News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನಾಸಾ ಕ್ಯಾಲೆಂಡರ್‌ನಲ್ಲಿ ಜಾಗ ಪಡೆದ ತಮಿಳುನಾಡು ವಿದ್ಯಾರ್ಥಿಗಳ ಆರ್ಟ್‌ವರ್ಕ್

ಚೆನ್ನೈ: 193 ದೇಶಗಳ 3 ಸಾವಿರ ಎಂಟ್ರಿಗಳನ್ನು ಸೋಲಿಸುವ ಮೂಲಕ ತಮಿಳುನಾಡಿನ ಶಾಲಾ ಮಕ್ಕಳು ಮಾಡಿದ ಆರ್ಟ್‌ವರ್ಕ್ ನಾಸಾದ 2018ರ ಕಮರ್ಷಿಯಲ್ ಕ್ರ್ಯೂ ಪ್ರೋಗ್ರಾಂ ಕ್ಯಾಲೆಂಡರ್ ಆರ್ಟ್ ಕಾಂಟೆಸ್ಟ್‌ನಲ್ಲಿ ಜಾಗ ಪಡೆದುಕೊಂಡಿದೆ. ಪಳನಿ ಪುಷ್ಪತೂರ್‌ನ ಶ್ರೀ ವಿದ್ಯಾ ಮಂದಿರದ ವಿದ್ಯಾರ್ಥಿಗಳಾದ 11 ವರ್ಷದ ಕಾವ್ಯ...

Read More

ರೂ.6 ನೀಡಿ ಸೇನಾ ಜಲ್ ಕುಡಿದರೆ ಸೇನೆಗೆ ಸಂದಾಯವಾಗುತ್ತದೆ ಲಾಭಾಂಶ

ನವದೆಹಲಿ: ಸೇನಾ ಜಲ ಎಂಬ ಶುದ್ಧ ಕುಡಿಯುವ ನೀರಿನ ಬಾಟಲಿಯನ್ನು ಮಾರುಕಟ್ಟೆಗೆ ಬಿಡಲಾಗಿದ್ದು, ಕೇವಲ ರೂ.೬ ಕೊಟ್ಟು ಗ್ರಾಹಕರು ಇದನ್ನು ಕುಡಿಯಬಹುದಾಗಿದೆ. ಇದರಿಂದ ಬರುವ ಲಾಭಾಂಶವೆಲ್ಲವೂ ಸೇನೆಗೆ ಸಂದಾಯವಾಗಲಿದೆ. ಭಾರತೀಯ ಸೇನೆಯ ಕುಟುಂಬ ಸದಸ್ಯರೇ ಸೇರಿ ಸೇನಾ ಜಲ್ ತಯಾರಿಸಿದ್ದಾರೆ. ಸೈನಿಕರ...

Read More

ನೌಕಾಯಾನದ ಮೌಂಟ್ ಎವರೆಸ್ಟ್ ‘ಕೇಪ್ ಆಫ್ ಹಾರ್ನ್’ ದಾಟಿದ ಮಹಿಳಾ ನೌಕಾ ತಂಡ

ನವದೆಹಲಿ: ಐಎನ್‌ಎಸ್‌ವಿ ತಾರಿಣಿ ಮೂಲಕ ವಿಶ್ವ ಪರ್ಯಟನೆ ‘ನಾವಿಕ ಸಾಗರ ಪರಿಕ್ರಮ’ ನಡೆಸುತ್ತಿರುವ ಭಾರತ ನೌಕಾಪಡೆಯ ಮಹಿಳಾ ತಂಡ ಇದೀಗ ನೌಕಾಯಾನದ ಮೌಂಟ್ ಎವರೆಸ್ಟ್ ಎಂದೇ ಕರೆಯಲ್ಪಡುವ ಕೇಪ್ ಆಫ್ ಹಾರ್ನ್‌ನನ್ನು ದಾಟಿ ಅಸಾಮಾನ್ಯ ಸಾಧನೆಯನ್ನು ಮಾಡಿದೆ. ಕೇಪ್ ಆಫ್ ಹಾರ್ನ್‌ನನ್ನು...

Read More

ಪಾಕಿಸ್ಥಾನದಲ್ಲಿ ಭಗತ್ ಸಿಂಗ್‌ಗೆ ‘ನಿಶಾನ್ ಇ ಹೈದರ್’ ಗೌರವ ನೀಡಲು ಆಗ್ರಹ

ಲಾಹೋರ್: ಲೆಜೆಂಡರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಅಮಾಯಕತೆಯನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸಲಿಕ್ಕೆಂದೇ ಪಾಕಿಸ್ಥಾನದಲ್ಲಿ ಸ್ಥಾಪಿತಗೊಂಡಿರುವ ‘ಭಗತ್ ಸಿಂಗ್ ಮೆಮೋರಿಯಲ್ ಫೌಂಡೇಶನ್’ ಇದೀಗ ಆ ವೀರ ಸೇನಾನಿಗೆ ಪಾಕ್ ಶೌರ್ಯ ಪ್ರಶಸ್ತಿ ‘ನಿಶಾನ್-ಇ-ಹೈದರ್’ ನೀಡಿ ಗೌರವಿಸುವಂತೆ ಬೇಡಿಕೆಯಿಟ್ಟಿದೆ. ಅಲ್ಲದೇ ಭಗತ್ ಸಿಂಗ್...

Read More

ಕಾಶ್ಮೀರ ಅಸ್ಥಿರತೆಗೆ ಫಂಡಿಂಗ್: ಹಫೀಜ್ ಸೇರಿ 12 ಮಂದಿ ವಿರುದ್ಧ NIA ಜಾರ್ಜ್‌ಶೀಟ್

ನವದೆಹಲಿ: ಕಾಶ್ಮೀರ ಕಣಿವೆಯಲ್ಲಿ ಅಸ್ಥಿರತೆ, ಹಿಂಸಾಚಾರ ಸೃಷ್ಟಿಸಲು ದೇಣಿಗೆ ಸಂಗ್ರಹಿಸುತ್ತಿದ್ದ ಆರೋಪ ಹೊತ್ತಿರುವ 12 ಮಂದಿಯ ವಿರುದ್ಧ ಎನ್‌ಐಎ ಗುರುವಾರ ಚಾರ್ಜ್‌ಶೀಟ್ ದಾಖಲಿಸಿದೆ. ಲಷ್ಕರ್-ಇ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್, ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಮುಂತಾದವರ ವಿರುದ್ಧ ನ್ಯಾಯಾಲಯಕ್ಕೆ 1,270...

Read More

ಇಸ್ರೇಲ್ ಪ್ರಧಾನಿ-ಬಾಲಿವುಡ್ ದಿಗ್ಗಜರ ಸಮಾಗಮ

ಮುಂಬಯಿ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಪತ್ನಿ ಸಾರಾ ಅವರು ಗುರುವಾರ ಮುಂಬಯಿಯಲ್ಲಿ ‘ಶಲೋಮ್ ಬಾಲಿವುಡ್’ ಸಮಾರಂಭದಲ್ಲಿ ಭಾಗಿಯಾಗಿ ಹಿಂದಿ ಚಿತ್ರರಂಗದ ದಿಗ್ಗಜರೊಂದಿಗೆ ತುಸು ಕಾಲ ಕಳೆದರು. ಈ ವೇಳೆ ಮಾತನಾಡಿದ ನೆತನ್ಯಾಹು, ತಾನು ಬಾಲಿವುಡ್ ಸಿನಿಮಾಗಳ ಅಪ್ಪಟ ಅಭಿಮಾನಿ...

Read More

29 ವಸ್ತುಗಳ ತೆರಿಗೆ ದರ ಕಡಿತ ಮಾಡಿದ ಜಿಎಸ್‌ಟಿ ಕೌನ್ಸಿಲ್

ನವದೆಹಲಿ: ಮತ್ತೆ 29 ವಸ್ತುಗಳ ಜಿಎಸ್‌ಟಿ ದರವನ್ನು ಜಿಎಸ್‌ಟಿ ಮಂಡಳಿ ಕಡಿತಗೊಳಿಸಿದೆ. ಅಲ್ಲದೇ ತೆರಿಗೆ ಪಾವತಿ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿದೆ. ಗುರುವಾರ ನಡೆದ ಜಿಎಸ್‌ಟಿ ಮಂಡಳಿಯ 25ನೇ ಸಭೆಯಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಸೆಕೆಂಡ್ ಹ್ಯಾಂಡ್ ಮಧ್ಯಮ ಮತ್ತು ದೊಡ್ಡ ಕಾರು, ಎಸ್‌ಯುವಿಗಳ ಜಿಎಸ್‌ಟಿ...

Read More

ಪಾಕ್ ಇರಾನ್‌ನಿಂದ ಜಾಧವ್‌ರನ್ನು ಅಪಹರಿಸಿದೆ: ಬಲೂಚ್ ಹೋರಾಟಗಾರ

ಇಸ್ಲಾಮಾಬಾದ್: ಬಲೂಚಿಸ್ತಾನ ಹೋರಾಟಗಾರರೊಬ್ಬರು ಪಾಕಿಸ್ಥಾನದ ನಿಜ ಮುಖವನ್ನು ಬಯಲು ಮಾಡಿದ್ದಾರೆ. ಭಾರತೀಯ ಪ್ರಜೆ ಕುಲಭೂಷಣ್ ಅವರನ್ನು ಇರಾನ್‌ನಿಂದ ಅಪಹರಿಸಿಕೊಂಡು ಪಾಕಿಸ್ಥಾನಕ್ಕೆ ತರಲಾಗಿದೆ ಎಂಬ ಸ್ಫೋಟಕ ಮಾಹಿತಿಯನ್ನು ಅವರು ಬಹಿರಂಗಪಡಿಸಿದ್ದಾರೆ. ಪಾಕ್‌ನ ನಟೋರಿಯಸ್ ಗುಪ್ತಚರ ಇಲಾಖೆ ಐಎಸ್‌ಐ ಉಗ್ರ ಮುಲ್ಲಾ ಉಮರ್‌ಗೆ ಕೋಟಿಗಟ್ಟಲೆ...

Read More

ದಿಗ್ಗಜ ಉದ್ಯಮಿಗಳನ್ನು ಭೇಟಿಯಾದ ಇಸ್ರೇಲ್ ಪ್ರಧಾನಿ

ಮುಂಬಯಿ: ಭಾರತ ಪ್ರವಾಸದಲ್ಲಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಗುರುವಾರ ಮುಂಬಯಿಯಲ್ಲಿ ಭಾರತದ ಪ್ರಮುಖ ಉದ್ಯಮಿಗಳನ್ನು, ಕೈಗಾರಿಕ ಮುಖ್ಯಸ್ಥರನ್ನು ಭೇಟಿಯಾಗಿ ಅವರೊಂದಿಗೆ ಉಪಹಾರ ಸೇವಿಸಿದರು. ಈ ವೇಳೆ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಹೊಸದನ್ನು ಕಂಡು ಹಿಡಿಯುವವರಿಗೆ ಮಾತ್ರ ಮುಂದಿನ...

Read More

ಜಿಎಸ್‌ಟಿ ಲಾಭದ ರೂ.119 ಕೋಟಿಯನ್ನು ಸರ್ಕಾರಕ್ಕೆ ನೀಡಲಿದೆ ಹಿಂದೂಸ್ಥಾನ್ ಯುನಿಲಿವರ್

ನವದೆಹಲಿ: ಭಾರತದ ಅತೀದೊಡ್ಡ ಎಂಎಂಸಿಜಿ ಕಂಪನಿ ಹಿಂದೂಸ್ಥಾನ್ ಯುನಿಲಿವರ್ ಜಿಎಸ್‌ಟಿ ಕಡಿತದ ಪ್ರಯೋಜನವನ್ನು ರೂ.119 ಕೋಟಿಯನ್ನು ಸರ್ಕಾರಕ್ಕೆ ಹಿಂದಿರುಗಿಸುವುದಾಗಿ ಘೋಷಿಸಿದೆ. ಲಾಭವನ್ನು ಗ್ರಾಹಕರಿಗೆ ತಲುಪಿಸಲು ಸಮಯ ಮತ್ತು ಪೈಪ್‌ಲೈನ್‌ನ ಕೊರತೆ ಇರುವ ಪರಿಣಾಮವಾಗಿ ನೇರವಾಗಿ ಸರ್ಕಾರಕ್ಕೆಯೇ ಪ್ರಯೋಜನದ ಮೊತ್ತವನ್ನು ನೀಡುವುದಾಗಿ ಹೇಳಿದೆ....

Read More

Recent News

Back To Top