Date : Monday, 24-07-2017
ಲಕ್ನೋ: ಮಹಿಳೆಯರಿಗೆ ಸುರಕ್ಷಿತ ಪ್ರಯಾಣವನ್ನು ಒದಗಿಸುವ ಸಲುವಾಗಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ‘ಪಿಂಕ್’ ಏರ್‌ಕಂಡೀಷನ್ ಬಸ್‌ನ್ನು ಆರಂಭಿಸಲು ನಿರ್ಧರಿಸಿದ್ದಾರೆ. ಯೋಗಿಯ ಈ ಯೋಜನೆಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ಭಯಾ ಫಂಡ್‌ನಿಂದ 50 ಬಸ್‌ಗಳಿಗಾಗಿ ಅನುದಾನವನ್ನು...
Date : Monday, 24-07-2017
ಇಂಧೋರ್: ಕಳೆದ ಒಂದು ತಿಂಗಳಿನ ಹಿಂದೆ ಕಿಲೋಗೆ 1 ರೂಪಾಯಿ ಇದ್ದ ಟುಮ್ಯಾಟೋ ಯಾರಿಗೂ ಬೇಡವಾಗಿತ್ತು. ಸರ್ಕಾರದಿಂದ ಬೆಂಬಲ ಬೆಲೆಗೆ ಬೇಡಿಕೆಯಿಟ್ಟಿದ್ದ ಮಧ್ಯಪ್ರದೇಶ ರೈತರು ಟನ್‌ಗಟ್ಟಲೆ ಟೋಟ್ಯಾಟೋವನ್ನು ರಸ್ತೆ ಸುರಿದಿದ್ದರು. ಇದೀಗ ಚಿತ್ರಣವೇ ಸಂಪೂರ್ಣ ಬದಲಾಗಿದೆ. ಟೊಮ್ಯಾಟೋ ಬೆಲೆ ಕೆಜಿಗೆ 100 ರೂಪಾಯಿವರೆಗೆ ತಲುಪಿದೆ....
Date : Monday, 24-07-2017
ಮುಂಬಯಿ: ಇನ್ನು ಮುಂದೆ ಮಹಾರಾಷ್ಟ್ರದಲ್ಲಿ ಸಾಮಾನ್ಯ ಜನರ ವಿಮಾನ ಪ್ರಯಾಣ ಅತ್ಯಂತ ಸರಳವಾಗಲಿದೆ. ಕೈಗೆಟುಕುವ ದರದಲ್ಲಿ, ಸ್ಥಳಿಯ ಪ್ರದೇಶಗಳಿಗೆ ಹಾರುವ ಅವಕಾಶ ಅವರಿಗೆ ಲಭ್ಯವಾಗಲಿದೆ. ಮಹಾರಾಷ್ಟ್ರ ಸರ್ಕಾರ ತನ್ನ ರಾಜ್ಯದ ೯ ಸಣ್ಣ ನಗರಗಳಲ್ಲಿ ವಿಮಾನ ನಿಲ್ದಾಣಗಳನ್ನು ಸ್ಥಾಪನೆ ಮಾಡಲು ಯೋಜನೆ...
Date : Monday, 24-07-2017
ಟೊರೆಂಟೋ : ಅಪ್ಪಟ ಭಾರತೀಯ ಉಡುಗೆ ಹಸಿರು ಕುರ್ತಾ, ಬಿಳಿ ಪೈಜಾಮ ಧರಿಸಿ ಟೊರೆಂಟೋದಲ್ಲಿನ ಸ್ವಾಮಿ ನಾರಾಯಣ ಮಂದಿರಕ್ಕೆ ಆಗಮಿಸಿದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡಿಯು ಅವರು ದೇವರಿಗೆ ಆರತಿ ಬೆಳಗಿಸಿದರು. ದೇಗುಲದ 20ನೇ ವರ್ಷಾಚರಣೆ ಪ್ರಯುಕ್ತ ಸಮಾರಂಭ ಏರ್ಪಡಿಸಲಾಗಿದ್ದು, ಇಲ್ಲಿಗೆ...
Date : Monday, 24-07-2017
ಜುಕೊವ್ಸಿಕ್: ರಷ್ಯಾ ತನ್ನ ಫೈಟರ್ ಜೆಟ್ ಮಿಗ್-35ನ್ನು ಭಾರತಕ್ಕೆ ಮಾರಾಟ ಮಾಡಲು ಬಯಸುತ್ತಿದೆ. ಈ ಏರ್‌ಕ್ರಾಫ್ಟ್‌ನ್ನು ಭಾರತ ಮತ್ತು ವಿಶ್ವದ ಇತರ ಭಾಗಗಳಲ್ಲಿ ಸಕ್ರಿಯವಾಗಿ ಪ್ರಚುರಪಡಿಸಲು ಮಿಗ್ ಏರ್‌ಕ್ರಾಫ್ಟ್ ಕಾರ್ಪೋರೇಶನ್ ಮುಂದಾಗಿದೆ. ಭಾರತಕ್ಕೆ ಏರ್‌ಕ್ರಾಫ್ಟ್ ಸಾಗಾಣೆಯ ಟೆಂಡರ್‌ಗೆ ನಾವು ಪ್ರಸ್ತಾಪಿಸಿದ್ದೇವೆ ಮತ್ತು...
Date : Monday, 24-07-2017
ಬೆಂಗಳೂರು: ಭಾರತದ ಬಾಹ್ಯಾಕಾಶ ಸಾಧನೆಗೆ ಮಹತ್ವದ ಕೊಡುಗೆಗಳನ್ನು ನೀಡಿದ ವಿಜ್ಞಾನಿ, ದೇಶದ ಮೊದಲ ಉಪಗ್ರಹ ಆರ್ಯಭಟದ ರೂವಾರಿ, ಇಸ್ರೋದ ಮಾಜಿ ಅಧ್ಯಕ್ಷ ಉಡುಪಿ ರಾಮಚಂದ್ರ ರಾವ್ ನಿಧನರಾಗಿದ್ದಾರೆ. 85 ವರ್ಷ ರಾವ್ ಅವರು ವಯೋ ಸಹಜ ಕಾಯಿಲೆಯಿಂದ ಪೀಡಿತರಾಗಿದ್ದು, ಇಂದು ಬೆಳಿಗ್ಗೆ...
Date : Monday, 24-07-2017
ನವದೆಹಲಿ: ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಭಾನುವಾರ ಸಂಸದರನ್ನು ಉದ್ದೇಶಿಸಿ ಭಾವುಕರವಾಗಿ ವಿದಾಯ ಭಾಷಣ ಮಾಡಿದ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು, ‘ನಾನು ಈ ಸಂಸತ್ತಿನಿಂದ ರೂಪಿತಗೊಂಡವನು’ ಎಂದಿದ್ದಾರೆ. 81 ವರ್ಷದ ಪ್ರಣವ್ ಸಂಸತ್ತಿಗೆ ಆಗಮಿಸುತ್ತಿದ್ದಂತೆ ಅವರನ್ನು ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ...
Date : Saturday, 22-07-2017
ಮೊಹಾಲಿ: ಸಿಗರೇಟು ಸೇವನೆ ಮತ್ತು ತಂಬಾಕು ಸೇವನೆಯನ್ನು ತಡೆಯುವ ಸಲುವಾಗಿ ಜಾರಿಗೆ ತರಲಾದ ಕಾಯ್ದೆಯಡಿ ಸಾರ್ವಜನಿಕ ಸ್ಥಳದಲ್ಲಿ ಸಿಗರೇಟು ಸೇವಿಸುವವರಿಗೆ ದೇಶದಾದ್ಯಂತ ದಂಡವನ್ನು ವಿಧಿಸಲಾಗುತ್ತಿದೆ. ಪಂಜಾಬ್‌ನ ಮೊಹಾಲಿ ಆರೋಗ್ಯ ಇಲಾಖೆ ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿದ್ದು, 2017ರ ಜೂನ್‌ವರೆಗೆ ರೂ.37,160 ದಂಡ ಸಂಗ್ರಹಿಸಿದೆ....
Date : Saturday, 22-07-2017
ನವದೆಹಲಿ: ಫೀಫಾ ಯು-17 ವರ್ಲ್ಡ್‌ಕಪ್ ಇಂಡಿಯಾ 2017ನ ಮೊದಲ ಎರಡು ಹಂತಗಳ ಟಿಕೆಟ್ ಮಾರಾಟಕ್ಕೆ ಭಾರೀ ಸ್ಪಂದನೆ ವ್ಯಕ್ತವಾಗಿದ್ದು, ಇದೀಗ ಸ್ಥಳೀಯ ಆಯೋಜನಾ ಸಮಿತಿ ಮೂರನೇ ಹಂತದ ಟಿಕೆಟ್ ಮಾರಾಟಕ್ಕೆ fifa.com/india2017/ticketingನ್ನು ತೆರೆದಿದೆ. ಅಕ್ಟೋಬರ್ 5ರವರೆಗೆ ಟಿಕೆಟ್ ಮಾರಾಟ ನಡೆಯಲಿದೆ. ಶೇ.25ರಷ್ಟು...
Date : Saturday, 22-07-2017
ಚೆನ್ನೈ: ಜಿಯೋಫೋನ್ ಮೂಲಕ ತಿಂಗಳಿಗೆ ರೂ.309 ದರದಲ್ಲಿ ಟಿವಿ ಸೇವೆಯನ್ನು ನೀಡುವುದಾಗಿ ರಿಲಾಯನ್ಸ್ ಘೋಷಣೆ ಮಾಡಿದೆ. ಇದು ಕೇಬಲ್ ಮತ್ತು ಡಿಟಿಎಚ್ ಇಂಡಸ್ಟ್ರೀಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಎಲ್ಲಾ ಸೂಚನೆಯನ್ನು ನೀಡಿದೆ. ಜಿಯೋಫೋನ್ ಮೂಲಕ 309 ರೂಪಾಯಿಗೆ ಟಿವಿ ಸೇವೆ ನೀಡುವುದಾಗಿ...