Date : Thursday, 02-04-2015
ನವದೆಹಲಿ: ಕೇಂದ್ರ ಸಚಿವ ಗಿರಿರಾಜ್ ಸಿಂಗ್ ತನ್ನ ಬಗ್ಗೆ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಿರಾಕರಿಸಿದ್ದಾರೆ. ಕೀಳು ಮನಸ್ಥಿತಿಯ ಜನರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ. ಇನ್ನೊಂದೆಡೆ ಗಿರಿರಾಜ್ ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್ ಸದಸ್ಯರು...
Date : Thursday, 02-04-2015
ನವದೆಹಲಿ: ಆಂತರಿಕ ಕಲಹದಿಂದ ಕಂಗೆಟ್ಟಿರುವ ಎಎಪಿಯಲ್ಲಿ ಉಚ್ಛಾಟನೆಯ ಪರ್ವ ಮುಂದುವರೆದಿದೆ. ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಅವರ ಆಪ್ತ ಎಎಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ರಾಕೇಶ್ ಸಿನ್ಹಾ ಅವರನ್ನು ಗುರುವಾರ ಅಮಾನತುಗೊಳಿಸಲಾಗಿದೆ. ಯಾದವ್ ಅವರನ್ನು ಶಿಸ್ತುಪಾಲನಾ ಸಮಿತಿಯಿಂದ ಉಚ್ಛಾಟನೆಗೊಳಿಸಿದ್ದರ ವಿರುದ್ಧ...
Date : Thursday, 02-04-2015
ಮುಂಬಯಿ: ಜನಧನ ಯೋಜನೆಯಡಿ ಸುಮಾರು 14 ಸಾವಿರ ಕೋಟಿ ರೂಪಾಯಿ ಬ್ಯಾಂಕ್ ಅಕೌಂಟ್‌ನಲ್ಲಿ ಜಮಾವಣೆಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅಲ್ಲದೇ 20 ವರ್ಷಗಳ ಆರ್ಥಿಕ ಸೇರ್ಪಡೆಗೆ ಈಗಿನಿಂದಲೇ ಮಾರ್ಗಸೂಚಿಗಳನ್ನು ತಯಾರಿಸುವಂತೆ ಅವರು ಆರ್‌ಬಿಐಗೆ ಸಲಹೆ ನೀಡಿದರು. ಮುಂಬಯಿನಲ್ಲಿ ಗುರುವಾರ...
Date : Thursday, 02-04-2015
ನವದೆಹಲಿ: ದೇಶದಾದ್ಯಂತ ಗುರುವಾರ ಮಹಾವೀರ ಜಯಂತಿಯನ್ನು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ದೇಶದ ಜನತೆಗೆ ಶುಭ ಕೋರಿದ್ದಾರೆ. ‘ಇಡೀ ಮನುಕುಲಕ್ಕೆ ಶಾಂತಿ ಮತ್ತು ಕಲ್ಯಾಣದ ಹಾದಿ ತೋರಿಸಿದ ಭಗವಾನ್ ಮಹಾವೀರನಿಗೆ ನಾನು ತಲೆ...
Date : Thursday, 02-04-2015
ಚಂಡೀಗಢ: ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾರ ಅಕ್ರಮ ಭೂ ಒಪ್ಪಂದಗಳ ವಿರುದ್ಧ ಸಮರ ಸಾರಿದ ಹಿನ್ನಲೆಯಲ್ಲಿ ಆಗಿನ ಹರಿಯಾಣದ ಕಾಂಗ್ರೆಸ್ ಸರ್ಕಾರದಿಂದ 44 ಬಾರಿ ವರ್ಗಾವಣೆ ಶಿಕ್ಷೆಯಾಗಿದ್ದ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಅವರಿಗೆ ಬಿಜೆಪಿ ಸರ್ಕಾರ ಬಂದರೂ ನೆಮ್ಮದಿ...
Date : Thursday, 02-04-2015
ಹೈದರಾಬಾದ್: ವಿಜಯವಾಡ ಮತ್ತು ಗುಂಟೂರು ಪ್ರದೇಶದಲ್ಲಿ ಬರುವ ತನ್ನ ನೂತನ ರಾಜಧಾನಿಗೆ ಅಮರಾವತಿ ಎಂದು ಹೆಸರಿಡಲು ಆಂಧ್ರಪ್ರದೇಶ ಸರ್ಕಾರ ನಿರ್ಧರಿಸಿದೆ. ಈ ಬಗೆಗಿನ ನಿರ್ಣಯವನ್ನು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ನೇತೃತ್ವದಲ್ಲಿ ರಾಜ್ಯ ಸಂಪುಟ ಬುಧವಾರ ಅಂಗೀಕಾರಗೊಳಿಸಿತು. ಅಮರಾವತಿ ಪ್ರದೇಶ...
Date : Thursday, 02-04-2015
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಮತ್ತೆ ಉಗ್ರರು ಉಪಟಳ ಆರಂಭಿಸಿದ್ದಾರೆ. ಗುರುವಾರ ಬೆಳಿಗ್ಗೆ ಸೇನಾ ಪಡೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ. ಬಾರಮುಲ್ಲಾ ಜಿಲ್ಲೆಯ ತಂಗ್‌ಮರ್ಗ್ ನಗರದ ಹರ್ದುಶೂರಗ್ರಾಮದಲ್ಲಿ ಇಬ್ಬರು ಉಗ್ರರು ಅಡಗಿ ಕುಳಿತಿದ್ದಾರೆ ಎಂಬ ಖಚಿತ ಮಾಹಿತಿ ದೊರೆತ ಹಿನ್ನಲೆಯಲ್ಲಿ...
Date : Thursday, 02-04-2015
ಮುಂಬಯಿ: ಯುದ್ಧಪೀಡಿತ ಯೆಮೆನ್‌ನಲ್ಲಿದ್ದ 350 ಭಾರತೀಯರನ್ನು ಹೊತ್ತು ಎರಡು ಏರ್‌ಇಂಡಿಯಾ ವಿಮಾನ ಗುರುವಾರ ಬೆಳಿಗ್ಗೆ ಕೊಚ್ಚಿ ಮತ್ತು ಮುಂಬಯಿಯಲ್ಲಿ ಬಂದಿಳಿದಿದೆ. ಕೇರಳ ನರ್ಸ್‌ಗಳು ಸೇರಿದಂತೆ 168 ಭಾರತೀಯರನ್ನು ಹೊತ್ತ ಏರ್‌ಫೋರ್ಸ್ ಸಿ-17ಗ್ಲೋಬ್‌ಮಾಸ್ಟರ್ ವಿಮಾನ ಕೊಚ್ಚಿಯಲ್ಲಿ ಇಂದು ಬೆಳಿಗ್ಗೆ 2 ಗಂಟೆಗೆ ಬಂದಿಳಿದಿದೆ....
Date : Wednesday, 01-04-2015
ನವದೆಹಲಿ: ಯೂನಿವರ್ಸಿಟಿ ಗ್ರ್ಯಾಂಟ್ಸ್ ಕಮಿಷನ್ (ಯುಜಿಸಿ) ತನ್ನ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ವಿಫಲವಾಗಿದ್ದು, ಅಗತ್ಯ ಬಿದ್ದರೆ ಅದನ್ನು ಕಿತ್ತು ಹಾಕಲು ಶಿಫಾರಸ್ಸು ಮಾಡುವುದಾಗಿ ಪರಿಶೀಲನಾ ಸಮಿತಿ ಹೇಳಿದೆ. ಅಲ್ಲದೇ ಯುಜಿಸಿಎ ಬದಲಿಗೆ ನ್ಯಾಷನಲ್ ಹೈಯರ್ ಎಜುಕೇಶನ್ ಅಥಾರಟಿಯನ್ನು ತರಬೇಕು ಎಂದು ಸಲಹೆ ನೀಡಿದೆ....
Date : Wednesday, 01-04-2015
ನವದೆಹಲಿ: ಭಾರತದ ತಂಬಾಕು ವಿರೋಧಿ ಜಾಹೀರಾತುಗಳಲ್ಲಿ ಸದಾ ಕಾಣಿಸಿಕೊಳ್ಳುತ್ತಿದ್ದ ೨೮ ವರ್ಷದ ಸುನೀತಾ ತೋಮರ್ ಬುಧವಾರ ಮಧ್ಯಪ್ರದೇಶದಲ್ಲಿ ಮೃತಪಟ್ಟಿದ್ದಾರೆ. ಕ್ಯಾನ್ಸರ್ ಪೀಡಿತರಾಗಿದ್ದ ಅವರು ತಮ್ಮ ಜೀವನದ ಕೊನೆ ಗಳಿಗೆಯನ್ನು ತನ್ನ ಕುಟುಂಬ ಮತ್ತು ಮಕ್ಕಳೊಂದಿಗೆ ಕಳೆಯಲು ಇಚ್ಛೆ ಪಟ್ಟ ಹಿನ್ನಲೆಯಲ್ಲಿ ಕೆಳ...