Date : Saturday, 19-10-2024
ನವದೆಹಲಿ: ಕರ್ನಾಲ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವೀಟ್ ಆಂಡ್ ಬಾರ್ಲಿ ರಿಸರ್ಚ್ ಕೇಂದ್ರ ಸರ್ಕಾರದಿಂದ ಅನುಮೋದಿಸಲಾದ 13 ಹೊಸ ತಳಿಯ ಗೋಧಿಗಳ ಬೀಜಗಳ ವಿತರಣೆಯನ್ನು ಇಂದು ಪ್ರಾರಂಭಿಸಿದ. ಹೊಸ ತಳಿಗಳ ಬೀಜಗಳನ್ನು ಪಡೆಯಲು ದೇಶಾದ್ಯಂತ 22 ಸಾವಿರ ರೈತರು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ....
Date : Saturday, 19-10-2024
ನವದೆಹಲಿ: ರೇಖಾ ಶರ್ಮಾ ಅವರ ಅಧಿಕಾರ ಮುಕ್ತಾಯವಾದ ಹಿನ್ನೆಲೆಯಲ್ಲಿ ವಿಜಯ ಕಿಶೋರ್ ರಹತ್ಕರ್ ಅವರನ್ನು ರಾಷ್ಟ್ರೀಯ ಮಹಿಳಾ ಆಯೋಗದ (NCW) ಒಂಬತ್ತನೇ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಅವರ ಅಧಿಕಾರಾವಧಿಯು ತಕ್ಷಣದ ಪರಿಣಾಮದೊಂದಿಗೆ ಪ್ರಾರಂಭವಾಗುತ್ತದೆ. ರಾಷ್ಟ್ರೀಯ ಮಹಿಳಾ ಆಯೋಗ ಕಾಯಿದೆ, 1990 ರ ಸೆಕ್ಷನ್...
Date : Saturday, 19-10-2024
ನವದೆಹಲಿ: ನಿಷೇಧಿಸಲ್ಪಟ್ಟಿರುವ ಮೂಲಭೂತವಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ಗೆ ಸೇರಿದ 56.56 ಕೋಟಿ ರೂಪಾಯಿ ಮೌಲ್ಯದ 35 ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಜಾರಿ ನಿರ್ದೇಶನಾಲಯ (ಇಡಿ) ಮಹತ್ವದ ಕ್ರಮ ಕೈಗೊಂಡಿದೆ. ಈ ಆಸ್ತಿಗಳು ಪಿಎಫ್‌ಐನ ವಿವಿಧ ಟ್ರಸ್ಟ್‌ಗಳು,...
Date : Saturday, 19-10-2024
ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಗೆ ಮುನ್ನ ಸೀಟು ಹಂಚಿಕೆ ಯೋಜನೆ ಕುರಿತು ಚರ್ಚಿಸಲು ಮಹಾರಾಷ್ಟ್ರದ ಆಡಳಿತದಲ್ಲಿರುವ ಸಮ್ಮಿಶ್ರ ಮಹಾಯುತಿ ಮೈತ್ರಿ ನಾಯಕರು ಶುಕ್ರವಾರ ರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ ಎಂದು...
Date : Saturday, 19-10-2024
ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ, ಭಾರತವು ಮಾರಿಷಸ್ ಸರ್ಕಾರಕ್ಕೆ ರೂ 487.60 ಕೋಟಿ ಮೌಲ್ಯದ ಹೊಸ ಸಾಲವನ್ನು ವಿಸ್ತರಿಸಿದೆ. ಇದೇ ಮೊದಲ ಬಾರಿಗೆ ಸಾಲವನ್ನು ರೂಪಾಯಿ ಮುಖಬೆಲೆಯಲ್ಲಿ ನೀಡಲಾಗಿದೆ. ಈ ಆರ್ಥಿಕ ನೆರವು ದ್ವೀಪ ರಾಷ್ಟ್ರದಲ್ಲಿ ಸುಮಾರು 100 ಕಿಮೀ ಹಳೆಯ ನೀರಿನ...
Date : Saturday, 19-10-2024
ಚೆನ್ನೈ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮದ್ರಾಸ್ (ಐಐಟಿ ಮದ್ರಾಸ್) ದುಬೈನಲ್ಲಿ ತನ್ನ ಮೊದಲ ಅಂತರರಾಷ್ಟ್ರೀಯ ಸಂಶೋಧನೆ ಮತ್ತು ನಾವೀನ್ಯತೆ ಕೇಂದ್ರವನ್ನು ಸ್ಥಾಪಿಸಲು ಸಜ್ಜಾಗಿದೆ. ಈ ಕೇಂದ್ರ ಸಂಶೋಧನೆ, ನಾವೀನ್ಯತೆ ಮತ್ತು ಉದ್ಯಮಶೀಲತೆಯ ಮೇಲೆ ಕೇಂದ್ರೀಕರಿಸಲಿದೆ. 2025 ರ ಆರಂಭದಲ್ಲಿ ಕೇಂದ್ರವನ್ನು...
Date : Saturday, 19-10-2024
ನವದೆಹಲಿ: ಎಲ್ಲಾ ಭಾರತೀಯ ಭಾಷೆಗಳಲ್ಲಿ ಕಲಿಕೆಯನ್ನು ಬಲಪಡಿಸಲು ಮತ್ತು ಸುಗಮಗೊಳಿಸಲು ಸರ್ಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಅವರು ನಿನ್ನೆ ನವದೆಹಲಿಯಲ್ಲಿ ಹೊಸದಾಗಿ ವರ್ಗೀಕರಿಸಲಾದ ಐದು ಶಾಸ್ತ್ರೀಯ ಭಾಷೆಗಳಾದ ಪ್ರಾಕೃತ, ಪಾಲಿ, ಮರಾಠಿ,...
Date : Saturday, 19-10-2024
ಬೈರುತ್: ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ದಕ್ಷಿಣ ಲೆಬನಾನ್‌ನಲ್ಲಿ ನಡೆಯುತ್ತಿರುವ ಸಂಘರ್ಷದ ಮಧ್ಯೆ ಬಿಕ್ಕಟ್ಟು ಪೀಡಿತ ರಾಷ್ಟ್ರವನ್ನು ಬೆಂಬಲಿಸುವ ಮಾನವೀಯ ಪ್ರಯತ್ನದ ಭಾಗವಾಗಿ ಭಾರತವು ಶುಕ್ರವಾರ ಲೆಬನಾನ್‌ಗೆ 11 ಟನ್‌ಗಳ ವೈದ್ಯಕೀಯ ಸಾಮಗ್ರಿಗಳ ಮೊದಲ ಕಂತನ್ನು ರವಾನಿಸಿದೆ. ಒಟ್ಟು 33 ಟನ್ ವೈದ್ಯಕೀಯ...
Date : Saturday, 19-10-2024
ನವದೆಹಲಿ: ಭೂತಾನ್‌ನ ಇಂಧನ ಮತ್ತು ನೈಸರ್ಗಿಕ ಸಂಪನ್ಮೂಲ ಸಚಿವ ಲಿಯಾನ್ಪೊ ಜೆಮ್ ತ್ಶೆರಿಂಗ್ ಅವರು ಶುಕ್ರವಾರ ನವದೆಹಲಿಯಲ್ಲಿ ವಿದ್ಯುತ್ ಸಚಿವ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿ ಮಾಡಿ ಮಹತ್ವದ ಸಭೆ ನಡೆಸಿದ್ದಾರೆ. ಜಲವಿದ್ಯುತ್ ವಲಯದಲ್ಲಿ ಉಭಯ ರಾಷ್ಟ್ರಗಳ ನಡುವಿನ ದೀರ್ಘಕಾಲದ...
Date : Saturday, 19-10-2024
ಬೈಂದೂರು : ಸಮೃದ್ಧ ಬೈಂದೂರು ಪರಿಕಲ್ಪನೆಯ ಕನಸಿನ ಕೂಸು 300 ಟ್ರೀಸ್ ಅಡಿಯಲ್ಲಿ ಗುರುತಿಸಲ್ಪಟ್ಟಂತಹ ಶತಮಾನದ ಬೆಳಕು ಕಂಡ ಯಳಜಿತ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೆ ಬೆಂಗಳೂರಿನ ರಮಣಶ್ರೀ ಗ್ರೂಪ್‌ನ ಅಧ್ಯಕ್ಷರಾದ ಎಸ್. ಷಡಕ್ಷರಿಯವರು ತಮ್ಮ ಪರಿವಾರ ಸಮೇತವಾಗಿ ಭೇಟಿ...