News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 4th November 2026

×
Home About Us Advertise With s Contact Us

ಜಾಹೀರಾತು ಮೂಲಕ ತಲಾಖ್ ನೀಡಲು ಮುಂದಾದ ಭೂಪ

ಹೈದರಾಬಾದ್: ಅಂಚೆ ಕಾರ್ಡ್, ವಾಟ್ಸ್‌ಪ್ ಇತ್ಯಾದಿಗಳ ಮೂಲಕ ತಲಾಖ್ ನೀಡಿರುವ ಕುರಿತು ಸಾಕಷ್ಟು ಸುದ್ದಿಯಾಗಿವೆ. ಆದರೆ ಇದೀಗ ದಿನ ಪತ್ರಿಕೆಯೊಂದರಲ್ಲಿ ಜಾಹೀರಾತು ನೀಡುವ ಮೂಲಕ ತಲಾಖ್ ನೀಡಿದ್ದಾನೆ ಇಲ್ಲೊಬ್ಬ ಭೂಪ. ಹೈದರಾಬಾದ್ ಮೂಲದ ಮೊಹ್ಮದ್ ಮುಸ್ತಾಕುದ್ದೀನ್ ಎಂಬ ವ್ಯಕ್ತಿಯೇ ತನ್ನ ಪತ್ನಿಗೆ...

Read More

ಕೇಜ್ರಿವಾಲ್‌ರಿಂದ ಅಧಿಕಾರ ದುರ್ಬಳಕೆ : ಶುಂಗ್ಲು ಸಮಿತಿ ವರದಿ

ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಶುಂಗ್ಲು ಸಮಿತಿ ವರದಿ ನೀಡಿದೆ. ಕೇಜ್ರಿವಾಲ್ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಪರಿಶೀಲನೆ ನಡೆಸಲು ಮಾಜಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ 3 ಸದಸ್ಯರನ್ನೊಳಗೊಂಡ ಶುಂಗ್ಲು ಸಮಿತಿಯನ್ನು...

Read More

ಮಾರುಕಟ್ಟೆಗೆ ಬಂದಿದೆ ಮಣ್ಣಿನಿಂದ ಮಾಡಿದ ’ಮಿಟ್ಟಿಕೂಲ್’ ನೀರಿನ ಬಾಟಲಿ

ನವದೆಹಲಿ: ಈ ಬೇಸಿಗೆಯಲ್ಲಿ ನಮ್ಮನ್ನು ತಂಪಾಗಿಡುವುದಕ್ಕೆಂದೇ ಮಣ್ಣಿನಿಂದ ತಯಾರಿಸಿದ ನೀರಿನ ಬಾಟಲಿಗಳು ಮಾರುಕಟ್ಟೆಗೆ ಬಂದಿದೆ. ಅಪ್ಪಟ ಮಣ್ಣಿನಿಂದ ತಯಾರಿಸಿದ ಈ ‘ಮಿಟ್ಟಿಕೂಲ್’ ನೀರಿನ ಬಾಟಲಿ ‘ಮೇಕ್ ಇನ್ ಇಂಡಿಯಾ’ ಅಭಿಯಾನಕ್ಕೆ ಹೊಸ ಉದಾಹರಣೆಯಾಗಿಯೂ ನಿಂತಿದೆ. ಈ ನೀರಿನ ಬಾಟಲಿಯ ಬಗ್ಗೆ ಫೋಟೋ...

Read More

2 ಕೋಟಿ ಅಂತಾರಾಷ್ಟ್ರೀಯ ಸ್ಕಾಲರ್‌ಶಿಪ್ ಪಡೆದ ಲಕ್ನೋ ಬಾಲಕ

ಲಕ್ನೋ: ಪೆನ್ಸೆಲ್ವೇನಿಯಾದ ವಿಶ್ವವಿದ್ಯಾಲಯ ಐವಿ ಲೀಗ್ ಯೂನಿವರ್ಸಿಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಫಿಝಿಕ್ಸ್‌ನಲ್ಲಿ ಎಂಜಿನಿಯರಿಂಗ್ ಪದವಿಯನ್ನು ಮಾಡುವ ಸಲುವಾಗಿ ಲಕ್ನೋ ಮೂಲದ ಬಾಲಕನೊಬ್ಬ 2 ಕೋಟಿ ರೂಪಾಯಿ ಅಂತಾರಾಷ್ಟ್ರೀಯ ಸ್ಕಾಲರ್‌ಶಿಪ್‌ನ್ನು ಪಡೆದುಕೊಂಡಿದ್ದಾನೆ. ಲಕ್ಷ್ಯ ಶರ್ಮಾ ತನ್ನ 10ನೇ ವಯಸ್ಸಿನಿಂದಲೇ ವಿಶ್ವದ ಟಾಪ್...

Read More

ದರೋಡೆಕೋರರೊಂದಿಗೆ ಹೋರಾಡಿದ ಮಹಿಳೆಯರಿಗೆ ಪೊಲೀಸರಿಂದ ಪುರಸ್ಕಾರ

ಗುರುಗ್ರಾಮ್: ಹರಿಯಾಣದ ಗುರುಗ್ರಾಮ್‌ನಲ್ಲಿ ದರೋಡೆಕೋರರೊಂದಿಗೆ ಹೋರಾಡಿ ಗೆದ್ದ ಇಬ್ಬರು ಮಹಿಳೆಯರಿಗೆ ಅಲ್ಲಿನ ಪೊಲೀಸ್ ಕಮಿಷನರ್ ಬಹುಮಾನ ನೀಡಿ ಪುರಸ್ಕರಿಸಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹಣ ವರ್ಗಾವಣೆ ಕೇಂದ್ರಕ್ಕೆ ಲಗ್ಗೆ ಇಟ್ಟ ಇಬ್ಬರು ಶಸ್ತ್ರಸಜ್ಜಿತ ದರೊಡೆಕೋರರನ್ನು ಅಲ್ಲೇ ಕೆಲಸ ಮಾಡುವ ವಿಮ್ಲಾ...

Read More

‘ಪೌರೋಹಿತ್ಯ’ ಕೋರ್ಸ್ ಆರಂಭಿಸಲಿದೆ ಮಧ್ಯಪ್ರದೇಶ ಸರ್ಕಾರ

ಭೋಪಾಲ್: ಮಧ್ಯಪ್ರದೇಶ ಸರ್ಕಾರ ಒಂದು ವರ್ಷ ಅವಧಿಯ ‘ಪೌರೋಹಿತ್ಯ’ ಡಿಪ್ಲೋಮ ಕೋರ್ಸುನ್ನು ಆರಂಭಿಸಲಿದೆ. ಜಾತಿ ಧರ್ಮದ ಬೇಧವಿಲ್ಲದೆ ಪರಿಶಿಷ್ಟ ಜಾತಿಯವರಿಂದ ಹಿಡಿದು ಬ್ರಾಹ್ಮಣವರೆಗೆ ಎಲ್ಲರೂ ಈ ಕೋರ್ಸುಗೆ ಅರ್ಜಿ ಹಾಕಬಹುದಾಗಿದೆ. ‘ಪೌರೋಹಿತ್ಯಂ’ ಎಂದು ಕೋರ್ಸಿಗೆ ಹೆಸರಿಸಲಾಗಿದ್ದು, ಜುಲೈ ತಿಂಗಳಿನಿಂದ ಆರಂಭಗೊಳ್ಳಲಿದೆ. ಹಿಂದೂ...

Read More

ನೋಟು ಬ್ಯಾನ್ ಬಳಿಕ 6.2 ಕೋಟಿ ಮೌಲ್ಯದ ನಕಲಿ ನೋಟುಗಳು ಪತ್ತೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 500.ರೂ ಮತ್ತು 1000.ರೂ ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿದ ಬಳಿಕ ದೇಶದಲ್ಲಿ ಒಟ್ಟು 6.2 ಕೋಟಿ ಮೌಲ್ಯದ ನಕಲಿ ನೋಟುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜ್ಜು ತಿಳಿಸಿದ್ದಾರೆ. 500.ರೂ ಮತ್ತು 2,000...

Read More

ಜೂನ್ 2ರೊಳಗೆ ಶೇ.100ರಷ್ಟು ಎಲ್‌ಪಿಜಿ ಹೊಂದಿದ ರಾಜ್ಯವಾಗಲಿದೆ ಆಂಧ್ರ

ಹೈದರಾಬಾದ್: ಶೇ.100ರಷ್ಟು ಎಲ್‌ಪಿಜಿ ಹೊಂದುವ ಆಂಧ್ರಪ್ರದೇಶದ ಕನಸು ಜೂನ್ ತಿಂಗಳೊಳಗೆ ನನಸಾಗಲಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಸಿಎಂ ಚಂದ್ರಬಾಬು ನಾಯ್ಡು ಅವರು ಅಧಿಕಾರಿಗಳಿಗೆ ಕರೆ ನೀಡಿದ್ದಾರೆ. ಜೂನ್ 2ರೊಳಗೆ ಆಂಧ್ರಪ್ರದೇಶ ಶೇ.100ರಷ್ಟು ಎಲ್‌ಪಿಜಿ ಹೊಂದಿದ ರಾಜ್ಯವಾಗಬೇಕು ಎಂದು ಅವರು ಅಧಿಕಾರಿಗಳಿಗೆ ಡೆಡ್‌ಲೈನ್...

Read More

ಸ್ವತಂತ್ರ ರೈಲ್ವೇ ನಿಯಂತ್ರಣಾ ಮಂಡಳಿ ಸ್ಥಾಪನೆಗೆ ಕೇಂದ್ರ ಸಂಪುಟ ಸಮ್ಮತಿ

ನವದೆಹಲಿ: ಸ್ವತಂತ್ರ ರೈಲ್ವೇ ನಿಯಂತ್ರಣಾ ಮಂಡಳಿಯ ಸ್ಥಾಪನೆಗೆ ಬುಧವಾರ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇದು ಪ್ರಯಾಣಿಕ ಮತ್ತು ಸರಕು ದರಗಳನ್ನು ನಿರ್ಧರಿಸಲಿದೆ ಮತ್ತು ರೈಲ್ವೇ ಕಾರ್ಯದ ಮಟ್ಟವನ್ನೂ ಸುಧಾರಿಸಲಿದೆ. ಬಂಡವಾಳ ಹೂಡಿಕೆದಾರರಿಗೂ ಉತ್ತೇಜನ ನೀಡಲಿದೆ. ಸ್ವತಂತ್ರ ನಿಯಂತ್ರಣಾ ಮಂಡಳಿಯ...

Read More

2 ಸಾವಿರ ರೂ. ನೋಟ್ ಬ್ಯಾನ್ ವದಂತಿ ಸುಳ್ಳು: ಕೇಂದ್ರ

ನವದೆಹಲಿ: ಎಲ್ಲಾ ವದಂತಿಗಳನ್ನು ಅಲ್ಲಗೆಳೆದಿರುವ ಕೇಂದ್ರ ಸರ್ಕಾರ, 2 ಸಾವಿರದ ನೋಟುಗಳನ್ನು ನಿಷೇಧಿಸುವ ಯಾವ ಚಿಂತನೆಯೂ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಬಗ್ಗೆ ಲೋಕಸಭೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಕಿರಣ್ ರಿಜ್ಜು, ‘ನಾವು ನಕಲಿ ನೋಟುಗಳನ್ನು ಮಾತ್ರ ವಶಪಡಿಸಿಕೊಳ್ಳುತ್ತಿದ್ದೇವೆ. 2 ಸಾವಿರ...

Read More

Recent News

Back To Top