Date : Saturday, 27-06-2015
ಮುಂಬೈ: ಈಗಾಗಲೇ 2005ಕ್ಕಿಂತ ಹಳೇ ನೋಟುಗಳನ್ನು ಬದಲಿಸಲು ಡಿ.೩೧ರ ವರೆಗೆ ಗಡುವು ನೀಡಲಾಗಿದ್ದು, ಇದೀಗ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಭದ್ರತೆ ದೃಷ್ಟಿಯಿಂದ ರೂ.100 ಮುಖಬೆಲೆಯ ಹೊಸ ನೋಟುಗಳನ್ನು ವಿಶೇಷ ರೀತಿಯಲ್ಲಿ ಚಲಾವಣೆಗೆ ತಂದಿದೆ. ಇದರ ಮೊದಲ ಮೂರು ಸಂಖ್ಯೆಗಳು ಒಂದೇ ಗಾತ್ರದಲ್ಲಿದ್ದು, ನಂತರದ...
Date : Friday, 26-06-2015
ನವದೆಹಲಿ: ಭಾರತದಲ್ಲಿ ದಾಳಿ ನಡೆಸುತ್ತಿರುವ ಮತ್ತು ಆ ಮೂಲಕ ಗಡಿ ದಾಟಿ ತಮ್ಮ ರಾಷ್ಟ್ರಕ್ಕೆ ನುಸುಳಲು ಪ್ರಯತ್ನಿಸುತ್ತಿರುವ ಉಗ್ರರ ವಿರುದ್ಧ ಭಾರತದೊಂದಿಗೆ ಸೇರಿ ಜಂಟಿ ಕಾರ್ಯಾಚರಣೆ ನಡೆಸುವುದಾಗಿ ಮ್ಯಾನ್ಮಾರ್ ತಿಳಿಸಿದೆ. ಮ್ಯಾನ್ಮಾರ್‌ನ ಉನ್ನತ ಮಟ್ಟದ ಸೇನಾ ನಿಯೋಗ ಶೀಘ್ರದಲ್ಲೇ ದೆಹಲಿಗೆ ಆಗಮಿಸಿ...
Date : Friday, 26-06-2015
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸುವ ಪ್ರಸ್ತಾವಣೆಗೆ ನಾಗರಿಕ ವಿಮಾನಯಾನ ಸಚಿವಾಲಯ ಸಮ್ಮತಿ ಸೂಚಿಸಿದೆ. ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣವನ್ನು ಆಪರೇಟ್ ಮಾಡುವ ಜಿಎಂಆರ್ ಗ್ರೂಪ್‌ಗೆ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ನೀಡಲು ನಿರ್ಧರಿಸಲಾಗಿದೆ...
Date : Friday, 26-06-2015
ಜಮ್ಮು: ಸುಪ್ರೀಂಕೋಟ್‌ನ ಆದೇಶದಂತೆ ಅಮರನಾಥ ಯಾತ್ರಿಕರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಈ ಬಾರಿ ಯಾತ್ರೆಯ ವೇಳೆ ತಂಪು ಪಾನೀಯ, ಜಂಕ್ ಫುಡ್‌ಗಳಿಗೆ ಸಂಪೂರ್ಣ ಕಡಿವಾಣ ಹಾಕಲಾಗಿದೆ. ದೇಗುಲದ ಸಮೀಪವೂ ಯಾವುದೇ ತಂಪು ಪಾನೀಯ ಮತ್ತು ಜಂಕ್ ಫುಡ್‌ಗಳನ್ನು ಮಾರುವುದಕ್ಕೆ ಶ್ರೀ ಅಮರನಾಥ...
Date : Friday, 26-06-2015
ಮುಂಬಯಿ: ಹಗರಣಗಳ ಆರೋಪ ಎದುರಿಸುತ್ತಿರುವ ಪಂಕಜಾ ಮುಂಡೆ ಅವರ ವಿರುದ್ಧ ಕಾಂಗ್ರೆಸ್ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಿದರೆ ತನಿಖೆಗೆ ಆದೇಶಿಸುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ. ಮಹಾರಾಷ್ಟ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿರುವ ಪಂಕಜಾ ಅವರು, ನಿಯಮ ಬಾಹಿರವಾಗಿ ಟೆಂಡರ್...
Date : Friday, 26-06-2015
ನವದೆಹಲಿ : 2005ಕ್ಕಿಂತ ಮೊದಲಿನಿಂದಲೂ ಚಲಾವಣೆಯಲ್ಲಿದ್ದ 500ಮತ್ತು 1000 ಸಾವಿರದ ನೋಟುಗಳನ್ನು ಬ್ಯಾಂಕ್‌ಗಳಿಗೆ ಜಮಾಮಾಡಿ ಬದಲಿಸಿ ಕೊಳ್ಳಲು ಡಿ.31ರ ವರೆಗೆ ಅವಧಿ ವಿಸ್ತರಿಸಲಾಗಿದೆ. 2005 ಕ್ಕಿಂತ ಹಿಂದಿನ ನೋಟುಗಳಲ್ಲಿ ನೋಟಿನಲ್ಲಿ ಅಳವಡಿಸಬೇಕಾದ ಭದ್ರತಾ ಕ್ರಮಗಳನ್ನು ಅಳವಡಿಸಲಾಗಿಲ್ಲ. ಆದುದರಿಂದ ಅದನ್ನು ಹಿಂಪಡೆಯಲು ಆರ್.ಬಿ.ಐ ಚಿಂತಿಸಿತ್ತು. ಈ ಹಿಂದೆ...
Date : Friday, 26-06-2015
ನವದೆಹಲಿ:1965ರ ಭಾರತ-ಪಾಕಿಸ್ಥಾನ ಯುದ್ಧಕ್ಕೆ 50 ವರ್ಷಗಳಾಗುತ್ತಿರುವ ಹಿನ್ನಲೆಯಲ್ಲಿ ಬೃಹತ್ ಸಮಾರಂಭವನ್ನು ನಡೆಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಯುದ್ಧದಲ್ಲಿ ಭಾರತ ಅಭುತಪೂರ್ವ ವಿಜಯವನ್ನು ಸಾಧಿಸಿತ್ತು. ಮಿನಿ ಗಣರಾಜ್ಯೋತ್ಸವದ ರೀತಿಯಲ್ಲಿ ಈ ಯುದ್ಧ ವಿಜಯದ 50ನೇ ವರ್ಷವನ್ನು ಸಂಭ್ರಮಿಸಲು ಸರ್ಕಾರ ನಿರ್ಧರಿಸಿದೆ,...
Date : Friday, 26-06-2015
ಮಾಲ್ಡಾ: ತನ್ನ ಮಗುವಿನ ತಲೆಯ ಭಾಗದ ಮಾಂಸವನ್ನೇ ತಾಯಿಯೊಬ್ಬಳು ಭಕ್ಷಣೆ ಮಾಡಿದ ಅಮಾನುಷ ಘಟನೆ ಪಶ್ಚಿಮಬಂಗಾಳದ ಮಾಲ್ಡಾ ಜಿಲ್ಲೆಯ ಗೋಪಾಲ್‌ಪು ಹಳ್ಳಿಯಲ್ಲಿ ನಡೆದಿದೆ. 42 ವರ್ಷದ ಪ್ರಮೀಳ ಮಂಡಲ್ ಎಂಬ ಮಹಿಳೆ ತನ್ನ ನಾಲ್ಕು ವರ್ಷದ ಮಗಳ ತಲೆಯ ಒಂದು ಭಾಗದ...
Date : Friday, 26-06-2015
ಹೈದರಾಬಾದ್: ಕರಿದ ಇಲಿಯನ್ನು ಗ್ರಾಹಕರಿಗೆ ನೀಡಿ ಭಾರೀ ಆಕ್ರೋಶಕ್ಕೆ ಗುರಿಯಾಗಿದ್ದ ಕೆಎಫ್‌ಸಿ ಇದೀಗ ಮತ್ತೊಂದು ಗಂಭೀರ ಆರೋಪಕ್ಕೆ ಗುರಿಯಾಗಿದೆ. ತೆಲಂಗಾಣದ ಐದು ವಿವಿಧ ಶಾಪ್‌ಗಳ ಕೆಎಫ್‌ಸಿ ತಿನಿಸುಗಳ ಸ್ಯಾಂಪಲ್‌ಗಳನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಇದರಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳು ಇರುವುದು ಪತ್ತೆಯಾಗಿದೆ. ಮಾನವ ತ್ಯಾಜ್ಯದಲ್ಲಿರುವ ಭಯಾನಕ ಬ್ಯಾಕ್ಟೀರಿಯಾಗಳು...
Date : Friday, 26-06-2015
ನವದೆಹಲಿ: ನೆಸ್ಲೆ ಕಂಪೆನಿಯ ಮ್ಯಾಗಿಯನ್ನು ಸೀಸ ಮತ್ತು ಮೋನೊಸೋಡಿಯಂ ಗ್ಲುಟಮೈಟ್ ಪ್ರಮಾಣ ಹೆಚ್ಚಿರುವ ಆರೋಪದಿಂದಾಗಿ ದೇಶದಾದ್ಯಂತ ನಿಷೇಧಿಸಲಾದೆ. ಇದರ ನಷ್ಟವನ್ನು ತಗ್ಗಿಸಲು ನೆಸ್ಲೆ ವಿಜ್ಞಾನಿಗಳು ಹೊಸ ತಂತ್ರದ ಮೂಲಕ ಮ್ಯಾಗಿ ನೂಡಲ್ಸ್ ಮಾರುಕಟ್ಟೆಗೆ ತರಲು ಯೋಜನೆ ರೂಪಿಸಿದ್ದಾರೆ ಎಂದು ತಿಳಿದು ಬಂದಿದೆ....