Date : Tuesday, 02-05-2017
ಲಕ್ನೋ: ಮದ್ಯ ಮಾರಾಟಕ್ಕೆ ಸಂಬಂಧಪಟ್ಟಂತೆ ಉತ್ತರಪ್ರದೇಶ ಸರ್ಕಾರ ಶೀಘ್ರದಲ್ಲೇ ಹೊಸ ನಿಯಮಗಳನ್ನು ಜಾರಿಗೆ ತರಲಿದೆ. ಇದರ ಅನ್ವಯ ಹೆದ್ದಾರಿ, ಶಾಲಾ ಕಾಲೇಜುಗಳ, ಜನನಿಬಿಡ ಪ್ರದೇಶಗಳ ಮತ್ತು ಧಾರ್ಮಿಕ ಕೇಂದ್ರಗಳ ಸಮೀಪ ಮದ್ಯದಂಗಡಿ ಇಡುವಂತಿಲ್ಲ. ಲಕ್ನೋದಲ್ಲಿ ನಡೆಯುತ್ತಿರುವ ಎರಡು ದಿನಗಳ ಬಿಜೆಪಿ ರಾಜ್ಯ...
Date : Tuesday, 02-05-2017
ನವದೆಹಲಿ: ಗಂಗಾ ಸ್ವಚ್ಛತೆಯ ರಾಷ್ಟ್ರೀಯ ಮಿಶನ್ 12 ಪ್ರದೇಶಗಳಲ್ಲಿ ಮಂಗಳವಾರ ಗಂಗಾ ಸ್ವಚ್ಛತಾ ಸಂಕಲ್ಪ ದಿವಸ್ನ್ನು ಆಚರಣೆ ಮಾಡುತ್ತಿದೆ. ಕಾನ್ಪುರ, ಅಲಹಾಬಾದ್, ವಾರಣಾಸಿ, ಪಾಟ್ನಾ, ಭಾಗಲ್ಪುರ್, ಶಾಹಿಬ್‌ಗಂಜ್, ಕೋಲ್ಕತ್ತಾ, ರಾಜ್‌ಘಾಟ್, ಬಿತೂರ್, ಶ್ರೀನಗರ್, ವಿಧುರ್ ಕುತಿ, ದೇವಪ್ರಯಾಗ್‌ಗಳಲ್ಲಿ ಇಂದು ಗಂಗಾ ಸ್ವಚ್ಛತಾ...
Date : Tuesday, 02-05-2017
ಮುಂಬಯಿ: ಮಹಾರಾಷ್ಟ್ರದಲ್ಲಿ ಪ್ರತಿ 500 ಮೀಟರ್ ಅಥವಾ ಕನಿಷ್ಠ 1 ಕಿಲೋ ಮೀಟರ್‌ಗಳಿಗೆ ಒಂದು ಶೌಚಾಲಯಗಳನ್ನು ನಿರ್ಮಿಸಬೇಕು ಎಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಮನವಿ ಮಾಡಿದ್ದಾರೆ. ಮುಂಬಯಿಯಲ್ಲಿ ನಡೆದ ‘ಟ್ರಾನ್ಸ್‌ಫಾರ್ಮ್ ಮುಂಬಯಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘500 ಮೀಟರ್ ಅಥವಾ 1 ಕಿಲೋ ಮೀಟರ್‌ಗಳಿಗೆ...
Date : Tuesday, 02-05-2017
ಲಕ್ನೋ: ಜಾತಿ ರಾಜಕೀಯ, ಸ್ವಜನಪಕ್ಷಪಾತ, ಓಲೈಕೆಯ ರಾಜಕಾರಣಗಳು ಅಂತ್ಯ ಕಾಣಲಿದ್ದು, ಕೇವಲ ಅಭಿವೃದ್ಧಿ ಮತ್ತು ರಾಷ್ಟ್ರಭಕ್ತಿಗಳು ಅಜೆಂಡಾ ಮಾತ್ರ ಉಳಿಯಲಿದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹೇಳಿದ್ದಾರೆ. ಲಕ್ನೋದಲ್ಲಿ ಸೋಮವಾರ ಆರಂಭಗೊಂಡ ಎರಡು ದಿನಗಳ ಬಿಜೆಪಿ ಸಭೆಯನ್ನು ಉದ್ದೇಶಿಸಿ...
Date : Tuesday, 02-05-2017
ನವದೆಹಲಿ: ಅಪ್ರಚೋದಿತ ದಾಳಿ ನಡೆಸಿ ಇಬ್ಬರು ಭಾರತೀಯ ಸೈನಿಕರನ್ನು ಕೊಂದು ಶಿರಚ್ಛೇಧ ಮಾಡಿರುವ ಪಾಕಿಸ್ಥಾನ ಸೇನೆಗೆ ತಕ್ಕ ಉತ್ತರ ನೀಡುವ ವಿಷಯದಲ್ಲಿ ಕೇಂದ್ರ ಸರ್ಕಾರ ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ. ಯೋಧರ ಶವವನ್ನು ವಿರೂಪಗೊಳಿಸುವ ಮೂಲಕ ಪಾಕಿಸ್ಥಾನ ಅತ್ಯಂತ ಖಂಡನೀಯ...
Date : Tuesday, 02-05-2017
ಶ್ರೀನಗರ: ಇಬ್ಬರು ಭಾರತೀಯ ಯೋಧರ ಶಿರಚ್ಛೇಧ ಮಾಡಿರುವ ಪಾಕಿಸ್ಥಾನ ಸೇನೆಗೆ ಭಾರತೀಯ ಸೇನೆ ಗಡಿಯಲ್ಲಿ ತಕ್ಕ ಪ್ರತ್ಯುತ್ತರ ನೀಡುತ್ತಿದೆ. ಸೋಮವಾರ ರಾತ್ರಿ ಪಾಕಿಸ್ಥಾನದ ಎರಡು ಬಂಕರ್‌ಗಳನ್ನು ಧ್ವಂಸಗೊಳಿಸಿದ್ದು ಮಾತ್ರವಲ್ಲದೇ 7 ಪಾಕಿಸ್ಥಾನಿ ಸೈನಿಕರನ್ನು ಹತ್ಯೆ ಮಾಡಲಾಗಿದೆ. ಪಾಕ್ ಸೇನೆ ಅಪ್ರಚೋದಿತ ದಾಳಿ...
Date : Monday, 01-05-2017
ನವದೆಹಲಿ : ಶ್ರೇಷ್ಠ ಸಮಾಜ ಸುಧಾರಕ ಮತ್ತು ಸಂತ ಶ್ರೀ ರಾಮಾನುಜಾಚಾರ್ಯ ಅವರ 1000 ನೇ ಜಯಂತಿಯ ಅಂಗವಾಗಿ ನವದೆಹಲಿಯಲ್ಲಿ ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರು ಪೋಸ್ಟಲ್ ಸ್ಟ್ಯಾಂಪ್‌ನ್ನು ಬಿಡುಗಡೆಗೊಳಿಸಿದರು. ಈ ವೇಳೆ ಮಾತನಾಡಿದ ಅವರು, ಶ್ರೀ ರಾಮಾನುಜಾಚಾರ್ಯರ ಬದುಕಿನ ಕೇಂದ್ರ ಸಂದೇಶವೇ...
Date : Monday, 01-05-2017
ಲಖ್ನೋ : ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಇಂದಿನಿಂದ ಮಹತ್ವದ ಕಾರ್ಯಕ್ರಮವೊಂದನ್ನು ಆರಂಭಿಸಿದ್ದು, ಇದರನ್ವಯ ಪ್ರತಿನಿತ್ಯ ಅಲ್ಲಿನ ಸಚಿವರು ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲಿದ್ದಾರೆ. ಸಾರ್ವಜನಿಕರೊಂದಿಗೆ ನೇರ ಸಂಪರ್ಕವನ್ನು ಸಾಧಿಸುವ ಸಲುವಾಗಿ ಅವರ ಕುಂದು ಕೊರತೆಗಳನ್ನು ಆಲಿಸಿ ಶೀಘ್ರದಲ್ಲೇ ಇದಕ್ಕೆ ಪರಿಹಾರ ಒದಗಿಸುವುದಾಗಿ...
Date : Monday, 01-05-2017
ನವದೆಹಲಿ : ಜಮ್ಮು ಕಾಶ್ಮೀರದಲ್ಲಿ ನಿರ್ಮಾಣವಾದ ಉದ್ವಿಗ್ನ ಪರಿಸ್ಥಿತಿ ಮತ್ತು ಇತ್ತೀಚೆಗೆ ನಡೆದ ಸುಕ್ಮಾ ದಾಳಿ ಹಿನ್ನಲೆಯಲ್ಲಿ ಗೃಹ ಸಚಿವ ರಾಜ್‌ನಾಥ್ ಸಿಂಗ್ ಸೋಮವಾರ ತಮ್ಮ ದೆಹಲಿ ನಿವಾಸದಲ್ಲಿ ಮಹತ್ವದ ಸಭೆಯನ್ನು ನಡೆಸಿದರು. RAW ಮುಖ್ಯಸ್ಥ ಶಂಕರನ್ ನಾಯರ್, ಗುಪ್ತಚರ ಇಲಾಖೆ...
Date : Monday, 01-05-2017
ನವದೆಹಲಿ : ಅಕ್ರಮ ಚಟುವಟಿಕೆಗಳ ಮೂಲಕ ಗ್ರಾಹಕರನ್ನು ವಂಚಿಸುತ್ತಿರುವ ನಿರ್ಲಜ್ಜ ಪೆಟ್ರೋಲ್ ಬಂಕ್ ಮಾಲಿಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೆಹಲಿ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಸೋಮವಾರ ದೆಹಲಿ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಇಮ್ರಾನ್...