News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Monday, 21st September 2026

×
Home About Us Advertise With s Contact Us

ಕಾಂಗ್ರೆಸ್‌ ಬ್ಯಾನರ್‌ನಲ್ಲಿ ಭಾರತದ ತಿರುಚಿತ ಭೂಪಟ: ಭಾರೀ ಆಕ್ರೋಶ

ಬೆಂಗಳೂರು: 1924 ರ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಆಚರಣೆ ಸಂದರ್ಭ ದೊಡ್ಡ ಪ್ರಮಾದ ಜರುಗಿದೆ.  ಬೆಳಗಾವಿಯ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಫ್ಲೆಕ್ಸ್ ಮತ್ತು ಬ್ಯಾನರ್‌ಗಳಲ್ಲಿ ತಿರುಚಿತ ಭಾರತದ ಭೂಪಟವನ್ನು ಹಾಕುವ ಮೂಲಕ ಪಕ್ಷವನ್ನು ಮುಜುಗರಕ್ಕೀಡುಮಾಡಿದ್ದಾರೆ. ಬೆಳಗಾವಿ ನಗರದ ಪ್ರವೇಶ ದ್ವಾರದಲ್ಲಿ ಹಾಕಲಾಗಿರುವ...

Read More

ಯುವ ಶಕ್ತಿಯ ಭಾರತದ ಪ್ರಗತಿಯಲ್ಲಿ ದೊಡ್ಡ ಪಾತ್ರವನ್ನು ವಹಿಸಿದೆ: ಮೋದಿ

ನವದೆಹಲಿ: ಭಾರತೀಯ ಪ್ರಜಾಪ್ರಭುತ್ವದ ವೈಶಾಲ್ಯತೆಯು ಗುರುಗಳ ಬೋಧನೆಗಳು, ಸಾಹಿಬ್ಜಾದಾಗಳ ತ್ಯಾಗ ಮತ್ತು ದೇಶದ ಏಕತೆಯ ಮೂಲ ಮಂತ್ರವನ್ನು ಆಧರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಂದು ನವದೆಹಲಿ ಭಾರತ ಮಂಟಪದಲ್ಲಿ ವೀರ ಬಾಲ ದಿವಸವನ್ನು ಉದ್ದೇಶಿಸಿ ಮಾತನಾಡಿದ ಅವರು, ಗುರು...

Read More

ಭಾರತದ ವಿದ್ಯುದ್ದೀಕರಣ ಯೋಜನೆಗಳನ್ನು ಕೊಂಡಾಡಿದ IEA ವರ್ಲ್ಡ್ ಎನರ್ಜಿ ಔಟ್‌ಲುಕ್ ವರದಿ

ನವದೆಹಲಿ: ಭಾರತವು ತನ್ನ ವಿದ್ಯುದ್ದೀಕರಣದ ಪ್ರಯತ್ನಗಳಲ್ಲಿ ಯಶಸ್ಸನ್ನು ಸಾಧಿಸುತ್ತಿದೆ. ಅಂತಾರಾಷ್ಟ್ರೀಯ ಇಂಧನ ಸಂಸ್ಥೆ ತನ್ನ ಇತ್ತೀಚಿನ ಸಮಗ್ರ ವರದಿಯಲ್ಲಿ ಸೌಭಾಗ್ಯ ಮತ್ತು ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಗಳಂತಹ ಉಪಕ್ರಮಗಳ ಮೂಲಕ ಸರ್ಕಾರ ನಡೆಸುತ್ತಿರುವ ಪ್ರಯತ್ನಗಳನ್ನು ಶ್ಲಾಘಿಸಿದೆ. “2018 ರಲ್ಲಿ,...

Read More

ಕಳೆದ ಎರಡು ದಶಕಗಳಲ್ಲಿ ಜಾಗತಿಕ ವ್ಯಾಪಾರಕ್ಕೆ ಭಾರತದ ಕೊಡುಗೆಯಲ್ಲಿ ಮಹತ್ವದ ವೃದ್ಧಿ

ನವದೆಹಲಿ: ಕಳೆದ ಎರಡು ದಶಕಗಳಲ್ಲಿ ಜಾಗತಿಕ ವ್ಯಾಪಾರಕ್ಕೆ ಭಾರತದ ಕೊಡುಗೆ ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ, ಈ ಅವಧಿಯಲ್ಲಿ ರಫ್ತು ಮತ್ತು ಆಮದು ಎರಡರಲ್ಲೂ ಭಾರತದ ಪಾಲು ದ್ವಿಗುಣಗೊಂಡಿದೆ ಎಂದು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ವರದಿ ( NSE) ತಿಳಿಸಿದೆ. ಜಾಗತಿಕ...

Read More

ಅಸಾಧಾರಣ ಸಾಧನೆ: 17 ಮಕ್ಕಳಿಗೆ ‘ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ’ ಪ್ರದಾನ

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ನವದೆಹಲಿಯಲ್ಲಿ ಅಸಾಧಾರಣ ಸಾಧನೆ ಮಾಡಿದ 17 ಮಕ್ಕಳಿಗೆ ‘ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ’ ನೀಡಿ ಗೌರವಿಸಿದರು. 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಬಂದಿರುವ ಈ ಮಕ್ಕಳು ಕಲೆ ಮತ್ತು ಸಂಸ್ಕೃತಿ,...

Read More

ಭಾರತದ ಮೊದಲ ಕೇಬಲ್ ಸ್ಟೇಡ್ ರೈಲು ಸೇತುವೆಯ ಮೇಲೆ ಪ್ರಾಯೋಗಿಕ ಎಲೆಕ್ಟ್ರಿಕ್‌ ಟ್ರೈನ್‌ ಸಂಚಾರ ಯಶಸ್ವಿ

ರಿಯಾಸಿ: ಭಾರತೀಯ ರೈಲ್ವೇಯು ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿರುವ ಭಾರತದ ಮೊದಲ ಕೇಬಲ್ ಸ್ಟೇಡ್ ರೈಲು ಸೇತುವೆಯಾದ ಅಂಜಿ ಖಾಡ್ ಸೇತುವೆಯ ಮೇಲೆ ಟವರ್ ವ್ಯಾಗನ್‌ನ ಪ್ರಾಯೋಗಿಕ ಚಾಲನೆಯನ್ನು ಯಶಸ್ವಿಯಾಗಿ ನಡೆಸಿದೆ. ‌ ಕಾಶ್ಮೀರ ಕಣಿವೆಯನ್ನು ದೇಶದ ಇತರ ಭಾಗಗಳೊಂದಿಗೆ...

Read More

ಮಹಾ ಕುಂಭಮೇಳ: ಭದ್ರತೆಯ ಭಾಗವಾಗಲಿದೆ ಅಂಡರ್‌ ವಾಟರ್‌ ಡ್ರೋನ್‌ಗಳು

ಲಕ್ನೋ: ಯಾತ್ರಾರ್ಥಿಗಳ ಭದ್ರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹಾಕುಂಭ ಮೇಳದ ಆಡಳಿತವು ಮೂರು ಹಂತದ ಗುಪ್ತಚರ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಮೇಳ ಅಖಾಡಕ್ಕೆ ಪ್ರವೇಶಿಸುವ ಮೊದಲು ಸಂದರ್ಶಕರ ಪರಿಶೀಲನೆಗಾಗಿ ಸ್ಥಾಪಿಸಲಾದ ಚೆಕ್‌ಪೋಸ್ಟ್‌ಗಳ ಜೊತೆಗೆ, ಸಂಗಮ್‌ನಲ್ಲಿ ಅಂಡರ್‌ವಾಟರ್ ಡ್ರೋನ್‌ಗಳನ್ನು ನಿಯೋಜಿಸಲಾಗಿದ್ದು, ರಾತ್ರಿಯಿಡೀ ನೀರೊಳಗಿನ ಚಟುವಟಿಕೆಗಳನ್ನು...

Read More

10,000 ಹೊಸ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಾಲ ಸಂಘಗಳನ್ನು ಉದ್ಘಾಟಿಸಿದ ಶಾ

ನವದೆಹಲಿ: ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಬುಧವಾರ 10,000 ಹೊಸದಾಗಿ ಸ್ಥಾಪಿಸಲಾದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಾಲ ಸಂಘಗಳನ್ನು (MPACS), ಜೊತೆಗೆ ಡೈರಿ ಮತ್ತು ಮೀನುಗಾರಿಕಾ ಸಹಕಾರ ಸಂಘಗಳನ್ನು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಮಾಜಿ...

Read More

CRPF ಕಾರ್ಯಾಚರಣೆ ಮತ್ತು ಆಡಳಿತಾತ್ಮಕ ದಕ್ಷತೆಯ ಸಮಗ್ರ ಪರಿಶೀಲನೆ ನಡೆಸಿದ ಅಮಿತ್‌ ಶಾ

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿರುವ ಸಿರ್‌ಪಿಎಫ್ ಕೇಂದ್ರ ಕಛೇರಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (CRPF) ಕಾರ್ಯಾಚರಣೆ ಮತ್ತು ಆಡಳಿತಾತ್ಮಕ ದಕ್ಷತೆಯ ಸಮಗ್ರ ಪರಿಶೀಲನೆ ನಡೆಸಿದರು. ಸಭೆಯ ನಂತರ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ಅಮಿತ್...

Read More

ಹೊಸ ಕಂದಾಯ ಕಾರ್ಯದರ್ಶಿಯಾಗಿ ಅರುಣೀಶ್ ಚಾವ್ಲಾ ನೇಮಕ

ನವದೆಹಲಿ: 1992 ರ ಬ್ಯಾಚ್‌ನ ಐಎಎಸ್ ಅಧಿಕಾರಿ ಅರುಣೀಶ್ ಚಾವ್ಲಾ ಅವರನ್ನು ಹೊಸ ಕಂದಾಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ ಎಂದು ಕೇಂದ್ರ ಬುಧವಾರ ಪ್ರಕಟಿಸಿದೆ. ಬಿಹಾರ ಕೇಡರ್‌ಗೆ ಸೇರಿದ ಅರುಣೀಶ್ ಚಾವ್ಲಾ ಪ್ರಸ್ತುತ ಫಾರ್ಮಾಸ್ಯುಟಿಕಲ್ಸ್ ಕಾರ್ಯದರ್ಶಿಯಾಗಿದ್ದಾರೆ. ಸಿಬ್ಬಂದಿ ಸಚಿವಾಲಯ ಹೊರಡಿಸಿದ ಸುತ್ತೋಲೆಯ...

Read More

Recent News

Back To Top