Date : Friday, 16-06-2017
ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಂತಾರಾಷ್ಟ್ರೀಯ ಯೋಗ ದಿನವಾದ ಜೂನ್ 21 ರಂದು ಮಹತ್ತರ ಯೋಜನೆಯೊಂದನ್ನು ರೂಪಿಸಿದೆ. ಅಂತಾರಾಷ್ಟ್ರೀಯ ಯೋಗ ದಿನವನ್ನು ದೇಶ ವಿದೇಶಗಳಲ್ಲಿ ಯಶಸ್ವಿಗೊಳಿಸಲು ಆಯುಷ್ ಸಚಿವಾಲಯ ಬಿಡುವಿಲ್ಲದೇ ಶ್ರಮಿಸುತ್ತಿದೆ. ಅಲ್ಲದೇ ವಿವಿಧ ದೇಶಗಳ ರಾಯಭಾರಿಗಳು ಹಾಗೂ...
Date : Friday, 16-06-2017
ನವದೆಹಲಿ: ಮುತ್ತಿನ ಮಣಿಗಳಿಂದ ಚಿತ್ರಿಸಲಾದ ಒಂದು ವಿಶಿಷ್ಟ ಕಲಾಕೃತಿಯನ್ನು ಗುರುವಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ನೀಡಲಾಯಿತು. ಈ ಕಲಾಕೃತಿಯಲ್ಲಿ ಭಾರತದ ಭೂಪಟ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ಬಿಡಿಸಲಾಗಿದೆ. ಈ ಕಲಾಕೃತಿಯನ್ನು ಸಿದ್ಧಪಡಿಸಲು ಸುಮಾರು 5 ಲಕ್ಷದಷ್ಟು ಮುತ್ತಿನ ಮಣಿಗಳು ಮತ್ತು...
Date : Thursday, 15-06-2017
ನ್ಯೂಯಾರ್ಕ್: ಜಗತ್ತಿನ ಮೂಲೆ ಮೂಲೆಯಲ್ಲಿರುವ ಭಾರತೀಯರು ಭಾರತಕ್ಕೆ ಕಳೆದ ವರ್ಷ ಸುಮಾರು. 62.7 ಬಿಲಿಯನ್ ಯುಎಸ್‌ಡಿಯನ್ನು ಕಳುಹಿಸಿಕೊಟ್ಟಿದ್ದಾರೆ. ಈ ಮೂಲಕ ಭಾರತ ಚೀನಾವನ್ನು ಹಿಂದಿಕ್ಕಿ ಅತೀಹೆಚ್ಚು ಹಣ ರವಾನೆ ಸ್ವೀಕರಿಸಿದ ದೇಶವಾಗಿ ಹೊರಹೊಮ್ಮಿದೆ. ‘ಯುಎನ್ ಇಂಟರ್‌ನ್ಯಾಷನಲ್ ಫಂಡ್ ಫಾರ್ ಅರ್ಗಿಕಲ್ಚರ್ ಡೆವಲಪ್‌ಮೆಂಟ್...
Date : Thursday, 15-06-2017
ನವದೆಹಲಿ: ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್ 2017ರ ಪ್ರಕಾರ ಭಾರತ ಮಧ್ಯ ಮತ್ತು ದಕ್ಷಿಣ ಏಷ್ಯಾಗಳಲ್ಲೇ ಅತ್ಯಂತ ಇನ್ನೋವೇಟಿವ್ ದೇಶವಾಗಿದೆ. ಕಾರ್ನ್‌ವೆಲ್ ಯೂನಿವರ್ಸಿಟಿ, ಮತ್ತು ವರ್ಲ್ಡ್ ಇಂಟೆಲೆಕ್ಚುವಲ್ ಪಾಪರ್ಟಿ ಆರ್ಗನೈಝೇಶನ್ ಪ್ರಕಟಿಸಿದ ಗ್ಲೋಬಲ್ ಇನ್ನೋವೇಟಿವ್ ಇಂಡೆಕ್ಸ್ 2017ನಲ್ಲಿ ಮಧ್ಯ ಮತ್ತು ದಕ್ಷಿಣ ಏಷ್ಯಾದ...
Date : Thursday, 15-06-2017
ನವದೆಹಲಿ: ಎಚ್‌ಐವಿ ಪಾಸಿಟಿವ್ ಮಕ್ಕಳು ಇನ್ನು ಮುಂದೆ ಖಾಸಗಿ ಶಾಲೆಗಳಲ್ಲಿ 12ನೇ ತರಗತಿಯವರೆಗೆ ಉಚಿತ ಶಿಕ್ಷಣವನ್ನು ಪಡೆಯಬಹುದು ಎಂಬ ಮಹತ್ವದ ಘೋಷಣೆಯನ್ನು ಗುರುವಾರ ಕೇಂದ್ರ ಮಾಡಿದೆ. ಅಲ್ಲದೇ ನಿಯಮದ ಪ್ರಕಾರ ಶಿಕ್ಷಣ ಹಕ್ಕು ಕಾಯ್ದೆಯಡಿ 3 ಮತ್ತು 7 ವರ್ಷ ವಯಸ್ಸಿನ ನಿರ್ದಿಷ್ಟ ಮಕ್ಕಳಿಗೆ...
Date : Thursday, 15-06-2017
ನವದೆಹಲಿ: ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಗುರುವಾರ ಏಮ್ಸ್ ಎಂಬಿಬಿಎಸ್ ಎಂಟ್ರೆನ್ಸ್ ಎಕ್ಸಾಂ 2017ರ ಫಲಿತಾಂಶವನ್ನು ಪ್ರಕಟಗೊಳಿಸಿದ್ದು, ಸೂರತ್‌ನ ನಿಶಿತಾ ಪುರೋಹಿತ್ ಮೊದಲ ರ್ಯಾಂಕ್ ಪಡೆದುಕೊಂಡಿದ್ದಾರೆ. ನಲ್ಲಿ ಮತ್ತು ಇತರ ಆರು ಏಮ್ಸ್ ವೆಬ್‌ಸೈಟ್‌ಗಳಲ್ಲಿ ಏಮ್ಸ್ ಎಂಬಿಬಿಎಸ್ ಆನ್‌ಲೈನ್...
Date : Thursday, 15-06-2017
ಕೊಚ್ಚಿ: ಶಬ್ದ ಮಾಲಿನ್ಯದ ಬಗ್ಗೆ ಹಲವಾರು ದೂರುಗಳ ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಕೇರಳದ ಮಸೀದಿಯೊಂದು ದಿನದಲ್ಲಿ ಕೇವಲ ಒಂದು ಆಝಾನ್‌ನನ್ನು ಲೌಡ್ ಸ್ಪೀಕರ್ ಮೂಲಕ ಹೇಳಲು ಮುಂದಾಗಿದೆ. ಮಲಪುರಂ ಜಿಲ್ಲೆಯಲ್ಲಿರುವ ವಾಲಿಯ ಜುಮ್ಮಾ ಮಸೀದಿ ಇದೀಗ ಅದು ಕೇವಲ ಒಂದು ಆಝಾನ್‌ನನ್ನು...
Date : Thursday, 15-06-2017
ನವದೆಹಲಿ: ಆರೋಗ್ಯ ಮತ್ತು ಶಿಕ್ಷಣ ವಲಯಗಳಲ್ಲಿ ಪರಿವರ್ತನೆಯ ಬದಲಾವಣೆಯ ವೇಗ ವರ್ಧಿಸಲು ನೀತಿ ಅಯೋಗವು ಅತೀ ವಿಭಿನ್ನ ಯೋಜನೆಯನ್ನು ಹಮ್ಮಿಕೊಂಡಿದೆ. ಸಾಥ್(ಸಸ್ಟೆನೇಬಲ್ ಆಕ್ಷನ್ ಫಾರ್ ಟ್ರಾನ್ಸ್‌ಫಾರ್ಮಿಂಗ್ ಹ್ಯುಮನ್ ಕ್ಯಾಪಿಟಲ್)ನಡಿಯಲ್ಲಿ ನೀತಿ ಆಯೋಗ ಮತ್ತು ಅದರ ಜ್ಞಾನ ಸಹವರ್ತಿಯು 3 ರಾಜ್ಯಗಳಿಗೆ ಪ್ರತಿ ವಲಯಕ್ಕೂ...
Date : Thursday, 15-06-2017
ನವದೆಹಲಿ: ಜಿಎಸ್‌ಟಿ ಕೌನ್ಸಿಲ್‌ನ 17ನೇ ಸಭೆಯು ಮುಂದಿನ ಭಾನುವಾರ ನಡೆಯಲಿದ್ದು, ವಿತ್ತ ಸಚಿವ ಅರುಣ್ ಜೇಟ್ಲಿಯವರು ಇದರ ನೇತೃತ್ವವನ್ನು ವಹಿಸಲಿದ್ದಾರೆ. ದೆಹಲಿಯ ವಿಜ್ಞಾನ ಭವನದಲ್ಲಿ ಒಂದು ದಿನದ ಸಭೆ ನಡೆಯಲಿದ್ದು, ವಿವಿಧ ರಾಜ್ಯಗಳ ಮತ್ತು ಕೇಂದ್ರಾಳಿತ ಪ್ರದೇಶಗಳ ಹಣಕಾಸು ಸಚಿವರುಗಳು, ಜಿಎಸ್‌ಟಿ...
Date : Thursday, 15-06-2017
ನವದೆಹಲಿ: ಉತ್ತರ ಭಾರತದಲ್ಲೇ ಅತೀ ದೊಡ್ಡ ಹ್ಯುಮನ್ ಮಿಲ್ಕ್ ಬ್ಯಾಂಕ್ ಮತ್ತು ಲ್ಯಾಕ್ಟೇಶನ್ ಕೌನ್ಸೆಲಿಂಗ್ ಸೆಂಟರ್‌ಗಳನ್ನು ಕೇಂದ್ರ ದೆಹಲಿಯಲ್ಲಿ ತೆರೆದಿದೆ. ದೆಹಲಿಯ ಲೇಡಿ ಹಾರ್ಡಿಂಗ್ ಮೆಡಿಕಲ್ ಕಾಲೇಜಿನಲ್ಲಿ ಪಬ್ಲಿಕ್ ಸೆಕ್ಟರ್ ಹ್ಯುಮನ್ ಮಿಲ್ಕ್ ಬ್ಯಾಂಕ್ ಮತ್ತು ಲ್ಯಾಕ್ಟೇಶನ್ ಕೌನ್ಸೆಲಿಂಗ್ ಸೆಂಟರ್‌ನ್ನು ಆರೋಗ್ಯ...