News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 22nd September 2026

×
Home About Us Advertise With s Contact Us

ನಕ್ಸಲ್‌ ಪೀಡಿತ ಬಸ್ತಾರ್‌ ಇಂದು ಪ್ರವಾಸಿ ತಾಣವಾಗುತ್ತಿದೆ: ಅಮಿತ್‌ ಶಾ

ಬಸ್ತಾರ್: ಒಂದು ಕಾಲದಲ್ಲಿ ಮಾವೋವಾದಿಗಳ ಹಿಂಸಾಚಾರಕ್ಕೆ ಹೆಸರುವಾಸಿಯಾಗಿದ್ದ ಛತ್ತೀಸ್‌ಗಢದ ಬಸ್ತಾರ್ ಈಗ ಹಲವರ ಪ್ರವಾಸಿ ತಾಣವಾಗುತ್ತಿದೆ. ಈ ಪರಿವರ್ತನೆಯಲ್ಲಿ ರಾಜ್ಯ ಸರ್ಕಾರ ಮತ್ತು ಭದ್ರತಾ ಪಡೆಗಳ ಪ್ರಯತ್ನಗಳು ಶ್ಲಾಘನೀಯ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೊಂಡಾಡಿದ್ದಾರೆ. ಅಲ್ಲದೇ ಬಸ್ತಾರ್‌ನಲ್ಲಿ...

Read More

ಭಾರತ ಮತ್ತು ನೇಪಾಳ ಸೇನಾ ಮುಖ್ಯಸ್ಥರ ನಡುವೆ ಮಹತ್ವದ ಚರ್ಚೆ

ನವದೆಹಲಿ: ನೇಪಾಳಿ ಸೇನೆಯ ಮುಖ್ಯಸ್ಥರಾದ ಸುಪ್ರಬಲ್ ಜನಸೇವಾಶ್ರೀ ಜನರಲ್ ಅಶೋಕ್ ಅವರು ಮೂರು ದಿನಗಳ ಭಾರತ ಪ್ರವಾಸದಲ್ಲಿದ್ದು, ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಅವರೊಂದಿಗೆ ಮಹತ್ಚದ ಚರ್ಚೆಯಲ್ಲಿ ಭಾಗಿಯಾಗಿದ್ದಾರೆ. ನಿನ್ನೆ ಮುಕ್ತಾಯಗೊಂಡ ಮೂರು ದಿನಗಳ ಭೇಟಿಯು ಎರಡು...

Read More

ಶ್ರೇಷ್ಠ ತಬಲಾ ವಾದಕ ಝಾಕೀರ್‌ ಹುಸೇನ್‌ ನಿಧನ

ನವದೆಹಲಿ: ತಬಲಾ ಮಾಂತ್ರಿಕ, ಸಂಗೀತ ಸಂಯೋಜಕ ಮತ್ತು ನಟ – ಒಬ್ಬ ದಂತಕಥೆಯೇ  ಆಗಿದ್ದ ಝಾಕೀರ್‌ ಹುಸೇನ್ ಇಂದು ನಿಧನರಾಗಿದ್ದಾರೆ. ಭಾರತದವರಾದರೂ ತಮ್ಮ ತಬಲದ ಮೂಲಕ ಅವರು ಇಡೀ ಜಗತ್ತಿಗೆ ಚಿರಪರಿಚಿತರಾಗಿದ್ದರು. ಅವರು ಇಂದು ಸ್ಯಾನ್ ಫ್ರಾನ್ಸಿಸ್ಕೋದ ಆಸ್ಪತ್ರೆಯಲ್ಲಿ ನಿಧನರಾದರು ಎಂದು...

Read More

ಯೋಗದ ಬಳಿಕ ಧ್ಯಾನಕ್ಕೂ ಜಾಗತಿಕ ಮಟ್ಟದಲ್ಲಿ ಮನ್ನಣೆ

ನವದೆಹಲಿ: ಡಿಸೆಂಬರ್ 21 ಅನ್ನು ವಿಶ್ವ ಧ್ಯಾನ ದಿನವಾಗಿ ಘೋಷಿಸಲು ಯುಎನ್ ಜನರಲ್ ಅಸೆಂಬ್ಲಿಯು ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿದೆ. ಪ್ರತಿ ವರ್ಷ ಡಿಸೆಂಬರ್ 21ನ್ನು ವಿಶ್ವ ಧ್ಯಾನ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ. ಈ ಮೂಲಕ ಯೋಗದ ಬಳಿಕ ಭಾರತದ ಮತ್ತೊಂದು ಆಧ್ಯಾತ್ಮಿಕ...

Read More

ಯೋಗಿ ಸರ್ಕಾರದ ಪ್ರಯತ್ನ: ಸಂಭಾಲ್‌ನಲ್ಲಿ ಅತಿಕ್ರಮಣಗೊಂಡಿದ್ದ ಪ್ರಾಚೀನ ದೇಗುಲ ಪತ್ತೆ

ಲಕ್ನೋ: ಉತ್ತರ ಪ್ರದೇಶದ ಸಂಭಾಲ್ ಆಡಳಿತ ಮತ್ತು ಪೊಲೀಸರು ಅತಿಕ್ರಮಣ ಮಾಡಲಾಗಿದೆ ಎನ್ನಲಾದ ದೇವಸ್ಥಾನವೊಂದನ್ನು ಪತ್ತೆ ಮಾಡಿದ್ದು, ಈ ದೇವಾಲಯದಲ್ಲಿ ಶಿವ ದೇವರು ಮತ್ತು ಹನುಮಂತನ ವಿಗ್ರಹಗಳು ಕಂಡುಬಂದಿವೆ.  ಯೋಗಿ ಆದಿತ್ಯನಾಥ ಸರ್ಕಾರ ನಡೆಸಿದ ಅತಿಕ್ರಮಣ ನಿರ್ಮೂಲನಾ ಅಭಿಯಾನದ ವೇಳೆ ಈ...

Read More

ಫೋರ್ಬ್ಸ್‌ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಮೂವರು ಭಾರತೀಯರು

ನವದೆಹಲಿ: 2024 ನೇ ಸಾಲಿನ ವಿಶ್ವದ 100 ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯನ್ನು ಫೋರ್ಬ್ಸ್  ಬಿಡುಗಡೆ ಮಾಡಿದೆ. ಜಾಗತಿಕವಾಗಿ ಪ್ರಭಾವ ಬೀರಿದ ವಿವಿಧ ರಂಗದ ಮಹಿಳಾ ಸಾಧಕಿಯರ ಪೈಕಿ ಭಾರತದ ಮೂವರು ಸ್ಥಾನ ಪಡೆದುಕೊಂಡಿದ್ದಾರೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಪಟ್ಟಿಯಲ್ಲಿ...

Read More

ಕಳೆದ ಐದು ವರ್ಷಗಳಲ್ಲಿ ಶೇ.103.18 ರಷ್ಟು ಹೆಚ್ಚಳವನ್ನು ದಾಖಲಿಸಿದೆ ಟೋಲ್‌ ಸಂಗ್ರಹ

ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ಪ್ಲಾಜಾಗಳಲ್ಲಿ ಶುಲ್ಕ ಸಂಗ್ರಹವು ಗಮನಾರ್ಹ ಏರಿಕೆಯನ್ನು ಕಂಡಿದೆ, ಕಳೆದ ಐದು ವರ್ಷಗಳಲ್ಲಿ 103.18 ಶೇಕಡಾ ಹೆಚ್ಚಳವನ್ನು ದಾಖಲಿಸಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಜೈರಾಮ್ ಗಡ್ಕರಿ ಅವರು ನೀಡಿರುವ ಅಂಕಿ ಅಂಶಗಳ...

Read More

ಏಳು ಕೋಟಿಗೂ ಅಧಿಕ ಚಂದಾದಾರರನ್ನು ಪಡೆದ ಅಟಲ್‌ ಪಿಂಚಣಿ ಯೋಜನೆ

ನವದೆಹಲಿ: ಇತ್ತೀಚೆಗೆ ಅಟಲ್ ಪಿಂಚಣಿ ಯೋಜನೆ (APY)ಯು ಮಹತ್ವದ ಮೈಲಿಗಲ್ಲು ಸಾಧಿಸಿದೆ, ಡಿಸೆಂಬರ್ 2, 2024 ರಂತೆ 7.15 ಕೋಟಿ ಚಂದಾದಾರರು ಈ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ. ಕಾರ್ಯಕ್ರಮದ ಯಶಸ್ಸನ್ನು ಘೋಷಿಸಿದ ಹಣಕಾಸು ಸಚಿವಾಲಯವು X ನಲ್ಲಿ ಪೋಸ್ಟ್ ಮಾಡಿದೆ, “ಅಟಲ್ ಪಿಂಚಣಿ...

Read More

ಐತಿಹಾಸಿಕ ಮೈಲಿಗಲ್ಲು: ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ ಕಾಮಗಾರಿ ಪೂರ್ಣ

ನವದೆಹಲಿ: ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ (ಯುಎಸ್‌ಬಿಆರ್‌ಎಲ್) ಯೋಜನೆಯ ಅಂತಿಮ ಹಳಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶುಕ್ರವಾರ ಪ್ರಕಟಿಸಿದ್ದು, ಇದೊಂದು ಐತಿಹಾಸಿಕ ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ. ಕಾಶ್ಮೀರ ಮತ್ತು ದೇಶದ ಉಳಿದ ಭಾಗಗಳ ನಡುವೆ ನೇರ...

Read More

ಜನವರಿ 11 ರಂದು ನಡೆಯಲಿದೆ ರಾಮ ಮಂದಿರದ ಮೊದಲ ವಾರ್ಷಿಕೋತ್ಸವದ ಆಚರಣೆ

ಅಯೋಧ್ಯೆ: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಭವ್ಯವಾಗಿ ನಿರ್ಮಾಣವಾದ ರಾಮ ಮಂದಿರದ ಮೊದಲ ವಾರ್ಷಿಕೋತ್ಸವವು 2025 ರ ಜನವರಿ 11 ರಂದು ನಡೆಯಲಿದೆ ಎಂದು ದೇವಸ್ಥಾನದ ಟ್ರಸ್ಟ್ ಮುಖ್ಯಸ್ಥ ಚಂಪತ್ ರಾಯ್ ಗುರುವಾರ ತಿಳಿಸಿದ್ದಾರೆ. ಈ ವರ್ಷ ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ್...

Read More

Recent News

Back To Top