Date : Thursday, 03-05-2018
ನ್ಯೂಯಾರ್ಕ್: ಫೇಸ್‌ಬುಕ್‌ನಲ್ಲಿನ ಮಾಹಿತಿಗಳನ್ನು ಸೋರಿಕೆ ಮಾಡಿರುವ ಆರೋಪಕ್ಕೀಡಾಗಿರುವ ಕ್ಯಾಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆ ತನ್ನ ಎಲ್ಲಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಾಗಿ ಪ್ರಕಟಿಸಿದೆ. ಇತ್ತೀಚಿಗಿನ ವಿವಾದದಿಂದಾಗಿ ಬಹುಪಾಲು ಗ್ರಾಹಕರನ್ನು ಮತ್ತು ಪೂರೈಕೆದಾರರನ್ನು ನಾವು ಕಳೆದುಕೊಂಡಿದ್ದೇವೆ, ಹೀಗಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಲು ನಿರ್ಧರಿಸಿದ್ದೇವೆ’ ಎಂದು ಕ್ಯಾಂಬ್ರಿಡ್ಜ್ ಅನಾಲಿಟಿಕಾ ಪ್ರಕಟನೆಯಲ್ಲಿ...
Date : Thursday, 03-05-2018
ದಂತೇವಾಡ: ಛತ್ತೀಸ್‌ಗಢದ ನಕ್ಸಲ್ ಪೀಡಿತ ದಂತೇವಾಡ ಜಿಲ್ಲೆಯ 18 ವಿದ್ಯಾರ್ಥಿಗಳು Joint Entrance Examination (JEE) Main 2018 ಎಕ್ಸಾಂ ಪಾಸ್ಸಾಗಿದ್ದಾರೆ. ಇದು ಈ ಭಾಗ ನಿಧಾನಕ್ಕೆ ನಕ್ಸಲರ ಕಪಿಮುಷ್ಟಿಯಿಂದ ಹೊರಬಂದು ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿದೆ ಎಂಬುದಕ್ಕೆ ಉದಾಹರಣೆಯಾಗಿದೆ. ‘ಐಐಟಿ ಅಥವಾ...
Date : Thursday, 03-05-2018
ನವದೆಹಲಿ: ಶೈಕ್ಷಣಿಕ ಕೇಂದ್ರಗಳಲ್ಲಿ ಸಂಶೋಧನೆ ಮತ್ತು ಆವಿಷ್ಕಾರಗಳನ್ನು ಉತ್ತೇಜಿಸುವ, ಬೆಂಬಲಿಸುವ ಜವಾಬ್ದಾರಿ ಸರ್ಕಾರದ್ದು ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಹೇಳಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ಕೇಂದ್ರೀಯ ವಿಶ್ವವಿದ್ಯಾಲಯಗಳ ಉಪ ಕುಲಪತಿಗಳ ಸಭೆಯಲ್ಲಿ ಕೋವಿಂದ್ ಅವರು, ಕಲೆ, ಸಮಾಜ ವಿಜ್ಞಾನ, ಮಾನವೀಯ ವಿಭಾಗ,...
Date : Thursday, 03-05-2018
ನವದೆಹಲಿ: ‘ಹರಿಮಾವ್ ಶಕ್ತಿ 2018’ ಭಾಗವಾಗಿ ಮಲೇಷ್ಯಾದಲ್ಲಿ ಸಮರಾಭ್ಯಾಸದಲ್ಲಿ ತೊಡಗಿರುವ ಭಾರತೀಯ ಸೇನೆ, ಅಲ್ಲಿ ಕಾಡಿನಲ್ಲಿ ಲಭ್ಯವಿರುವ ವಸ್ತುಗಳನ್ನು ಬಳಸಿ ಬೆಂಕಿಯನ್ನು ಹೇಗೆ ಹೊತ್ತಿಸಬೇಕು ಎಂಬ ತಂತ್ರಗಾರಿಕೆಯನ್ನು ಅಭ್ಯಾಸ ಮಾಡಿದೆ. ಮಲೇಷ್ಯಾದ ಸೇನಾ ಸಿಬ್ಬಂದಿಗಳು ಭಾರತೀಯ ಸೈನಿಕರಿಗೆ ಈ ತಂತ್ರಗಾರಿಕೆಯನ್ನು ಕಲಿಸಿಕೊಟ್ಟಿದ್ದಾರೆ....
Date : Wednesday, 02-05-2018
ನವದೆಹಲಿ: ಗ್ರಾಮೀಣ ಭಾಗದ ಮಹಿಳೆಯರಿಗೆ ಹೊಗೆ ರಹಿತ ಅಡುಗೆ ಮನೆಯನ್ನು ಕಲ್ಪಿಸಿಕೊಡುವ ಮಹತ್ತರ ಉದ್ದೇಶದೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ಆರಂಭಿಸಿದ ‘ಉಜ್ವಲ ಯೋಜನೆ’ಯನ್ನು ವಿಶ್ವಸಂಸ್ಥೆ ತನ್ನ ವರದಿಯಲ್ಲಿ ಶ್ಲಾಘಿಸಿದೆ. ‘ದೇಶಗಳು ಒಂದು ತರನಾದ ವಾಯು ಮಾಲಿನ್ಯವನ್ನು ನಿಯಂತ್ರಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಉದಾಹರಣೆಗೆ,...
Date : Wednesday, 02-05-2018
ರಾಜ್ಕೋಟ್: ಗುಜರಾತ್‌ನ ಸಂಸ್ಥಾಪನಾ ದಿನದ ಅಂಗವಾಗಿ ರಾಜ್ಯಾದ್ಯಂತ ಒಂದು ತಿಂಗಳ ನೀರು ಸಂರಕ್ಷಣಾ ಅಭಿಯಾನವನ್ನು ಅಲ್ಲಿನ ಸರ್ಕಾರ ಆರಂಭಿಸಿದೆ. ಯೋಜನೆಗೆ ‘ಸುಜಲಂ ಸಫಲಮ್ ನೀರು ಸಂರಕ್ಷಣಾ ಅಭಿಯಾನ’ ಎಂದು ಹೆಸರಿಸಲಾಗಿದ್ದು, ಸಿಎಂ ವಿಜಯ್ ರೂಪಾಣಿ ಅವರು ಮಂಗಳವಾರ ಇದಕ್ಕೆ ಚಾಲನೆಯನ್ನು ನೀಡಿದರು....
Date : Wednesday, 02-05-2018
ನವದೆಹಲಿ: ಎಪ್ರಿಲ್ ತಿಂಗಳಲ್ಲಿ ಜಿಎಸ್‌ಟಿ ಸಂಗ್ರಹ ರೂ.1,03,458 ಕೋಟಿಗೆ ತಲುಪಿದೆ ಎಂದು ವಿತ್ತ ಸಚಿವಾಲಯ ಮಂಗಳವಾರ ಪ್ರಕಟನೆಯಲ್ಲಿ ತಿಳಿಸಿದೆ. ‘2018ರ ಎಪ್ರಿಲ್‌ನಲ್ಲಿ ಸಂಗ್ರಹವಾದ ಒಟ್ಟು ಜಿಎಸ್‌ಟಿ ಆದಾಯ ರೂ.1,03,458 ಕೋಟಿ. ಇದರಲ್ಲಿ ಸಿಜಿಎಸ್‌ಟಿ ಸಂಗ್ರಹ ರೂ.18,652 ಕೋಟಿ, ಎಸ್‌ಜಿಎಸ್‌ಟಿ ರೂ.25,704 ಕೋಟಿ,...
Date : Wednesday, 02-05-2018
ಲಡಾಖ್: ಭಾರತ ಮತ್ತು ಚೀನಾ ಸೇನೆಗಳು ಮಂಗಳವಾರ ಲಡಾಖ್‌ನಲ್ಲಿ ಗಡಿ ಸಿಬ್ಬಂದಿ ಸಭೆಯನ್ನು ನಡೆಸುವ ಮೂಲಕ ವಾಸ್ತವ ಗಡಿ ರೇಖೆ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ...
Date : Wednesday, 02-05-2018
ನವದೆಹಲಿ: ಮೊಬೈಲ್ ಸಿಮ್ ವೆರಿಫಿಕೇಶನ್‌ಗೆ ಆಧಾರ್ ಕಡ್ಡಾಯವಲ್ಲ, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್, ವೋಟರ್ ಐಡಿಗಳನ್ನೂ ವೆರಿಫಿಕೇಶನ್‌ಗೆ ಬಳಸಬಹುದು ಎಂದು ದೂರಸಂಪರ್ಕ ಇಲಾಖೆ ತಿಳಿಸಿದೆ. ಈ ನಿಟ್ಟಿನಲ್ಲಿ ಎಲ್ಲಾ ಟೆಲಿಕಾಂ ಆಪರೇಟರ್‌ಗಳಿಗೂ ನಿರ್ದೇಶನವನ್ನು ನೀಡಲಾಗಿದೆ ಎಂದು ಟೆಲಿಕಾಂ ಸೆಕ್ರೆಟರಿ ಅರುಣಾ ಸುಂದರರಾಜನ್ ಹೇಳಿದ್ದಾರೆ....
Date : Wednesday, 02-05-2018
ಗೋರಖ್‌ಪುರ: ಅಧಿಕಾರಕ್ಕೆ ಬಂದ ಬಳಿಕ ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ 1 ಕೋಟಿ ಶಾಲಾ ಮಕ್ಕಳಿಗೆ ಉಚಿತವಾಗಿ ಶಾಲಾ ಬ್ಯಾಗ್, ಸಮವಸ್ತ್ರ, ಕೊಡೆ ಮತ್ತು ಶೂಗಳನ್ನು ಹಂಚುವ ಕಾರ್ಯ ಮಾಡಿದೆ. ಇದಕ್ಕಾಗಿ ಅದು ರೂ. 1 ಕೋಟಿ 53 ಲಕ್ಷ ರೂಪಾಯಿಗಳನ್ನು ವ್ಯಯ ಮಾಡಿದೆ. ಗೋರಖ್‌ಪುರದಲ್ಲಿ...