Date : Saturday, 29-04-2017
ಜೈಪುರ: ನರೇಂದ್ರ ಮೋದಿ ಸರ್ಕಾರದ ಘೋಷಣೆಗಳನ್ನು ಕಾವ್ಯಾತ್ಮವಾಗಿ ಬರೆದಿರುವ ಮದುವೆ ಆಮಂತ್ರಣ ಪತ್ರಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಜಸ್ಥಾನ ಜಲ್ವಾರ್ ಜಿಲ್ಲೆಯಲ್ಲಿ ಎಪ್ರಿಲ್ 29ರಂದು ಪುರಿಲಾಲ್ ಮತ್ತು ಪದ್ಮಾ ಅವರ ಮದುವೆ ಜರುಗಲಿದ್ದು, ಇವರ ಮದುವೆ ಆಮಂತ್ರಣ ಪತ್ರಿಕೆ ಶೌಚಾಲಯದ...
Date : Saturday, 29-04-2017
ನವದೆಹಲಿ: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರ ಹಾದಿಯಲ್ಲೇ ದೆಹಲಿ ಸರ್ಕಾರ ನಡೆಯುತ್ತಿದ್ದು, ಶ್ರೇಷ್ಠ ನಾಯಕರ ಜನ್ಮದಿನ ಅಥವಾ ಪುಣ್ಯತಿಥಿಯಂದು ರಜೆ ನೀಡದಿರಲು ನಿರ್ಧರಿಸಿದೆ. ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಈ ಬಗ್ಗೆ ಘೋಷಣೆ ಮಾಡಿದ್ದು, ಯುಪಿ ಸರ್ಕಾರದ ಕ್ರಮವನ್ನು ನಾವು...
Date : Friday, 28-04-2017
ಇಂಫಾಲ : ಇತ್ತೀಚೆಗೆ ಮಣಿಪುರದಲ್ಲಿ ಕಾಂಗ್ರೆಸ್ನ ಇಬ್ಬರು ಶಾಸಕರು ಬಿಜೆಪಿ ಸೇರಿದ್ದು, ಇದೀಗ ಮತ್ತೆ ನಾಲ್ವರು ಬಿಜೆಪಿಗೆ ತೆಕ್ಕೆಗೆ ಸೇರಿದ್ದಾರೆ. ಸುರ್ಚಂದ್ರ, ನಗಾಂಥಂಗ್ ಹಾವೋಕಿಪ್, ಒ ಲಖೋಯಿ ಮತ್ತು ಎಸ್.ಬಿರಾ ಎಂಬ ನಾಲ್ವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಈ ಭಾಗದಲ್ಲಿ ಕಾಂಗ್ರೆಸ್ನ್ನು...
Date : Friday, 28-04-2017
ಮುಂಬಯಿ: ಲಷ್ಕರ್ ಎ ತೊಯಿಬಾ ಸಂಘಟನೆಯ ಸಂಸ್ಥಾಪಕ ಹಫೀಜ್ ಸಯೀದ್ ಹಾಗೂ ಕಮಾಂಡರ್ ಝಾಕಿ ಉರ್ ರೆಹಮಾನ್ ಲಖ್ವಿ ಅವರಿಗೆ ಮುಂಬೈ ದಾಳಿಗೆ ಸಂಬಂಧಿಸಿದಂತೆ ಪಾಕ್ ಕ್ಲೀನ್ಚಿಟ್ ನೀಡಲು ಯತ್ನಿಸುತ್ತಿದೆ ಎಂದು ಸರ್ಕಾರಿ ಅಭಿಯೋಜಕ ಉಜ್ವಲ್ ನಿಕಮ್ ಅಭಿಪ್ರಾಯಪಟ್ಟಿದ್ದಾರೆ. ಮುಂಬೈ ದಾಳಿ...
Date : Friday, 28-04-2017
ಮಲಪ್ಪುರಂ: ದೇಶದಲ್ಲಿಯೇ ಅತಿ ಹೆಚ್ಚು ಅವಳಿ ಮಕ್ಕಳನ್ನು ಹೊಂದಿರುವ ಖ್ಯಾತಿ ಕೇರಳದ ಕೊಡಿನ್ಹಿ ಎಂಬ ಗ್ರಾಮಕ್ಕಿದೆ. ಈ ಹಳ್ಳಿಯಲ್ಲಿ ಬರೋಬ್ಬರಿ 400 ಜೊತೆ ಅವಳಿ ಮಕ್ಕಳು ಇದ್ದಾರಂತೆ. ಈ ಪ್ರಮಾಣ ಕಂಡ ಸಂಶೋಧಕರಿಗೂ ಸವಾಲಾಗಿ ಪರಿಣಮಿಸಿದೆಯಂತೆ. ರಾಷ್ಟ್ರೀಯ ಸರಾಸರಿ ಅನ್ವಯ ಪ್ರತಿ 1 ಸಾವಿರ...
Date : Friday, 28-04-2017
ನವದೆಹಲಿ: ಕಾಶ್ಮೀರದಲ್ಲಿನ ಉದ್ವಿಗ್ನ ಪರಿಸ್ಥಿತಿಯನ್ನು ಸರಿಪಡಿಸಲು ಪ್ರತ್ಯೇಕತಾವಾದಿಗಳೊಂದಿಗೆ ಅಥವಾ ಆಜಾದಿ ಬೇಕೆಂದು ಕೂಗುತ್ತಿರುವವರೊಂದಿಗೆ ಎಂದಿಗೂ ಮಾತುಕತೆ ನಡೆಸುವುದಿಲ್ಲ ಎಂದು ಶುಕ್ರವಾರ ಕೇಂದ್ರ ಸುಪ್ರೀಂಕೋರ್ಟ್ಗೆ ಸ್ಪಷ್ಟಪಡಿಸಿದೆ. ಪೆಲ್ಲಟ್ ಗನ್ಗಳನ್ನು ಬಳಸುವುದರ ವಿರುದ್ಧ ಜ.ಕಾಶ್ಮೀರ ಬಾರ್ ಅಸೋಸಿಯೇಶನ್ ಸಲ್ಲಿಸಿದ್ದ ಪಿಟಿಷನ್ನ ವಿಚಾರಣೆ ನಡೆಸುತ್ತಿದ್ದ ವೇಳೆ...
Date : Friday, 28-04-2017
ಸುಕ್ಮಾ ನಕ್ಸಲ್ ದಾಳಿಯಲ್ಲಿ ತನ್ನೋರ್ವ ಮಗನನ್ನು ಕಳೆದುಕೊಂಡರೂ ಮತ್ತೋರ್ವ ಮಗನನ್ನೂ ಸೇನೆಗೆ ಕಳುಹಿಸಲು ಮುಂದಾಗಿದೆ ತಮಿಳುನಾಡಿನ ಮುಧುರೈ ಮೂಲದ ಯೋಧರ ಕುಟುಂಬ. 28 ವರ್ಷದ ಪಿ.ಅಲಗುಪಾಂಡಿ ಸೋಮವಾರ ಛತ್ತೀಸ್ಗಢದ ಸುಕ್ಮಾದಲ್ಲಿ ನಡೆದ ನಕ್ಸಲ್ ದಾಳಿಯಲ್ಲಿ ವೀರ ಮರಣವನ್ನಪ್ಪಿದ್ದಾರೆ. ಅವರ ಸಾವು ಅವರ...
Date : Friday, 28-04-2017
ಲಕ್ನೋ: ಅಧಿಕಾರಕ್ಕೆ ಬಂದು ನೂರು ದಿನಗಳು ಪೂರೈಸಿದ ಬಳಿಕ ಯೋಗಿ ಆದಿತ್ಯನಾಥ ನೇತೃತ್ವದ ಉತ್ತರಪ್ರದೇಶ ಸರ್ಕಾರ ಜನರಿಗೆ ತಮ್ಮ ಸಾಧನೆಗಳ ರಿಪೋರ್ಟ್ ಕಾರ್ಡ್ ನೀಡಲಿದೆ. ಅಲ್ಲದೇ ಪ್ರತಿನಿತ್ಯ ಸಚಿವರುಗಳು ತಮ್ಮ ಪಕ್ಷದ ಕಛೇರಿಗೆ ತೆರಳಿ ಜನರ ಕುಂದುಕೊರತೆಗಳನ್ನು ಆಲಿಸಲಿದ್ದಾರೆ ಎಂದು ಅಲ್ಲಿನ...
Date : Friday, 28-04-2017
ನವದೆಹಲಿ: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರ ಭೂಹಗರಣಗಳ ಬಗ್ಗೆ ತನಿಖೆ ನಡೆಸಲು ರಚಿಸಲಾದ ಧಿಂಗ್ರಾ ಸಮಿತಿ ತನ್ನ ವರದಿಯನ್ನು ಸಲ್ಲಿಕೆ ಮಾಡಿದ್ದು, ವಾದ್ರಾ ಅವರು 2008ರಲ್ಲಿ ಒಂದು ನಯಾಪೈಸೆ ಖರ್ಚು ಮಾಡದೆ ಭೂವ್ಯವಹಾರಗಳಲ್ಲಿ 50.50...
Date : Friday, 28-04-2017
ನವದೆಹಲಿ: ಸಮಾಜದಲ್ಲಿನ ಲಿಂಗ ತಾರತಮ್ಯವನ್ನು ಹೋಗಲಾಡಿಸುವುದಕ್ಕಾಗಿ ಹುಡುಗರನ್ನು ಕಾಲೇಜುಗಳಲ್ಲಿ ಹೋಂ ಸೈನ್ಸ್ ಕಲಿಯಲು ಪ್ರೇರೆಪಿಸಬೇಕು ಮತ್ತು ಹೆಣ್ಣು ಮಕ್ಕಳಿಗೆ ಮಾರ್ಷಲ್ ಆರ್ಟ್ಸ್ ಕಲಿಸಬೇಕು ಎಂದು ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಸಲಹೆ ನೀಡಿದ್ದಾರೆ. ಮಹಿಳೆಯರಿಗೆ ರಾಷ್ಟ್ರೀಯ ನಿಯಮಾವಳಿಗಳನ್ನು ರೂಪಿಸುವ ಬಗ್ಗೆ ಸಚಿವ...