, ಆಪಾದಿತ ಅಬಕಾರಿ ನೀತಿ ಹಗರಣದಲ್ಲಿ ಸಿಬಿಐ ದಾಖಲಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಇಂದು ಅವರಿಗೆ ಜಾಮೀನು ನೀಡಿದೆ. ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರ ಪೀಠ...

Read More

ಮಹಿಳೆಯರ ಘನತೆಯುತ ಜೀವನಕ್ಕೆ ದಾರಿ ರೂಪಿಸಲಾಗುತ್ತಿದೆ: ನಿರ್ಮಲಾ ಸೀತಾರಾಮನ್

ನವದೆಹಲಿ: ಮಹಿಳೆಯರ ಸ್ವಾವಲಂಬನೆಯನ್ನು ಉತ್ತೇಜಿಸಲು ಸರ್ಕಾರವು ಉತ್ಸುಕವಾಗಿದೆ, ಅವರ ಘನತೆಯ ಜೀವನಕ್ಕೆ ದಾರಿ ಮಾಡಿಕೊಡುವ ಮತ್ತು ಸಾಧನೆಯತ್ತ ಅವರನ್ನು ಸಬಲಗೊಳಿಸುವ ಹಲವು ಉಪಕ್ರಮಗಳನ್ನು ಅನುಷ್ಠಾನಕ್ಕೆ ತಂದಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಗುರುವಾರ ಕೊಯಮತ್ತೂರಿನಲ್ಲಿ ಕಲ್ಯಾಣ ಯೋಜನೆಯ...

Read More

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭೇಟಿಯಾದ ಅಜಿತ್‌ ದೋವಲ್

ಮಾಸ್ಕೋ: ಬ್ರಿಕ್ಸ್ ರಾಷ್ಟ್ರೀಯ ಭದ್ರತಾ ಸಲಹೆಗಾರರ ​​ಸಭೆಯ ನೇಪಥ್ಯದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಗುರುವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದರು. ಭಾರತದಲ್ಲಿನ ರಷ್ಯಾದ ರಾಯಭಾರ ಕಚೇರಿಯು ಭೇಟಿಯ ಬಗೆಗಿನ ಫೋಟೋಗಳನ್ನು ಎಕ್ಸ್‌ ಪೋಸ್ಟ್‌ ಮಾಡಿದೆ ದೋವಲ್...

Read More

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನ ಭಾರತೀಯ ತಂಡದೊಂದಿಗೆ ಮೋದಿ ಸಂವಾದ

ನವದೆಹಲಿ: ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನ ಭಾರತೀಯ ತಂಡವು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ನವದೆಹಲಿಯ ಅವರ ನಿವಾಸದಲ್ಲಿ ಭೇಟಿ ಮಾಡಿತು. ವಿವಿಧ ಪಂದ್ಯಗಳಲ್ಲಿ ದಾಖಲೆ ನಿರ್ಮಿಸುವ ಪ್ರದರ್ಶನ ನೀಡಿರುವ ಆಟಗಾರರು ಭಾರತಕ್ಕೆ ಮರಳಿದ್ದಾರೆ. ಏಳು ಚಿನ್ನ, ಒಂಬತ್ತು ಬೆಳ್ಳಿ, 13 ಕಂಚಿನ...

Read More

FY25ರ ಮೊದಲ 5 ತಿಂಗಳಲ್ಲಿ $5 ಶತಕೋಟಿಗೆ ತಲುಪಿದೆ ಭಾರತದಿಂದ ಆಪಲ್‌ ಐಫೋನ್ ರಫ್ತು

ನವದೆಹಲಿ: FY25 ರ ಮೊದಲ ಐದು ತಿಂಗಳಲ್ಲಿ (ಏಪ್ರಿಲ್-ಆಗಸ್ಟ್) ಭಾರತದಿಂದ ಆಪಲ್‌ನ ಐಫೋನ್ ರಫ್ತು $5 ಶತಕೋಟಿಗೆ ತಲುಪಿದೆ ಎಂದು ವರದಿಯಾಗಿದೆ, ಇದು ಕಳೆದ ವರ್ಷದ ಇದೇ ಅವಧಿಯಲ್ಲಿ ದಾಖಲಾದ $3.2 ಶತಕೋಟಿಯಿಂದ 54 ಶೇಕಡಾ ಹೆಚ್ಚಳವಾಗಿದೆ. ಭಾರತದಲ್ಲಿ ಐಫೋನ್ 16...

Read More

ಭಾರತದ 55% ಮೊಬೈಲ್ ಫೋನ್‌ಗಳು ಈಗ ಯುಪಿಯಲ್ಲಿ ಉತ್ಪಾದನೆಯಾಗುತ್ತಿವೆ: ಯೋಗಿ

ಲಕ್ನೋ: ಎಲೆಕ್ಟ್ರಾನಿಕ್ಸ್ ಉತ್ಪಾದನಾ ಉದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿನ ತಮ್ಮ ಸರ್ಕಾರದ ನೀತಿಗಳನ್ನು ಶ್ಲಾಘಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಭಾರತದ ಶೇಕಡಾ 55 ಕ್ಕಿಂತ ಹೆಚ್ಚು ಮೊಬೈಲ್ ಫೋನ್‌ಗಳು ಈಗ ಯುಪಿ ರಾಜ್ಯದಲ್ಲಿಯೇ ಉತ್ಪಾದನೆಯಾಗುತ್ತಿವೆ ಎಂದು ಹೇಳಿದ್ದಾರೆ. ನೋಯ್ಡಾದಲ್ಲಿ ಸೆಮಿಕಾನ್...

Read More

Recent News

Back To Top