News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 26th September 2026

×
Home About Us Advertise With s Contact Us

ರಷ್ಯಾ ಎಂದಿಗೂ ಭಾರತದ ಹಿತಾಸಕ್ತಿಗೆ ಧಕ್ಕೆ ತಂದಿಲ್ಲ, ನಮ್ಮ ಬಾಂಧವ್ಯದಲ್ಲಿ ತರ್ಕವಿದೆ: ಜೈಶಂಕರ್

ನವದೆಹಲಿ: ಭಾರತದ ಹಿತಾಸಕ್ತಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುವಂತಹ ಕಾರ್ಯವನ್ನು ರಷ್ಯಾ ಎಂದಿಗೂ ಮಾಡಿಲ್ಲ ಮತ್ತು ಆ ದೇಶದೊಂದಿಗೆ ಭಾರತ ಬಲವಾದ ಬಾಂಧವ್ಯವನ್ನು ಕಾಯ್ದುಕೊಳ್ಳುವುದರ ಹಿಂದೆ ಆರ್ಥಿಕ ಮತ್ತು ಕಾರ್ಯತಂತ್ರದ ತರ್ಕವಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ ಎಸ್ ಜೈಶಂಕರ್...

Read More

2030 ರ ವೇಳೆಗೆ 350 ಶತಕೋಟಿ ಡಾಲರ್‌ಗೆ ತಲುಪಲಿದೆ ಭಾರತದ ಜವಳಿ ಕ್ಷೇತ್ರ

ನವದೆಹಲಿ: 2030 ರ ವೇಳೆಗೆ ಭಾರತದ ಜವಳಿ ಕ್ಷೇತ್ರವು 350 ಶತಕೋಟಿ ಡಾಲರ್‌ಗೆ ತಲುಪಲಿದೆ ಎಂದು ಜವಳಿ ಖಾತೆ ರಾಜ್ಯ ಸಚಿವೆ ಪಬಿತ್ರಾ ಮಾರ್ಗರಿಟಾ ಅವರು ಇಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತ್ ಟೆಕ್ಸ್ 2025 ಕುರಿತು ನವದೆಹಲಿಯಲ್ಲಿ ಭಾರತದಲ್ಲಿ ವಿದೇಶಿ ಮಿಷನ್‌ಗಳೊಂದಿಗೆ...

Read More

ವಿಮಾನಗಳಿಗೆ ಹುಸಿ ಬೆದರಿಕೆ ಕರೆ: ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ತರಲು ಕೇಂದ್ರ ಚಿಂತನೆ

ನವದೆಹಲಿ: ವಿಮಾನಯಾನ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಹೆಚ್ಚುತ್ತಿರುವ ಬಾಂಬ್ ಬೆದರಿಕೆಗಳನ್ನು ಎದುರಿಸಲು ಕಾನೂನು ತಿದ್ದುಪಡಿ ಮಾಡಲು ಸರ್ಕಾರ ಯೋಜಿಸುತ್ತಿದೆ ಎಂದು ನಾಗರಿಕ ವಿಮಾನಯಾನ ಸಚಿವ ಕೆ ರಾಮಮೋಹನ್ ನಾಯ್ಡು ಸೋಮವಾರ ಘೋಷಿಸಿದ್ದಾರೆ. ಅಂತಹ ಬೆದರಿಕೆಗಳಿಗೆ ಹೊಣೆಗಾರರಾದ ಅಪರಾಧಿಗಳನ್ನು ನೊ-ಫ್ಲೈ ಪಟ್ಟಿಗೆ ಸೇರಿಸುವುದು ಇದರಲ್ಲಿ...

Read More

ಸುಪ್ರೀಂಕೋರ್ಟ್ ಪ್ರತಿಪಕ್ಷಗಳ ಪಾತ್ರವನ್ನು ನಿರ್ವಹಿಸಬೇಕು ಎಂಬುದರಲ್ಲಿ ಅರ್ಥವಿಲ್ಲ: ಸಿಜೆಐ

ನವದೆಹಲಿ: “ಜನರ ನ್ಯಾಯಾಲಯ” ಎಂಬಂತೆ ಸುಪ್ರೀಂಕೋರ್ಟ್‌ನ ಪಾತ್ರವನ್ನು ಸಂರಕ್ಷಿಸಬೇಕು ಎಂದು ಒತ್ತಿಹೇಳಿರುವ ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ಸಂಸತ್ತಿನಲ್ಲಿ ಸುಪ್ರೀಂಕೋರ್ಟ್ ಪ್ರತಿಪಕ್ಷಗಳ ಪಾತ್ರವನ್ನು ನಿರ್ವಹಿಸಬೇಕು ಎಂಬುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ. ನವೆಂಬರ್ 10 ರಂದು ನಿವೃತ್ತರಾಗಲಿರುವ ಸಿಜೆಐ ಚಂದ್ರಚೂಡ್ ಅವರು...

Read More

ಇಂದು ಪೊಲೀಸ್ ಸಂಸ್ಮರಣಾ ದಿನ: ಪೊಲೀಸರ ಸಮರ್ಪಣೆ, ತ್ಯಾಗಕ್ಕೆ ನಮನ

ನವದೆಹಲಿ: ಇಂದು ಪೊಲೀಸ್ ಸಂಸ್ಮರಣಾ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪೊಲೀಸ್ ಸಿಬ್ಬಂದಿಯ ಶೌರ್ಯ ಮತ್ತು ತ್ಯಾಗವನ್ನು ಕೊಂಡಾಡಿದ್ದಾರೆ. ಎಕ್ಸ್ ಪೋಸ್ಟ್‌ನಲ್ಲಿ,  ಜನರ ಸುರಕ್ಷತೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಪೊಲೀಸರ ಅಚಲವಾದ ಸಮರ್ಪಣೆಯನ್ನು ಶ್ಲಾಘಿಸಿದ್ದಾರಡ. ಪೊಲೀಸರು ಧೈರ್ಯ ಮತ್ತು ಸ್ಥೈರ್ಯವನ್ನು...

Read More

ಸಿಂಗಾಪುರದ ರಾಷ್ಟ್ರೀಯ ವಿಶ್ವವಿದ್ಯಾನಿಲಯಕ್ಕೆ ಧರ್ಮೇಂದ್ರ ಪ್ರಧಾನ್ ಭೇಟಿ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು  ಸಿಂಗಾಪುರದ ರಾಷ್ಟ್ರೀಯ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿ ಅಲ್ಲಿನ ಅಧ್ಯಕ್ಷ ಪ್ರೊಫೆಸರ್ ಟ್ಯಾನ್ ಎಂಗ್ ಚೈ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಪ್ರಧಾನ್ ಅವರು, ಜ್ಞಾನ ಸೇತುವೆಗಳನ್ನು ನಿರ್ಮಿಸಲು...

Read More

ಪ್ರಕ್ಷುಬ್ಧತೆಯ ನಡುವೆ ಭಾರತವು ಭರವಸೆಯ ಜ್ಯೋತಿಯಾಗಿ ಹೊರಹೊಮ್ಮಿದೆ: ಮೋದಿ

ನವದೆಹಲಿ:  ತಮ್ಮ ಸರ್ಕಾರವು ಭಾರತದ ಕನಸುಗಳನ್ನು ನನಸಾಗಿಸಲು ಮತ್ತು ಅದರ ಪ್ರತಿಜ್ಞೆಯನ್ನು ಪೂರೈಸಲು ಕೆಲಸ ಮಾಡುತ್ತಿರುವುದರಿಂದ ವಿಶ್ರಾಂತಿಗೆ ಯಾವುದೇ ಅವಕಾಶವಿರುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ  ಹೇಳಿದ್ದಾರೆ. ಇಂದು ಬೆಳಿಗ್ಗೆ ಎನ್‌ಡಿಟಿವಿ ವಿಶ್ವ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಭಾರತವು ಈಗ...

Read More

ಭಾರತದ ಡಿಜಿಟಲ್ ಕ್ರಾಂತಿ ಅತ್ಯಂತ ಸ್ಪೂರ್ತಿದಾಯಕ: ನೊಬೆಲ್ ಪುರಸ್ಕೃತ ಪಾಲ್ ಮೈಕೆಲ್ ರೋಮರ್

ನವದೆಹಲಿ: ಭಾರತದ ಡಿಜಿಟಲ್ ಕ್ರಾಂತಿಯು ಅತ್ಯಂತ ಸ್ಪೂರ್ತಿದಾಯಕ ಮತ್ತು ಆಸಕ್ತಿದಾಯಕ ಯಶಸ್ಸಿನ ಕಥೆಗಳಲ್ಲಿ ಒಂದಾಗಿದೆ ಎಂದು ನೊಬೆಲ್ ಪ್ರಶಸ್ತಿ ವಿಜೇತ ಪ್ರೊಫೆಸರ್ ಪಾಲ್ ಮೈಕೆಲ್ ರೋಮರ್ ಶ್ಲಾಘಿಸಿದ್ದಾರೆ ಮತ್ತು ಇದು ವಿಶ್ವ ಶಕ್ತಿಗಳಿಗೆ ಹೊಸ ಮಾನದಂಡವನ್ನು ಸ್ಥಾಪಿಸಿದೆ ಎಂದು ಹೇಳಿದ್ದಾರೆ. ವಿಶ್ವಬ್ಯಾಂಕ್‌ನ...

Read More

ಉಡಾನ್ ಅಡಿಯಲ್ಲಿ 601 ಮಾರ್ಗಗಳು ಮತ್ತು 71 ವಿಮಾನ ನಿಲ್ದಾಣಗಳು ಕಾರ್ಯಗತ: ಕೇಂದ್ರ

ನವದೆಹಲಿ: ಎಂಟು ವರ್ಷಗಳ ಹಿಂದೆ ಪರಿಚಯಿಸಲಾದ ಪ್ರಾದೇಶಿಕ ವಾಯು ಸಂಪರ್ಕ ಯೋಜನೆ ಉಡಾನ್ ಅಡಿಯಲ್ಲಿ 601 ಮಾರ್ಗಗಳು ಮತ್ತು 71 ವಿಮಾನ ನಿಲ್ದಾಣಗಳನ್ನು ಕಾರ್ಯಗತಗೊಳಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ. ಉಡಾನ್ (ಉಡೇ ದೇಶ್ ಕೆ ಆಮ್ ನಾಗರಿಕ್) ಪ್ರಾದೇಶಿಕ...

Read More

100 ರೂ ನೀಡಿ ಧನ್ಯವಾದ ತಿಳಿಸಿದ ಬುಡಕಟ್ಟು ಮಹಿಳೆ: ನಾರಿಶಕ್ತಿಯ ಆಶೀರ್ವಾದ ನನಗೆ ಪ್ರೇರಣೆ ಎಂದ ಮೋದಿ

ನವದೆಹಲಿ: ಮಹಿಳೆಯರ ಆಶೀರ್ವಾದವು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದನ್ನು ಮುಂದುವರಿಸಲು ಸದಾ ಪ್ರೇರೇಪಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ  ಹೇಳಿದ್ದಾರೆ. ಒಡಿಶಾದ ಸುಂದರ್‌ಗಢ್‌ ಜಿಲ್ಲೆಯಲ್ಲಿ ನಡೆದ ಬಿಜೆಪಿ ಸದಸ್ಯತಾ ಅಭಿಯಾನದ ವೇಳೆ ಬುಡಕಟ್ಟು ಮಹಿಳೆಯೊಬ್ಬರು ಮೋದಿಗೆ ಆಶೀರ್ವದಿಸಿ...

Read More

Recent News

Back To Top