Date : Tuesday, 11-04-2017
ನವದೆಹಲಿ: ವಿಶ್ವವಿಖ್ಯಾತ ಬಂಗಾಳಿ ಕಲಾವಿದ ಜಮಿನಿ ರಾಯ್ ಅವರ ಜನ್ಮದಿನಾಚರಣೆಯನ್ನು ಗೂಗಲ್ ಅದ್ಭುತ ಡೂಡಲ್ ವಿನ್ಯಾಸದ ಮೂಲಕ ಆಚರಿಸಿದೆ. ರಾಯ್ ಅವರು 20ನೇ ಶತಮಾನದ ಭಾರತ ಕರ ಕುಶಲ ಕಲೆಯ ಒರ್ವ ಪ್ರಮುಖ ಆಧುನಿಕ ಕಲಾವಿದ. 1955ರಲ್ಲಿ ಪದ್ಮ ಭೂಷಣ ಗೌರವಕ್ಕೂ...
Date : Tuesday, 11-04-2017
ನವದೆಹಲಿ: ದೇಶದಾದ್ಯಂತ ಇಂದು ಶ್ರೀರಾಮನ ಬಂಟ ಹನುಮಂತನ ಜನ್ಮ ದಿನವನ್ನು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶುಭ ಹಾರೈಸಿದ್ದಾರೆ. ಟ್ವ್ವಿಟ್ ಮಾಡಿರುವ ಅವರು, ‘ದೇಶದ ಎಲ್ಲಾ ಜನತೆಗೂ ಹನಮ ಜಯಂತಿಯ ಶುಭಕಾಮನೆಗಳು’ ಎಂದಿದ್ದಾರೆ. ಚೈತ್ರ ಮಾಸದ...
Date : Tuesday, 11-04-2017
ನವದೆಹಲಿ: ಕಮಿಷನ್‌ಗಳಲ್ಲಿ ಏರಿಕೆ ಮಾಡಬೇಕು ಎಂಬ ತಮ್ಮ ಬೇಡಿಕೆಯನ್ನು ಈಡೇರಿಸದೇ ಹೋದರೆ ಮೇ೧೦ರವರೆಗೆ ಪ್ರತಿ ಭಾನುವಾರ ಪೆಟ್ರೋಲ್ ಬಂಕ್‌ಗಳನ್ನು ಮುಚ್ಚುತ್ತೇವೆ ಎಂಬುದಾಗಿ ಪೆಟ್ರೋಲ್ ಮಾಲೀಕರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಮೇ 10ರ ಬಳಿಕ ದಿನದಲ್ಲಿ ಕೇವಲ 8 ಗಂಟೆಗಳ ಕಾಲ ಮಾತ್ರ...
Date : Tuesday, 11-04-2017
ಇಸ್ಲಾಮಾಬಾದ್: ಬೇಹುಗಾರಿಕೆ ನಡೆಸುತ್ತಿದ್ದ ಆರೋಪಕ್ಕೆ ಗುರಿಯಾಗಿರುವ ಭಾರತದ ಮಾಜಿ ನೌಕಾ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ಥಾನ ಸೇನಾ ನ್ಯಾಯಾಲಯ ಮರಣದಂಡನೆ ಶಿಕ್ಷಯನ್ನು ವಿಧಿಸಿದೆ. ಇದಕ್ಕೆ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಕುಲಭೂಷಣ್ ಅವರಿಗೆ ಪಾಕಿಸ್ಥಾನ ಮರಣದಂಡನೆ ವಿಧಿಸಿದರೆ ಅದು ಪೂರ್ವಯೋಜಿತ...
Date : Tuesday, 11-04-2017
ನವದೆಹಲಿ: ಭಯೋತ್ಪಾದನೆ ವಿರುದ್ಧ ಪರಸ್ಪರ ಸಹಕಾರ ಸೇರಿದಂತೆ ಭಾರತ ಮತ್ತು ಆಸ್ಟ್ರೇಲಿಯಾಗಳು ಒಟ್ಟು 9 ಒಪ್ಪಂದಗಳಿಗೆ ಸೋಮವಾರ ಸಹಿ ಹಾಕಿವೆ. ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಪ್ರಧಾನಿ ಮಲ್ಕೋಲಂ ಟರ್ನ್‌ಬೆಲ್ ಮತ್ತು ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಪರಸ್ಪರ...
Date : Monday, 10-04-2017
ಲಕ್ನೋ: ಮಳೆ ನೀರು ಕೊಯ್ಲು ಮಾಡುವುದಾದರೆ ಮಾತ್ರ ಇನ್ನು ಮುಂದೆ ಉತ್ತರಪ್ರದೇಶ ಸರ್ಕಾರ ಮನೆ ನಿರ್ಮಾಣಕ್ಕೆ ಅನುಮತಿ ನೀಡಲಿದೆ. ನಗರಾಭಿವೃದ್ಧಿ ಇಲಾಖೆಯೊಂದಿಗೆ ಮಾತುಕತೆ ನಡೆಸಿದ ಬಳಿಕ ಆದೇಶ ಹೊರಡಿಸಿರುವ ಅವರು, ಮನೆ ನಿರ್ಮಾಣದ ನಕ್ಷೆಯಲ್ಲಿ ಮಳೆಕೊಯ್ಲುಗೆ ಆಸ್ಪದ ಕಲ್ಪಿಸಿದ್ದರೆ ಮಾತ್ರ ಅನುಮತಿಯನ್ನು...
Date : Monday, 10-04-2017
ನವದೆಹಲಿ: 3310, ನೋಕಿಯಾ 3 ಮತ್ತು 5ಗಳ ಮೂಲಕ ಸ್ಮಾರ್ಟ್‌ಫೋನ್ ಮಾರ್ಕೆಟ್‌ಗೆ ಕಮ್‌ಬ್ಯಾಕ್ ಮಾಡುತ್ತಿರುವ ನೋಕಿಯಾ, ಇದೀಗ 5ಜಿ ನೆಟ್‌ವರ್ಕ್‌ನ್ನು ಭಾರತಕ್ಕೆ ತರಲು ನಿರ್ಧರಿಸಿದೆ. 5ಜಿ ನೆಟ್‌ವರ್ಕ್ ವ್ಯವಸ್ಥೆಯನ್ನು ಭಾರತಕ್ಕೆ ತರುವುದಕ್ಕಾಗಿ ಅದು ಏರ್‌ಟೆಲ್ ಮತ್ತು ಬಿಎಸ್‌ಎನ್‌ಎಲ್‌ನೊಂದಿಗೆ ಕೈಜೋಡಿಸಿದೆ. ಈಗಾಗಲೇ ತಿಳುವಳಿಕೆಯ ನಿವೇದನೆ(...
Date : Monday, 10-04-2017
ಗುವಾಹಟಿ: ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಜನಸಂಖ್ಯಾ ನಿಯಂತ್ರಣದ ಬಗ್ಗೆ ಅಸ್ಸಾಂ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ವಿಶ್ವವಿದ್ಯಾಲಯದ ಮಟ್ಟದವರೆಗೆ ಹೆಣ್ಣು ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುವ ಘೋಷಣೆಯನ್ನು ಅದು ಮಾಡಿದೆ. ಹೆಣ್ಣುಮಕ್ಕಳ ಶಿಕ್ಷಣ ಶುಲ್ಕ, ಸಾರಿಗೆ, ಪುಸ್ತಕ ಮತ್ತು ಹಾಸ್ಟೆಲ್...
Date : Monday, 10-04-2017
ಮುಂಬಯಿ: ಹುತಾತ್ಮರಾದ ಯೋಧರ ಕುಟುಂಬಕ್ಕೆ ಆರ್ಥಿಕ ನೆರವನ್ನು ನೀಡಲು ಸಹಾಯಕವಾಗುವಂತಹ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ತೆರೆಯುವಂತೆ ಸರ್ಕಾರಕ್ಕೆ ಐಡಿಯಾ ನೀಡಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಕನಸು ಇದೀಗ ಸಾಕಾರಗೊಂಡಿದೆ. ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರು ಭಾನುವಾರ ‘ಭಾರತ್...
Date : Monday, 10-04-2017
ನವದೆಹಲಿ: ನರೇಂದ್ರ ಮೋದಿಯವರು ಭಾರತದ ಪ್ರಗತಿ ಮತ್ತು ಅಭಿವೃದ್ಧಿಯ ಅಸಾಮಾನ್ಯ ಪ್ರಯಾಣದ ಮುಂದಾಳತ್ವ ವಹಿಸಿಕೊಂಡಿದ್ದಾರೆ ಎಂದು ಪ್ರಸ್ತುತ ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕೋಲಂ ಟರ್ನ್‌ಬಲ್ ಹೇಳಿದ್ದಾರೆ. ನಾಲ್ಕು ದಿವಸಗಳ ಪ್ರವಾಸಕ್ಕೆಂದು ಅವರು ಭಾನುವಾರ ನವದೆಹಲಿಗೆ ಬಂದಿಳಿದರು. ರಾಷ್ಟ್ರಪತಿ ಭವನದಲ್ಲಿ ವಿದ್ಯುಕ್ತ...