News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Sunday, 27th September 2026

×
Home About Us Advertise With s Contact Us

“ಕಾಂಗ್ರೆಸ್ ಸುಳ್ಳಿನ ಕಾರ್ಖಾನೆ”- ಸಾವರ್ಕರ್‌ ಬಗೆಗಿನ ದಿನೇಶ್‌ ಗುಂಡೂರಾವ್‌ ಹೇಳಿಕೆ ಖಂಡಿಸಿದ ಅನುರಾಗ್‌ ಠಾಕೂರ್

ನವದೆಹಲಿ: ವೀರ ಸಾವರ್ಕರ್‌ ಅವರು ದನದ ಮಾಂಸ ಸೇವಿಸುತ್ತಿದ್ದರು ಎಂದು ಹೇಳಿಕೆ ನೀಡುವ ಮೂಲಕ ಸಚಿ ದಿನೇಶ್‌ ಗುಂಡುರಾವ್‌ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಅವರ ಈ ಹೇಳಿಕೆಗೆ ಬಿಜೆಪಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಈ  ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ಸಂಸದ...

Read More

“5,600 ಕೋಟಿ ರೂ ಮೌಲ್ಯದ ಡ್ರಗ್ ಕಳ್ಳಸಾಗಣೆ ಪ್ರಕರಣದ ಕಿಂಗ್‌ಪಿನ್ ಕಾಂಗ್ರೆಸ್ ನಾಯಕ”- ಬಿಜೆಪಿ ಆರೋಪ

ನವದೆಹಲಿ: ಬುಧವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪತ್ತೆಯಾದ 5,600 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್‌ ಪ್ರಕರಣದ ಕಿಂಗ್‌ಪಿನ್ ದೆಹಲಿ ಯುವ ಕಾಂಗ್ರೆಸ್‌ನ ಆರ್‌ಟಿಐ ಸೆಲ್‌ನ ಮುಖ್ಯಸ್ಥ ಎಂದು ಬಿಜೆಪಿ ಆರೋಪಿಸಿದೆ. ಬಿಜೆಪಿ ವಕ್ತಾರ ಮತ್ತು ಸಂಸದ ಸುಧಾಂಶು ತ್ರಿವೇದಿ ಈ ಬಗ್ಗೆ...

Read More

ಭಾರತ ಸೇರಿ ವಿವಿಧ ದೇಶಗಳಲ್ಲಿನ ತನ್ನ ಐದು ರಾಜತಾಂತ್ರಿಕರನ್ನು ವಾಪಾಸ್‌ ಕರೆಸಿಕೊಂಡ ಬಾಂಗ್ಲಾ

ಢಾಕಾ: ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಪ್ರಮುಖ ರಾಜತಾಂತ್ರಿಕ ಪುನರ್ರಚನೆಯನ್ನು ಮಾಡಿದ್ದು, ನೆರೆಯ ಭಾರತದ ರಾಯಭಾರಿ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿನ ತನ್ನ  ಐದು ರಾಯಭಾರಿಗಳನ್ನು ವಾಪಸ್ ಕರೆಸಿದೆ ಎಂದು ವಿದೇಶಾಂಗ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಾಂಗ್ಲಾದ ಪ್ರಮುಖ ರಾಜಕೀಯ ಬದಲಾವಣೆಗಳು ನೊಬೆಲ್ ಶಾಂತಿ...

Read More

ʼತಾರಿಣಿʼ ನೌಕೆಯಲ್ಲಿ ‘ನಾವಿಕ ಸಾಗರ್ ಪರಿಕ್ರಮ’ ಆರಂಭಿಸಿದ ನೌಕಾಸೇನೆಯ ಇಬ್ಬರು ಮಹಿಳಾ ಅಧಿಕಾರಿಗಳು

ನವದೆಹಲಿ: ಭಾರತೀಯ ನೌಕಾಪಡೆಯ ಇಬ್ಬರು ಮಹಿಳಾ ಅಧಿಕಾರಿಗಳು ಲೆಫ್ಟಿನೆಂಟ್ ಸಿಡಿಆರ್ ರೂಪ ಎ. ಮತ್ತು ಲೆಫ್ಟಿನೆಂಟ್ ಸಿಡಿಆರ್ ದಿಲ್ನಾ ಕೆ. ಎಂಟು ತಿಂಗಳ ಕಾಲ ವಿಶ್ವವನ್ನು ಸುತ್ತುವ ಸವಾಲಿನ ಕಾರ್ಯಾಚರಣೆ ‘ನಾವಿಕ ಸಾಗರ್ ಪರಿಕ್ರಮ’ವನ್ನು ಬುಧವಾರ ಗೋವಾದಿಂದ ಆರಂಭಿಸಿದ್ದಾರೆ. ಭಾರತೀಯ ನೌಕಾಯಾನ...

Read More

“ಶಕ್ತಿ ವಂದನೆಗೆ ಮೀಸಲಾದ ನವರಾತ್ರಿ ಎಲ್ಲರಿಗೂ ಮಂಗಳಕರವಾಗಿರಲಿ”- ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನವರಾತ್ರಿಯ ಮೊದಲ ದಿನದಂದು ಭಾರತೀಯರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಎಲ್ಲರಿಗೂ  ಹಬ್ಬ ಶುಭಕರವಾಗಿರಲಿ ಎಂದು ಹಾರೈಸಿದ್ದಾರೆ. “ನನ್ನ ಎಲ್ಲಾ ದೇಶವಾಸಿಗಳಿಗೆ ನವರಾತ್ರಿಯ ಶುಭಾಶಯಗಳು. ಶಕ್ತಿ ವಂದನೆಗೆ ಮೀಸಲಾದ ಈ ಪವಿತ್ರ ಹಬ್ಬವು ಎಲ್ಲರಿಗೂ ಮಂಗಳಕರವಾಗಲಿ....

Read More

“ವಾಯುನೆಲೆ ಮೇಲೆ ಇರಾನ್‌ ಕ್ಷಿಪಣಿ ದಾಳಿ ನಡೆದಿರುವುದು ನಿಜ, ಆದರೆ ಹಾನಿ ಸಂಭವಿಸಿಲ್ಲ”- ಇಸ್ರೇಲ್

ಟೆಲ್‌ ಅವಿವ್: ಇರಾನ್‌ನ ಕ್ಷಿಪಣಿ ದಾಳಿಯು ತನ್ನ ವಾಯುನೆಲೆಯ ಮೇಲೆ ಹೊಡೆದಿರುವುದು ನಿಜ ಎಂದು ಇಸ್ರೇಲ್ ರಕ್ಷಣಾ ಪಡೆಗಳು (IDF) ದೃಢಪಡಿಸಿದೆ. ಆದರೆ, ಯಾವುದೇ ಗಮನಾರ್ಹ ಹಾನಿ ಸಂಭವಿಸಿಲ್ಲ  ಮತ್ತು ಇಸ್ರೇಲಿ ವಾಯುಪಡೆಯ ಕಾರ್ಯಾಚರಣೆಗಳ ಮೇಲೆ ಇದು ಪರಿಣಾಮ ಬೀರಿಲ್ಲ ಎಂದಿದೆ....

Read More

ಭಾರತದಲ್ಲಿ ಡಿಫೆನ್ಸ್ ಎಲೆಕ್ಟ್ರಾನಿಕ್ಸ್ ಘಟಕ ಸ್ಥಾಪಿಸಲು ಸಿದ್ಧವಾದ ಫ್ರೆಂಚ್‌ ರಕ್ಷಣಾ ದಿಗ್ಗಜ ಸಫ್ರಾನ್‌ ಗ್ರೂಪ್

ನವದೆಹಲಿ: ಫ್ರಾನ್ಸ್‌ನ ಹೊರಗೆ ತನ್ನ ಮೊದಲ ಡಿಫೆನ್ಸ್ ಎಲೆಕ್ಟ್ರಾನಿಕ್ಸ್ ಘಟಕವನ್ನು ಭಾರತದಲ್ಲಿ ಸ್ಥಾಪಿಸಲು ಸಿದ್ಧ ಎಂದು ಫ್ರೆಂಚ್ ರಕ್ಷಣಾ ಸಂಘಟಿತ ಸಫ್ರಾನ್ ಗ್ರೂಪ್ ಘೋಷಿಸಿದೆ. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್‌ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಈ ಘೋಷಣೆ ಮಾಡಲಾಗಿದೆ,...

Read More

ʼಜನ್ ಸೂರಾಜ್ ಪಕ್ಷʼವನ್ನು ಆರಂಭಿಸಿದ ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್

ಪಾಟ್ನಾ: ರಾಜಕೀಯ ತಂತ್ರಜ್ಞ ಮತ್ತು ಕಾರ್ಯಕರ್ತ ಪ್ರಶಾಂತ್ ಕಿಶೋರ್ ಇಂದು ತಮ್ಮ ರಾಜಕೀಯ ಪಕ್ಷ ಜನ್ ಸೂರಾಜ್ ಪಾರ್ಟಿಯನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ, ಇದು ಬಿಹಾರದಲ್ಲಿ ರಾಜಕೀಯ ಭೂದೃಶ್ಯವನ್ನು ಬದಲಾಯಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ. ಮಧುಬನಿ ಮೂಲದ ಮಾಜಿ  ಭಾರತೀಯ ವಿದೇಶಾಂಗ...

Read More

ಸೆಪ್ಟೆಂಬರ್‌ನಲ್ಲಿ 1.59 ಲಕ್ಷ ಯುನಿಟ್‌ಗಳನ್ನು ತಲುಪಿದ ಇವಿ ನೋಂದಣಿ

ನವದೆಹಲಿ: ದೇಶದಲ್ಲಿ ಎಲೆಕ್ಟ್ರಿಕ್ ವಾಹನ (ಇವಿ) ಅಳವಡಿಕೆಗೆ ಉತ್ತೇಜನ ದೊರೆಯುತ್ತಿದ್ದು, ಈ ವರ್ಷ ಸೆಪ್ಟೆಂಬರ್‌ನಲ್ಲಿ ಒಟ್ಟು ಇವಿ ನೋಂದಣಿಗಳು 1.59 ಲಕ್ಷ ಯುನಿಟ್‌ಗಳನ್ನು ತಲುಪಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ 1.29 ಲಕ್ಷ ಯೂನಿಟ್‌ ನೋಂದಣಿಯಾಗಿತ್ತು. ಸರ್ಕಾರದ VAHAN ಮಾಹಿತಿಯ ಪ್ರಕಾರ, EV...

Read More

2025 ರಲ್ಲಿ ಭಾರತದಲ್ಲಿ ನಡೆಯಲಿದೆ ಚೊಚ್ಚಲ ಖೋ ಖೋ ವಿಶ್ವಕಪ್

ನವದೆಹಲಿ: ಖೋ ಖೋ ಫೆಡರೇಶನ್ ಆಫ್ ಇಂಡಿಯಾ (ಕೆಕೆಎಫ್‌ಐ) ಮತ್ತು ಅಂತರಾಷ್ಟ್ರೀಯ ಖೋ ಖೋ ಫೆಡರೇಶನ್ 2025 ರಲ್ಲಿ ಭಾರತದಲ್ಲಿ ಚೊಚ್ಚಲ ಖೋ ಖೋ ವಿಶ್ವಕಪ್ ನಡೆಯಲಿದೆ ಎಂದು ಘೋಷಿಸಿದೆ. ಈವೆಂಟ್ 6 ಖಂಡಗಳ 24 ದೇಶಗಳ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ ಮತ್ತು...

Read More

Recent News

Back To Top