Date : Thursday, 27-04-2017
ನವದೆಹಲಿ: 2016 ರ ಸಾಲಿನಲ್ಲಿ ಮಿಲಿಟರಿಗಾಗಿ ಅತಿಹೆಚ್ಚು ಖರ್ಚು ಮಾಡಿದವರ ಜಾಗತಿಕ ಪಟ್ಟಿಯಲ್ಲಿ ಭಾರತ 5 ನೇ ಸ್ಥಾನದಲ್ಲಿದೆ ಎಂದು ಅಂತಾರಾಷ್ಟ್ರೀಯ ಸಂಸ್ಥೆಯೊಂದು ಹೇಳಿದೆ. ಸತತ ಎರಡು ವರ್ಷದಲ್ಲಿ ಒಟ್ಟಾರೆ ಜಾಗತಿಕ ಮಟ್ಟದಲ್ಲಿ ಮಿಲಿಟರಿಗಾಗಿ ಹೆಚ್ಚು ಖರ್ಚು ($1,168 ಬಿಲಿಯನ್) ಮಾಡಲಾಗಿದೆ. ಈ ಅವಧಿಯಲ್ಲಿ...
Date : Thursday, 27-04-2017
ನವದೆಹಲಿ: 18 ತಿಂಗಳಲ್ಲಿ ತ್ರಿವಳಿ ತಲಾಖ್‌ಗೆ ಸಂಬಂಧಿಸಿದಂತೆ ಪರಿವರ್ತನೆ ತರುವೆವು ಎಂದಿದ್ದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಒಂದಿಷ್ಟು ಮಾರ್ಗಸೂಚಿಗಳನ್ನು ಹೊರಡಿಸಿದೆ. ಒಂದೇ ಬಾರಿಗೆ 3 ಬಾರಿ ತಲಾಖ್ ಹೇಳುವವರಿಗೆ ಸಾಮಾಜಿಕ ಬಹಿಷ್ಕಾರ ಹಾಕಬೇಕು ಎಂದಿರುವ ಮಂಡಳಿ, ತಲಾಖ್ ನೀಡಲು 90 ದಿನಗಳ ಅವಧಿಯನ್ನು ನಿಗದಿಪಡಿಸಿದೆ....
Date : Thursday, 27-04-2017
ಮುಂಬಯಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಹಾಗೂ ಸಂಸದ ವಿನೋದ್ ಖನ್ನಾ ಗುರುವಾರ ವಿಧಿವಶರಾಗಿದ್ದಾರೆ. ಪಂಜಾಬ್‌ನ ಗುರುದಾಸ್‌ಪುರ ಕ್ಷೇತ್ರದ ಬಿಜೆಪಿ ಸಂಸದನಾಗಿದ್ದ 70 ವರ್ಷದ ವಿನೋದ್ ಖನ್ನಾ ಅವರು ಮಾರ್ಚ್ 31ರಂದು ಮುಂಬಯಿಯ ಸರ್ ಎಚ್.ಎನ್ ರಿಲಾಯನ್ಸ್ ಫೌಂಡೇಶನ್ ಹಾಸ್ಪಿಟಲ್ ಆಂಡ್...
Date : Thursday, 27-04-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಗುರುವಾರ ಶಿಮ್ಲಾದಲ್ಲಿ ‘UDAN’ (ಉಡ್ ದೇಶ್ ಕಾ ಆಮ್ ನಾಗರಿಕ್) ವಿಮಾನ ಯೋಜನೆಗೆ ಚಾಲನೆ ನೀಡಿದರು. ಅತೀ ಕಡಿಮೆ ದರದಲ್ಲಿ ಪ್ರಾದೇಶಿಕ ಮಟ್ಟದಲ್ಲಿ ಈ ಯೋಜನೆಯಡಿ ವಿಮಾನಗಳು ಹಾರಾಟ ನಡೆಸಲಿದೆ. ಉಡಾನ್ ಕೇಂದ್ರದ ಪ್ರಾದೇಶಿಕ ಸಂಪರ್ಕ...
Date : Thursday, 27-04-2017
ನವದೆಹಲಿ: ಚೀನಾದ ಜುನುಹದಲ್ಲಿ ನಡೆಯುತ್ತಿರುವ ಏಷ್ಯನ್ ಗ್ರ್ಯಾಂಡ್ ಪ್ರಿಕ್ಸ್ ಅಥ್ಲೇಟಿಕ್ಸ್ ಮೀಟ್‌ನಲ್ಲಿ ಭಾರತೀಯ ಶಾಟ್‌ಪುಟ್ ಆಟಗಾರ್ತಿ ಮನ್‌ಪ್ರೀತ್ ಕೌರ್ ಅವರು ಬಂಗಾರದ ಪದಕ ಗೆದ್ದಿದ್ದಾರೆ. ಈ ಮೂಲಕ ತಮ್ಮ ಹಿಂದಿನ ದಾಖಲೆಯನ್ನು ತಾವೇ ಮುರಿದಿದ್ದಾರೆ. 2015ರಲ್ಲಿ ಭಾರತದಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ...
Date : Thursday, 27-04-2017
ನವದೆಹಲಿ: ರೈಲ್ವೇ ಅಧಿಕಾರಿಗಳು ನಡೆಸುತ್ತಿರುವ ಭ್ರಷ್ಟಾಚಾರದ ಬಗ್ಗೆ ಬಂದಿರುವ ಹಲವಾರು ದೂರುಗಳನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನಿ ನರೇಂದ್ರ ಮೋದಿ, ತಪ್ಪಿತಸ್ಥರ ವಿರುದ್ಧ ಅತೀ ಕಠಿಣ ಕ್ರಮ ಜರುಗಿಸುವಂತೆ ಆದೇಶ ನೀಡಿದ್ದಾರೆ. ರೈಲ್ವೇಯಲ್ಲಿ ನಡೆಯುತ್ತಿರುವ ಮಹತ್ವದ ಮೂಲಭೂತ ಸೌಕರ್ಯ ಯೋಜನೆಗಳ ಪ್ರಗತಿಯ ಬಗ್ಗೆ...
Date : Thursday, 27-04-2017
ನವದೆಹಲಿ: ದೆಹಲಿಯ ರೋಹಿಣಿ ಸೆಕ್ಟರ್‌ನಲ್ಲಿ ಬುಧವಾರ ದೆಹಲಿ ಪೊಲೀಸರು ಎನ್‌ಕೌಂಟರ್ ನಡೆಸಿ ಶಂಕಿತ ದರೋಡೆಕೋರನೊಬ್ಬನನ್ನು ಗಾಯಗೊಳಿಸಿದ್ದರು, ಬಳಿಕ ಆತನನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರು. ಆತನನ್ನು ಬದುಕುಳಿಸಲು ಸರ್ಜರಿ ಮಾಡಿದ್ದು ಮಾತ್ರವಲ್ಲದೇ, ಪೊಲೀಸರೇ ಆತನಿಗೆ ರಕ್ತವನ್ನೂ ನೀಡಿ ಮಾನವೀಯತೆಯನ್ನೂ ಮೆರೆದಿದ್ದಾರೆ....
Date : Thursday, 27-04-2017
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನಲೆಯಲ್ಲಿ ಒಂದು ತಿಂಗಳ ಮಟ್ಟಿಗೆ ಅಲ್ಲಿ ಫೇಸ್‌ಬುಕ್, ವಾಟ್ಸಾಪ್, ಟ್ವಿಟರ್ ಸೇರಿದಂತೆ 22 ಸಾಮಾಜಿಕ ಜಾಲತಾಣಗಳನ್ನು ಸ್ಥಗಿತಗೊಳಿಸಲಾಗಿದೆ. ಗೃಹ ಇಲಾಖೆಯು ಈ ಆದೇಶವನ್ನು ಬುಧವಾರ ಹೊರಡಿಸಿದೆ. ಈಗಾಗಲೇ ಎಪ್ರಿಲ್ 17ರಿಂದ ಅಲ್ಲಿನ...
Date : Thursday, 27-04-2017
ಕೋಲ್ಕತ್ತಾ: ಪಶ್ಚಿಮಬಂಗಾಳದಲ್ಲಿ ಬಿಜೆಪಿ ಉದಯಿಸುವಂತೆ ಮಾಡಲು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ನಿರಂತರ ಪರಿಶ್ರಮಪಡುತ್ತಿದ್ದಾರೆ. ಬಂಗಾಳದಾದ್ಯಂತ ಅವರು ಮೂರು ದಿನಗಳ ‘ವಿಸ್ತಾರ್’ (ಪಕ್ಷ ವಿಸ್ತರಣೆ) ಪ್ರವಾಸ ಕೈಗೊಂಡಿದ್ದಾರೆ. ಅಲ್ಲಿನ ಕಾರ್ಯಕರ್ತರನ್ನು ಉತ್ತೇಜಿಸುವ ಸಲುವಾಗಿ ‘ಇಬರ್ ಬೆಂಗಾಳ್’ (ಬಂಗಾಳದಲ್ಲಿ ಈ ಬಾರಿ ಬಿಜೆಪಿ...
Date : Thursday, 27-04-2017
ಲಕ್ನೋ: ಉತ್ತರಪ್ರದೇಶದ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಯೋಗಿ ಆದಿತ್ಯನಾಥ ಅವರು ಬುಧವಾರ ಮಹತ್ವದ ಆಡಳಿತ ಪುನರ್‌ರಚನೆ ಮಾಡಿದ್ದಾರೆ. 84 ಐಎಎಸ್, 54 ಐಪಿಎಸ್ ಅಧಿಕಾರಿಗಳನ್ನು, ಹಲವು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳನ್ನು ಮತ್ತು ಪೊಲೀಸ್ ಮುಖ್ಯಸ್ಥರುಗಳನ್ನು ವರ್ಗಾವಣೆಗೊಳಿಸಿದ್ದಾರೆ. ನಾಗರಿಕ ರಕ್ಷಣಾ ಕಾರ್ಯದರ್ಶಿಯಾಗಿದ್ದ ಮನೋಜ್...