News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕೇರಳದಲ್ಲಿ ನಿಲ್ಲದ ಹತ್ಯೆ: ಮಾರ್ಚ್ 1 ರಿಂದ ದೇಶಾದ್ಯಂತ ಪ್ರತಿಭಟನೆ

ಬೆಂಗಳೂರು : ಕೇರಳದಲ್ಲಿ ಕಮ್ಯುನಿಸ್ಟ್ ಪಕ್ಷಗಳ ದೌರ್ಜನ್ಯದ ವಿರುದ್ಧ ಅನೇಕ ಸಾಮಾಜಿಕ ಸಂಘ, ಸಂಸ್ಥೆಗಳು ಮಾರ್ಚ್ 1 ರಿಂದ 3 ರವರೆಗೆ ದೇಶಾದ್ಯಂತ ಪ್ರತಿಭಟನೆಗೆ ಸಜ್ಜಾಗಿವೆ. ಕಾರಣವೇ ಇಲ್ಲದೇ ಕೇರಳದಲ್ಲಿ ಸಂಘದ ಕಾರ್ಯಕರ್ತರ ನೆತ್ತರು ಬಸಿಯುತ್ತಲೇ ಇರುವ ಕಮ್ಯುನಿಸ್ಟ್ ಪಕ್ಷಗಳ ನಡೆ ವಿರುದ್ಧ ಸಿಟಿಜನ್ ಫಾರ್...

Read More

ಅಂಧರ ವಿಶ್ವಕಪ್ ತಂಡವನ್ನು ಭೇಟಿ ಮಾಡಿ ಶುಭಾಶಯ ಕೋರಿದ ಪ್ರಧಾನಿ ಮೋದಿ

ನವದೆಹಲಿ: ಅಂಧರ ವಿಶ್ವಕಪ್ ತಂಡವನ್ನು ಭೇಟಿ ಮಾಡಿ ಅವರೊಂದಿಗೆ ಸಂವಹನ ನಡೆಸಿದ ಪ್ರಧಾನಿ ಮೋದಿ ಅವರು ಅಂಧರ ಟಿ-20 ವಿಶ್ವಕಪ್ ವಿಜೇತ ತಂಡಕ್ಕೆ ಶುಭಾಶಯಗಳು. ಉತ್ತಮ ಪ್ರದರ್ಶನ ತೋರುತ್ತಿರಿ. ಮತ್ತು ಭಾರತ ಹೆಮ್ಮೆ ಪಡುವಂತೆ ಮಾಡಿ ಎಂದು ಹೇಳಿದ್ದಾರೆ. ಅಂಧರ ವಿಶ್ವಕಪ್...

Read More

ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರಿಗೆ ಗೌರವ ಸಲ್ಲಿಸಿದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ದೆಹಲಿಯ ಸಂಸತ್ ಭವನದಲ್ಲಿ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ಜನ್ಮದಿನದಂದು ಗೌರವ ಸಲ್ಲಿಸಿದ್ದಾರೆ. ಶ್ರೀ ಮೊರಾರ್ಜಿಭಾಯಿ ದೇಸಾಯಿ ಅವರಿಗೆ ಗೌರವ ನಮನಗಳು. ರಾಷ್ಟ್ರಕ್ಕಾಗಿ ಅವರ ಸಮರ್ಪಣೆ, ಸದಾಚಾರ ಮತ್ತು ಸರಳತೆಯಿಂದಾಗಿ ಎಂದಿಗೂ...

Read More

ಹುತಾತ್ಮ ಯೋಧನ ಪುತ್ರನಿಂದ ಕೌರ್‌ಗೆ ’ಅಭಿವ್ಯಕ್ತಿ ಸ್ವಾತಂತ್ರ್ಯ’ದ ಪಾಠ

ನವದೆಹಲಿ: ಹುತಾತ್ಮ ಯೋಧನ ಪುತ್ರಿ ಗುರ್ಮೆಹರ್ ಕೌರ್‌ಗೆ ಹುತಾತ್ಮ ಯೋಧನ ಪುತ್ರ ಮನೀಷ್ ಶರ್ಮಾ ಅಭಿವ್ಯಕ್ತಿ ಸ್ವಾತಂತ್ರ್ಯದ ಪಾಠ ಮಾಡಿದ್ದಾರೆ. ಇಲ್ಲಿನ ರಾಮ್ಜಾಸ್ ಕಾಲೇಜಿನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಎಬಿವಿಪಿ ಸಂಘಟನೆ ವಿರುದ್ಧ ಹರಿಹಾಯ್ದಿರುವ ಕೌರ್, ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಹೋರಾಡುತ್ತಿರುವುದಾಗಿ...

Read More

ರಾಷ್ಟ್ರೀಯ ವಿಜ್ಞಾನ ದಿನ: ಪ್ರಧಾನಿ ಶುಭಾಶಯ

ನವದೆಹಲಿ: ರಾಷ್ಟ್ರೀಯ ವಿಜ್ಞಾನ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ವಿಜ್ಞಾನಿಗಳಿಗೆ ಶುಭಾಶಯ ಕೋರಿದ್ದಾರೆ. ಇದೇ ವೇಳೆ ದೇಶದ ಮಹಾನ್ ವಿಜ್ಞಾನಿ ಸರ್. ಸಿ.ವಿ. ರಾಮನ್ ಅವರ ಕೊಡುಗೆಗಳಿಗಾಗಿ ವಂದನೆಗಳನ್ನು ಅರ್ಪಿಸಿದ್ದಾರೆ. ‘ರಾಷ್ಟ್ರೀಯ ವಿಜ್ಞಾನ ದಿನದಂದು ವಿಜ್ಞಾನಿಗಳ ಸಮುದಾಯಕ್ಕೆ...

Read More

ವಿದ್ಯಾರ್ಥಿನಿ ಕೌರ್ ಪರವಾಗಿ ಎಫ್‌ಐಆರ್ ದಾಖಲಿಸಿದ ಎಬಿವಿಪಿ

ನವದೆಹಲಿ: ಅತ್ಯಾಚಾರದ ಬೆದರಿಕೆಗೆ ಒಳಗಾದವಳು ಮಾಧ್ಯಮಕ್ಕೆ ಮೊರೆ ಹೋದರೆ, ಎಬಿವಿಪಿ ಸಂಘಟನೆ ಅವಳ ಪರವಾಗಿ ದೆಹಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ, ತನಿಖೆಗೆ ಆಗ್ರಹಿಸಿದೆ. ದೆಹಲಿ ವಿಶ್ವವಿದ್ಯಾಲಯದ ರಾಮ್ಜಾಸ್ ಕಾಲೇಜಿನಲ್ಲಿ ಘಟನೆ ಅನೇಕ ತಿರುವುಗಳನ್ನು ಪಡೆದಿದೆ. ಕೊನೆಗೆ ಹುತಾತ್ಮ ಯೋಧನ ಪುತ್ರಿ...

Read More

ಕಪ್ಪು ಹಣ- ಸರ್ಕಾರದಿಂದ 7 ಲಕ್ಷ ಶೆಲ್ ಕಂಪೆನಿ ಮುಚ್ಚುವ ಸಾಧ್ಯತೆ: ವರದಿ

ನವದೆಹಲಿ: ಕಪ್ಪು ಹಣ ವಿರುದ್ಧ ಕಠಿಣ ಶಿಸ್ತುಕ್ರಮದ ಭಾಗವಾಗಿ ಕೇಂದ್ರ ಸರ್ಕಾರ ಸಾಂಸ್ಥಿಕ ಹಣ ದುರ್ಬಳಕೆಯನ್ನು ತಡೆಯಲು 6ರಿಂದ  7 ಲಕ್ಷ ಶೆಲ್ ಕಂಪೆನಿಗಳನ್ನು ಮುಚ್ಚುವ ಸಾಧ್ಯತೆ ಇದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಪತ್ರಿಕೆಯ ವರದಿ ಪ್ರಕಾರ ದೇಶಾದ್ಯಂತ ನಗರಗಳಲ್ಲಿ ಇಂತಹ...

Read More

ಶೋಭಾ ಡೇ ಕಾಮಿಡಿ ಟ್ವೀಟ್ ಎಫೆಕ್ಟ್ : ಮುಂಬೈ ಪೊಲೀಸ್‌ಗೆ ಸಿಕ್ಕಿತು ವೈದ್ಯಕೀಯ ನೆರವು

ಮುಂಬೈ: ಅಂಕಣಗಾರ್ತಿ ಶೋಭಾ ಡೇ ಅವರಿಂದ ಅಪಹಾಸ್ಯಕ್ಕೀಡಾಗಿದ್ದ ಮುಂಬೈ ಪೊಲೀಸ್­ ಇನ್ಸ್‌ಪೆಕ್ಟರ್ ಅವರಿಗೆ ಈಗ ವೈದ್ಯಕೀಯ ನೆರವು ಸಿಕ್ಕಿದೆ. ಕಳೆದ ವಾರದ ಮುಂಬೈನಲ್ಲಿ ನಡೆದ ಬೃಹನ್ ಮುಂಬೈ ಮಹಾನಗರ ಚುನಾವಣೆ ಸಂದರ್ಭದಲ್ಲಿ ಇನ್ಸ್‌ಪೆಕ್ಟರ್ ದೌಲತ್ ರಾಮ್ ಅವರ ಫೋಟೊ ಹಾಕಿದ್ದೂ ಅಲ್ಲದೇ, ‘ಮುಂಬೈಯಲ್ಲಿ...

Read More

ಕೋಲ್ಕತಾದಲ್ಲಿ ಮಹಾಶ್ವೇತಾ ದೇವಿ ಸ್ಮಾರಕ ಸ್ಥಾಪನೆ

ಕೋಲ್ಕತಾ: ಲೇಖಕಿ, ಸಾಮಾಜಿಕ ಕಾರ್ಯಕರ್ತೆ, ಜ್ಞಾನಪೀಠ ಪ್ರಶಸ್ತಿ ವಿಜೇತೆ ಹಾಗೂ ಮೆಗ್ಸೆಸೆ ಪ್ರಶಸ್ತಿ ವಿಜೇತೆ ಮಹಾಶ್ವೇತಾ ದೇವಿ ಅವರ ಸ್ಮಾರಕವನ್ನು ಅವರ ‘ರಾಜದಂಗ’ ನಿವಾಸದಲ್ಲಿ ಸ್ಥಾಪಿಸಲಾಗುವುದು ಎಂದು ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಸ್ಮಾರಕ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಸ್ಮಾರಕದಲ್ಲಿ ಅವರಿಗೆ ಸಂಬಂಧಪಟ್ಟ...

Read More

ಕಾಣದಂತೆ ಮಾಯವಾದಳು- ಗುರ್ಮೆಹರ್ ಕೌರ್

ನವದೆಹಲಿ: ರಾಮ್ಜಾಸ್ ಕಾಲೇಜಿನಲ್ಲಿ ಫೆ.22ರಂದು ನಡೆದ ಘಟನೆಯನ್ನು ಖಂಡಿಸಿ ಎಬಿವಿಪಿ ವಿರುದ್ಧ ಆನ್‌ಲೈನ್  ಅಭಿಯಾನ ಆರಂಭಿಸಿದ್ದ ಗುರ್ಮೆಹೆರ್ ಕೌರ್ ಇಂದು ನಡೆಯಲಿರುವ ಮೆರವಣಿಗೆಯಿಂದ ಹಿಂದೆ ಸರಿಯುವ ಮೂಲಕ ಸೈಲೆಂಟ್ ಆಗಿದ್ದಾರೆ. ಹುತಾತ್ಮ ಯೋಧನ ಪುತ್ರಿ ಗುರ್ಮೆಹೆರ್ ಸಿಂಗ್ ಸರಣಿ ಟ್ವೀಟ್‌ಗಳ ಮೂಲಕ ತಾನು ತಾನು ಇಂದು...

Read More

Recent News

Back To Top