Date : Monday, 31-08-2015
ನವದೆಹಲಿ: ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಒತ್ತಾಯಿಸಿ ಗುಜರಾತಿನಲ್ಲಿ ಸರ್ಕಾರದ ವಿರುದ್ಧ ಬೃಹತ್ ಹೋರಾಟವನ್ನೇ ನಡೆಸುತ್ತಿರುವ ಹಾರ್ದಿಕ್ ಪಟೇಲ್, ಇದೀಗ ತನ್ನ ಹೋರಾಟವನ್ನು ಇತರ ರಾಜ್ಯಗಳಿಗೂ ವಿಸ್ತರಿಸುವುದಾಗಿ ಎಚ್ಚರಿಕೆ ನೀಡಿದ್ದಾನೆ. ಕುರ್ಮಿಸ್ ಮತ್ತು ಗುಜ್ಜರ್ ಸಮುದಾಯವನ್ನೂ ಮೀಸಲಾತಿ ಹೋರಾಟದಲ್ಲಿ ಭಾಗವಹಿಸುವಂತೆ ಮಾಡುತ್ತೇವೆ...
Date : Monday, 31-08-2015
ನವದೆಹಲಿ: ಆಲ್ ಇಂಡಿಯಾ ರೇಡಿಯೋ ವತಿಯಿಂದ ನಿರ್ಮಿತವಾಗಿರುವ ಐತಿಹಾಸಿಕ ರಾಮಚರಿತ ಮಾನಸ ಡಿಜಿಟಲ್ ವರ್ಶನ್‌ಗೆ ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಲಿದ್ದಾರೆ. ಈ ಸಮಾರಂಭದಲ್ಲಿ ಖ್ಯಾತ ಕಲಾವಿದರನ್ನೂ ಮೋದಿ ಸನ್ಮಾನಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೊದಲ ಬಾರಿಗೆ 1980ರಲ್ಲಿ ಭೋಪಾಲ್...
Date : Sunday, 30-08-2015
ಮುಂಬಯಿ : ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ತನ್ನ 7ನೇ ವಾರ್ಷಿಕ ಮಹಾಸಭೆ ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ಮಾಟುಂಗ ಪಶ್ಚಿಮದಲ್ಲಿನ ಕರ್ನಾಟಕ ಸಂಘ ಮುಂಬಯಿ ಇದರ ಸಮರಸ ಭವನದಲ್ಲಿ ಸಂಘದ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅವರ ಅಧ್ಯಕ್ಷತೆಯಲ್ಲಿ ಜರಗಿತು. “ಸಂಘವು 6 ವರ್ಷಗಳಲ್ಲಿ...
Date : Saturday, 29-08-2015
ನಾಶಿಕ್: ನಾಸಿಕ್‌ನಲ್ಲಿ ನಡೆಯುತ್ತಿರುವ ಕುಂಬಮೇಳದ ಮೊದಲ ’ಶಹಿ ಸ್ನಾನ’ದಲ್ಲಿ ಶನಿವಾರ ಸಾವಿರಾರು ಭಕ್ತಾಧಿಗಳು ಮಿಂದೆದ್ದರು. ವಿವಿಧ ಅಖಾಡ, ಪಂಥಗಳ ಮಹಂತಾಗಳೂ ಪುಣ್ಯ ಸ್ನಾನದಲ್ಲಿ ಪಾಲ್ಗೊಂಡು ಪುನೀತರಾದರು. ಶಹಿ ಸ್ನಾನವೆಂದರೆ ರಾಜ ಸ್ನಾನವೆಂದರ್ಥ, ಈ ಸ್ನಾನದ ಹಿನ್ನಲೆಯಲಿ ಇಂದು ಬೆಳಿಗ್ಗೆ ವೈಷ್ಣವ ಪಂಥದ...
Date : Saturday, 29-08-2015
ನವದೆಹಲಿ: ಏಕ ಶ್ರೇಣಿ, ಏಕ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಮಾಜಿ ಸೈನಿಕರ ಆರೋಗ್ಯ ಸ್ಥಿತಿ ಬಿಗಾಡಿಸುತ್ತಿದ್ದು, ಅವರಿಗೆ ಏನಾದರು ಅಪಾಯ ಸಂಭವಿಸಿದರೆ ಅದಕ್ಕೆ ಸರ್ಕಾರವೇ ಹೊಣೆಯಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ. ‘ಕಳೆದ 14 ದಿನಗಳಿಂದ ಉಪವಾಸ ಸತ್ಯಾಗ್ರಹ...
Date : Saturday, 29-08-2015
ಜೈಪುರ್: 10 ವರ್ಷದ ಮಹೇಶ್ ಕಳೆದುಹೋದ ತನ್ನ ತಂಗಿಯನ್ನು ಮರಳಿ ಪಡೆಯುವ ನಂಬಿಕೆಯನ್ನೇ ಕಳೆದುಕೊಂಡಿದ್ದ. ಆದರೆ ಈ ಬಾರಿಯ ರಕ್ಷಾ ಬಂಧನ ಆತನಿಗೆ ಮರೆಯಲಾಗದ ಸವಿಯನ್ನು ನೀಡಿದೆ. ಆತನ ತಂಗಿಯನ್ನು ಆತನಿಗೆ ವಾಪಾಸ್ ನೀಡಿದೆ. ಆತನ ತಂಗಿ ಮಮತಾ ಕೆಳ ವರ್ಷಗಳ...
Date : Saturday, 29-08-2015
ಆಗ್ರಾ: 5 ಮಕ್ಕಳನ್ನು ಹೊಂದುವ ಹಿಂದೂ ಕುಟುಂಬಕ್ಕೆ 2 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಶಿವಸೇನೆಯ ಆಗ್ರಾ ಘಟಕ ಘೋಷಿಸಿದೆ. ಹಿಂದೂಗಳ ಜನಸಂಖ್ಯೆ ಕುಸಿತವಾಗುತ್ತಿರುವ ಹಿನ್ನಲೆಯಲ್ಲಿ ಅದು ಈ ಘೋಷಣೆ ಮಾಡಿದೆ. 2010 ಮತ್ತು 2015ರ ನಡುವೆ ಐದು ಮಕ್ಕಳನ್ನು ಹೊಂದಿದ...
Date : Saturday, 29-08-2015
ನವದೆಹಲಿ: ಸಹೋದರತೆಯ ಸಂಕೇತವಾದ ರಕ್ಷಾ ಬಂಧನ ಹಬ್ಬವನ್ನು ಇಂದು ದೇಶದಾದ್ಯಂತ ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ಶುಭ ಹಾರೈಸಿದ್ದಾರೆ. ಟ್ವೀಟ್ ಮಾಡಿರುವ ಪ್ರಣವ್ ಅವರು, ‘ರಕ್ಷಾಬಂಧನ ದಾರ ಸಹೋದರ, ಸಹೋದರಿಯರನ್ನು...
Date : Saturday, 29-08-2015
ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾನ ಜಿಲ್ಲೆಯ ಸೇನಾ ಶಿಬಿರದಲ್ಲಿ ಶನಿವಾರ ಸ್ಫೋಟ ಸಂಭವಿಸಿದ ಹಿನ್ನಲೆಯಲ್ಲಿ 12 ಮಂದಿ ಯೋಧರು ಗಾಯಗೊಂಡಿದ್ದಾರೆ, ಇವರಲ್ಲಿ 7 ಮಂದಿಯ ಪರಿಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಈ 7 ಯೋಧರನ್ನು ವಾಯುಮಾರ್ಗದ ಮೂಲಕ ತುರ್ತಾಗಿ ಶ್ರೀನಗರದ ಬಾದಮಿಭಾಗ್ ಕಾಂಟಾನ್‌ಮೆಂಟ್‌ನಲ್ಲಿ...
Date : Saturday, 29-08-2015
ವಿಜಯವಾಡ: ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಆಗ್ರಹಿಸಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಶನಿವಾರ ಆಂಧ್ರ ಬಂದ್‌ಗೆ ಕರೆ ನೀಡಿದೆ. ಈ ಹಿನ್ನಲೆಯಲ್ಲಿ ಪಕ್ಷದ ನಾಯಕರು, ಕಾರ್ಯಕರ್ತರು ಸಾರಿಗೆ ಬಸ್ ಮುಂದುಗಡೆ ಕೂತು ಪ್ರತಿಭಟನೆ ನಡೆಸುತ್ತಿದ್ದಾರೆ. ಬಂದ್‌ನ್ನು ಯಶಸ್ವಿಗೊಳಿಸುವಂತೆ ವೈಎಸ್‌ಆರ್ ನಾಯಕ ವೈಎಸ್...