Date : Saturday, 12-05-2018
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಸಕ್ರಿಯರಾಗಿರುವ ಉಗ್ರರ ಕಾಲಾವಧಿ ಗಣನೀಯ ಪ್ರಮಾಣದಲ್ಲಿ ಕಳೆದ ಕೆಲ ವರ್ಷಗಳಿಂದ ಕುಸಿಯುತ್ತಿದೆ. ಭದ್ರತಾ ಪಡೆಗಳ ನಡುವಿನ ಉತ್ತಮ ಸಹಕಾರ, ಪ್ರಥಮ ದರ್ಜೆಯ ಗುಪ್ತಚರ ನೆಟ್‌ವರ್ಕ್, ಉಗ್ರರ ಕಳಪೆ ತರಬೇತಿ ಇದಕ್ಕೆ ಮುಖ್ಯ ಕಾರಣವಾಗಿದೆ ಎನ್ನಲಾಗಿದೆ. ಕಳೆದ 2-3 ವರ್ಷಗಳಿಂದ...
Date : Saturday, 12-05-2018
ರಾಯ್ಪುರ: ಛತ್ತೀಸ್‌ಗಢ ಸಿಎಂ ರಮಣ್ ಸಿಂಗ್ ಅವರು ಇಂದು ದಂತೇವಾಡದಲ್ಲಿ ‘ವಿಕಾಸ ಯಾತ್ರೆ’ಗೆ ಚಾಲನೆ ನೀಡಲಿದ್ದಾರೆ. ‘ರಾಜ್ಯದ ಅಭಿವೃದ್ಧಿಯನ್ನು ಜನರಿಗೆ ತಿಳಿಸುವ ಸಲುವಾಗಿ ಈ ಯಾತ್ರೆಯನ್ನು ಕೈಗೊಳ್ಳಲಾಗಿದೆ, ಮುಂಬರುವ ದಿನಗಳಲ್ಲಿ ಇನ್ನಷ್ಟು ಪ್ರಗತಿಗಳನ್ನು ರಾಜ್ಯದಲ್ಲಿ ಮಾಡಲಿದ್ದೇವೆ. ಅಭಿವೃದ್ಧಿ ವಿರುದ್ಧ ಮಾತನಾಡುವುದೆಂದರೆ ಛತ್ತೀಸ್‌ಗಢ...
Date : Saturday, 12-05-2018
ಲಕ್ನೋ: ಪ್ರಧಾನಿ ನರೇಂದ್ರ ಮೋದಿಯವರು ನೇಪಾಳದಲ್ಲಿ ಶುಕ್ರವಾರ ಚಾಲನೆ ನೀಡಿದ್ದ ಜನಕಪುರ-ಅಯೋಧ್ಯಾ ಬಸ್‌ನ್ನು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಶನಿವಾರ ಬರಮಾಡಿಕೊಂಡರು. ಶನಿವಾರ ಅಯೋಧ್ಯಾಗೆ ಬಸ್ ಬಂದು ತಲುಪಿತ್ತು, ಯೋಗಿ ಇದನ್ನು ಸ್ವಾಗತಿಸಿದರು. ಭಾರತ-ನೇಪಾಳ ಸ್ನೇಹದ ಬಸ್ ಎಂದೇ ಕರೆಯಲ್ಪಡುವ...
Date : Saturday, 12-05-2018
ನವದೆಹಲಿ: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಇಂದು ನಡೆಯುತ್ತಿದೆ. ಬೆಳಿಗ್ಗೆ 7 ಗಂಟೆಯಿಂದಲೇ ಮತದಾನ ಆರಂಭಗೊಂಡಿದ್ದು, ಜನ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರೂ ಕರ್ನಾಟಕ ಜನತೆಯಲ್ಲಿ ಮತದಾನ ಮಾಡುವಂತೆ ಕೋರಿ ಕನ್ನಡದಲ್ಲಿ ಟ್ವಿಟ್ ಮಾಡಿದ್ದಾರೆ. ‘ಕರ್ನಾಟಕದ ನನ್ನ...
Date : Friday, 11-05-2018
ನವದೆಹಲಿ: ಇಂದು 20ನೇ ‘ರಾಷ್ಟ್ರೀಯ ತಂತ್ರಜ್ಞಾನ ದಿನ’. ಇದೇ ದಿನ 20 ವರ್ಷಗಳ ಹಿಂದೆ ಭಾರತ ಪೋಕ್ರಾನ್ ಪರೀಕ್ಷೆಯನ್ನು ನಡೆಸಿತ್ತು. ಈಗ ಭಾರತ ವಿಶ್ವದ ಪರಮಾಣು ಶಕ್ತಿಗಳಲ್ಲಿ ಒಂದಾಗಿದೆ. ಈ ಹಿನ್ನಲೆಯಲ್ಲಿ ಮಾತನಾಡಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು, ಮಾಜಿ ರಾಷ್ಟ್ರಪತಿ...
Date : Friday, 11-05-2018
ಜನಕಪುರ: ಭಾರತದ ಇತಿಹಾಸ, ನಂಬಿಕೆ ಮತ್ತು ಶ್ರೀರಾಮ ನೇಪಾಳವಿಲ್ಲದೆ ಅಪೂರ್ಣ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ಸೀತಾ ಮಾತೆಯ ಜನ್ಮಸ್ಥಳವಾಗಿರುವ ನೇಪಾಳದ ಜನಕಪುರಕ್ಕೆ ಭೇಟಿ ನೀಡಿದ ಮೋದಿ, ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಅಲ್ಲಿನ ಪ್ರಧಾನಿ ಕೆಪಿ ಶರ್ಮಾ ಓಲಿ...
Date : Friday, 11-05-2018
ಬೀಜಿಂಗ್: ಪ್ರಧಾನಿ, ವಿದೇಶಾಂಗ ಸಚಿವೆ, ರಕ್ಷಣಾ ಸಚಿವೆ ಬಳಿಕ ಇದೀಗ ಪ್ರವಾಸೊದ್ಯಮ ಸಚಿವ ಕೆ.ಜೆ.ಅಲ್ಫೋನ್ಸ್ ಅವರು ಚೀನಾ ಭೇಟಿ ನೀಡಿದ್ದು, ಉಭಯ ದೇಶಗಳ ನಡುವಣ ಪ್ರವಾಸೋದ್ಯಮ ಸಂಬಂಧವನ್ನು ವೃದ್ಧಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಶಾಂಘೈ ಕೋಅಪರೇಶನ್ ಆರ್ಗನೈಝೇಶನ್(ಎಸ್‌ಸಿಓ) ವತಿಯಿಂದ ವುಹಾನ್ ನಗರದಲ್ಲಿ ನಡೆದ...
Date : Friday, 11-05-2018
ನವದೆಹಲಿ: ಜನರನ್ನು ತಲುಪಲು ಆಧುನಿಕ ತಂತ್ರಜ್ಞಾನಗಳನ್ನು ಬಳಸುವುದರಲ್ಲಿ ನಿಸ್ಸೀಮರೆನಿಸಿದ ಪ್ರಧಾನಿ ನರೇಂದ್ರ ಮೋದಿಯವರು, ತಮ್ಮ ನಮೋ ಆ್ಯಪ್ ಮೂಲಕ ಕರ್ನಾಟಕದ 25 ಲಕ್ಷ ಜನರೊಂದಿಗೆ ಸಂವಾದ ನಡೆಸಿದ್ದಾರೆ. ಒಂದೆಡೆ ಕರ್ನಾಟಕದ ಹಲವಾರು ಕಡೆ ಸುತ್ತಾಡಿ ಸಮಾವೇಶಗಳನ್ನು ಆಯೋಜಿಸಿ ಮತಯಾಚನೆ ನಡೆಸಿದ ಅವರು,...
Date : Friday, 11-05-2018
ನವದೆಹಲಿ: ಬಿಸಿಲನ ತಾಪ ಏರಿಕೆಯಾಗುತ್ತಿದೆ, ಇದರಿಂದ ಜನರು ಮಾತ್ರವಲ್ಲ ಪ್ರಾಣಿಗಳು ಕೂಡ ಸಂಕಷ್ಟಕ್ಕೆ ಸಿಲುಕಿವೆ. ಹೀಗಾಗಿ ದೇಶದಾದ್ಯಂತ ನ್ಯಾಷನಲ್ ಪಾರ್ಕ್, ಝೂಗಳಲ್ಲಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಹಲವಾರು ನ್ಯಾಷನಲ್ ಪಾರ್ಕ್, ಝೂಗಳಲ್ಲಿ ಕೂಲರ್ ಮತ್ತು ಸ್ಪ್ರಿಂಕ್ಲರ್‌ಗಳನ್ನು ಅಳವಿಡಿಸಿ, ಪ್ರಾಣಿಗಳನ್ನು ತಂಪಾಗಿ ಇಡುವ...
Date : Friday, 11-05-2018
ಲಕ್ನೋ: ಮುಂಬರುವ ಕುಂಭ ಮೇಳಕ್ಕೆ ದಿನಾಂಕ ನಿಗದಿಯಾಗಿದ್ದು, ಉತ್ತರಪ್ರದೇಶದ ಅಲಹಾಬಾದ್‌ನಲ್ಲಿ 2019ರ ಜನವರಿ 14ರಿಂದ ಜರುಗಲಿದೆ. ಇದರಲ್ಲಿ ದೇಶ ವಿದೇಶಗಳ ಸುಮಾರು 150 ಮಿಲಿಯನ್ ಜನರು ಭಾಗವಹಿಸುವ ನಿರೀಕ್ಷೆ ಇದೆ. ಒಟ್ಟು 50 ದಿನಗಳ ಕಾಲ ಕುಂಭಮೇಳ ಜರುಗಲಿದ್ದು, ಜ.14ರ ಮಕರ ಸಂಕ್ರಾಂತಿಯಂದು...