News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ನೀತಿ ಆಯೋಗದ ಸಿಇಓ ಆಗಿ ಅಮಿತಾಭ್ ಕಾಂತ್

ನವದೆಹಲಿ: ನೀತಿ(NITI) ಆಯೋಗದ ಸಿಇಓ ಆಗಿ ಐಎಎಸ್ ಅಧಿಕಾರಿ ಅಮಿತಾಭ್ ಕಾಂತ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿ ಆಯ್ಕೆ ಮಾಡಿದೆ. 1980ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಕಾಂತ್ ಅವರು ಪ್ರಸ್ತುತ ವಾಣಿಜ್ಯ ಮತ್ತು ಕೈಗಾರಿಕ ಸಚಿವಾಲಯದ ಅಧೀನದಲ್ಲಿರುವ...

Read More

ವಿದ್ಯುತ್ ಚಾಲಿತ ವಾಹನ ಖರೀದಿಸಿದರೆ ರಸ್ತೆ ತೆರಿಗೆ, ನೋಂದಣಿ ಶುಲ್ಕ ಮನ್ನಾ ಮಾಡಲಿರುವ ಮಹಾರಾಷ್ಟ್ರ

ಮುಂಬಯಿ: ಭಾರತದ ಮಾಲಿನ್ಯ ಸಮಸ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ವಿದ್ಯುತ್ ಚಾಲಿತ ವಾಹನಗಳ ಮೌಲ್ಯವರ್ಧಿತ ತೆರಿಗೆ, ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕವನ್ನು ಮನ್ನಾ ಮಾಡುವ ಮಹತ್ವಾಕಾಂಕ್ಷಿ ಯೋಜನೆ ಹೊಂದಿದೆ ಕೇಂದ್ರ ವಿದ್ಯುತ್ ಸಚಿವ ಪಿಯುಶ್ ಗೋಯಲ್ ತಿಳಿಸಿದ್ದಾರೆ. ರಾಜ್ಯ...

Read More

ಡಿಡಿಸಿಎ ಅಕ್ರಮಗಳ ತನಿಖೆಗೆ ನೇಮಿಸಿದ ತನಿಖಾ ಸಮಿತಿ ಅಸಂವಿಧಾನಿಕ

ನವದಹಲಿ: ದೆಹಲಿ ಕ್ರಿಕೆಟ್ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ನೇಮಿಸಲಾಗಿರುವ ತನಿಖಾ ಸಂಸ್ಥೆ ಕಾನೂನು ಬಾಹಿರವಾದುದು ಎಂದು ಲೆ.ಗವರ್ನರ್ ನಜೀಬ್ ಜಂಗ್ ಶುಕ್ರವಾರ ಘೋಷಿಸಿ ಅಧಿಸೂಚನೆ ಹೊರಡಿಸಿದ್ದಾರೆ. ತನಿಖಾ ಸಂಸ್ಥೆಯನ್ನು ನೇಮಿಸಿ ಕ್ರಮ ಅಸಂವಿಧಾನಿಕವಾದುದು ಮತ್ತು ಕಾನೂನುಬಾಹಿರವಾದುದು...

Read More

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಡ್ಯಾಂ ನಿರ್ಮಿಸಲು ಮುಂದಾದ ಚೀನಾ

ನವದೆಹಲಿ: ಭಾರತದ ತೀವ್ರ ವಿರೋಧದ ನಡುವೆಯೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಜೆಲುಮ್ ನದಿಗೆ ಬೃಹತ್ ಅಣೆಕಟ್ಟನ್ನು ಕಟ್ಟಲು ಚೀನಾ ಮುಂದಾಗಿದೆ. ದಿ ಚೀನಾ ತ್ರೀ ಗಾರ್ಜಸ್ ಕಾರ್ಪೋರೇಶನ್(ಸಿಟಿಜಿಸಿ) ಈ ಪ್ರಾಜೆಕ್ಟ್‌ನ್ನು ವಹಿಸಿಕೊಂಡಿದ್ದು, ಭಾರತ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದರೂ ಪ್ರಾಜೆಕ್ಟ್‌ನ್ನು ಮುಂದುವರೆಸಲು ಇದು...

Read More

ಜಲ್ಲಿಕಟ್ಟುವಿಗೆ ಅನುಮತಿ ನೀಡಿದ ಕೇಂದ್ರ

ನವದೆಹಲಿ: ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟುವಿಗೆ ಸುಪ್ರೀಂಕೋಟ್ ನಿಷೇಧ ಹೇರಿದರೂ ಕೇಂದ್ರ ಪರಿಸರ ಸಚಿವಾಲಯ ಶುಕ್ರವಾರ ಗ್ರೀನ್ ಸಿಗ್ನಲ್ ನೀಡಿದೆ. ಪೊಂಗಲ್ ಹಬ್ಬದ ಸಂದರ್ಭ ತಮಿಳುನಾಡಿನಲ್ಲಿ ಜಲ್ಲಿಕಟ್ಟನ್ನು ಆಚರಿಸಲಾಗುತ್ತದೆ, ಈ ಆಚರಣೆಗೆ ಅನುಮತಿಯನ್ನು ನೀಡಬೇಕೆಂದು ತಮಿಳುನಾಡು ಬಿಜೆಪಿ ಪರಿಸರ ಸಚಿವಾಲಯದ ಮೇಲೆ...

Read More

ಮಕ್ಕಳು ಜಂಕ್‌ಫುಡ್ ತಿನ್ನದಂತೆ ಎಚ್ಚರವಹಿಸಲು ಸಿಬಿಎಸ್‌ಇ ಸುತ್ತೋಲೆ

ನವದೆಹಲಿ: ಮಕ್ಕಳ ಆರೋಗ್ಯಕ್ಕೆ ಮಾರಕವಾಗಿರುವ ಚಿಪ್ಸ್, ರೆಡಿ-ಟು-ಈಟ್ ನೂಡಲ್ಸ್, ಕರಿದ ತಿಂಡಿಗಳು ಮುಂತಾದ ಆಹಾರ ಪದಾರ್ಥಗಳನ್ನು ಶಾಲೆಯ ಕ್ಯಾಂಟೀನ್‌ನಲ್ಲಿ ಮತ್ತು ಶಾಲೆ ಆವರಣದ 200 ಕಿ.ಮೀವರೆಗೆ ಮಾರಾಟ ಬಾರದು ಎಂದು ಸಿಬಿಎಸ್‌ಇ ಸುತ್ತೋಲೆ  ಹೊರಡಿಸಿದೆ. ಮಕ್ಕಳು ಅನಾರೋಗ್ಯಕರ ಆಹಾರವನ್ನು ತಿನ್ನುತ್ತಿಲ್ಲ ಎಂಬುದನ್ನು...

Read More

ಉಗ್ರರ ನಂಟು: ಬೆಂಗಳೂರಿನಲ್ಲಿ ಮದರಸಾ ಗುರುವಿನ ಬಂಧನ

ಬೆಂಗಳೂರು: ಪಠಾನ್ಕೋಟ್ ವಾಯುನೆಲೆಯ ಮೇಲಿನ ದಾಳಿಯ ಆಘಾತದಿಂದ ಈಗಷ್ಟೇ ಭಾರತ ಚೇತರಿಸಿಕೊಳ್ಳುತ್ತಿದೆ, ಆದರೆ ಇದೇ ವೇಳೆ ಬೆಂಗಳೂರಿನ ಮದರಸಾದ ಗುರುವೊಬ್ಬ ಭಯೋತ್ಪಾದಕರ ಜೊತೆ ನಂಟು ಇರುವ ಆರೋಪದ ಮೇರೆಗೆ ಬಂಧಿತನಾಗಿದ್ದಾನೆ. ಇದು ಭಾರತೀಯರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ. ಈತನನ್ನು ಮೌಲನಾ ಅಂಝರ್...

Read More

ಮೊದಲು ಕ್ರಮಕೈಗೊಳ್ಳಿ, ಬಳಿಕ ಮಾತುಕತೆ: ಪಾಕ್‌ಗೆ ಭಾರತದ ಸಂದೇಶ

ನವದೆಹಲಿ: ಪಠಾನ್ಕೋಟ್ ಮೇಲೆ ದಾಳಿ ನಡೆಸಿದ ಅಪರಾಧಿಗಳ ವಿರುದ್ಧ ಕಠಿಣ ಕ್ರಮಕೈಗೊಂಡರೆ ಮಾತ್ರ ಭಾರತ ಮತ್ತು ಪಾಕಿಸ್ಥಾನಗಳ ನಡುವಣ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಸಭೆ ನಡೆಯಲು ಸಾಧ್ಯ ಎಂದು ಭಾರತ ಪಾಕ್‌ಗೆ ಸ್ಪಷ್ಟ  ಸಂದೇಶವನ್ನು ರವಾನಿಸಿದೆ. ‘ನಮಗೆ ಪಾಕ್‌ನೊಂದಿಗೆ ಉತ್ತಮ ಬಾಂಧವ್ಯ...

Read More

25 ಬಾಲಿವುಡ್ ಸೆಲೆಬ್ರಿಟಿಗಳ ಭದ್ರತೆಯಲ್ಲಿ ಕಡಿತ

ಮುಂಬಯಿ: ಅಮೀರ್ ಖಾನ್ ಮತ್ತು ಶಾರುಖ್ ಖಾನ್ ಸೇರಿದಂತೆ ಉನ್ನತ ಭದ್ರತೆಯನ್ನು ಪಡೆಯುತ್ತಿದ್ದ 25 ಬಾಲಿವುಡ್ ಸೆಲೆಬ್ರಿಟಿಗಳ ಭದ್ರತೆಯನ್ನು ಮಹಾರಾಷ್ಟ್ರ ಸರ್ಕಾರ ಕಡಿತಗೊಳಿಸಿದೆ. ಅನವಶ್ಯಕ ಭದ್ರತೆಯನ್ನು ಕಡಿತಗೊಳಿಸುವ ಅಗತ್ಯವಿದ್ದ ಕಾರಣ ಈ ಬದಲಾವಣೆಗಳನ್ನು ಮಾಡಲಾಗಿದೆ. ಸೆಲೆಬ್ರೆಟಿಗಳಿಗೆ ಭದ್ರತೆಯನ್ನು ನೀಡುತ್ತಿರುವುದರಿಂದ ಸಾಕಷ್ಟು ಮ್ಯಾನ್ ಪವರ್...

Read More

ಅತಿಥಿ ದೇವೋ ಭವ ಜಾಹೀರಾತಿಗೆ ಅಮೀರ್ ಬದಲು ಅಮಿತಾಭ್?

ನವದೆಹಲಿ: ‘ಅತಿಥಿ ದೇವೋ ಭವ’ ಜಾಹೀರಾತಿನಿಂದ ನಟ ಅಮೀರ್ ಖಾನ್ ಅವರನ್ನು ತೆಗೆಯಲಾಗಿದೆ. ಇದೀಗ ಅವರ ಜಾಗಕ್ಕೆ ಹಿರಿಯ ನಟ ಅಮಿತಾಭ್ ಬಚ್ಚನ್ ಅವರನ್ನು ಕರೆ ತರುವ ಚಿಂತನೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಅಮಿತಾಭ್ ಅವರಿಗೆ ಈ ಬಗ್ಗೆ ಪ್ರವಾಸೋದ್ಯಮ...

Read More

Recent News

Back To Top