Date : Thursday, 29-03-2018
ತಿರುವನಂತಪುರ: ಕೇರಳದ ಹೊಸ ಪೀಳಿಗೆಯ ಜನ ಧರ್ಮ/ಜಾತಿಗಳಲ್ಲಿ ಗುರುತಿಸಿಕೊಳ್ಳುವುದರಿಂದ ಹಿಂದೆ ಸರಿಯುತ್ತಿದ್ದಾರೆ. ಸರ್ಕಾರಿ, ಖಾಸಗಿ ಶಾಲೆಗಳ ದಾಖಲಾತಿ ಅರ್ಜಿಯಲ್ಲಿ ಧರ್ಮ/ಜಾತಿಗಳ ಕಾಲಂನ್ನು ಖಾಲಿ ಬಿಟ್ಟಿರುವುದೇ ಇದಕ್ಕೆ ಸಾಕ್ಷಿ. ಬರೋಬ್ಬರಿ 1.24 ಲಕ್ಷ ವಿದ್ಯಾರ್ಥಿಗಳು ಪೋಷಕರು ತಮ್ಮ್ಮ ಮಕ್ಕಳ ಶಾಲಾ ದಾಖಲಾತಿ ಅರ್ಜಿಯಲ್ಲಿ...
Date : Thursday, 29-03-2018
ನವದೆಹಲಿ: ಸೇನೆ ಮತ್ತು ನೌಕೆಯಲ್ಲಿ 274 ಪೈಲೆಟ್ಗಳ ಕೊರತೆ ಇದೆ ಎಂಬುದಾಗಿ ಸರ್ಕಾರ ಬುಧವಾರ ಲೋಕಸಭೆಗೆ ಮಾಹಿತಿ ನೀಡಿದೆ. ಈ ಬಗ್ಗೆ ಲಿಖಿತ ಉತ್ತರ ನೀಡಿರುವ ರಕ್ಷಣಾ ಸಚಿವಾಲಯದ ರಾಜ್ಯ ಖಾತೆ ಸಚಿವ ಸುಭಾಷ್ ಭಂಮ್ರೆ ಅವರು, ಸೇನೆಯಲ್ಲಿ ಪ್ರಸ್ತುತ 794 ಪೈಲೆಟ್ಗಳಿದ್ದು 192 ಪೈಲೆಟ್ಗಳ...
Date : Thursday, 29-03-2018
ನ್ಯೂಯಾರ್ಕ್: ಟೈಮ್ ಮ್ಯಾಗಜೀನ್ನ ಸಮಕಾಲೀನ ಜಗತ್ತಿನ ಮೇಲೆ ಪ್ರಭಾವ ಬೀರಿದ 100 ಪ್ರಭಾವಿಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಥಾನ ಪಡೆದುಕೊಂಡಿದ್ದಾರೆ. ಮೋದಿ ಹೊರತುಪಡಿಸಿ ಮೈಕ್ರೋಸಾಫ್ಟ್ ಸಿಇಓ ಸತ್ಯ ನಡೆಲ್ಲಾ, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ...
Date : Thursday, 29-03-2018
ನವದೆಹಲಿ: ರಾಷ್ಟ್ರೀಯ ವೈದ್ಯಕೀಯ ಮಂಡಳಿ ಮಸೂದೆಗೆ ಕೇಂದ್ರ ಸಂಪುಟ ಬುಧವಾರ ಅನುಮೋದನೆಯನ್ನು ನೀಡಿದೆ. ಈ ಮಸೂದೆ ಭಾರತೀಯ ವೈದ್ಯಕೀಯ ಮಂಡಳಿಯನ್ನು 25 ಸದಸ್ಯ ಸಮಿತಿಯಾಗಿ ಬದಲಾವಣೆ ಮಾಡಲಿದೆ. ಈ ಮಸೂದೆಯನ್ವಯ ಲೈಸೆನ್ಸ್ ಪಡೆಯಲು ಪ್ರತ್ಯೇಕ ಪರೀಕ್ಷೆ ಬರೆಯುವ ಅವಶ್ಯಕತೆಯಿರುವುದಿಲ್ಲ. ಅಲ್ಲದೇ ರಾಷ್ಟ್ರೀಯ ವೈದ್ಯಕೀಯ...
Date : Thursday, 29-03-2018
ನವದೆಹಲಿ: 2017-18ರ ಸಾಲಿನ ಮಾರುಕಟ್ಟೆ ವರ್ಷದ ಅಂತ್ಯದವರೆಗೆ 2 ಮಿಲಿಯನ್ ಟನ್ಗಳಷ್ಟು ಸಕ್ಕರೆಯನ್ನು ರಫ್ತು ಮಾಡಲು ಸರ್ಕಾರ ಅನುಮೋದನೆ ನೀಡಿದೆ. ಹೆಚ್ಚುವರಿ ಸಂಗ್ರಹಗಳನ್ನು ಖಾಲಿ ಮಾಡಲು ಮತ್ತು ಕಬ್ಬು ಬೆಳೆಗಾರರಿಗೆ ಹಣ ಪಾವತಿ ಮಾಡಲು ಮಿಲ್ಲರ್ಗಳಿಗೆ ಅನುಕೂಲವಾಗುವಂತೆ ಮಾಡುವ ಸಲುವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ....
Date : Thursday, 29-03-2018
ಟೋಕಿಯೋ : ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು 9ನೇ ಭಾರತ-ಜಪಾನ್ ತಂತ್ರಗಾರಿಕಾ ಮಾತುಕತೆಯಲ್ಲಿ ಭಾಗವಹಿಸುವ ಸಲುವಾಗಿ ಟೋಕಿಯೋ ಪ್ರವಾಸ ಆರಂಭಿಸಿದ್ದಾರೆ. ಜಪಾನಿನ ವಿದೇಶಾಂಗ ಸಚಿವ ತರೋ ಕೊನೊ ಅವರೊಂದಿಗೆ ಸುಷ್ಮಾ ಅವರು ಗುರುವಾರ ತಂತ್ರಗಾರಿಕಾ ಮಾತುಕತೆ ನಡೆಸಲಿದ್ದಾರೆ. ಟೋಕಿಯೋಗೆ ಬುಧವಾರ...
Date : Thursday, 29-03-2018
ಮುಂಬಯಿ: ಫೋರ್ಟಿಸ್ ಹಾಸ್ಪಿಟಲ್ನ್ನು ಮಣಿಪಾಲ್ ಹಾಸ್ಪಿಟಲ್ ಎಂಟರ್ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ಮತ್ತು ಟಿಜಿಪಿ ಕ್ಯಾಪಿಟಲ್ ಏಷ್ಯಾ ಜಂಟಿಯಾಗಿ ಖರೀದಿ ಮಾಡಲು ಮುಂದಾಗಿದೆ. ಈ ಸಂಬಂಧ ಬರೋಬ್ಬರಿ 3,900 ಕೋಟಿ ರೂಪಾಯಿಗಳ ಒಪ್ಪಂದ ಏರ್ಪಟ್ಟಿದೆ. ಎಸ್ಆರ್ಎಲ್ ಲಿಮಿಟೆಡ್ನಲ್ಲಿ ತನ್ನ ಶೇ.20ರಷ್ಟು ಷೇರುಗಳನ್ನು ಫೋರ್ಟಿಸ್...
Date : Thursday, 29-03-2018
ಅಹ್ಮದಾಬಾದ್: ಮೀಸಲಾತಿ ಪಡೆಯಲು ನಕಲಿ ಜಾತಿ ಪ್ರಮಾಣವನ್ನು ಸೃಷ್ಟಿಸುವುದು ಇನ್ನು ಮುಂದೆ ಗುಜರಾತಿನಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಬುಧವಾರ ಈ ಬಗೆಗಿನ ಮಸೂದೆಯನ್ನು ಗುಜರಾತ್ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ. ‘ಗುಜರಾತ್ ಪರಿಶಿಷ್ಟ ಜಾತಿ, ಪರಿಶಿಷ್ಟ ಜನಾಂಗ ಮತ್ತು ಇತರ ಹಿಂದುಳಿದ ವರ್ಗ(ಜಾತಿ ಪ್ರಮಾಣಪತ್ರ ವಿತರಣೆ...
Date : Thursday, 29-03-2018
ನವದೆಹಲಿ: ದೆಹಲಿ ಸರ್ಕಾರ ಹಿಂಬಾಲಿಸುವಿಕೆಯನ್ನು ಜಾಮೀನು ರಹಿತ ಅಪರಾಧವನ್ನಾಗಿಸಲು ನಿರ್ಧರಿಸಿದ್ದು, ಈ ಸಂಬಂಧ ವಿಧಾನಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಿದೆ. ಆಮ್ ಆದ್ಮಿ ಪಕ್ಷದ ಅಲ್ಕಾ ಲಾಂಬ ಅವರು ನಿರ್ಣಯವನ್ನು ಅಂಗೀಕರಿಸಿದರು. ಮಹಿಳೆಯರನ್ನು ಹಿಂಬಾಲಿಸಿಕೊಂಡು ಬಂದು ಕೊಲೆಗಳು ನಡೆಯುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಕಳವಳ...
Date : Thursday, 29-03-2018
ನವದೆಹಲಿ: ಇಂದು ದೇಶದಾದ್ಯಂತ ಭಗವಾನ್ ಮಹಾವೀರ ಜಯಂತಿಯನ್ನು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಗಣ್ಯಾತೀಗಣ್ಯರು ದೇಶದ ಜನರಿಗೆ ಶುಭ ಕೋರಿದ್ದಾರೆ. ಟ್ವಿಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ಭಗವಾನ್ ಮಹಾವೀರ ಪ್ರತಿಪಾದಿಸಿದ ಶಾಂತಿ, ಅಹಿಂಸೆ, ಸೌಹಾರ್ದತೆ ಸ್ಫೂರ್ತಿಯ ಮೂಲಕ’ ಎಂದು ಬಣ್ಣಿಸಿದ್ದಾರೆ. ಮಹಾವೀರನ...