Date : Thursday, 23-02-2017
ನವದೆಹಲಿ: ಮಾರ್ಚ್ 12, 1987ರಲ್ಲಿ ಭಾರತೀಯ ನೌಕಾಪಡೆಗೆ ಮೊದಲ ಬಾರಿ ನಿಯುಕ್ತಿಗೊಳಿಸಲಾಗಿದ್ದ ಯುದ್ಧ ನೌಕೆ ಐಎನ್‌ಎಸ್ ವಿರಾಟ್‌ನ್ನು ಮಾರ್ಚ್ 6ರಂದು ಸೇವೆಯಿಂದ ನಿವೃತ್ತಿಗೊಳಿಸಲಾಗುವುದು ಎಂದು ಭಾರತೀಯ ನೌಕಾಪಡೆ ತಿಳಿಸಿದೆ. ಈ ಕುರಿತು ಭಾರತೀಯ ನೌಕೆ ಫೆ.27ರಂದು ಅಂತಿಮ ಮಾತುಕತೆ ನಡೆಸಲಿದೆ. ಭಾರತೀಯ...
Date : Thursday, 23-02-2017
ಅಲಹಾಬಾದ್(ಉ.ಪ್ರದೇಶ): ಜಾಹೀರಾತಿನಲ್ಲೇ ಮುಳುಗಿದ್ದು ಅಖಿಲೇಶ್ ಯಾದವ್ ಸಾಧನೆ ಹೊರತು ರಾಜ್ಯಕ್ಕೆ ಅವರ ಕೊಡುಗೆ ಬೇರೇನೂ ಇಲ್ಲ ಎಂದು ಬಿಜೆಪಿ ಮುಖಂಡ ಕೇಶವ ಪ್ರಸಾದ್ ಮೌರ್ಯ ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ಇಂದು ಆರಂಭವಾದ 4ನೇ ಹಂತದ ಮತದಾನ ಪ್ರಕ್ರಿಯೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಿ...
Date : Thursday, 23-02-2017
ನವದೆಹಲಿ: ಮತದಾರ ಪ್ರಭುಗಳು ತಮ್ಮ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ 4ನೇ ಹಂತದ ಮತದಾನ ಪ್ರಾರಂಭಗೊಂಡಿದ್ದು, ಈ ಕುರಿತು ಟ್ವೀಟ್ ಮಾಡಿರುವ ಅವರು ಮತದಾನ ಪ್ರಕ್ರಿಯೆಯನ್ನು...
Date : Thursday, 23-02-2017
ಶ್ರೀನಗರ: ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ನಡೆದ ಉಗ್ರರ ದಾಳಿಯಲ್ಲಿ ಭಾರತೀಯ ಸೇನೆಯ ಮೂವರು ಯೋಧರು ಹುತಾತ್ಮರಾಗಿದ್ದು, ಓರ್ವ ನಾಗರಿಕ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಇದೇ ವೇಳೆ ಗಸ್ತು ತಿರುಗುತ್ತಿದ್ದ ಸೇನಾ ಸಿಬ್ಬಂದಿಗಳ ತಂಡದ ನಾಲ್ವರು ಗಾಯಗೊಂಡಿದ್ದಾರೆ ಎಂದು ತಿಳಿದು...
Date : Wednesday, 22-02-2017
ಶ್ರೀನಗರ: ಜನರು ಗ್ರಂಥಾಲಯಗಳಿಗೆ ಆಗಮಿಸುವ ಸಂಸ್ಕೃತಿಯನ್ನು ಮರುಸ್ಥಾಪಿಸುವುದರ ಜೊತೆಗೆ ವಿದ್ಯಾರ್ಥಿಗಳೂ ಸ್ಪರ್ಧಾತ್ಮಕ ಪರೀಕ್ಷೆಗಳಾದ ಜೆಇಇ ಮತ್ತು ಸಿಇಟಿ ಪರೀಕ್ಷೆಗಳಿಗೆ ಪೂರ್ವ ಸಿದ್ಧತೆ ನಡೆಸಲು ಅನುಕೂಲವಾಗುವಂತೆ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಕಂಪ್ಯೂಟರ್‌ಗಳನ್ನು ಅಳವಡಿಸುವ ಮೂಲಕ ಇ-ಕಲಿಕಾ ಯೋಜನೆಯನ್ನು ಪ್ರಾರಂಭಿಸಿದೆ....
Date : Wednesday, 22-02-2017
ನವದೆಹಲಿ: ದೇಶ ವಿರೋಧಿ ಘೋಷಣೆ ಕೂಗಿರುವ ಜೆಎನ್‌ಯು ವಿಶ್ವವಿದ್ಯಾಲಯದ ವಿದ್ಯಾರ್ಥಿ ಉಮರ್ ಖಲಿದ್ ಮತ್ತು ರಶೀದ್‌ರನ್ನು ಭಾಷಣಕ್ಕೆ ಆಹ್ವಾನಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿದ ಘಟನೆ ರಾಮ್ಜಾಸ್ ಕಾಲೇಜಿನಲ್ಲಿ ನಡೆದಿದೆ. ದಿ ವಾರ್ ಇನ್ ಆದಿವಾಸಿಸ್ ಏರಿಯಾಸ್ ವಿಷಯದಲ್ಲಿ ಖಲೀದ್ ಜೆಎನ್‌ಯು...
Date : Wednesday, 22-02-2017
ಹೈದರಾಬಾದ್: ಜನಸೇನಾ ಪಕ್ಷದ ಮುಖ್ಯಸ್ಥ, ತೆಲಗು ಚಲನಚಿತ್ರ ನಟ ಪವನ್ ಕಲ್ಯಾಣ್ ಮತ್ತೆ ರಾಜಕೀಯದಲ್ಲಿ ಸಕ್ರಿಯರಾಗುತ್ತಿದ್ದು, ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರೇರಣೆಯಂತೆ. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಭಾಷಣ ಮಾಡಿರುವ ಅವರು, ಮಾ.14 ರಂದು ಪ್ರಮುಖ ಪ್ರಣಾಳಿಕೆ ಬಿಡುಗಡೆ ಮಾಡುತ್ತಾರಂತೆ. ಇವರ...
Date : Wednesday, 22-02-2017
ನವದೆಹಲಿ: ಗ್ರೀಸ್ ಜೊತೆಗಿನ ವಾಯುಯಾನ ಸೇವೆ ಸೇರಿದಂತೆ ವಿವಿಧ ಒಪ್ಪಂದಗಳಿಗೆ ಸಹಿ ಹಾಕಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ವ್ಯಾಪಾರ, ಪ್ರವಾಸೋದ್ಯಮ, ಹೂಡಿಕೆ ಹಾಗೂ ಸಾಂಸ್ಕೃತಿಕ ವಿನಿಮಯವನ್ನು ಪ್ರೋತ್ಸಾಹಿಸಲು ಭಾರತ ಹಾಗೂ ಗ್ರೀಸ್ ನಡುವೆ ವಾಯುಯಾನ ಸೇವೆ ಒಪ್ಪಂದ (ಎಎಸ್‌ಎ)ಕ್ಕೆ...
Date : Wednesday, 22-02-2017
ಮುಂಬಯಿ: ಮುಂಬೈ ಪೊಲೀಸರ ವಿರುದ್ಧ ತಮಾಷೆಯ ಟ್ವೀಟ್ ಮಾಡಿದ ಅಂಕಣ ಬರಹಗಾರ್ತಿ ಶೋಭಾ ಡೇ ಪೇಚಿಗೆ ಸಿಲುಗಿದ ಪ್ರಸಂಗ ನಡೆದಿದೆ. Heavy police bandobast in Mumbai today! pic.twitter.com/sY0H3xzXl3 — Shobhaa De (@DeShobhaa) February 21, 2017 ದಢೂತಿ...
Date : Wednesday, 22-02-2017
ಮುಂಬೈ: ಮೈಕ್ರೋಸಾಫ್ಟ್ ಕಂಪೆನಿ ಭಾರತಕ್ಕಾಗಿ ಸಿದ್ಧಪಡಿಸಿರುವ ’ಸ್ಕೈಪ್ ಲೈಟ್’, ’ಲಿಂಕ್ಡ್‌ಇನ್ ಲೈಟ್’ ಮತ್ತು ’ಸಂಗಮ’ ಎನ್ನುವ ವಿಶೇಷ ಆ್ಯಪ್‍ಗಳನ್ನು ಬಿಡುಗಡೆ ಮಾಡಿದೆ. ಸ್ಕೈಪ್ ಲೈಟ್ ಆ್ಯಪ್‍ನ ಸಹಾಯದಿಂದ ಕಡಿಮೆ ನೆಟ್‌ವರ್ಕ್ ಇರುವ ಸ್ಥಳಗಳಿಂದಲೂ ತಡೆರಹಿತ ಮೆಸೇಜಿಂಗ್, ಆಡಿಯೋ ಮತ್ತು ವಿಡೀಯೋ ಕರೆಗಳನ್ನು...