News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಡಿಜಿಟಲ್ ಪಾವತಿ ನಡೆಸುವ ಗ್ರಾಹಕರು, ವ್ಯಾಪಾರಸ್ಥರಿಗೆ ಸರ್ಕಾರದಿಂದ ನಗದು ಬಹುಮಾನ ಘೋಷಣೆ

ನವದೆಹಲಿ: ಕೇಂದ್ರ ಸರ್ಕಾರ ಇಲೆಕ್ಟ್ರಾನಿಕ್ ವ್ಯವಹಾರಗಳ ಅನುದಾನಗಳ ಕ್ರಮಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಡಿಜಿಟಲ್ ಪಾವತಿ ನಡೆಸುವ ವ್ಯಕ್ತಿಗಳು, ಸಣ್ಣ ವ್ಯಾಪಾರಸ್ಥರು, ಅಂಗಡಿ ಮಾಲೀಕರಿಗೆ ‘ಮಾಸಿಕ ಬಹುಮಾನ’ ನೀಡಲಾಗುವುದು. ಆನ್‌ಲೈನ್ ಅಥವಾ ನಗದುರಹಿತ ವಹಿವಾಟುಗಳಿಗೆ ಗಮನಾರ್ಹವಾಗಿ ಬದಲಾವಣೆಗೊಂಡ ವ್ಯಕ್ತಿಗಳು, ಸಣ್ಣ ವ್ಯಾಪಾರಸ್ಥರಿಗೆ ‘ಲಕಿ...

Read More

ಎಐಎಡಿಎಮ್‌ಕೆ ಪಕ್ಷದ ಮುಖ್ಯ ಕಾರ್ಯದರ್ಶಿಯಾಗಿ ಶಶಿಕಲಾ ಆಯ್ಕೆ

ಚೆನ್ನೈ: ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ನಿಧನದ ನಂತರ ಪಕ್ಷದ ಮುಖ್ಯಸ್ಥರ ನೇಮಕದ ಬಗ್ಗೆ ನಡೆಯುತ್ತಿದ್ದ ಗೊಂದಲದ ಸಮಸ್ಯೆ ಈಗ ಅಂತ್ಯಗೊಂಡಿದೆ. ಜಯಲಲಿತಾ ಆಪ್ತೆಯಾಗಿದ್ದ ಶಶಿಕಲಾ ನಟರಾಜನ್ ಅವರನ್ನು ಎಐಎಡಿಎಮ್‌ಕೆ ಪಕ್ಷದ ಮುಖ್ಯ ಕಾರ್ಯದರ್ಶಿ ಎಂದು ಅಧಿಕೃತವಾಗಿ ಪಕ್ಷ ಘೋಷಿಸಿದೆ. 54 ವರ್ಷದ ಶಶಿಕಲಾ...

Read More

ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿರುವ ಮದ್ಯದಂಗಡಿಗಳನ್ನು ಮುಚ್ಚಲು ಸುಪ್ರೀಂ ಆಜ್ಞೆ

ನವದೆಹಲಿ:  ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿರುವ ಎಲ್ಲಾ ಮದ್ಯದ ಅಂಗಡಿಗಳನ್ನು ಮುಚ್ಚಿ ಮದ್ಯ ಮಾರಾಟವನ್ನು ನಿಷೇಧಿಸುವಂತೆ ಸುಪ್ರೀಂಕೋರ್ಟ್ ಗುರುವಾರ ಆದೇಶಿಸಿದೆ. ಸರ್ವೋಚ್ಛ ನ್ಯಾಯಾಲಯದ  ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದ್ದು, ರಾಷ್ಟ್ರೀಯ ಹಾಗೂ ರಾಜ್ಯ...

Read More

ಇಂದಿನಿಂದ 7 ವಿಮಾನ ನಿಲ್ದಾಣಗಳಲ್ಲಿ ಹ್ಯಾಂಡ್ ಬ್ಯಾಗ್‌ಗಳಿಗೆ ‘ಟ್ಯಾಗ್’ ಬಳಕೆ ಇಲ್ಲ

ನವದೆಹಲಿ: ಡಿಸೆಂಬರ್ 15 ರಿಂದ ಆರಂಭಗೊಂಡು ಭಾರತದ 7 ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಭದ್ರತಾ ಸ್ಟ್ಯಾಂಪಿಂಗ್ ವಿಧಾನ ಕೈಬಿಡುವ ಪ್ರಯೋಗದ ಭಾಗವಾಗಿ ವಿಮಾನಗಳಲ್ಲಿ ಕೊಂಡೊಯ್ಯಬಹುದಾದ ಕ್ಯಾಬಿನ್ ಬ್ಯಾಗ್‌ಗಳ ಭದ್ರತಾ ‘ಟ್ಯಾಗ್’ ನಮೂದಿಸುವುದನ್ನು ರದ್ದುಗೊಳಿಸಲಾಗಿದೆ. ಈ 7 ವಿಮಾನ ನಿಲ್ದಾಣಗಳು 4 ಮೆಟ್ರೋ ನಗರಗಳಾದ ದೆಹಲಿ, ಮುಂಬಯಿ, ಕೋಲ್ಕತಾ...

Read More

ಯಾಹೂ ಕಂಪನಿಯ ಒಂದು ಬಿಲಿಯನ್‌ಗಿಂತಲೂ ಹೆಚ್ಚು ಖಾತೆಗಳು ಹ್ಯಾಕ್

ಸ್ಯಾನ್ ಫ್ರಾನ್ಸಿಸ್ಕೋ: ಯಾಹೂ ಮೇಲ್‌ನ ಒಟ್ಟು ಬಳಕೆದಾರರಲ್ಲಿ ಒಂದು ಬಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರ ಖಾತೆಗಳು ಹ್ಯಾಕ್ ಆಗಿರುವುದಾಗಿ ಸಂಸ್ಥೆ ಹೇಳಿಕೊಂಡಿದೆ. ಇದು ಇತಿಹಾಸದಲ್ಲಿಯೇ ಅತೀ ದೊಡ್ಡ ಭದ್ರತೆಯ ಉಲ್ಲಂಘನೆಯಾಗಿದ್ದು, ಭದ್ರತಾ ಲೋಪ ವಿಚಾರದಲ್ಲಿ ಕಂಪನಿ ತನ್ನ ಸ್ವಂತ ದಾಖಲೆಯನ್ನು ಮುರಿದಿದೆ. ಒಂದು...

Read More

ಏಷ್ಯಾದ ಆವಿಷ್ಕಾರ ಆದ್ಯತೆ ಕೇಂದ್ರಗಳಲ್ಲಿ ಭಾರತಕ್ಕೆ ಅಗ್ರ ಸ್ಥಾನ

ನವದೆಹಲಿ: ಭಾರತ ಏಷ್ಯಾದ ಹೊಸ ಆವಿಷ್ಕಾರ ಆದ್ಯತೆಯ ಕೇಂದ್ರಗಳಲ್ಲಿ ಅಗ್ರ ಮತ್ತು ಜಾಗತಿಕವಾಗಿ 3ನೇ ಸ್ಥಾನ ಪಡೆದಿದೆ. ಜೊತೆಗೆ ಪೂರ್ವ ಬೆಂಗಳೂರಿನ ‘ಸಿಲಿಕಾನ್ ವ್ಯಾಲಿ’ ಮುಂಚೂಣಿಯಲ್ಲಿದೆ ಎಂದು ಜಾಗತಕ ಸಲಹಾ ಪ್ರಮುಖ ಕ್ಯಾಪ್‌ಜೆಮಿನಿ ನಡೆಸಿದ ಸಂಶೋಧನೆ ತಿಳಿಸಿದೆ. ಭಾರತ ಏಷ್ಯಾದ ಹೊಸ...

Read More

ದೇಶಾದ್ಯಂತ ‘ಚೀನೀ ಮಂಜ’ ಗಾಳಿಪಟಗಳ ಮೇಲೆ ಮಧ್ಯಂತ ನಿಷೇಧ ಹೇರಿದ ಎನ್‌ಜಿಟಿ

ನವದೆಹಲಿ: ಗಾಳಿಪಟಗಳ ಹಾರಾಟವನ್ನು ಗುರುತಿಸುವ ಹಬ್ಬ ಮಕರ ಸಂಕ್ರಾಂತಿಗೂ ಮುನ್ನ ದೇಶಾದ್ಯಂತ ಗಾಜಿನ ಪುಡಿ ಲೇಪಿತ ‘ಮಂಜ’ ಮತ್ತಿತರ ಗಾಳಿಪಟಗಳ ಬಳಕೆ, ಮಾರಾಟ ಮತ್ತು ಸಂಗ್ರಹದ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮಧ್ಯಂತರ ನಿಷೇಧ ಹೇರಿದೆ. ಅಧ್ಯಕ್ಷ ನ್ಯಾ. ಸ್ವತಂತ್ರ ಕುಮಾರ್...

Read More

ರಾಜ್ಯಸಭೆಯಲ್ಲಿ ದಿವ್ಯಾಂಗ ವ್ಯಕ್ತಿಗಳ ಹಕ್ಕು ಶಾಸನ ಜಾರಿ

ನವದೆಹಲಿ: ಚಳಿಗಾಲದ ಅಧಿವೇಶನ ನವೆಂಬರ್ 16ರಂದು ಆರಂಭಗೊಂಡಿದ್ದು, ಇದೇ ಮೊದಲ ಬಾರಿಗೆ ರಾಜ್ಯಸಭೇಯಲ್ಲಿ ದಿವ್ಯಾಂಗ ವ್ಯಕ್ತಿಗಳ ಹಕ್ಕು ಶಾಸನ, 2014 ಜಾರಿಗೆ ತರಲಾಗಿದೆ. ರಾಜ್ಯಸಭೆಯಲ್ಲಿ ಅನಾರ್ಣಯೀಕರಣ ಚರ್ಚೆಯನ್ನು ಬದಿಗೊತ್ತಿ ಸರ್ಕಾರ ಮತ್ತು ವಿಪಕ್ಷಗಳ ಸದಸ್ಯರು ಒಟ್ಟಾಗಿ ಚರ್ಚೆ ನಡೆಸಿ ದಿವ್ಯಾಂಗ ವ್ಯಕ್ತಿಗಳ ಹಕ್ಕುಗಳ...

Read More

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪುಣ್ಯತಿಥಿ : ಗೌರವ ನಮನ ಸಲ್ಲಿಸಿದ ಮೋದಿ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ ಸರ್ದಾರ ವಲ್ಲಭಾಯಿ ಪಟೇಲ್ ಅವರ ಪುಣ್ಯತಿಥಿಯಂದು ಗೌರವ ಶ್ರದ್ಧಾಂಜಲಿ ಸಲ್ಲಿಸಿ, ದೇಶವು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಸ್ವಾತಂತ್ರ್ಯ ಹೋರಾಟ ಹಾಗೂ ನಿರ್ಣಾಯಕ ನಾಯಕತ್ವಕ್ಕಾಗಿ ಕೃತಜ್ಞವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. Tributes to...

Read More

2017ರ ಟಾಪ್ 10 ನೆಚ್ಚಿನ ಪ್ರವಾಸಿ ತಾಣಗಳಲ್ಲಿ ಜೋಧ್‌ಪುರ್

ನವದೆಹಲಿ: ರಾಜಸ್ಥಾನದ ಜೋಧ್‌ಪುರ್ 2017 ನೇ ಸಾಲಿನ ಟಾಪ್ 10 ನೆಚ್ಚಿನ ಪ್ರವಾಸಿ ತಾಣಗಳ ಅಪೇಕ್ಷಿತ ಪಟ್ಟಿಯಲ್ಲಿ ಸ್ಥಾನ ಪಡೆದಿದೆ ಎಂದು ಇತ್ತೀಚಿನ ಅಧ್ಯಯನ ಬಹಿರಂಗಪಡಿಸಿದೆ. ವರ್ಷಂಪ್ರತಿ ಪ್ರವಾಸಿಗರ ಆಗಮನದ ಏರಿಕೆ ಸಂಖ್ಯೆ, ವಸತಿ, ರೆಸ್ಟೋರೆಂಟ್, ಆಕರ್ಷಣೆ, ಬುಕಿಂಗ್‌ಗಳ ವಿಮರ್ಶೆಗಳ ರೇಟಿಂಗ್ ಆಧಾರದಲ್ಲಿ ಅಧ್ಯಯನ...

Read More

Recent News

Back To Top