News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 22nd September 2026

×
Home About Us Advertise With s Contact Us

ಢಾಕಾಗೆ ಆಗಮಿಸಿದ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ

ಢಾಕಾ: ಭಾರತ ಮತ್ತು ಬಾಂಗ್ಲಾದೇಶ ನಡುವಿನ ದ್ವಿಪಕ್ಷೀಯ ಸಂಬಂಧಗಳ ಕುರಿತು ಚರ್ಚಿಸಲು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಸೋಮವಾರ ಬೆಳಗ್ಗೆ ಢಾಕಾಗೆ ಆಗಮಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾಂಗ್ಲಾದೇಶದಲ್ಲಿ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ಇದು...

Read More

ಧಾರ್ಮಿಕ ಪ್ರವಾಸೋದ್ಯಮದ ನಗರಗಳಲ್ಲಿ ಹೆಚ್ಚುತ್ತಿದೆ ವಸತಿ ಬೇಡಿಕೆ

ನವದೆಹಲಿ: ಮ್ಯಾಜಿಕ್‌ಬ್ರಿಕ್ಸ್‌ನ ವರದಿಯ ಪ್ರಕಾರ, ಪ್ರಯಾಗ್‌ರಾಜ್, ವಾರಣಾಸಿ, ಪುರಿ ಮತ್ತು ಶಿರಡಿ ಸೇರಿದಂತೆ ಧಾರ್ಮಿಕ ಪ್ರವಾಸೋದ್ಯಮ ಆಕರ್ಷಣೆಯನ್ನು ಹೊಂದಿರುವ ಶ್ರೇಣಿ -2 ನಗರಗಳು ವಸತಿ ಬೇಡಿಕೆಯಲ್ಲಿ ಗಮನಾರ್ಹ ಏರಿಕೆಗೆ ಸಾಕ್ಷಿಯಾಗುತ್ತಿವೆ. ಸ್ವಯಂ ಬಳಕೆಗಾಗಿ, ಹೂಡಿಕೆ ಮಾಡುವ ಉದ್ದೇಶದಿಂದ ಮತ್ತು ಬಾಡಿಗೆ ನೀಡುವ...

Read More

ಗಡಿಯಲ್ಲಿ ಶತ್ರುಗಳ ಡ್ರೋನ್‌ಗಳನ್ನು ಸಮರ್ಥವಾಗಿ ಹೊಡೆದುರುಳಿಸುತ್ತಿದೆ ಸ್ವದೇಶಿ ʼದ್ರೋಣಂʼ

ನವದೆಹಲಿ: ಭಾರತದ ಸ್ವದೇಶಿ ಮಾನವರಹಿತ ವೈಮಾನಿಕ ವ್ಯವಸ್ಥೆ (ಸಿ-ಯುಎಎಸ್) ದ್ರೋಣಂ ಸಹಾಯದಿಂದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಪಂಜಾಬ್‌ನ ಭಾರತ-ಪಾಕಿಸ್ತಾನ ಗಡಿಯಲ್ಲಿ 55 ಪ್ರತಿಶತ ಡ್ರೋನ್‌ಗಳನ್ನು ತಟಸ್ಥಗೊಳಿಸಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಗಡಿ ಭದ್ರತಾ ಪಡೆಯ 60ನೇ...

Read More

ಬಹ್ರೇನ್‌ ಪ್ರವಾಸಲ್ಲಿ ಜೈಶಂಕರ್:‌ 200 ವರ್ಷಗಳಷ್ಟು ಹಳೆಯ ಶ್ರೀನಾಥ್‌ಜಿ ದೇವಸ್ಥಾನಕ್ಕೆ ಭೇಟಿ

ಮನಾಮ: ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಬಹ್ರೇನ್‌ ಪ್ರವಾಸದಲ್ಲಿದ್ದು,  ಭಾನುವಾರ ಅಲ್ಲಿನ ಮನಾಮಾದಲ್ಲಿರುಬವ ಶ್ರೀನಾಥ್ ಜಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು, ಈ ದೇಗುಲ ಭಾರತ ಮತ್ತು ಬಹ್ರೇನ್ ನಡುವಿನ “ದೀರ್ಘಕಾಲದ ಸ್ನೇಹದ ನಿಜವಾದ ಸಂಕೇತ” ಎಂದು ಬಣ್ಣಿಸಿದ್ದಾರೆ. ಎಕ್ಸ್‌ ಪೋಸ್ಟ್‌...

Read More

ಮೋದಿ ಗುರಿಯಾಗಿಸಿಕೊಂಡು ಮುಂಬೈ ಪೊಲೀಸರಿಗೆ ಬೆದರಿಕೆ ಸಂದೇಶ: ತನಿಖೆ ಆರಂಭ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಮುಂಬೈ ಪೊಲೀಸರಿಗೆ ಶನಿವಾರ ಬೆದರಿಕೆ ಸಂದೇಶ ಬಂದಿದೆ. ಈ ಸಂದೇಶವನ್ನು ರಾಜಸ್ಥಾನದ ಅಜ್ಮೀರ್‌ನಲ್ಲಿ ನೋಂದಾಯಿಸಲಾದ ಸಂಖ್ಯೆಯಿಂದ ಬಂದಿದೆ ಎಂದು ಪತ್ತೆಹಚ್ಚಲಾಗಿದೆ, ಶಂಕಿತನನ್ನು ಬಂಧಿಸಲು ಪೊಲೀಸ್ ತಂಡವನ್ನು ತಕ್ಷಣವೇ ರವಾನಿಸಲಾಗಿದೆ. ಶನಿವಾರ ಬೆಳಗ್ಗೆ ಟ್ರಾಫಿಕ್...

Read More

ರಾಷ್ಟ್ರವ್ಯಾಪಿ 100 ದಿನಗಳ ಟಿಬಿ ನಿರ್ಮೂಲನಾ ಅಭಿಯಾನಕ್ಕೆ ಚಾಲನೆ

ನವದೆಹಲಿ: ಟಿಬಿ ಮುಕ್ತ ಭಾರತದ ಗುರಿಯನ್ನು ಸಾಧಿಸಲು ಯಾವುದೇ ಅವಕಾಶವನ್ನು ಕೈಚೆಲ್ಲುವುದಿಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ.ನಡ್ಡಾ ಹೇಳಿದ್ದಾರೆ. ಪಂಚಕುಲದಲ್ಲಿ ರಾಷ್ಟ್ರವ್ಯಾಪಿ 100 ದಿನಗಳ ಟಿಬಿ ನಿರ್ಮೂಲನಾ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ...

Read More

ಶಿವಸೇನೆ ನಾಯಕನ ಬಾಬರಿ ಮಸೀದಿ ಪೋಸ್ಟ್‌: ಎಂವಿಎ ಮೈತ್ರಿಯನ್ನೇ ಕಡಿದುಕೊಂಡ ಸಮಾಜವಾದಿ

ಮುಂಬಯಿ: ಮಹಾ ವಿಕಾಸ್ ಅಘಾಡಿ (MVA)ಯಿಂದ ಸಮಾಜವಾದಿ ಪಕ್ಷ ಹೊರಬಂದಿದ್ದು, ಇದು ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷಗಳಿಗೆ ದೊಡ್ಡ ಹೊಡೆತವನ್ನು ನೀಡಿದೆ. ಬಾಬರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ಉದ್ಧವ್ ಠಾಕ್ರೆ ಅವರ ಆಪ್ತರಿಂದ ವಿವಾದಾತ್ಮಕ ಹೇಳಿಕೆಯ ನಂತರ ಸಮಾಜವಾದಿ ಪಕ್ಷವು ಮೈತ್ರಿಯನ್ನು ತೊರೆಯಲು...

Read More

ಸಶಸ್ತ್ರ ಪಡೆಗಳ ಧ್ವಜ ದಿನ: ಉದಾರ ದೇಣಿಗೆಗೆ ಕರೆ ನೀಡಿದ ರಾಜನಾಥ್‌ ಸಿಂಗ್

ನವದೆಹಲಿ: ಪ್ರತಿ ವರ್ಷ ಡಿಸೆಂಬರ್ 7 ರಂದು ಸಶಸ್ತ್ರ ಪಡೆಗಳ ಧ್ವಜ ದಿನವನ್ನು ದೇಶದಲ್ಲಿ ಆಚರಿಸಲಾಗುತ್ತದೆ. ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ವೀರ ಯೋಧರ ಗೌರವಾರ್ಥ ಮತ್ತು ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಯೋಧರು ಮತ್ತು ಅವರ ಕುಟುಂಬಗಳ ಕಲ್ಯಾಣಕ್ಕಾಗಿ...

Read More

ನಾರ್ಕೋಟಿಕ್ ಡ್ರಗ್ಸ್ ಆಯೋಗದ ಅಧ್ಯಕ್ಷನಾಗಿ ಭಾರತ ಆಯ್ಕೆ

ನವದೆಹಲಿ: ನಾರ್ಕೋಟಿಕ್ ಡ್ರಗ್ಸ್ ಆಯೋಗದ (CND) 68 ನೇ ಅಧಿವೇಶನದ ಅಧ್ಯಕ್ಷನಾಗಿ ಭಾರತವನ್ನು ಆಯ್ಕೆ ಮಾಡಲಾಗಿದೆ. ವಿಯೆನ್ನಾದಲ್ಲಿ ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿ ಶಂಭು ಕುಮಾರನ್ ಅವರು ನಿನ್ನೆ ಅಧಿಕೃತವಾಗಿ CND ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. CND ಯು ಮಾದಕವಸ್ತು ಸಂಬಂಧಿತ...

Read More

ಕಾಶ್ಮೀರಿ ಪರಂಪರೆಯ ಸಂರಕ್ಷಣೆಗಾಗಿ ಹಲವು ದೇಗುಲಗಳ ನವೀಕರಣಕ್ಕೆ ಸಜ್ಜಾದ ಸರ್ಕಾರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಪ್ರಮುಖ ದೇವಾಲಯಗಳು ಮತ್ತು ಯಾತ್ರಾ ಸ್ಥಳಗಳನ್ನು ನವೀಕರಿಸುವ ಮೂಲಕ ಪ್ರದೇಶದ ಶ್ರೀಮಂತ ಧಾರ್ಮಿಕ ಪರಂಪರೆಯನ್ನು ಸಂರಕ್ಷಿಸಲು ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಯ ಮೊದಲ ಹಂತದಲ್ಲಿ, ದಕ್ಷಿಣ ಕಾಶ್ಮೀರದ ಅನಂತನಾಗ್ ಮತ್ತು ಪುಲ್ವಾಮಾ...

Read More

Recent News

Back To Top