News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಹಿಂದೂಗಳ ಏಕತೆಗೆ ಬಂಗಾಳದಲ್ಲಿ RSS, VHP ಯಿಂದ ಬೃಹತ್ ರಾಮನವಮಿ ಆಚರಣೆ

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಏಕತೆ ಮತ್ತು ಸಂಘಟನೆಯನ್ನು ಬಲಪಡಿಸುವ ಪ್ರಯತ್ನದೊಂದಿಗೆ ಪಶ್ಚಿಮ ಬಂಗಾಳದಲ್ಲಿ ಎಪ್ರಿಲ್ 5 ರಂದು ಬಿಜೆಪಿ ಬೆಂಬಲದೊಂದಿಗೆ ರಾಮನವಮಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲು RSS ಮತ್ತು VHP ಯೋಜನೆ ರೂಪಿಸಿದೆ. ರಾಮನವಮಿ ಧಾರ್ಮಿಕ ಹಬ್ಬವಾಗಿದೆ. ಆದರೆ ನಾವು ಮೂಲಭೂತವಾದಿ ಶಕ್ತಿಗಳ...

Read More

ಟ್ರಕ್ ಚಾಲಕರಿಂದ ಅನಿರ್ದಿಷ್ಟಾವಧಿ ಸ್ಟ್ರೈಕ್; ಅಗತ್ಯ ವಸ್ತುಗಳ ಬೆಲೆ ಏರಿಕೆ ಸಾಧ್ಯೆತೆ

ನವದೆಹಲಿ:  ತೃತೀಯ ವಿಮಾ ಕಂಪೆನಿಗಳ ಪ್ರೀಮಿಯಂ ಏರಿಕೆ ಪ್ರಸ್ತಾಪ ವಿರೋಧಿಸುತ್ತಿರುವ ಟ್ರಕ್ ಚಾಲಕರು ದೇಶದ ವಿವಿಧ ರಾಜ್ಯಗಳಲ್ಲಿ ಇಂದಿನಿಂದ ಅನಿಯಮಿತ ಮುಷ್ಕರ ಆರಂಭಿಸಿವೆ. ಈ ನಡೆಯಿಂದ ಪಶ್ಚಿಮ ಬಂಗಾಳ, ಒಡಿಸಾ, ಅಸ್ಸಾಂ, ತ್ರಿಪುರ, ಕೇರಳ, ಕರ್ನಾಟಕ, ತಮಿಳುನಾಡು, ಬಿಹಾರ, ಮಹಾರಾಷ್ಟ್ರ ಮತ್ತಿತರ ರಾಜ್ಯಗಳ...

Read More

ಇರಾನ್‌ನಿಂದ ತೈಲ ಆಮದು ಕಡಿತಗೊಳಿಸಲಿರುವ ಭಾರತ

ನವದೆಹಲಿ: ಭಾರತದ ರಾಜ್ಯ ತೈಲ ಸಂಸ್ಕರಣೆಗಳು 2017-18ರಲ್ಲಿ ಇರಾನ್‌ನಿಂದ ಒಂದನೇ ಐದರಷ್ಟು ತೈಲ ಆಮದು ಕಡಿತಗೊಳಿಸಲಿವೆ. ಭಾರತೀಯ ಒಕ್ಕೂಟ ಇರಾನ್‌ನ ದೈತ್ಯ ತೈಲ ಕ್ಷೇತ್ರದಿಂದ ಬಹುಮಾನವನ್ನು ಬಯಸಿದ್ದು, ಈ ವಿಚಾರದಲ್ಲಿ ಪ್ರಗತಿ ಹೊಂದಿಲ್ಲದ ಕಾರಣ ಭಾರತ ಇದರ ವಿರುದ್ಧ ಕಠಿಣ ನಿಲುವು...

Read More

ಶೀಘ್ರದಲ್ಲೇ ಕೇರಳದಲ್ಲಿ ಖಜಾನೆ ವ್ಯವಹಾರಗಳು ಆನ್‌ಲೈನ್ ಆಗಲಿವೆ

ತಿರುವನಂತಪುರಂ: ಕೇರಳದ ಸ್ಥಳೀಯ ಸಂಸ್ಥೆಗಳು ಮತ್ತು ಖಜಾನೆ ನಡುವೆ ಆನ್‌ಲೈನ್ ಸಂಪರ್ಕ ಮುಂದಿನ ಕೆಲವು ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಅನಂತರ ಖಜಾನೆ ವ್ಯವಹಾರಗಳು ಆನ್‌ಲೈನ್ ಆಗಲಿವೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಕಳೆದ ವರ್ಷ ಖಜಾನೆಯ ಆರ್ಥಿಕ ವ್ಯವಸ್ಥೆ ಜೊತೆ ಕೋರ್ ಬ್ಯಾಂಕಿಂಗ್...

Read More

ಇಂದಿನಿಂದ ‘ಸ್ಮಾರ್ಟ್ ಇಂಡಿಯಾ ಹ್ಯಾಕಾಥಾನ್’ ಫಿನಾಲೆ

ನವದೆಹಲಿ: ದೇಶದ ವಿವಿಧ 26 ಭಾಗಗಳಲ್ಲಿ ನಡೆಯುವ ವಿಶ್ವದ ಅತೀದೊಡ್ಡ ಹ್ಯಾಕಥಾನ್ ‘ಸ್ಮಾರ್ಟ್ ಇಂಡಿಯಾ  ಹ್ಯಾಕಾಥಾನ್’  ಫಿನಾಲೆಯನ್ನು ಉದ್ದೇಶಿಸಿ ವೀಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ. 10 ಸಾವಿರ ಪ್ರೋಗ್ರಾಮರ್‌ಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಈ ಹ್ಯಾಕಥಾನನ್ನು ಸಾಮಾಜಿಕ ಪ್ರಾಮುಖ್ಯತೆಯ...

Read More

ಅರುಣಾಚಲಕ್ಕೆ ದಲೈಲಾಮ: ಮತ್ತೆ ಭಾರತಕ್ಕೆ ಎಚ್ಚರಿಕೆ ರವಾನಿಸಿದ ಚೀನಾ

ನವದೆಹಲಿ: ಟೆಬೆಟಿಯನ್ ಧರ್ಮಗುರು ದಲೈಲಾಮರನ್ನು ಅರುಣಾಚಲ ಪ್ರದೇಶಕ್ಕೆ ಆಹ್ವಾನಿಸಿರುವ ಭಾರತದ ವಿರುದ್ಧ ಚೀನಾ ಕಿಡಿಕಾರಿದೆ. ಅಲ್ಲದೇ ಭಾರತದ ಈ ಕ್ರಮದಿಂದ ದ್ವಿಪಕ್ಷೀಯ ಸಂಬಂಧಕ್ಕೆ ಧಕ್ಕೆಯಾಗಲಿದೆ ಎಂಬ ಎಚ್ಚರಿಕೆಯನ್ನು ಎರಡನೇ ಬಾರಿಗೆ ರವಾನಿಸಿದೆ. ಎಪ್ರಿಲ್ 4ರಿಂದ 13ರವರೆಗೆ ದಲೈಲಾಮ ಅವರು ಅರುಣಾಚಲಕ್ಕೆ ಭೇಟಿಕೊಡಲಿದ್ದಾರೆ....

Read More

ಅನಾಣ್ಯೀಕರಣ ಬಳಿಕ ಯುಪಿಐ ಮೂಲಕ ಡಿಜಿಟಲ್ ವ್ಯವಹಾರ 584% ಹೆಚ್ಚಳ

ನವದೆಹಲಿ: ಕೇಂದ್ರ ಸರ್ಕಾರ 2016ರ ನವೆಂಬರ್‌ನಲ್ಲಿ ಹಳೆ ನೋಟು ನಿಷೇಧ ಮಾಡಿದ ಬಳಿಕ ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಮೂಲಕ ನಡೆಸಲಾದ ಡಿಜಿಟಲ್ ವ್ಯವಹಾರ ಶೇ.584ರಷ್ಟು (0.3ರಿಂದ 4.5 ಮಿಲಿಯನ್) ಹೆಚ್ಚಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಇದೇ ಅವಧಿಯಲ್ಲಿ ಆಧಾರ್...

Read More

ಹಿಂದುತ್ವ, ಪರಮಾಣುವಿನಿಂದ ಆತಂಕಕ್ಕೊಳಗಾದ ಪಾಕ್ ತಜ್ಞರು

ನವದೆಹಲಿ: ಭಾರತದ ಹಿಂದುತ್ವ ಮತ್ತು ಅಣ್ವದಿಂದ ಆತಂಕಗೊಂಡಿರುವುದಾಗಿ ಪಾಕಿಸ್ಥಾನ ಪರಮಾಣು ತಜ್ಞರು ಹೇಳಿಕೊಂಡಿದ್ದಾರೆ. ‘ಪರಮಾಣುವನ್ನು ಮೊದಲು ಬಳಸೋದಿಲ್ಲ’ ಎಂಬ ತನ್ನ ನಿಯಮವನ್ನು ಭಾರತ ಮರುಪರಿಶೀಲನೆಗೊಳಪಡಿಸಲಿದೆ ಎಂಬ ವರದಿಗಳು ಪಾಕಿಸ್ಥಾನ ಪರಮಾಣು ತಜ್ಞರನ್ನು ನಿದ್ದೆಗೆಡುವಂತೆ ಮಾಡಿದೆ. ಹಿಂದುತ್ವದಿಂದ ಪ್ರೇರಿತವಾಗಿರುವ ಬಿಜೆಪಿ ಕೇಂದ್ರ ಮತ್ತು...

Read More

2018ರಲ್ಲಿ ಭಾರತದ ಆರ್ಥಿಕತೆ ಶೇ.7.7ಕ್ಕೆ ಏರಿಕೆಯಾಗಲಿದೆ: ಜೇಟ್ಲಿ

ನವದೆಹಲಿ: ಭಾರತದ ಆರ್ಥಿಕತೆ ಬಗ್ಗೆ ಧನಾತ್ಮಕ ಯೋಚನೆಯೊಂದಿಗೆ 2017ರಲ್ಲಿ ಭಾರತದ ಆರ್ಥಿಕತೆ ಶೇ.7.2ರಷ್ಟು ಹಾಗೂ 2018ರಲ್ಲಿ ಶೇ. 7.7ರಷ್ಟು ಬೆಳೆಯುವ ನಿರೀಕ್ಷೆ ಇದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ದೆಹಲಿಯ ನ್ಯೂ ಡೆವೆಲಪ್‌ಮೆಂಟ್ ಬ್ಯಾಂಕ್ (ಎನ್‌ಡಿಬಿ)ನ ಎರಡನೇ...

Read More

ಗುಜರಾತ್‌ನಲ್ಲಿ 150 ಸ್ಥಾನ ಗೆಲ್ಲಲು ಗುರಿಯಿಟ್ಟ ಅಮಿತ್ ಷಾ

ಅಹ್ಮದಾಬಾದ್ : ಗುಜರಾತ್ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಪಂಚರಾಜ್ಯಗಳ ಚುನಾವಣೆಯನ್ನು ಅಭೂತಪೂರ್ವವಾಗಿ ಗೆದ್ದು ತೋರಿಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಇದೀಗ ತಮ್ಮದೇ ರಾಜ್ಯ ಗುಜರಾತ್‌ನಲ್ಲಿ ಗೆಲ್ಲಲು ಬೇಕಾದ ಎಲ್ಲಾ ತಂತ್ರಗಾರಿಕೆಯನ್ನೂ ರೂಪಿಸುತ್ತಿದ್ದಾರೆ. ನರೇಂದ್ರ ಮೋದಿಯವರೂ ಮಾಡಲಾಗದ ಸಾಧನೆಯನ್ನು ಈ ಬಾರಿ...

Read More

Recent News

Back To Top