Date : Monday, 13-08-2018
ನವದೆಹಲಿ: ಮಳೆಗಾಲದಲ್ಲಿ ಸುರಿದ ಭಾರೀ ಮಳೆಗೆ ದೇಶದಾದ್ಯಂತ 774 ಮಂದಿ ಮೃತಪಟ್ಟಿದ್ದಾರೆ, 7 ರಾಜ್ಯಗಳ ಪ್ರವಾಹ ಪರಿಸ್ಥಿತಿಯನ್ನು ಎದುರಿಸಿವೆ ಎಂದು ಕೇಂದ್ರ ಗೃಹಸಚಿವಾಲಯ ತಿಳಿಸಿದೆ. ಗೃಹಸಚಿವಾಲಯದ ರಾಷ್ಟ್ರೀಯ ತುರ್ತು ಸ್ಪಂದನಾ ಕೇಂದ್ರದ ವರದಿಯ ಪ್ರಕಾರ, ಕೇರಳದಲ್ಲಿ 187, ಉತ್ತರಪ್ರದೇಶದಲ್ಲಿ 171, ಪಶ್ಚಿಮಬಂಗಾಳದಲ್ಲಿ...
Date : Monday, 13-08-2018
ಇಸ್ಲಾಮಾಬಾದ್: ಆಗಸ್ಟ್ 14ರಂದು ಪಾಕಿಸ್ಥಾನ ತನ್ನ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದ್ದು, ಈ ಹಿನ್ನಲೆಯಲ್ಲಿ ಮಾನವೀಯ ನೆಲೆಯಲ್ಲಿ ತನ್ನ ಜೈಲುಗಳಲ್ಲಿರುವ 30 ಭಾರತೀಯರನ್ನು ಬಿಡುಗಡೆಗೊಳಿಸಲು ನಿರ್ಧರಿಸಿದೆ. ಇದರಲ್ಲಿ 27 ಮಂದಿ ಮೀನುಗಾರರಾಗಿದ್ದಾರೆ. ‘ಮಾನವೀಯ ವಿಷಯಗಳನ್ನು ನಾವು ರಾಜಕೀಯಗೊಳಿಸುವುದಿಲ್ಲ, ಹೀಗಾಗಿ 30 ಮಂದಿ ಭಾರತೀಯ ಖೈದಿಗಳನ್ನು ಬಿಡುಗಡೆ...
Date : Monday, 13-08-2018
ಮೈಸೂರು: 72ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಅವರ ನೇತೃತ್ವದಲ್ಲಿ ಬಿಜೆಪಿ ಯುವ ಮೋರ್ಚಾ ಆ.15ರ ಮಧ್ಯರಾತ್ರಿ ‘ಮಿಡ್‌ನೈಟ್ ಫ್ರೀಡಂ ರ‍್ಯಾಲಿ’ಯನ್ನು ಆಯೋಜನೆಗೊಳಿಸಿದೆ. ಬಿಜೆಪಿ ಯುವ ಮೋರ್ಚಾದ ರಾಜ್ಯಾಧ್ಯಕ್ಷರಾಗಿರುವ ಪ್ರತಾಪ್ ಸಿಂಹ ಕಳೆದ ಎರಡು ವರ್ಷಗಳಿಂದ ‘ಮಿಡ್‌ನೈಟ್...
Date : Monday, 13-08-2018
ಹೈದರಾಬಾದ್: ಎನ್‌ಡಿಎ ಸರ್ಕಾರದಡಿಯಲ್ಲಿ ಉತ್ತಮ ವೈಜ್ಞಾನಿಕ ವಾತಾವರಣ ಲಭ್ಯವಾದ ಹಿನ್ನಲೆಯಲ್ಲಿ ವಿದೇಶಕ್ಕೆ ತೆರಳಿದ್ದ 100 ಭಾರತೀಯ ವಿಜ್ಞಾನಿಗಳು ಸ್ವದೇಶಕ್ಕೆ ಮರಳಿದ್ದಾರೆ ಎಂದು ಕೇಂದ್ರ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ. ‘ಪ್ರಧಾನಿ ನರೇಂದ್ರ ಮೋದಿ ಆಗಮಿಸುವುದಕ್ಕೂ ಮುನ್ನ ಹಲವಾರು ಮಂದಿ ಪ್ರತಿಭಾ ಪಲಾಯನದ ಬಗ್ಗೆ ಮಾತನಾಡುತ್ತಿದ್ದರು,...
Date : Monday, 13-08-2018
ನವದೆಹಲಿ: ರಕ್ಷಾಬಂಧನದ ದಿನ ಸಹೋದರಿಯು ಸಹೋದರನಿಗೆ ಕಟ್ಟುವ ಹತ್ತಿಯಿಂದ ತಯಾರಿಸಲಾದ ಸಾಂಪ್ರದಾಯಿಕ ರಾಖಿಗೆ ಜಿಎಸ್‌ಟಿಯಿಂದ ವಿನಾಯಿತಿಯನ್ನು ನೀಡಲಾಗಿದೆ. ಆದರೆ ಬೆಳ್ಳಿ ಮತ್ತು ಚಿನ್ನದ ರಾಖಿಗೆ ಶೇ.5ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಕೆಂಪು ಬಣ್ಣದ ’ಕಲವ’ ದಾರ ಸೇರಿದಂತೆ ಪೂಜಾ ಸಾಮಾಗ್ರಿಗಳನ್ನೂ ಜಿಎಸ್‌ಟಿಯಿಂದ ಹೊರಗಿಡಲಾಗಿದೆ,...
Date : Monday, 13-08-2018
ಬೆಂಗಳೂರು: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಪ್ರತಿ ತಿಂಗಳು 2 ಸ್ಪೇಸ್ ಮಿಶನ್‌ಗಳನ್ನು ಆಯೋಜನೆಗೊಳಿಸಲು ನಿರ್ಧರಿಸಿದ್ದು, ಮುಂಬರುವ 16 ತಿಂಗಳುಗಳಲ್ಲಿ ಅದು ಒಟ್ಟು 31 ಸ್ಪೇಸ್ ಮಿಶನ್‌ಗಳನ್ನು ಆಯೋಜಿಸಲಿದೆ. ‘ಮುಂದಿನ 5 ತಿಂಗಳುಗಳಲ್ಲಿ 9 ಮಿಶನ್‌ಗಳನ್ನು ನಡೆಸಲು ಉದ್ದೇಶಿಸಲಾಗಿದ್ದು, 2019ರ ಫೆಬ್ರವರಿಯಿಂದ ಡಿಸೆಂಬರ್‌ವರೆಗೆ 22 ಮಿಶನ್‌ಗಳು ನಡೆಯಲಿದೆ, ಮಾಸಿಕ...
Date : Monday, 13-08-2018
ತಿರುವನಂತಪುರ: ಪ್ರವಾಹದಿಂದ ತತ್ತರಿಸಿ ಹೋಗಿರುವ ಕೇರಳದಲ್ಲಿ ಈಗಾಗಲೇ 36 ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅಪಾರ ಸಂಖ್ಯೆಯ ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ಹಗಲು ರಾತ್ರಿ ಎನ್ನದೆ ಜನರ ರಕ್ಷಣಾ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಇಡುಕ್ಕಿ ಡ್ಯಾಂನಲ್ಲಿ ನೀರು...
Date : Monday, 13-08-2018
ಬೆಂಗಳೂರು: ಜಪಾನ್ ರಾಜಧಾನಿ ಟೋಕಿಯೋ ಸಮೀಪದ ನಗರಕ್ಕೆ ‘ಕಿಚಿಜೊಯಿ’ ಎಂದು ಹೆಸರು ಬಂದಿದ್ದು ಹಿಂದೂ ದೇವತೆಯಾದ ‘ಲಕ್ಷ್ಮೀ’ಯಿಂದ ಎಂದು ಜಪಾನ್ ರಾಯಭಾರಿ ಟಕಯುಕಿ ಕಿಟಗವ ಅವರು ಹೇಳಿದ್ದಾರೆ. ಬೆಂಗಳೂರಿನಲ್ಲಿ ದಯಾನಂದ ಸಾಗರ್ ಕಾಲೇಜಿನ ಘಟಿಕೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ‘ಟೋಕಿಯೋ ಸಮೀಪದ...
Date : Monday, 13-08-2018
ಫಿರೋಜ್‌ಪುರ: 1971ರ ಭಾರತ-ಪಾಕಿಸ್ಥಾನ ಯುದ್ಧದ ಸಂದರ್ಭ ಸ್ಫೋಟವಾಗಿದ್ದ ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಹುಸೈನ್‌ವಾಲಾದಲ್ಲಿನ ಸೇತುವೆಯನ್ನು ಭಾನುವಾರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉದ್ಘಾಟನೆಗೊಳಿಸಿದ್ದಾರೆ. ಸಟ್ಲೇಜ್ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಈ ಸೇತುವೆ ಫಿರೋಜ್‌ಪುರವನ್ನು ಹುಸೈನ್‌ವಾಲಾದೊಂದಿಗೆ ಸಂಪರ್ಕಿಸಲಿದೆ. 280 ಅಡಿ ಉದ್ದದ ಸೇತುವೆ ಇದಾಗಿದೆ. 12...
Date : Saturday, 11-08-2018
ನವದೆಹಲಿ : ಆಲ್ ವುಮೆನ್ ಸ್ಪೆಶಲ್ ವೆಪನ್ಸ್ ಆಂಡ್ ಟ್ಯಾಕ್ಟಿಕ್ಸ್ ‘ಸ್ವಾಟ್’ (SWAT) ತಂಡದ ಭಾಗವಾಗಿ ದೆಹಲಿ ಪೋಲೀಸ್ ಪಡೆಗೆ 36 ಮಹಿಳಾ ಕಮಾಂಡೋಗಳು ನಿಯೋಜನೆಗೊಂಡಿದ್ದಾರೆ. ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಈ ಮಹಿಳಾ ಕಮಾಂಡೋಗಳು ಭಾಗವಹಿಸಲಿದ್ದಾರೆ. ದೇಶದ ಪೋಲೀಸ್ ಇಲಾಖೆಯೊಂದು ಆಲ್...