Date : Friday, 05-06-2015
ಶ್ರೀನಗರ: ಸೌದಿಗೆ ತೆರಳುವ ಸಲುವಾಗಿ ಶುಕ್ರವಾರ ಪಾಸ್‌ಪೋಟ್ ಫಾರ್ಮ್ ಭರ್ತಿ ಮಾಡಿರುವ ಕಾಶ್ಮೀರದ ಪ್ರತ್ಯೇಕವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ, ತಾನು ಭಾರತೀಯ ಎಂದು ಬರೆದುಕೊಂಡಿದ್ದಾನೆ. ಆದರೆ ಪಾಸ್‌ಪೋರ್ಟ್ ಕಛೇರಿಯಿಂದ ಹೊರ ಬರುತ್ತಿದ್ದಂತೆ ಹೇಳಿಕೆ ನೀಡಿರುವ ಆತ, ನಾನು ಹುಟ್ಟು...
Date : Friday, 05-06-2015
ನವದೆಹಲಿ: ಮ್ಯಾಗಿ ವಿರುದ್ಧ ಆಕ್ರೋಶಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ, ವಿವಾದದ ಬಗ್ಗೆ ವರದಿ ನೀಡುವಂತೆ ಪ್ರಧಾನಿ ಸಚಿವಾಲಯ ಆರೋಗ್ಯ ಸಚಿವಾಲಯಕ್ಕೆ ಸೂಚನೆ ನೀಡಿದೆ. ಪ್ರಧಾನಿ ಸಚಿವಾಲಯದ ಅಧಿಕಾರಿಗಳು ಶುಕ್ರವಾರ ಕೇಂದ್ರ ಆರೋಗ್ಯ ಕಾರ್ಯದರ್ಶಿ ಬಿಪಿ ಶರ್ಮಾ ಅವರನ್ನು ಭೇಟಿಯಾಗಿ ಮ್ಯಾಗಿ ವಿವಾದದ ಬಗ್ಗೆ...
Date : Friday, 05-06-2015
ನವದೆಹಲಿ: ಅತ್ಯಮೂಲ್ಯ ಪ್ರಕೃತಿಯ ರಕ್ಷಣೆಯ ಬಗ್ಗೆ ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಇಂದು(ಜೂನ್5)ರಂದು ವಿಶ್ವಪರಿಸರ ದಿನವನ್ನು ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಅಧಿಕೃತ ನಿವಾಸ 7 ಆರ್‌ಸಿಆರ್‌ನ ಆವರಣದಲ್ಲಿ ಸ್ವತಃ ಗಿಡ ನೆಡುವ ಮೂಲಕ ಪರಿಸರ ದಿನವನ್ನು ಆಚರಿಸಿದರು,...
Date : Friday, 05-06-2015
ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಸಿಖ್ ಸಮುದಾಯದವರು ನಡೆಸುತ್ತಿರುವ ಪ್ರತಿಭಟನೆ ಶುಕ್ರವಾರವೂ ಮುಂದುವರೆದಿದ್ದು, ಕುತ್ವಾ ಜಿಲ್ಲೆಯಲ್ಲಿನ ಲಾಚಿ ಪುರ ಮತ್ತು ರಾಜ್‌ಭಾಗ್‌ನಲ್ಲಿರುವ ಜಮ್ಮು-ಪಠಾಣ್‌ಕೋಟ್ ಹೆದ್ದಾರಿಯನ್ನು ಬ್ಲಾಕ್ ಮಾಡಿದ್ದಾರೆ. ಅಲ್ಲದೇ ಪ್ರತಿಭಟನಾಕಾರರು ಖಲೀಸ್ತಾನದ ಪರವಾಗಿ ಘೋಷಣೆಗಳನ್ನು ಕೂಗಿ, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದಾರೆ....
Date : Friday, 05-06-2015
ನವದೆಹಲಿ: ನರೇಂದ್ರ ಮೋದಿ ಸರ್ಕಾರದ ವಿರುದ್ಧ ರಾಜಕೀಯ ರಣತಂತ್ರವನ್ನು ರೂಪಿಸುವ ಸಲುವಾಗಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಜೂನ್ 9ರಂದು ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದಿದ್ದಾರೆ. 2014ರ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡ ಬಳಿಕ ನಡೆಯುತ್ತಿರುವ ಕಾಂಗ್ರೆಸ್ ಮುಖ್ಯಮಂತ್ರಿಗಳ ಮೊದಲ...
Date : Friday, 05-06-2015
ನವದೆಹಲಿ: 18 ಯೋಧರ ಹತ್ಯೆಗೆ ಕಾರಣರಾದ ಈಶಾನ್ಯ ಬಂಡುಕೋರ ಉಗ್ರರ ವಿರುದ್ಧ ಕೇಂದ್ರ ಸರ್ಕಾರ ‘ಸರ್ಚ್ ಆಂಡ್ ಡಿಸ್ಟ್ರಾಯ್’(ಹುಡುಕಿ ಮತ್ತು ನಾಶಮಾಡಿ) ಕಾರ್ಯಾಚರಣೆ ನಡೆಸುವಂತೆ ಸೇನಾಪಡೆಗೆ ಆದೇಶ ನೀಡಿದೆ. ಗುರುವಾರ ಮಣಿಪುರದ ಚಂಡೆಲ್ ಜಿಲ್ಲೆಯಲ್ಲಿ ದಾಳಿ ನಡೆಸಿದ್ದ ಉಗ್ರರು ದೋಗ್ರಾ ರೆಜಿಮೆಂಟ್‌ಗೆ...
Date : Friday, 05-06-2015
ನವದೆಹಲಿ: ಈಗಾಗಲೇ ಹಲವು ರಾಜ್ಯಗಳಲ್ಲಿ ನಿಷೇಧಕ್ಕೆ ಒಳಗಾಗಿರುವ ಮ್ಯಾಗಿಯನ್ನು ನೆಸ್ಲೆ ಕಂಪನಿ ಹಿಂದಕ್ಕೆ ಪಡೆದುಕೊಳ್ಳಲು ನಿರ್ಧರಿಸಿದೆ. ಅಲ್ಲದೇ ಸದ್ಯದಲ್ಲೇ ಮತ್ತೆ ಮಾರುಕಟ್ಟೆಗೆ ವಾಪಾಸ್ಸಾಗುವುದಾಗಿ ಆತ್ಮವಿಶ್ವಾಸ ವ್ಯಕ್ತಪಡಿಸಿದೆ. ‘ಮ್ಯಾಗಿ ಸಂಪೂರ್ಣ ಆರೋಗ್ಯಕ ಉತ್ಪನ್ನ, ಈ ವಿವಾದಗಳೆಲ್ಲ ಆಧಾರ ರಹಿತ, ಗ್ರಾಹಕರಲ್ಲಿ ಗೊಂದಲಗಳು ನಿರ್ಮಾಣವಾದ...
Date : Thursday, 04-06-2015
ಪಾಟ್ನಾ: ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತು ಆರ್‌ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಅವರ ನಡುವೆ ಬಿಕ್ಕಟ್ಟು ಉದ್ಭವಿಸಿದೆ ಎಂಬ ಸುದ್ದಿಯನ್ನು ಜೆಡಿಯು ಮುಖಂಡ ಶರದ್ ಯಾದವ್ ತಳ್ಳಿ ಹಾಕಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆರ್‌ಜೆಡಿ, ಜೆಡಿಯು ಮತ್ತು...
Date : Thursday, 04-06-2015
ನವದೆಹಲಿ: ಮುಂದಿನ ನಾಲ್ಕು ವರ್ಷಗಳಲ್ಲಿ ದೆಹಲಿಯನ್ನು ವಿಶ್ವದರ್ಜೆಯ ನಗರವನ್ನಾಗಿ ಪರಿವರ್ತಿಸುವ ಭರವಸೆಯನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೀಡಿದ್ದಾರೆ. ದೆಹಲಿಯ ಕಲಿಬರಿ ರಸ್ತೆಯಲ್ಲಿ ಗುರುವಾರ ಸ್ವಚ್ಛತಾ ಯಂತ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಎನ್ ಡಿಎಂಸಿ ಮೂಲಕ ಪ್ರಯೋಗಿಕವಾಗಿ ರಸ್ತೆ ಸ್ವಚ್ಛತಾ ಕಾರ್ಯ...
Date : Thursday, 04-06-2015
ನವದೆಹಲಿ: ದೆಹಲಿ ಮೂಲದ ಟೆಂಟ್ ತಯಾರಿಕ ಕಂಪನಿಯೊಂದು ಕಳಪೆ ಗುಣಮಟ್ಟದ ಮತ್ತು ಹಾನಿಗೊಳಗಾದ ಟೆಂಟ್‌ಗಳನ್ನು ನೀಡುವ ಮೂಲಕ ನಮಗೆ ವಂಚನೆ ಮಾಡಿದೆ ಎಂದು ಭೂಕಂಪ ಪೀಡಿತ ನೇಪಾಳದಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಗಳು ಆರೋಪಿಸಿದ್ದಾರೆ. ಪರಿಹಾರ ಕಾರ್ಯದಲ್ಲಿ ತೊಡಗಿರುವ ಇಂಗ್ಲೆಂಡಿನ ಪಿಲಿಪ್...