News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅಲ್ಪಸಂಖ್ಯಾತ ಮತಗಳನ್ನು ಸೆಳೆಯಲು ಟಿಪ್ಪು ಜಯಂತಿ ಆಚರಣೆ -ಆರ್ಗನೈಝರ್

ನವದೆಹಲಿ : ಕರ್ನಾಟಕ ಸರಕಾರ ಮುಂಬರುವ ಪಂಜಾಯತ್ ಚುನಾವಣೆಗಳ ಓಟನ್ನು ಸೆಳೆಯಲು ಸಿದ್ದರಾಮಯ್ಯ ನೇತ್ರತ್ವದ ರಾಜ್ಯ ಸರಕಾರ ದಕ್ಷಿಣ ಭಾರತದ ಔರಂಗಜೇಬನಂತಿರುವ ವಿವಾದಾತ್ಮಕ ನಾಯಕ ಟಿಪ್ಪು ಜಯಂತಿಯನ್ನು ಆಚರಿಸದೆ. ಸರಕಾರಕ್ಕೆ ಅಲ್ಪಸಂಖ್ಯಾತರ ನಾಯಕರ ಜಯಂತಿ ಆಚರಿಸಬೇಕಾಗಿದ್ದರೆ ಮೌಲಾನಾ ಅಬ್ದುಲ್ ಕಲಾಮ್ ಆಜಾದ್...

Read More

ಕೇಜ್ರೀವಾಲ್ ಜೊತೆಗಿದ್ದರೆ ನನ್ನ ಹೆಸರು ಹಾಳಾಗುತ್ತಿತ್ತು-ಅಣ್ಣಾ ಹಜಾರೆ

ನವದೆಹಲಿ : ನಿತೀಶ್ ಕುಮಾರ್ ಅವರ ಪ್ರಮಾಣವಚನ ಸಂದಂರ್ಭ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಅವರು ಆರ್.ಜೆ.ಡಿ ಮುಖಂಡ ಲಾಲು ಪ್ರಸಾದ್ ಯಾದವ್ ಅವರನ್ನು ತಬ್ಬಿಕೊಂಡಿದಕ್ಕೆ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ತ್ರೀರ್ವ ವಿರೋಧ ವ್ಯಕ್ತಪಡಿಸಿದ್ದಾರೆ ದೇವರ ದಯೆಯಿಂದ ತಾನು...

Read More

ಉಗ್ರರ ದಾಳಿಗೆ ಯೋಧ ಬಲಿ

ಜಮ್ಮು: ಜಮ್ಮು-ಕಾಶ್ಮೀರ ಗಡಿಯಲ್ಲಿ ಉಗ್ರರ ದಾಳಿಗೆ ಪ್ರತಿದಾಳಿ ನಡೆಸಿ ಸದೆಬಡೆಯಲು ಯತ್ನಿಸುತ್ತದ್ದ ವೇಳೆ ಓರ್ವ ಯೋಧ ಬಲಿಯಾಗಿರುವ ಬಗ್ಗೆ ವರದಿಯಾಗಿದೆ. ರಜೌರಿ ಜಿಲೆಯ ನೌಶೇರಾ ವಲಯದಲ್ಲಿ ಇಂದು ನಸುಕಿನ ಜಾವ ಗಸ್ತು ತಿರುಗುತ್ತಿದ್ದ ಸೇನಾಪಡೆಯ ಮೇಲೆ ನಡೆಸಿದ ದಾಳಿ ವೇಳೆ ಈ...

Read More

ಹೆಲಿಕಾಪ್ಟರ್ ಪತನ: 7 ಮಂದಿ ಸಾವು

ಜಮ್ಮು: ಇಲ್ಲಿನ ವೈಷ್ಣೋದೇವಿ ದೇವಾಲಯದ ದರ್ಶನ ಪಡೆದು ಹಿಂದಿರುಗುತ್ತಿದ್ದ ವೇಳೆ ಭಕ್ತರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನಗೊಂಡಿದ್ದು, ಪೈಲಟ್ ಸೇರಿ ೭ ಮಂದಿ ಸಾವನ್ನಪ್ಪಿದ್ದಾರೆ. ಜಮ್ಮು-ಕಾಶ್ಮೀರದ ಕಟ್ರಾ ಸಮೀಪ ನ.23ರಂದು ಮಧ್ಯಾಹ್ನ 12.30ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಹಿಮಾಲಯ ಹೆಲಿ ಸರ್ವೀಸ್...

Read More

ಫ್ರಾನ್ಸ್ ಅಧ್ಯಕ್ಷ 67ನೇ ಗಣರಾಜೋತ್ಸವದ ಮುಖ್ಯ ಅತಿಥಿ

ನವದೆಹಲಿ : 67ನೇ ಗಣರಾಜೋತ್ಸವದ ಮುಖ್ಯ ಅತಿಥಿಯಾಗಿ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೋಲ್ಯಾಂಡ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಆಮಂತ್ರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಆಮಂತ್ರಣ ಫ್ರಾನ್ಸ್ ಅಧ್ಯಕ್ಷ ಸ್ವೀಕರಿಸಿದ್ದಾರೆಎಂದು ತಿಳಿದು ಬಂದಿದೆ.ಇದು ಭಾರತ ಮತ್ತು ಫ್ರಾನ್ಸ್ ನಡುವೆ ರಾಜತಾಂತ್ರಿಕ ಸಂಬಂಧ...

Read More

ಗಾಂಧಿ ಮೈದಾನದಲ್ಲಿ ನಿತೀಶ್ ಕುಮಾರ್ ಪ್ರಮಾಣವಚನ

ಪಾಟ್ನಾ: ಬಿಹಾರದ ಮುಖ್ಯಮಂತ್ರಿಯಾಗಿ 5ನೇ ಬಾರಿಗೆ ಜೆಡಿಯು ಮುಖಂಡ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕರಿಸಿದರು. ಶುಕ್ರವಾರ ಮಧ್ಯಾಹ್ನ ನಗರದ ಗಾಂಧಿ ಮೈದಾನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಬಿಹಾರ ರಾಜ್ಯಪಾಲ ರಾಮ್‌ನಾಥ ಕೋವಿಂದ್ ಪ್ರಮಾಣವಚನ ಬೋಧಿಸಿದರು. ನಿತೀಶ್ ಕುಮಾರ್ ಅವರೊಂದಿಗೆ ಆರ್‌ಜೆಡಿ ಮುಖ್ಯಸ್ಥ...

Read More

ಗೋಹತ್ಯೆಯನ್ನು ನಡೆಸುವವರು ರಾಷ್ಟ್ರದ ಅತೀ ದೊಡ್ಡ ಶತ್ರು

ಹರಿದ್ವಾರ : ಗೋಹತ್ಯೆಯನ್ನು ನಡೆಸುವವರು ರಾಷ್ಟ್ರದ ಅತೀ ದೊಡ್ಡ ಶತ್ರುವಾಗಿದ್ದು, ಅಂಥಹವರಿಗೆ ಭಾರತದಲ್ಲಿ ವಾಸಿಸಲು ಯಾವುದೇ ಹಕ್ಕು ಇರುವುದಿಲ್ಲ ಎಂದು ಉತ್ತರಾಖಂಡದ ಮುಖ್ಯಮಂತ್ರಿ ಹರೀಶ್ ರಾವತ್ ಹೇಳಿದ್ದಾರೆ. ಅವರು ಹರಿದ್ವಾರದಲ್ಲಿ ನಡೆದ ಗೋಪಾಷ್ಟಮಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಗೋಹತ್ಯೆಯನ್ನು ಯಾವುದೇ ಧರ್ಮದ ಜನರು...

Read More

ಆದಿ ಶಂಕರರ ಜನ್ಮ ವಾರ್ಷಿಕೋತ್ಸವವನ್ನು ತತ್ವಜ್ಞಾನಿಗಳ ದಿನವಾಗಿ ಆಚರಿಸಲು ಸದ್ಯದಲ್ಲೇ ಸಿಗಲಿದೆ ಕೇಂದ್ರದ ಸಮ್ಮತಿ

ನವದೆಹಲಿ: ಆದಿ ಶಂಕರಾಚಾರ್ಯರ ಜನ್ಮ ವಾರ್ಷಿಕೋತ್ಸವವನ್ನು ತತ್ವಜ್ಞಾನಿಗಳ ದಿನವನ್ನಾಗಿ ಆಚರಿಸುವಂತೆ ಶೃಂಗೇರಿ ಶಾರದಾ ಪೀಠ ಕಳುಹಿಸಿದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಸ್ವೀಕರಿಸಿದ್ದು, ಮುಂದಿನ ವರ್ಷದಿಂದ ಆದಿ ಶಂಕರಾಚಾರ್ಯರ ಜನ್ಮ ವಾರ್ಷಿಕೋತ್ಸವದ ದಿನವನ್ನು ತತ್ವಜ್ಞಾನಿಗಳ ದಿನವನ್ನಾಗಿ ಆಚರಿಸಲು ಕೇಂದ್ರ ಸರ್ಕಾರ ಮುಂದಾಗಲಿದೆ ಎಂಬ...

Read More

ದೇಶದಲ್ಲಿ ಗಲಭೆಗಳಾಗಲು ಆರ್‌ಎಸ್‌ಎಸ್ ಮತ್ತು ಬಿಜೆಪಿ ಕಾರಣ ಎಂದ ರಾಹುಲ್

ನವದೆಹಲಿ : ಆರ್. ಎಸ್. ಎಸ್. ಮತ್ತು ಬಿಜೆಪಿ ಸೇರಿ ದೇಶದಲ್ಲಿ ಗಲಭೆಗಳು ಸೃಷ್ಟಿಸಲು ಕಾರಣವಾಗುತ್ತಿದೆ ಎಂಬ ಆರೋಪವನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮಾಡಿದ್ದಾರೆ. ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅವರ 98 ನೇ ಜಯಂತಿ ಅಂಗವಾಗಿ ಗುರುವಾರ ನವದೆಹಲಿಯಲ್ಲಿ ಯುವ...

Read More

ಬಿಬಿಸಿಯ ವಿಶ್ವದ ಮಹತ್ವಾಕಾಂಕ್ಷಿ 100 ಮಹಿಳೆಯರಲ್ಲಿ 7ಭಾರತೀಯರು

ನವದೆಹಲಿ :ಬಿಬಿಸಿಯು  ವಿಶ್ವದಾದ್ಯಂತ ಇರುವ ಪ್ರಭಾವಿ 100 ಮಹತ್ವಾಕಾಂಕ್ಷಿ ಮಹಿಳೆಯರ ಪಟ್ಟಿಯನ್ನು ತಯಾರಿಸಿದ್ದು ಭಾರತದ 7 ಮಹಿಳೆಯರು ಅದರಲ್ಲಿ ಸ್ಥಾನ ಪಡೆದಿದ್ದಾರೆ. ಪ್ರತಿ ವರ್ಷ ಬಿಬಿಸಿಯು ಪ್ರಪಂಚದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದ ಮಹಿಳೆಯರನ್ನು ಆಯ್ಕೆ ಮಾಡುತ್ತದೆ. ರಾಜಕೀಯ, ವಿಜ್ಞಾನ, ಕಲೆ ಹಾಗೂ ಜನಪ್ರಿಯತೆ...

Read More

Recent News

Back To Top