Date : Monday, 07-05-2018
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬೆಳಿಗ್ಗೆ ನರೇಂದ್ರ ಮೋದಿ ಅಪ್ಲಿಕೇಶನ್ ಮೂಲಕ ಕರ್ನಾಟಕ ಬಿಜೆಪಿಯ ಯುವಮೋರ್ಚಾ ಸದಸ್ಯರೊಂದಿಗೆ ಸಂವಾದ ನಡೆಸಿದರು. ಕರ್ನಾಟಕದಲ್ಲಿ ಬಿಜೆಪಿ ಪರ ಎದ್ದಿರುವ ಸುನಾಮಿ ಹಿಂದೆ ಇರುವ ಯುವ ಕಾರ್ಯಕರ್ತರ ಉತ್ಸಾಹ, ಶ್ರಮ ನನ್ನನ್ನು ಮೂಕವಿಸ್ಮಿತನನ್ನಾಗಿ ಮಾಡಿದೆ...
Date : Saturday, 05-05-2018
ನವದೆಹಲಿ: ವಿಶ್ವದ ಮೊತ್ತ ಮೊದಲ ‘ಮಹಿಳಾ ವಿಶೇಷ ರೈಲು’ ಭಾರತದಲ್ಲಿ ಆರಂಭಗೊಂಡು ಇಂದಿಗೆ 26 ವರ್ಷಗಳು ಪೂರೈಸಿದೆ. ಪಶ್ಚಿಮ ರೈಲ್ವೇಯ ಚರ್ಚ್‌ಗೇಟ್‌ನಿಂದ ಬೊರಿವಲಿ ಸ್ಟೇಶನ್‌ವರೆಗೆ ಈ ರೈಲು ಸಾಗುತ್ತದೆ. 1992ರ ಮೇ 5ರಂದು ಪಶ್ಚಿಮ ರೈಲ್ವೇಯು ಕೇವಲ ಮಹಿಳೆಯರಿಗಾಗಿ ಸಬ್‌ಅರ್ಬನ್ ರೈಲು...
Date : Saturday, 05-05-2018
ಶ್ರೀನಗರ: ಜಮ್ಮುಕಾಶ್ಮೀರ ಶ್ರೀನಗರದ ಚಟ್ಟಬಲ್ ಪ್ರದೇಶದಲ್ಲಿ ಶನಿವಾರ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 3 ಉಗ್ರರು ಹತರಾಗಿದ್ದಾರೆ. ಉಗ್ರರು ಅಡಗಿರುವ ಖಚಿತ ಮಾಹಿತಿಯ ಮೇರೆಗೆ ಶೋಧಕಾರ್ಯ ಆರಂಭಿಸಿದ ಸೈನಿಕರು ಎನ್‌ಕೌಂಟರ್ ಆರಂಭಿಸಿದ್ದರು. ಘಟನೆಯಲ್ಲಿ ಒರ್ವ ಯೋಧರಿಗೂ ಗಾಯಗಳಾಗಿವೆ....
Date : Saturday, 05-05-2018
ನವದೆಹಲಿ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಶನಿವಾರದಿಂದ 5 ದಿನಗಳ ದಕ್ಷಿಣ ಅಮೆರಿಕಾ ಪ್ರವಾಸವನ್ನು ಆರಂಭಿಸಿದ್ದಾರೆ. ಮೊದಲು ಅವರು ಗೌತೆಮಾಲಗೆ ತೆರಳಲಿದ್ದಾರೆ, ಬಳಿಕ ಪೆರು ಮತ್ತು ಪನಾಮಗಳಿಗೆ ಭೇಟಿಕೊಡಲಿದ್ದಾರೆ. ದ್ವಿಪಕ್ಷೀಯ ಮಾತುಕತೆ ಮತ್ತು ಬಂಡವಾಳ ಅವರ ಪ್ರವಾಸದ ಮುಖ್ಯ ಅಜೆಂಡಾವಾಗಿದೆ. ಪ್ರವಾಸದ ವೇಳೆ...
Date : Saturday, 05-05-2018
ನವದೆಹಲಿ: ದೇಶದಲ್ಲಿ ಬೋಧನೆಯ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದೊಂದಿಗೆ ಮಾನವ ಸಂಪನ್ಮೂಲ ಸಚಿವಾಲಯ ಉನ್ನತ ಶಿಕ್ಷಣ ಬೋಧಕ ವರ್ಗಕ್ಕೆ ಆನ್‌ಲೈನ್ ಕೋರ್ಸ್‌ನ್ನು ಆರಂಭಿಸಿದೆ. ಆನ್‌ಲೈನ್ ಕೋರ್ಸ್ ವೇದಿಕೆ SWAYAM (ಸ್ವಯಂ)ನ್ನು ಬಳಸಿಕೊಂಡು ಬೋಧಕರು ತಮ್ಮ ಬೋಧನಾ ತಂತ್ರಗಾರಿಕೆಯನ್ನು ಹೆಚ್ಚಿಸಿಕೊಳ್ಳಬಹುದು. ದೇಶದ 1.5 ಮಿಲಿಯನ್ ಉನ್ನತ...
Date : Saturday, 05-05-2018
ರಾಯ್ಪುರ: ರಮನ್ ಸಿಂಗ್ ನೇತೃತ್ವದ ಛತ್ತೀಸ್‌ಗಢದ ಬಿಜೆಪಿ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ತೃತೀಯ ಲಿಂಗಿ ಸಿಬ್ಬಂದಿಗಳನ್ನು ನೇಮಕಾತಿಗೊಳಿಸಲು ನಿರ್ಧಾರ ಮಾಡಿದೆ. ಈ ಮೂಲಕ ಅವರಿಗೆ ಸಮಾನ ಹಕ್ಕುಗಳನ್ನು ಒದಗಿಸುವ ಕಾರ್ಯ ಮಾಡಲಿದೆ. ಪೊಲೀಸ್ ಇಲಾಖೆ ಸೇರಲು ಆಸಕ್ತಿ ಹೊಂದಿರುವ ತೃತೀಯ ಲಿಂಗಿಗಳು...
Date : Saturday, 05-05-2018
ರಾಂಪುರ: ಅಲಿಘಢ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ಇರುವ ಪಾಕಿಸ್ಥಾನದ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾನ ಭಾವಚಿತ್ರವನ್ನು ನಾಶ ಮಾಡುವವರಿಗೆ ರೂ.೧ಲಕ್ಷ ಬಹುಮಾನ ನೀಡುವುದಾಗಿ ಆಲ್ ಇಂಡಿಯಾ ಮುಸ್ಲಿಂ ಮಹಾಸಂಘ ಘೋಷಿಸಿದೆ. ಮೊಹಮ್ಮದ್ ಅಲಿ ಜಿನ್ನಾ ಭಾವಚಿತ್ರ ಅಲಿಗಢ ವಿಶ್ವವಿದ್ಯಾಲಯದಲ್ಲಿ ಇರುವ ಬಗ್ಗೆ ಭಾರೀ...
Date : Saturday, 05-05-2018
ನವದೆಹಲಿ: ಮಹಿಳೆಯರಿಗಾಗಿ ಮೀಸಲಾಗಿರುವ ಕೋಚುಗಳನ್ನು ರೈಲಿನ ಕೊನೆಯ ಬದಲು ಮಧ್ಯದಲ್ಲಿ ಇಡಲು ನಿರ್ಧರಿಸಲಾಗಿದೆ, ಮಾತ್ರವಲ್ಲ ಇದರ ಬಣ್ಣ ಗುಲಾಬಿಯಾಗಿರಲಿದೆ. ಕೋಚುಗಳನ್ನು ಸುಲಭವಾಗಿ ಪತ್ತೆ ಮಾಡುವ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಬ್‌ಅರ್ಬನ್‌ನ ದೂರ ಪ್ರಯಾಣಿಸುವ ರೈಲುಗಳಲ್ಲಿ ಇದು ಲಭ್ಯವಿರಲಿದೆ. 2018ನ್ನು ಮಹಿಳಾ...
Date : Saturday, 05-05-2018
ನವದೆಹಲಿ: ಉತ್ತರ ಭಾರತದ ವಿವಿಧೆಡೆ ಚಂಡಮಾರುತದ ಪರಿಣಾಮವಾಗಿ ಪ್ರಾಣತೆತ್ತ ಜನರ ಕುಟುಂಬಿಕರಿಗೆ ಪ್ರಧಾನಿ ನರೇಂದ್ರ ಮೋದಿ ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ ತಲಾ 2ಲಕ್ಷಗಳ ಪರಿಹಾರ ಘೋಷಣೆ ಮಾಡಿದ್ದಾರೆ. ಚಂಡಮಾರುತದಲ್ಲಿ ಗಂಭೀರವಾಗಿ ಗಾಯಗೊಂಡವರಿಗೂ ಮೋದಿ 50 ಸಾವಿರ ರೂಪಾಯಿಗಳ ಪರಿಹಾರವನ್ನು ಘೋಷಿಸಿದ್ದಾರೆ....
Date : Friday, 04-05-2018
ನವದೆಹಲಿ: ರಾಷ್ಟ್ರೀಯ ಗಂಗಾ ಶುದ್ಧೀಕರಣ ಮಿಶನ್ ದೇಶದ ವಿಸ್ತೃತ ಸರ್ವೇಗೆ ಅವಕಾಶ ಒದಗಿಸಿದ್ದು, ಅತೀ ಹಳೆಯ 1769ರಲ್ಲಿ ಸ್ಥಾಪನೆಗೊಂಡ ವೈಜ್ಞಾನಿಕ ಇಲಾಖೆ ಗಂಗಾ ಶುದ್ಧೀಕರಣದ ಸರ್ವೇ ಟಾಸ್ಕ್‌ನ್ನು ಕೈಗೆತ್ತಿಕೊಂಡಿದ್ದು, ಇದಕ್ಕಾಗಿ ಅತ್ಯಧುನಿಕ ಜಿಯೋಗ್ರಾಫಿಕ್ ಇನ್‌ಫಾರ್ಮೇಶನ್ ಸಿಸ್ಟಮ್(ಜಿಐಎಸ್)ನ್ನು ಬಳಸಿಕೊಳ್ಳಲಿದೆ. ರೂ.86.84 ಕೋಟಿಯ ಸರ್ವೇ...