News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 23rd September 2026

×
Home About Us Advertise With s Contact Us

ಕೇರಳ ಪತ್ರಕರ್ತೆಗೆ ಭಾರತೀಯ-ಅಮೆರಿಕನ್ ಮುಸ್ಲಿಂರ ಬೆಂಬಲ

ವಾಷಿಂಗ್ಟನ್: ಮದರಸದಲ್ಲಿ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದು ಬಹಿರಂಗವಾಗಿ ಆರೋಪಿಸಿರುವ ಕೇರಳದ ಪತ್ರಕರ್ತೆ ವಿಪಿ ರಜೀನಾ ಅವರ ಬೆಂಬಲಕ್ಕೆ ಭಾರತೀಯ-ಅಮೆರಿಕನ್ ಸಮುದಾಯ ಮುಂದಾಗಿದೆ. ಮಲಯಾಳಂ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸುವ ರಜೀನಾ ಅವರು ಬಾಲ್ಯದಲ್ಲಿ ಮದರಸದಲ್ಲಿ ತಾನು ಅನುಭವಿಸಿದ ಲೈಂಗಿಕ ದೌರ್ಜನ್ಯದ...

Read More

ಸಾನಿಯಾ ಬೇಡಿಕೆ ನೋಡಿ ಸುಸ್ತಾದ ಕ್ರೀಡಾ ಸಚಿವ!

ಭೋಪಾಲ್: ಯಶಸ್ಸಿನ ಉತ್ತುಂಗದಲ್ಲಿರುವ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರ ಬೇಡಿಕೆಗಳೂ ಉತ್ತುಂಗಕ್ಕೇರಿವೆ. ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಆಯೋಜಿಸಲಾಗಿದ್ದ ಕ್ರೀಡಾ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಲು ಇವರಿಟ್ಟ ಬೇಡಿಕೆ ನೋಡಿ ಕ್ರೀಡಾ ಸಚಿವರೇ ಸುಸ್ತಾಗಿದ್ದಾರೆ. ಸಮಾರಂಭಕ್ಕೆ ಆಗಮಿಸುವಂತೆ ಸಾನಿಯಾ ಅವರನ್ನು ಕೋರಿದಾಗ ಒಪ್ಪಿಕೊಂಡ...

Read More

ರಾಜೀವ್ ಹಂತಕರನ್ನು ಬಿಡುಗಡೆ ಮಾಡುವ ಅಧಿಕಾರ ತಮಿಳುನಾಡಿಗಿಲ್ಲ

ನವದೆಹಲಿ: ಕೇಂದ್ರವನ್ನು ಸಂಪರ್ಕಿಸದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹಂತಕರನ್ನು ಜೈಲಿನಿಂದ ಬಿಡುಗಡೆ ಮಾಡುವ ಅಧಿಕಾರ ತಮಿಳುನಾಡು ಸರ್ಕಾರಕ್ಕಿಲ್ಲ ಎಂದು ಬುಧವಾರ ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಈ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸಿದೆ, ಹೀಗಾಗಿ ತಮಿಳುನಾಡು ಸರ್ಕಾರಕ್ಕೆ ಅಪರಾಧಿಗಳನ್ನು ತನ್ನಿಷ್ಟಕ್ಕೆ ತಕ್ಕಂತೆ ಬಿಡುಗಡೆ...

Read More

ಮಳೆಗೆ ತತ್ತರಿಸಿದ ತಮಿಳುನಾಡಿಗೆ ಪ್ರಧಾನಿಯಿಂದ ನೆರವಿನ ಭರವಸೆ

ಚೆನ್ನೈ: ಸುರಿಯುತ್ತಿರುವ ಮಹಾಮಳೆಗೆ ತಮಿಳುನಾಡು ತತ್ತರಗೊಂಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ಪಡೆದ ಪ್ರಧಾನಿ ನರೇಂದ್ರ ಮೋದಿ ಕೇಂದ್ರದ ವತಿಯಿಂದ ಸಂಪೂರ್ಣ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ತಮಿಳುನಾಡಿನ ಮನವಿಯ...

Read More

ದೇಶದ್ರೋಹಿ ಅಬುಸಲೇಂಗೆ ಜೈಲಲ್ಲಿ ರಾಜಾತಿಥ್ಯ!

ಮುಂಬಯಿ: 1993ರ ಮುಂಬಯಿ ಸ್ಫೋಟ ಪ್ರಕರಣದ ಆರೋಪಿ ಭೂಗತ ಪಾತಕಿ ಅಬುಸಲೇಂಗೆ ಜೈಲಿನಲ್ಲಿ ರಾಜಾತಿಥ್ಯ ದೊರೆಯುತ್ತಿದೆ. ಸಹಕೈದಿಗಳಿಗೆ ಪಾರ್ಟಿ ಕೊಡುತ್ತಾ, ಕೆಎಫ್‌ಸಿ ಚಿಕನ್ ಸವಿಯುತ್ತಾ ಆತ ಜೈಲು ಕಂಬಿಗಳ ಹಿಂದೆ ದುಬಾರಿ ಜೀವನ ನಡೆಸುತ್ತಿದ್ದಾನೆ ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ....

Read More

ಬಂಧಿತ ಐಎಸ್‌ಐ ಏಜೆಂಟ್‌ಗಳಿಂದ ಆಘಾತಕಾರಿ ಸುದ್ದಿ ಬಹಿರಂಗ

ನವದೆಹಲಿ: ದೆಹಲಿ ಪೊಲೀಸರಿಂದ ಬಂಧಿತರಾದ ಪಾಕಿಸ್ಥಾನ ಗುಪ್ತಚರ ಇಲಾಖೆ ಐಎಸ್‌ಐನ ಏಜೆಂಟ್‌ಗಳು ಒಂದೊಂದಾಗಿ ಆಘಾತಕಾರಿ ಅಂಶಗಳನ್ನು ಬಾಯ್ಬಿಡುತ್ತಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ನಿಯೋಜನೆಗೊಂಡಿದ್ದ ಮಾಜಿ ಸೈನಿಕನೊಬ್ಬ ಕೂಡ ಭಾರತದ ವಿರುದ್ಧದ ಬೇಹುಗಾರಿಕ ರಾಕೆಟ್‌ನಲ್ಲಿ ತೊಡಗಿದ್ದ ಎಂದು ಬಂಧಿತ ಐಎಸ್‌ಐ ಏಜೆಂಟ್ ಕಫೈತುಲ್ಲಾಹ ಖಾನ್...

Read More

ಭಾರೀ ಮಳೆಗೆ ಮತ್ತೆ ತಮಿಳುನಾಡು ತತ್ತರ

ಚೆನ್ನೈ: ತಮಿಳುನಾಡಿನ ರಾಜಧಾನಿ ಚೆನ್ನೈ ಸೇರಿದಂತೆ ವಿವಿಧ ಭಾಗದಲ್ಲಿ ಭಾರೀ ಮಳೆ ಸಂಭವಿಸುತ್ತಿದ್ದು ಜನಜೀವನ ಅಸ್ತವ್ಯಸ್ಥಗೊಂಡಿದೆ, ಅಕ್ಟೋಬರ್ ತಿಂಗಳಿನಿಂದ ಮಳೆಯ ಕಾರಣಕ್ಕೆ ಮೃತರಾದವರ ಸಂಖ್ಯೆ ಅಲ್ಲಿ 188 ದಾಟಿದೆ. ಚೆನ್ನೈ ಸಂಪೂರ್ಣ ಜಲಾವೃತಗೊಂಡಿದ್ದು, ಮೂಲಸೌಕರ್ಯಕ್ಕೆ ಪರದಾಡುವಂತಾಗಿದೆ. ರಸ್ತೆ ಸಂಪರ್ಕ ಸ್ಥಗಿತವಾಗಿದೆ, 9...

Read More

ಪ್ರಚೋದನಾಕಾರಿ ಹೇಳಿಕೆ ನೀಡದಂತೆ ಬಿಜೆಪಿ ಸಂಸದರಿಗೆ ತಾಕೀತು

ನವದೆಹಲಿ: ರಾಜ್ಯಸಭೆಯಲ್ಲಿ ಮಂಗಳವಾರವೂ ವಿರೋಧ ಪಕ್ಷ ಪ್ರಾಯೋಜಿತ ಅಸಹಿಷ್ಣುತೆಯ ಚರ್ಚೆ ಮುಂದುವರೆದಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಅಜೆಂಡಾವನ್ನು ಮರೆ ಮಾಚಿಸುವ ಯಾವುದೇ ಹೇಳಿಕೆಯನ್ನು ನೀಡದಂತೆ ಬಿಜೆಪಿ ಸಂಸದರಿಗೆ ಪಕ್ಷದ ಮುಖಂಡರು ತಾಕೀತು ಮಾಡಿದ್ದಾರೆ. ಈ ಬಗ್ಗೆ ಸುದ್ದಿಗಾರರಿಗೆ...

Read More

ರಾಜನಾಥ್ ಬಗ್ಗೆ ತಪ್ಪು ಉಲ್ಲೇಖ: ಔಟ್‌ಲುಕ್ ವಿಷಾದ

ನವದೆಹಲಿ: ಭಾರತ 800 ವರ್ಷಗಳ ಬಳಿಕ ಹಿಂದೂ ಆಡಳಿತಗಾರನನ್ನು ಪಡೆದುಕೊಂಡಿದೆ ಎಂಬುದಾಗಿ  ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ ಎಂದು ತಪ್ಪಾಗಿ ಪ್ರಕಟಿಸಿರುವ ಔಟ್‌ಲುಕ್ ಮ್ಯಾಗಜೀನ್ ಕೊನೆಗೂ ವಿಷಾದ ವ್ಯಕ್ತಪಡಿಸಿದೆ. ವಿಎಚ್‌ಪಿ ಮುಖಂಡ ದಿವಂಗತ ಅಶೋಕ್ ಸಿಂಘಾಲ್ ನೀಡಿದ್ದ ಹೇಳಿಕೆಯನ್ನು ರಾಜನಾಥ್ ಸಿಂಗ್...

Read More

ರಾಷ್ಟ್ರಗೀತೆಗೆ ಎದ್ದು ನಿಲ್ಲದ ದಂಪತಿಗೆ ಥಿಯೇಟರ್‌ನಿಂದ ಗೇಟ್‌ಪಾಸ್

ಮುಂಬಯಿ: ಈ ರಾಷ್ಟ್ರ, ರಾಷ್ಟ್ರಗೀತೆಗೆ ಅವಮಾನ ಮಾಡುವವರನ್ನು ಜನರು ಎಂದಿಗೂ ಕ್ಷಮಿಸಲಾರರು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಮುಂಬಯಿಯ ಕುರ್ಲಾದ ಪಿವಿಆರ್ ಮಲ್ಟಿಪ್ಲೆಕ್ಸ್‌ಗೆ ’ತಮಾಷ’ ಸಿನಿಮಾವನ್ನು ವೀಕ್ಷಿಸಲು ಬಂದಿದ್ದ ದಂಪತಿ ರಾಷ್ಟ್ರಗೀತೆಯ ವೇಳೆ ಎದ್ದು ನಿಲ್ಲದೆ ಈ ದೇಶಕ್ಕೆ ಅವಮಾನ ಮಾಡಿದ್ದಾರೆ. ಇದನ್ನು...

Read More

Recent News

Back To Top