News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮದರಸಾ ಮುಚ್ಚುವುದು ಪರಿಹಾರವಲ್ಲ, ಅವುಗಳನ್ನು ಆಧುನಿಕಗೊಳಿಸಬೇಕು: ಯೋಗಿ

ಲಕ್ನೋ: ಇಸ್ಲಾಮಿಕ್ ಶಿಕ್ಷಣವನ್ನು ನೀಡುವ ಮದರಸಾಗಳನ್ನು ಆಧುನೀಕರಣಗೊಳಿಸುವ ಅವಶ್ಯಕತೆಯಿದೆ, ಅವುಗಳನ್ನು ಮುಚ್ಚುವುದು ಸಮಸ್ಯೆಗಳಿಗೆ ಪರಿಹಾರವಲ್ಲ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಈ ಸಂಸ್ಥೆಗಳಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ನಾವು ಆಧುನೀಕರಣಗೊಳಿಸಬೇಕು, ಕಂಪ್ಯೂಟರ್‌ಗಳಿಗೆ ಅವುಗಳನ್ನು ಲಿಂಕ್ ಮಾಡಬೇಕು ಎಂದಿದ್ದಾರೆ. ಸಂಸ್ಕೃತ ವಿದ್ಯಾಲಯಗಳು...

Read More

ಅಗ್ನಿ-5 ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಯಶಸ್ವಿ

ನವದೆಹಲಿ: ಭಾರತ ಇಂದು ತನ್ನ ಪರಮಾಣು ಸಾಮರ್ಥ್ಯ ಸರ್‌ಫೇಸ್ ಟು ಸರ್‌ಫೇಸ್ ಬ್ಯಾಲೆಸ್ಟಿಕ್ ಮಿಸೈಲ್ ಅಗ್ನಿ 5ನ್ನು ಯಶಸ್ವಿಯಾಗಿ ಪರೀಕ್ಷಾರ್ಥ ಉಡಾವಣೆಗೊಳಿಸಿದೆ. ಅಗ್ನಿ ಸರಣಿಯ ಆಧುನಿಕ ಮಿಸೈಲ್ ಇದಾಗಿದ್ದು, 5000 ಕಿಲೋಮೀಟರ್ ರೇಂಜ್ ಹೊಂದಿದೆ. ಇಂದು ಇದನ್ನು ಒರಿಸ್ಸಾ ಕರಾವಳಿಯಲ್ಲಿ ಪರೀಕ್ಷೆಗೊಳಪಡಿಸಲಾಯಿತು. ಅಗ್ನಿ 5...

Read More

ಸೀರೆಯುಟ್ಟು ಮ್ಯಾರಥಾನ್‌ನಲ್ಲಿ ಓಡಿ ಗಿನ್ನಿಸ್ ದಾಖಲೆ ಮಾಡಿದ ಟೆಕ್ಕಿ

ಮುಂಬಯಿ: ಮ್ಯಾರಥಾನ್‌ಗಳಲ್ಲಿ ಸಾಮಾನ್ಯವಾಗಿ ಮಹಿಳೆಯರು ಪ್ಯಾಂಟ್ ಶರ್ಟ್ ಹಾಕಿ ಓಡುವುದನ್ನು ನಾವು ನೋಡಿದ್ದೇವೆ. ಆದರೆ ವಿಶೇಷ ಎಂಬಂತೆ ಹೈದರಾಬಾದ್ ಮೂಲದ ಟೆಕ್ಕಿಯೊಬ್ಬರು ಅಪ್ಪಟ ಭಾರತೀಯ ನಾರಿಯಂತೆ ಸೀರೆಯುಟ್ಟು ಮ್ಯಾರಥಾನ್‌ನಲ್ಲಿ ಓಡಿ ಗಿನ್ನಿಸ್ ದಾಖಲೆಯನ್ನೂ ಮಾಡಿದ್ದಾರೆ. ಟೆಕ್ಕಿ ಜಯಂತಿಯವರು 4 ಗಂಟೆ 57 ನಿಮಿಷ...

Read More

ಕಾಶಿ ವಿಶ್ವನಾಥ ದೇಗುಲದ ಸಮೀಪ ಭೂಗತ ‘ಮಿನಿ ನಗರ’ ಪತ್ತೆ

ವಾರಣಾಸಿ: ವಿಶ್ವ ಪ್ರಸಿದ್ಧ ಕಾಶಿ ವಿಶ್ವನಾಥ ದೇಗುಲದ ಸಮೀಪ ಭೂಗತ ’ಮಿನಿ ನಗರ’ವೊಂದು ಪತ್ತೆಯಾಗಿದ್ದು, ಭಾರೀ ಕುತೂಹಲ ಕೆರಳಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಕ್ಷೇತ್ರದಲ್ಲಿ ಈ ಮಿನಿ ನಗರ ಪತ್ತೆಯಾಗಿದ್ದು, ಎಸ್‌ಎಸ್‌ಪಿ ಆರ್‌ಕೆ ಭಾರಧ್ವಜ್ ಅವರು ಮಧ್ಯ ರಾತ್ರಿ ಗಸ್ತು...

Read More

ಒಬ್ಬ ಯೋಧನ ಹತ್ಯೆಗೆ ಪ್ರತಿಯಾಗಿ 10 ಪಾಕಿಸ್ಥಾನೀಯರ ಹತ್ಯೆಯಾಗಬೇಕು: ಪಂಜಾಬ್ ಸಿಎಂ

ನವದೆಹಲಿ: ಪಾಕಿಸ್ಥಾನ ನಿರಂತರ ನಡೆಸುತ್ತಿರುವ ಕದನವಿರಾಮ ಉಲ್ಲಂಘನೆ, ಅಪ್ರಚೋದಿತ ದಾಳಿಯ ವಿರುದ್ಧ ಕಿಡಿಕಾರಿರುವ ಮಾಜಿ ಸೇನಾಧಿಕಾರಿ, ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೇಂದರ್ ಸಿಂಗ್, ಒರ್ವ ಯೋಧನ ಹತ್ಯೆಗೆ ಪ್ರತಿಯಾಗಿ 10 ಪಾಕಿಸ್ಥಾನೀಯರ ಹತ್ಯೆಯಾಗಬೇಕು ಎಂದಿದ್ದಾರೆ. ಇಂದು ಬೆಳಿಗ್ಗೆ ಪಾಕ್‌ನ ನೀಚ ಕೃತ್ಯಕ್ಕೆ...

Read More

ರೂ.6 ಲಕ್ಷ ಮೇಲ್ಪಟ್ಟ ಖರೀದಿಗೆ ವರದಿ ನೀಡುವುದು ಕಡ್ಡಾಯವಾಗಲಿದೆ

ನವದೆಹಲಿ: ಇನ್ನು ಮುಂದೆ ರೂ.6 ಲಕ್ಷಕ್ಕಿಂತ ಮೇಲ್ಪಟ್ಟ ಖರೀದಿಗಳ ಬಗ್ಗೆ ರಿಟೇಲರ್‌ಗಳು ಫಿನಾನ್ಶಿಯಲ್ ಇಂಟೆಲಿಜೆನ್ಸ್ ಯುನಿಟ್‌ಗೆ ವರದಿಯನ್ನು ನೀಡಬೇಕು. ಹಣಕಾಸು ವಮಚನೆ ತಡೆಯಲು ಈ ನಿಯಮ ಜಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಾರಂಭ ಮಾಡಿದೆ. ಚಿನ್ನಾಭರಣ, ದುಬಾರಿ ವಸ್ತುಗಳ ಖರೀದಿ ವೇಳೆ...

Read More

ತ್ರಿಪುರ, ಮೇಘಾಲಯ, ನಾಗಾಲ್ಯಾಂಡ್‌ಗಳಲ್ಲಿ ಮುಂದಿನ ತಿಂಗಳು ಚುನಾವಣೆ

ನವದೆಹಲಿ: ತ್ರಿಪುರದಲ್ಲಿ ಫೆಬ್ರವರಿ 18ರಂದು ವಿಧಾನಸಭಾ ಚುನಾವಣೆ ನಡೆಯಲಿದ್ದು, ನಾಗಾಲ್ಯಾಂಡ್ ಹಾಗೂ ಮೇಘಾಲಯದಲ್ಲಿ ಫೆಬ್ರವರಿ.27ಕ್ಕೆ ಚುನಾವಣೆ ನಡೆಯಲಿದೆ. ಮಾರ್ಚ್.3ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಈ ಮೂರು ರಾಜ್ಯಗಳಲ್ಲಿ ಒಟ್ಟು60ವಿಧಾನಸಭಾ ಸ್ಥಾನಗಳಿವೆ. ತ್ರಿಪುರದಲ್ಲಿ ಮಾ.6ರಂದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ, ಮೇಘಾಲಯ ಮತ್ತು...

Read More

ಎಪ್ರಿಲ್ 1ರ ಬಳಿಕ ಎಲ್ಲಾ ಸಾರಿಗೆ ವಾಹನಗಳಲ್ಲೂ GPS ಕಡ್ಡಾಯ

ನವದೆಹಲಿ: ಎಪ್ರಿಲ್ 1ರಿಂದ ಎಲ್ಲಾ ಟ್ಯಾಕ್ಸಿ, ಬಸ್, ಸಾರ್ವಜನಿಕ ಸಾರಿಗೆ ವಾಹನ, ಇ-ರಿಕ್ಷಾ, ತ್ರಿಚಕ್ರ ವಾಹನಗಳಿಗೆ ಸ್ಥಳ ಪತ್ತೆ ಡಿವೈಸ್ ಅಥವಾ ಜಿಪಿಎಸ್ ಅಳವಡಿಸುವುದು ಕಡ್ಡಾಯವಾಗಲಿದೆ. ಸಾರಿಗೆ ಸಚಿವಾಲಯ ಟ್ವಿಟರ್ ಮೂಲಕ ಈ ಪ್ರಯಾಣಿಕ ಸುರಕ್ಷತಾ ಕ್ರಮವನ್ನು ಅಳವಡಿಸುವ ಬಗ್ಗೆ ಮಾಹಿತಿ...

Read More

ನದಿ ಜೋಡಣೆಯನ್ನು ’ರಾಷ್ಟ್ರೀಯ ಯೋಜನೆ’ಯಾಗಿ ಘೋಷಿಸಲು ನಿರ್ಧಾರ

ನವದೆಹಲಿ: ದೇಶದ ಎಲ್ಲಾ ಅಂತರ್ ರಾಜ್ಯ ನದಿ ಜೋಡಣಾ ಯೋಜನೆಯನ್ನು ಕೇಂದ್ರ ಸರ್ಕಾರ ‘ರಾಷ್ಟ್ರೀಯ ಯೋಜನೆ’ ಎಂದು ಘೋಷಿಸಲು ನಿರ್ಧರಿಸಿದೆ. ಶೀಘ್ರ ಅನುಷ್ಠಾನಕ್ಕಾಗಿ ಅನುದಾನ ಹರಿಯುವಿಕೆ ಮತ್ತು ಉತ್ತಮ ಪರಿಶೀಲನೆಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ...

Read More

ದೇಶದ 50 ಸಾವಿರ ಕಾಲೇಜುಗಳಲ್ಲಿ ಉಚಿತ ವೈಫೈ ಸೇವೆ

ನವದೆಹಲಿ: ಕಾಲೇಜುಗಳು ಮತ್ತು ತಾಂತ್ರಿಕ ಸಂಸ್ಥೆಗಳು ಇನ್ನು ಮುಂದೆ ತಮ್ಮ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ಉಚಿತವಾಗಿ ವೈಫೈ ಸೌಲಭ್ಯವನ್ನು ನೀಡಲಿದೆ. ಮಾನವ ಸಂಪನ್ಮೂಲ ಸಚಿವಾಲಯ ಉಪ ಕುಲಪತಿಗಳಿಗೆ, ಉನ್ನತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಪತ್ರ ಬರೆದು ಕಾಲೇಜು ಆವರಣದಲ್ಲಿ ಉಚಿತ ವೈಫೈ...

Read More

Recent News

Back To Top