News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಆಯುರ್ವೇದ ರಾಜಧಾನಿಯಾಗಿ ಹರ್ಯಾಣ ಅಭಿವೃದ್ಧಿ

ಚಂಡೀಗಢ: ಹರ್ಯಾಣ ರಾಜ್ಯವನ್ನು ಆಯುರ್ವೇದ ಮತ್ತು ಯೋಗದ ರಾಜಧಾನಿಯಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಹರ್ಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಹೇಳಿದ್ದಾರೆ. ಅಂಬಾಲಾ ಕಂಟೋನ್ಮೆಂಟ್‌ನಲ್ಲಿ (ಕ್ಯಾಂಟ್) ಆಯುಷ್ ಇಲಾಖೆ ಸ್ಥಾಪಿಸಿದ ಪಂಚಕರ್ಮ ಕೇಂದ್ರ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಈ ಗುರಿ ಸಾಧಿಸಲು ಕುರುಕ್ಷೇತ್ರದಲ್ಲಿ...

Read More

ಉರಿ ಮೇಲೆ ಉಗ್ರ ದಾಳಿ: ಕಠಿಣ ಕ್ರಮ ಕೈಗೊಳ್ಳಲು ಸೇನೆಗೆ ಸೂಚನೆ

ನವದೆಹಲಿ: ಜಮ್ಮು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಈವರೆಗೆ 20 ಮಂದಿ ಯೋಧರು ಸಾವನ್ನಪ್ಪಿದ್ದು, 4 ಮಂದಿ ಉಗ್ರರನ್ನು ಹೊಡೆದುರುಳಿಸಲಾಗಿದೆ. ಭಾನುವಾರ ಉಗ್ರರು ನಡೆಸಿದ ದಾಳಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಸೇನೆಗೆ ಸೂಚಿಸಿದ್ದಾರೆ. 17ಕ್ಕೂ...

Read More

ಉರಿ ಸೆಕ್ಟರ್­ನಲ್ಲಿ ದಾಳಿ : ಹುತಾತ್ಮ ಯೋಧರ ಸಂಖ್ಯೆ 20 ಕ್ಕೆ ಏರಿಕೆ

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್­ನಲ್ಲಿರುವ ಸೇನಾ ಕಛೇರಿ ಮೇಲೆ ಭಾನುವಾರ ನಡೆದ ಭೀಕರ ಉಗ್ರ ದಾಳಿಗೆ ಹುತಾತ್ಮರಾದ ಯೋಧರ ಸಂಖ್ಯೆ 20 ಕ್ಕೇರಿದೆ. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೂವರು ಯೋಧರು ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾಗಿದ್ದಾರೆ. ಉರಿ ಸೆಕ್ಟರ್­ನಲ್ಲಿ ಇರುವ ಆರ್ಮಿ ಬ್ರಿಗೇಡ್​...

Read More

ಪಾರ್ಶ್ವವಾಯು ಪೀಡಿತ ಮಹಿಳೆಯ ನೆರವಿಗೆ ಒಪ್ಪಿಗೆ ಸೂಚಿಸಿದ ಫಡ್ನವಿಸ್

ಮುಂಬಯಿ: ಅಲಕನಂದ ವೈದ್ಯ ತನ್ನ ಸೊಂಟದ ಕೆಳಗೆ ಶೇ. 90ರಷು ಭಾಗದಲ್ಲಿ ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿದ್ದು, ಕಳೆದ ವರ್ಷ ಫೆಬ್ರವರಿಯಲ್ಲಿ ಬಾರಾಮತಿಯಲ್ಲಿ ವೈದ್ಯಕೀಯ ಅಧಿಕಾರಿಯಾಗಿ ಸರ್ಕಾರಿ ನೌಕರಿ ದೊರೆತ ನಂತರ ಇವರ ಸಮಸ್ಯೆ ಹೆಚ್ಚಿದೆ. 2015ರಲ್ಲಿ ಅವರು ಸರ್ಕಾರಿ ಉದ್ಯೋಗಕ್ಕೆ ಅರ್ಜಿ...

Read More

ಬ್ರಿಕ್ಸ್ ಎನ್‌ಎಸ್‌ಎಗಳಿಂದ ಜಂಟಿ ಭಯೋತ್ಪಾದನೆ ಹೋರಾಟಕ್ಕೆ ಯೋಜನೆ

ನವದೆಹಲಿ: ಮುಂದಿನ ತಿಂಗಳು ಬ್ರಿಕ್ಸ್ ಶೃಂಗಸಭೆ ನಡೆಯಲಿದ್ದು, ಇದಕ್ಕೂ ಮುನ್ನ ಬ್ರಿಕ್ಸ್ ರಾಷ್ಟ್ರಗಳ ರಾಷ್ಟ್ರೀಯ ಭದ್ರತಾ ಸಹಲೇಗಾರರು ಪಶ್ಚಿಮ ಏಷ್ಯಾ ಮತ್ತು ಉತ್ತರ ಆಫ್ರಿಕಾ ದೇಶಗಳಿಂದ ನಡೆಸಲಾಗುತಿರುವ ಗಲಭೆ ಮತ್ತು ಭಯೋತ್ಪಾದನೆ ವಿರುದ್ಧ ಜಂಟಿ ಹೋರಾಟ ನಡೆಸಲು ನಿರ್ಧರಿಸಿದ್ದಾರೆ. ಭಯೋತ್ಪಾದಕರಿಗೆ ಹಣಕಾಸು...

Read More

ಪ್ರಧಾನಿ ಮೋದಿಯನ್ನು ಸ್ವಾಗತಿಸಿದ ಬಿಜೆಪಿ ನಾಯಕರು

ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ರಾತ್ರಿ ಅಹ್ಮದಾಬಾದ್‌ಗೆ ಬಂದಿಳಿದಿದ್ದು, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ, ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಸೇರಿದಂತೆ ಇತರ ಹಿರಿಯ ಬಿಜೆಪಿ ನಾಯಕರು ಮೋದಿ ಅವರನ್ನು ಸ್ವಾಗತಿಸಿ ಸನ್ಮಾನಿಸಿದರು. ಪ್ರಧಾ ಮೋದಿ ಅವರು ಶನಿವಾರ...

Read More

ಏಷ್ಯಾದ ಟಾಪ್ 25ರಲ್ಲಿ ಭಾರತದ 5 ಮ್ಯೂಸಿಯಂಗಳು

ನವದೆಹಲಿ: ಏಷ್ಯಾದ ಟಾಪ್ 25 ಮ್ಯೂಸಿಯಂಗಳಲ್ಲಿ ಭಾರತದ 5 ಮ್ಯೂಸಿಯಂಗಳು ಸ್ಥಾನ ಪಡೆದಿದೆ. ಇನ್ನು ಲೇಹ್‌ನಲ್ಲಿರುವ ‘ಹಾಲ್ ಆಫ್ ಪೇಮ್’ ಭಾರತದ ಮ್ಯೂಸಿಯಂಗಳಲ್ಲೇ ಅಗ್ರಸ್ಥಾನ ಪಡೆದಿದೆ ಎಂದು ಸಮೀಕ್ಷೆ ತಿಳಿಸಿದೆ. ಭಾರತದ ಇತರ ನಾಲ್ಕು ಅತ್ಯುತ್ತಮ ಮ್ಯೂಸಿಯಂಗಳೆಂದರೆ ಬಾಗೋರೆ ಕಿ ಹವೇಲಿ (ಉದಯ್‌ಪುರ್), ವಿಕ್ಟೋರಿಯಾ...

Read More

‘ಸೇವಾ ದಿವಸ್’ ಆಗಿ ಮೋದಿ ಜನ್ಮದಿನ ಆಚರಿಸಲಿರುವ ಅಮಿತ್ ಶಾ

ನವದೆಹಲಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ‘ಸೇವಾ ದಿವಸ್’ ಆಗಿ ಆಚರಿಸುವಂತೆ ಜನರಿಗೆ ಸಂದೇಶ ನೀಡಿದ್ದಾರೆ. ಈ ಸಂದರ್ಭ ತೆಲಂಗಾಣದಲ್ಲಿ ಒಂದು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಅವರು ಘೋಷಿಸಿದ್ದಾರೆ....

Read More

ಪ್ರತಿ ವರ್ಷ ಭಾರತದಲ್ಲಿ ಹಾಳಾಗುತ್ತಿರುವ ಆಹಾರವೆಷ್ಟು ಗೊತ್ತಾ ?

ನವದೆಹಲಿ : ಭಾರತದಲ್ಲಿ ಪ್ರತಿ ವರ್ಷ ಸುಮಾರು 67 ಮಿಲಯನ್ ಟನ್­ಗಳಷ್ಟು ಆಹಾರ ಹಾಳಾಗುತ್ತಿವೆ ಎಂಬ ವರದಿಯೊಂದು ಬಹಿರಂಗಗೊಂಡಿದೆ. ಕೃಷಿ ಇಲಾಖೆಯ ಸಂಶೋಧನಾ ಅಂಗವಾದ ಸಿಫೆಟ್ ಎಂಬ ಸಂಸ್ಥೆಯು ಅಧ್ಯಯನ ನಡೆಸಿ ಅಂಕಿ-ಅಂಶ ಬಿಡುಗಡೆ ಮಾಡಿರುವುದರ ಪ್ರಕಾರ ಭಾರತದಲ್ಲಿ ಪ್ರತೀ ವರ್ಷ...

Read More

ಪ್ರಧಾನಿ ಮೋದಿ ಜನ್ಮ ದಿನದಂದು ದಾಖಲೆ ಮಾಡಲಿರುವ ಆಯೋಜಕರು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ 66ನೇ ಜನ್ಮದಿನವಾದ ಶನಿವಾರ ಆಯೋಜಕರು 4 ಗಿನ್ನೆಸ್ ದಾಖಲೆ ಮತ್ತು 1 ರಾಷ್ಟ್ರೀಯ ದಾಖಲೆ ನಿರ್ಮಿಸುವ ಯೋಜನೆ ಹೊಂದಿದ್ದಾರೆ. ಮೋದಿ ಅವರ ಜನ್ಮದಿನದ ಅಂಗವಾಗಿ ಗುಜರಾತ್ ಸರ್ಕಾರ ವಿಶೇಷ ಕಾರ್ಯಕ್ರಮ ಆಯೋಜಿಸಲಿದ್ದು, ಈ ಸಂದರ್ಭದಲ್ಲಿ ದಿವ್ಯಾಂಗ ಜನರಿಗೆ...

Read More

Recent News

Back To Top