News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮತದಾರರಿಗೆ ಸುಳ್ಳು ಭರವಸೆ ನೀಡುವ ಪಕ್ಷಗಳ ವಿರುದ್ಧ ಕಠಿಣ ಕ್ರಮ: ಇಸಿ

ನವದೆಹಲಿ: ತಮ್ಮ ಸಾಮರ್ಥಯವನ್ನು ಅತೀ ಹೆಚ್ಚಿನ ಮಟ್ಟದಲ್ಲಿ ಪ್ರದರ್ಶಿಸಿ, ಸುಳ್ಳು ಭರವಸೆಗಳನ್ನು ನೀಡಿ ಜನರು ಮತ ಹಾಕುವಂತೆ ಮಾಡುವ ಪಕ್ಷಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಚುನಾವಣಾ ಆಯೋಗ ತಿಳಿಸಿದೆ. ಪಂಜಾಬ್ ಮತ್ತು ಉತ್ತರ ಪ್ರದೇಶ ಚುನಾವಣೆಗಳು ಸಮೀಪಿಸುತ್ತಿದ್ದು, 2017ರ ವಿಧಾನಸಭಾ...

Read More

ಪಾಕ್‌ನಲ್ಲಿ ನಿಕಲೋಡಿಯನ್ ವಾಹಿನಿಯ ಪರವಾನಿಗೆ ರದ್ದು

ಇಸ್ಲಾಮಾಬಾದ್: ಹಿಂದಿ ಭಾಷೆಯಲ್ಲಿ ಕಾರ್ಟೂನ್ ಡಬ್ ಮಾಡಿ ಪ್ರದರ್ಶಿಸಿದ್ದಕ್ಕಾಗಿ ಪಾಕಿಸ್ಥಾನ ವಿದ್ಯುನ್ಮಾನ ಮಾಧ್ಯಮ ನಿಯಂತ್ರಣ ಪ್ರಾಧಿಕಾರ (Pemra) ನಿಕಲೋಡಿಯನ್ ಚಾನೆಲ್ ಪರವಾನಿಗೆಯನ್ನು ರದ್ದುಗೊಳಿಸಿದೆ. ವಿದ್ಯುನ್ಮಾನ ಮಾಧ್ಯಮ ನಿಯಂತ್ರಕ Pemra, ಆದೇಶ ಉಲ್ಲಂಘನೆಯ ಕ್ರಮವಾಗಿ ನಿಕಲೋಡಿಯನ್ ಪರವಾನಿಗೆಯನ್ನು ರದ್ದುಗೊಳಿಸಲಾಗಿದೆ. ಅಕ್ಟೋಬರ್ 19ರ ನಿರ್ಧಾರದಂತೆ ಯಾವುದೇ ಸ್ಯಾಟಲೈಟ್...

Read More

ದೇಶದಾದ್ಯಂತ ‘ವಿಜಿಲೆನ್ಸ್ ಅವೇರ್‌ನೆಸ್ ವೀಕ್’ ಆಚರಣೆ

ನವದೆಹಲಿ: ದೇಶದಾದ್ಯಂತ ಸೋಮವಾರದಿಂದ ವಿಜಿಲೆನ್ಸ್ ಅವೇರ್‌ನೆಸ್ ವೀಕ್’ (ಜಾಗೃತಿ ಮೂಡಿಸುವಿಕೆ ಸಪ್ತಾಹ) ಆಚರಿಸಲಾಗುತ್ತಿದೆ. ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆ ಮತ್ತು ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಪ್ರಚಾರಕ್ಕಾಗಿ ಈ ಸಪ್ತಾಹ ಕಾರ್ಯಕ್ರಮ ಆಚರಿಸಲಾಗುತ್ತಿದೆ. ಕೇಂದ್ರ ಸಚಿವಾಲಯಗಳು, ವಿವಿಧ ಇಲಾಖೆಗಳು, ಸಾರ್ವಜನಿಕ ಉದ್ದಿಮೆಗಳು, ಬ್ಯಾಂಕುಗಳು...

Read More

ಕಳೆದ ಒಂದು ದಶಕದಲ್ಲಿ ಶಾಲಾ ಶಿಕ್ಷಣದಿಂದ ಹೊರಗುಳಿದ ಭಾರತೀಯರ ಸಂಖ್ಯೆ 6.54 ಕೋಟಿ!

ನವದೆಹಲಿ: ಕಳೆದ ಒಂದು ದಶಕದಲ್ಲಿ 5-19 ವರ್ಷದೊಳಗಿನ 6.54 ಕೋಟಿ ಭಾರತೀಯರು ಶಾಲಾ ಶಿಕ್ಷಣದಿಂದ ದೂರ ಉಳಿದಿದ್ದಾರೆ. ಇನ್ನು 4.49 ಕೋಟಿ ಭಾರತೀಯರು ಶಾಲೆಗಳನ್ನು ತೊರೆದಿದ್ದಾರೆ. 2011ರ ಜನಗಣತಿ ವರದಿ ಪ್ರಕಾರ, 5-19 ವರ್ಷದೊಳಗಿನ 38.01 ಕೋಟಿ ಭಾರತೀಯರಲ್ಲಿ 26.98 ಕೋಟಿ...

Read More

ಭಾಯಿ ದೂಜ್ ಸಂದರ್ಭದಂದು ದೇಶದ ಜನತೆಗೆ ಶುಭಾಶಯ ಕೋರಿದ ಪ್ರಧಾನಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾಯಿ ದೂಜ್ ಹಬ್ಬದ ಸಂದರ್ಭ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ. ಸಹೋದರ-ಸಹೋದರಿಯರ ನಡುವಿನ ಪ್ರೀತಿಯ ಸಂಕೇತವಾಗಿರುವ ಭಾಯಿ ದೂಜ್ ಹಬ್ಬವನ್ನು ಇಂದು ದೇಶದಾದ್ಯಂತ ಆಚರಿಸಲಾಗುತ್ತಿದೆ. ಈ ದಿನ ಸಹೋದರಿಯರು ತಮ್ಮ ಸಹೋದರರ ಸುಖ ಹಾಗೂ...

Read More

ಕನ್ನಡ ಭಾಷೆಯಲ್ಲಿ ಕರ್ನಾಟಕದ ಜನತೆಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ

ನವದೆಹಲಿ: ಕರ್ನಾಟಕದಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ರಾಜ್ಯದೆಲ್ಲೆಡೆ ಆಚರಿಸಲಾಗಿತ್ತಿದೆ. ಇಂದು ಪ್ರಧಾನಿ ನರೇಂದ್ರ ಮೋದಿ  ಅವರು ಟ್ವೀಟ್ ಮೂಲಕ  ಕರ್ನಾಟಕ ರಾಜ್ಯದ ಜನತೆಗೆ ಕನ್ನಡ ಭಾಷೆಯಲ್ಲಿಯೇ ಶುಭಾಶಯ ಕೋರಿದ್ದಾರೆ. ಕರ್ನಾಟಕ ಬಹಳ ಸುಂದರ ರಾಜ್ಯವಾಗಿದ್ದು, ಭಾರತದ ಪ್ರಗತಿಗೆ ಉತ್ತಮ ಕೊಡುಗೆ ನೀಡಿದೆ. ಕರ್ನಾಟಕ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ರಾಜ್ಯದ ಜನತೆಗೆ ನನ್ನ...

Read More

ಪಾಕ್‌ನಿಂದ ಮತ್ತೆ ಕದನ ವಿರಾಮ ಉಲ್ಲಂಘನೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ನೌಶೇರಾ, ಆರ್ನಿಯಾ ಹಾಗೂ ರಾಯಗಢ ಸೆಕ್ಟರ್‌ಗಳಲ್ಲಿ ಪಾಕ್ ಉಗ್ರರು ಕದನ ವಿರಾಮ ಉಲ್ಲಂಗಿಸಿದ್ದು, ದಾಳಿಯಲ್ಲಿ ಓರ್ವ ಯುವತಿ ಮೃತಪಟ್ಟು ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ. ರಾಮಗಢ ಹಾಗೂ ಆರ್ನಿಯಾ ಸೆಕ್ಟರ್‌ಗಳಲ್ಲಿ ಉಗ್ರರು ಮಂಗಳವಾರ ಬೆಳಗಿನ ಜಾವ 6 ಗಂಟೆ...

Read More

ಇಂದು ಪೊಲೀಸ್ ಸಂಸ್ಮರಣಾ ದಿನ: ಗೌರವ ಸಲ್ಲಿಸಿದ ರಾಜ್‌ನಾಥ್ ಸಿಂಗ್

ನವದೆಹಲಿ: ದೇಶದಾದ್ಯಂತ ಻ಕ್ಟೋಬರ್ 21ರಂದು ಪೊಲೀಸ್ ಸಂಸ್ಮರಣಾ ದಿನವಾಗಿ ಆಚರಿಸಲಾಗುತ್ತಿದೆ. ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ಅವರು ದೆಹಲಿಯ ಚಾಣಕ್ಯಪುರಿಯಲ್ಲಿರುವ ಪೊಲೀಸ್ ಸ್ಮಾರಕದಲ್ಲಿ ಹುತಾತ್ಮ ಪೊಲೀಸರಿಗೆ ಗೌರವ ಸಲ್ಲಿಸಿದರು. 1959ರಲ್ಲಿ ಚೀನಾ ವಿರುದ್ಧದ ಹೋರಾಡುವ ಸಂದರ್ಭ ಭಾರತದ ಗಡಿಯಲ್ಲಿ ಪ್ರಾಣವನ್ನೇ ಸಮರ್ಪಿಸಿದ...

Read More

ರಕ್ಷಣಾ ಮಾಹಿತಿ ವಿದೇಶಕ್ಕೆ ರವಾನೆ: ಹನಿಟ್ರ್ಯಾಪ್‌ಗೆ ಸಿಲುಕಿದ ವರುಣ್ ಗಾಂಧಿ?

ನವದೆಹಲಿ: ಬಿಜೆಪಿ ಸಂಸದ ವರುಣ್ ಗಾಂಧಿ ಅವರು ವಿದೇಶಿ ಶಸ್ತ್ರಾಸ್ತ್ರ ದಲ್ಲಾಳಿಗಳ ಹನಿಟ್ರ್ಯಾಪ್‌ಗೆ ಒಳಗಾಗಿದ್ದು, ದಲ್ಲಾಳಿಗಳು ಅವರಿಂದ ದೇಶದ ಅಮೂಲ್ಯ ಮತ್ತು ತೀರಾ ಗೌಪ್ಯವಾದ ರಕ್ಷಣಾ ಮಾಹಿತಿಗಳನ್ನು ಕಳವು ಮಾಡಿಸಿರುವ ಆರೋಪಕ್ಕೆ ಗುರಿಯಾಗಿದ್ದಾರೆ. ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರ ದಲ್ಲಾಳಿ ಅಭಿಷೇಕ್ ವರ್ಮಾ ಅವರಿಗೆ ದೇಶದ...

Read More

ಬಿಜೆಪಿ ಸೇರಿದ ಕಾಂಗ್ರೆಸ್‌ನ ರಿಟಾ ಬಹುಗುಣ ಜೋಶಿ

ಲಖ್ನೌ: ಉತ್ತರ ಪ್ರದೇಶ ರಾಜ್ಯ ಕಾಂರೆಸ್ ನಾಯಕಿ ರೀಟಾ ಬಹುಗುಣ ಜೋಶಿ ಗುರುವಾರ ಭಾರತೀಯ ಜನತಾ ಪಕ್ಷವನ್ನು ಸೇರಿಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ಮುಂಬುವ ವಿಧಾಸಭಾ ಚುನಾವಣೆ ದೃಷ್ಟಿಯಿಂದ ಅವರು ಬಿಜೆಪಿ ಪಕ್ಷ ಸೇರಿಕೊಂಡಿದ್ದು, ರಾಜ್ಯದ ಸಮಾಜವಾದಿ ಪಕ್ಷ ಹಿನ್ನಡೆ ಅನುಭವಿಸುತ್ತಿದೆ ಎನ್ನಲಾಗಿದೆ....

Read More

Recent News

Back To Top