News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 7th November 2026

×
Home About Us Advertise With s Contact Us

ಲಾಥೂರ್ ಮುನ್ಸಿಪಲ್ ಚುನಾವಣೆಯಲ್ಲಿ ಬಿಜೆಪಿಗೆ ಜಯ

ಲಾಥೂರ್: ಮಹಾರಾಷ್ಟ್ರದ ಲಾಥೂರ್ ಮುನ್ಸಿಪಲ್ ಕಾರ್ಪೊರೇಶನ್ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿದೆ. ಇಂದು ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ 38 ಸ್ಥಾನ ಗೆದ್ದುಕೊಂಡಿದೆ. 2012ರಲ್ಲಿ ಒಂದೇ ಒಂದು ಸ್ಥಾನ ಗೆಲ್ಲದ ಬಿಜೆಪಿ ಈ ಬಾರಿ 38ನ ಗೆದ್ದಿದ್ದು, ಬಿಜೆಪಿ ಕಾರ್ಯಕರ್ತರ ಸಂಭ್ರಮ...

Read More

ಪರಿವರ್ತನೆಗೆ ಅಧಿಕಾರಿಗಳ ಕಾರ್ಯಕ್ಷಮತೆ, ಜನರ ಪಾಲ್ಗೊಳ್ಳುವಿಕೆ ಅಗತ್ಯ: ಮೋದಿ

ನವದೆಹಲಿ: ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಪರಿವರ್ತನೆಗಾಗಿ ಎಲ್ಲರೂ ಒಂದಾಗಿ ಕಾರ್ಯನಿರ್ವಹಿಸಿ ಎಂದು ನಾಗರಿಕ ಸೇವಾ ಅಧಿಕಾರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ನಾಗರಿಕ ಸೇವಾ ದಿನದ ಅಂಗವಾಗಿ ನವದೆಹಲಿಯಲ್ಲಿ ಶುಕ್ರವಾರ ನಾಗರಿಕ ಸೇವಾ ಅಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಸರ್ಕಾರ...

Read More

ಇಬ್ಬರು ಇಸಿಸ್ ಉಗ್ರರಿಗೆ 7 ವರ್ಷ ಜೈಲು ಶಿಕ್ಷೆ ಘೋಷಣೆ

ನವದೆಹಲಿ: ಇಸಿಸ್ ಉಗ್ರ ಸಂಘಟನೆಗೆ ಸಂಬಂಧಿಸಿದಂತೆ ಭಾರತದಲ್ಲಿ ಮೊದಲ ಆರೋಪ ಸಾಬೀತಾಗಿತ್ತು, ಇಬ್ಬರು ಉಗ್ರರಿಗೆ 7 ವರ್ಷಗಳ ಸಜೆಯನ್ನು ಘೋಷಿಸಲಾಗಿದೆ. ಶುಕ್ರವಾರ ದೆಹಲಿ ವಿಶೇಷ ನ್ಯಾಯಾಲಯ ಇಸಿಸ್ ನಂಟು ಹೊಂದಿದ್ದ ಇಬ್ಬರನ್ನು ತಪ್ಪಿತಸ್ಥರು ಎಂದು ಘೋಷಿಸಿ, ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ. ಇಸಿಸ್‌ಗೆ...

Read More

ವಿದ್ಯುತ್ ಬಿಲ್ ಕಟ್ಟಲು ಮುಲಾಯಂಗೆ ಎಪ್ರಿಲ್ ಅಂತ್ಯದವರೆಗೆ ಗಡುವು

ಇಟವ: ಉತ್ತರಪ್ರದೇಶದ ಮಾಜಿ ಸಿಎಂ, ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರು 4 ಲಕ್ಷ ವಿದ್ಯುತ್ ಬಿಲ್ ಪಾವತಿ ಮಾಡದೆ ಬಾಕಿ ಇರಿಸಿಕೊಂಡಿದ್ದಾರೆ. ಇದೀಗ ಎಪ್ರಿಲ್ ಅಂತ್ಯದೊಳಗೆ ಸಂಪೂರ್ಣ ಬಿಲ್‌ನ್ನು ಪಾವತಿ ಮಾಡಬೇಕು ಎಂದು ಅಧಿಕಾರಿಗಳು ಅವರಿಗೆ ತಾಕೀತು...

Read More

ಸಿಬಿಎಸ್‌ಇ, ಕೇಂದ್ರೀಯ ವಿದ್ಯಾಲಯಗಳಲ್ಲಿ ಇನ್ನು ಮುಂದೆ ಹಿಂದಿ ಕಡ್ಡಾಯ

ನವದೆಹಲಿ: ಕೇಂದ್ರೀಯ ವಿದ್ಯಾಲಯ ಮತ್ತು ಸಿಬಿಎಸ್‌ಇ ಶಾಲೆಗಳಲ್ಲಿ ಇನ್ನು ಮುಂದೆ ೧೦ನೇ ತರಗತಿಯವರೆಗೆ ಹಿಂದಿ ಕಲಿಯುವಿಕೆ ಕಡ್ಡಾಯವಾಗಲಿದೆ. ಈ ಬಗ್ಗೆ ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜುಕೇಶನ್ ಮಾಡಿರುವ ಸಲಹೆಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಸಮ್ಮತಿ ನೀಡಿದ್ದಾರೆ. ಈ ಬಗ್ಗೆ ಕೇಂದ್ರ...

Read More

ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಸಮುದಾಯ ಲೈಬ್ರರಿ

ಬಿಹಾರ: ಬಿಹಾರದ ಗೋಪಾಲ್ಗಂಜ್ ಎಂಬ ಕುಗ್ರಾಮವೊಂದರ ಮಕ್ಕಳ ಕನಸುಗಳನ್ನು ತಿಳಿಯುವ ತವಕ ಅವರದು. ಸರ್ಕಾರಿ ಶಾಲೆಗೆ ಹೋಗುವ ಮಕ್ಕಳೊಂದಿಗೆ ಮಾತಿಗೂ ಇಳಿಯುತ್ತಾರೆ ಅವರು. ಅನೇಕ ಅಂಶಗಳು ಬೆಳಕಿಗೆ ಬರುತ್ತವೆ ಅಲ್ಲಿ. ಪುಸ್ತಕದ ಅಲಭ್ಯತೆಯೂ ಅದರಲ್ಲೊಂದು. ಸೂರ್ಯಪ್ರಕಾಶ ರೈ ಇದಕ್ಕೊಂದು ಪರಿಹಾರ ಮಾರ್ಗ ಹುಡುಕಿದ್ದಾರೆ....

Read More

ರಾಮಮಂದಿರಕ್ಕಾಗಿ ಇಟ್ಟಿಗೆಯೊಂದಿಗೆ ಅಯೋಧ್ಯೆಗೆ ಬಂದ ಮುಸ್ಲಿಂ ಕರಸೇವಕರು

ಅಯೋಧ್ಯಾ: ರಾಮಜನ್ಮಭೂಮಿ ವಿವಾದಕ್ಕೆ ಕೋರ್ಟ್ ಹೊರಗಡೆ ಪರಿಹಾರಕಂಡುಕೊಳ್ಳುವ ಬಗೆಗಿನ ಚರ್ಚೆಗಳು ಮುಂದುವರೆಯುತ್ತಿರುವ ಈ ಸಂದರ್ಭದಲ್ಲೇ ಮುಸ್ಲಿಮರ ಗುಂಪೊಂದು ಇಟ್ಟಿಗೆ ಹಿಡಿದುಕೊಂಡು ರಾಮ ಮಂದಿರವನ್ನು ನಿರ್ಮಿಸಲು ಮುಂದಾಗಿಯೇ ಬಿಟ್ಟಿದೆ. ಗುರುವಾರ ‘ಮುಸ್ಲಿಂ ಕರಸೇವಕ್ ಮಂಚ್’ ಎಂಬ ಬ್ಯಾನರ್ ಹಿಡಿದ ಮುಸ್ಲಿಂ ಗುಂಪೊಂದು ಒಂದು...

Read More

12 ಲಕ್ಷ ಸ್ಲಂ ನಿವಾಸಿಗಳಿಗೆ ಸೂರು ಒದಗಿಸಲು ಕೈಜೋಡಿಸಿದ ರೈಲ್ವೇ

ಮುಂಬಯಿ: ರೈಲ್ವೇಯ ಜಾಗದಲ್ಲಿ ವಾಸಿಸುತ್ತಿರುವ 12 ಲಕ್ಷ ಸ್ಲಂ ನಿವಾಸಿಗಳಿಗೆ ಸೂರು ಒದಗಿಸುವ ಮಹಾರಾಷ್ಟ್ರದ ಸರ್ಕಾರದ ಮಹತ್ವದ ಯೋಜನೆಗೆ ಕೈಜೋಡಿಸಲು ಭಾರತೀಯ ರೈಲ್ವೇ ಮುಂದಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ರೈಲ್ವೇ ಸಚಿವ ಸುರೇಶ್ ಪ್ರಭು ಅವರನ್ನೊಳಗೊಂಡ ಸಭೆಯಲ್ಲಿ ರೈಲ್ವೇ...

Read More

ಕಾನೂನು ಕೈಗೆತ್ತಿಕೊಳ್ಳಬೇಡಿ, ಮಾಹಿತಿ ನೀಡಿ: ಕಾರ್ಯಕರ್ತರಿಗೆ ಯೋಗಿ ಕರೆ

ಜಾನ್ಸಿ: ಅಭಿವೃದ್ಧಿ ಕಾರ್ಯಗಳಲ್ಲಿ ಯಾವುದಾದರು ಲೋಪದೋಷ ಕಂಡು ಬಂದರೆ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಬುಂದೇಲ್‌ಕಂಡ್‌ಗೆ ಸಿಎಂ ಆದ ಬಳಿಕ ಮೊದಲ ಭೇಟಿ ನೀಡಿ ಮಾತನಾಡಿದ ಅವರು, ಅಭಿವೃದ್ಧಿ ಕಾರ್ಯದಲ್ಲಿ...

Read More

ಪೇಪರ್ ಕಪ್‌ನಿಂದ ಕಲಾಂ ಚಿತ್ರ ಬಿಡಿಸಿ ಗಿನ್ನಿಸ್ ದಾಖಲೆ ಮಾಡಿದ ವಿದ್ಯಾರ್ಥಿಗಳು

ಕೊಯಂಬತ್ತೂರು: ಬಿಸಾಡಬಹುದಾದ ಪೇಪರ್ ಕಪ್‌ಗಳನ್ನು ಬಳಸಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಅತೀದೊಡ್ಡದಾದ ಮುಖವನ್ನು ಚಿತ್ರಿಸಿದ ಕೊಯಂಬತ್ತೂರಿನ ಕ್ಯಾಂಫೋರ್ಡ್ ಇಂಟರ್‌ನ್ಯಾಷನಲ್ ಸ್ಕೂಲಿನ ವಿದ್ಯಾರ್ಥಿಗಳು ಗಿನ್ನಿಸ್ ದಾಖಲೆಯ ಮಾಡಿದ್ದಾರೆ. ಕಪ್ಪು, ಬಿಳಿ ಮತ್ತು ನೀಲಿ ವರ್ಣದ ಪೇಪರ್ ಕಪ್‌ಗಳ ಮೂಲಕ 167 ವಿದ್ಯಾರ್ಥಿಗಳು...

Read More

Recent News

Back To Top