News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮುಂಬಯಿ ಪ್ರಯಾಣಿಕರಿಗೆ ರೈಲ್ವೇ ಸಿಬ್ಬಂದಿಗಳಿಂದಲೇ ಸಿಗಲಿದೆ ತುರ್ತು ಚಿಕಿತ್ಸೆ

ಮುಂಬಯಿ: ಇನ್ನು ಮುಂದೆ ಸೆಂಟ್ರಲ್ ರೈಲ್ವೆ ಸಬ್ ಅರ್ಬನ್ ನೆಟ್‌ವರ್ಕ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ರೈಲ್ವೇ ಸಿಬ್ಬಂದಿಗಳಿಂದಲೇ ಪ್ರಾಥಮಿಕ ತುರ್ತು ಚಿಕಿತ್ಸೆಗಳು ದೊರೆಯಲಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ವತಿಯಿಂದ ರೈಲ್ವೇ ಸಿಬ್ಬಂದಿಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡುವ ತರಬೇತಿಯನ್ನು ನೀಡಲಾಗುತ್ತಿದೆ. ಟಿಕೆಟ್ ಚೆಕರ್,...

Read More

ತ್ರಿಪುರಾ ಸಿಎಂ ಆಗಿ ಬಿಜೆಪಿಯ ಬಿಪ್ಲಬ್ ದೇಬ್ ಪ್ರಮಾಣವಚನ ಸ್ವೀಕಾರ

ಅಗರ್ತಾಲ: ತ್ರಿಪುರಾದ ನೂತನ ಸಿಎಂ ಆಗಿ ಬಿಜೆಪಿ ಬಿಪ್ಲಬ್ ಕುಮಾರ್ ದೇಬ್ ಅವರು ಶುಕ್ರವಾರ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ, ತ್ರಿಪುರಾದ ಮಾಜಿ ಸಿಎಂ ಮಾಣಿಕ್ ಸರ್ಕಾರ್ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. 48 ವರ್ಷದ ಬಿಪ್ಲಬ್...

Read More

ಫೋರ್ಬ್ಸ್‌ನ ಟಾಪ್ 5 ಶ್ರೀಮಂತ ಭಾರತೀಯ ಮಹಿಳೆಯರು

ನವದೆಹಲಿ: ಫೋರ್ಬ್ಸ್ ನಿಯತಕಾಲಿಕೆ ತನ್ನ ವಾರ್ಷಿಕ ಶ್ರೀಮಂತರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಫೋರ್ಬ್ಸ್ ನ ಶ್ರೀಮಂತ ಭಾರತೀಯ ಮಹಿಳೆಯರ ಪಟ್ಟಿಯಲ್ಲಿ ಸಾವಿತ್ರಿ ಜಿಂದಾಲ್ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಜಾಗತಿಕ ಮಟ್ಟದಲ್ಲಿ ಇವರು 176ನೇ ಸ್ಥಾನ ಪಡೆದಿದ್ದಾರೆ. ಜಿಂದಾಲ್ ಸ್ಟೀಲ್ ಮಾಲಕಿಯಾಗಿರುವ ಇವರ ಒಟ್ಟು...

Read More

ಐಟಿಬಿಪಿಯ ಮೊದಲ ಮಹಿಳಾ ಯುದ್ಧಾಧಿಕಾರಿಯಾದ 25 ವರ್ಷದ ಪ್ರಕೃತಿ

ನವದೆಹಲಿ: ಇಂಡೋ-ಟಿಬೆಟ್ ಬಾರ್ಡರ್ ಪೊಲೀಸ್ ಪಡೆಯ ಮೊತ್ತ ಮೊದಲ ಮಹಿಳಾ ನೇರ ಪ್ರವೇಶ ಯುದ್ಧ ಅಧಿಕಾರಿಯಾಗಿ ಬಿಹಾರದ ಸಮಸ್ತಿಪುರ ಜಿಲ್ಲೆಯ 25 ವರ್ಷದ ಪ್ರಕೃತಿ ಆಯ್ಕೆಯಾಗಿದ್ದಾರೆ. 2016ರಲ್ಲಿ ಸರ್ಕಾರ ಅನುಮತಿ ನೀಡಿದ ಬಳಿಕ ಕಂಬಾತ್ ರೋಲ್‌ಗಳಲ್ಲಿ ಮಹಿಳಾ ಅಧಿಕಾರಿಗಳನ್ನು ನೇಮಕಗೊಳಿಸಿದ ಕೊನೆಯ ಸೆಂಟ್ರಲ್ ಆರ್ಮಡ್...

Read More

50 ವರ್ಷ ಮೇಲ್ಪಟ್ಟ ಅವಿವಾಹಿತ ಮಹಿಳೆಯರಿಗೆ ಪಿಂಚಣಿ ಯೋಜನೆ ತಂದ ಮಧ್ಯಪ್ರದೇಶ

ಭೋಪಾಲ್: 50 ವರ್ಷ ಮೇಲ್ಪಟ್ಟ ಅವಿವಾಹಿತ ಮಹಿಳೆಯರಿಗೆ ಪಿಂಚಣಿಯನ್ನು ನೀಡುವ ಯೋಜನೆಯನ್ನು ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್ ಘೋಷಣೆ ಮಾಡಿದ್ದಾರೆ. ಮುಖ್ಯಮಂತ್ರಿ ಮಹಿಳಾ ಕೋಶ್ ಯೋಜನೆಯಡಿ ಅವಿವಾಹಿತ 50 ವರ್ಷ ಮೇಲ್ಪಟ್ಟ ಮಹಿಳೆಯರು ಮಾಸಿಕ ಪಿಂಚಣಿಯನ್ನು ಪಡೆದುಕೊಳ್ಳಲಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದೇ ಈ...

Read More

ರಫೆಲ್ ಡೀಲ್ ಮಾಹಿತಿಯನ್ನು ಮೋದಿ ಸರ್ಕಾರ ಪ್ರತಿಪಕ್ಷಗಳೊಂದಿಗೆ ಹಂಚಿಕೊಳ್ಳಬಹುದು: ಫ್ರಾನ್ಸ್ ಅಧ್ಯಕ್ಷ

ನವದೆಹಲಿ: ರಫೆಲ್ ಒಪ್ಪಂದದ ಮಾಹಿತಿಗಳನ್ನು ಭಾರತ ಸರ್ಕಾರ ಪ್ರತಿಪಕ್ಷಗಳೊಂದಿಗೆ ಹಂಚಿಕೊಳ್ಳಬಹುದು, ಇದಕ್ಕೆ ನಮ್ಮ ಕಡೆಯಿಂದ ಯಾವುದೇ ವಿರೋಧವಿಲ್ಲ ಎಂಬುದಾಗಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಹೇಳಿದ್ದಾರೆ. ಮ್ಯಾಕ್ರೋನ್ ಅವರು ಕೆಲವೇ ದಿನಗಳಲ್ಲಿ ಭಾರತ ಪ್ರವಾಸ ಹಮ್ಮಿಕೊಳ್ಳಲಿದ್ದು, ಈ ಹಿನ್ನಲೆಯಲ್ಲಿ ಮಾಧ್ಯಮವೊಂದಕ್ಕೆ ಸಂದರ್ಶನ...

Read More

ರೂ.2.50ಕ್ಕೆ ಸ್ಯಾನಿಟರಿ ಪ್ಯಾಡ್ ಪೂರೈಸುವ ಸುವಿಧ ಯೋಜನೆಗೆ ಚಾಲನೆ

ನವದೆಹಲಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಭಾರತ ಸರ್ಕಾರವು ಅತೀ ಅಗ್ಗದ ಸ್ಯಾನಿಟರಿ ಪ್ಯಾಡ್ ಯೋಜನೆ ‘ಸುವಿಧಾ’ಗೆ ಚಾಲನೆಯನ್ನು ನೀಡಿದೆ. ಶೇ.100ರಷ್ಟು ಬಯೋಡಿಗ್ರೇಡೇಬಲ್ ಪ್ಯಾಡ್ ಇದಾಗಿದೆ. ಈ ಯೋಜನೆಯಡಿ ಕೇವಲ ರೂ.2.50 ರೂಪಾಯಿಗೆ 4 ಪ್ಯಾಡ್‌ಗಳ ಪ್ಯಾಕ್ ಸಿಗಲಿದೆ. ದೇಶದ 586 ಜಿಲ್ಲೆಗಳ ಜನ್...

Read More

ಯುಪಿ ಉಪ ಚುನಾವಣೆಗೆ ಮೋದಿ, ಶಾ ಪ್ರತಿರೂಪಿಗಳಿಂದ ಪ್ರಚಾರ

ಗೋರಖ್‌ಪುರ: ಉತ್ತರಪ್ರದೇಶದ ಎರಡು ಲೋಕಸಭಾ ಕ್ಷೇತ್ರಗಳಿಗೆ ಮಾ.11ರಂದು  ಚುನಾವಣೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಪ್ರಚಾರ ಕಾರ್ಯ ಭರ್ಜರಿಯಾಗಿ ಸಾಗುತ್ತಿದ್ದು, ನರೇಂದ್ರ ಮೋದಿ ಮತ್ತು ಅಮಿತ್ ಶಾ ಪ್ರತಿರೂಪಿಗಳು ಎಲ್ಲರ ಕೇಂದ್ರ ಬಿಂದುವಾಗಿದ್ದಾರೆ. ದೆಹಲಿಯಿಂದ ಆಗಮಿಸಿರುವ ಮೋದಿಯಂತೆಯೇ ಕಾಣುವ ರಣವೀರ್ ಅವರು ಗೋರಖ್‌ಪುರ ಕ್ಷೇತ್ರ...

Read More

ರಾಜ್ಯಸಭೆಗೆ ಸ್ಪರ್ಧಿಸಲು ಸಜ್ಜಾದ ಜೇಟ್ಲಿ, ನಡ್ಡಾ, ಜಾವ್ಡೇಕರ್, ಪ್ರಧಾನ್

ಶಿಮ್ಲಾ: ರಾಜ್ಯಸಭೆಯ 59 ಸ್ಥಾನಗಳು ಎಪ್ರಿಲ್ ವೇಳೆಗೆ ಖಾಲಿಯಾಗಲಿವೆ. ಇದರಲ್ಲಿ 17 ಸ್ಥಾನಗಳು ಬಿಜೆಪಿಯದ್ದು ಮತ್ತು 12 ಸ್ಥಾನಗಳು ಕಾಂಗ್ರೆಸ್‌ನದ್ದು. ಇದರಲ್ಲಿ ರೇಖಾ, ಸಚಿನ್ ತೆಂಡೂಲ್ಕರ್ ಅನು ಅಗಾ ಅವರು ಕೂಡ ಸೇರಿದ್ದಾರೆ. ಬಿಜೆಪಿಯ 17 ಸದಸ್ಯರಲ್ಲಿ 8 ಮಂದಿ ಕೇಂದ್ರ ಸಚಿವರುಗಳಾಗಿದ್ದಾರೆ. ವಿತ್ತ ಸಚಿವ ಅರುಣ್...

Read More

ವಿಶ್ವಸಂಸ್ಥೆ ಭದ್ರತಾ ಸಭೆಯಲ್ಲಿ ಪಾಕ್ ವಿರುದ್ಧ ಭಾರತ ವಾಗ್ದಾಳಿ

ನ್ಯೂಯಾರ್ಕ್: ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ, ಗಡಿಯಲ್ಲಿನ ಭಯೋತ್ಪಾದನೆಗೆ ಸುರಕ್ಷಿತ ನೆಲೆ ಕಲ್ಪಿಸಿಕೊಡುತ್ತಿರುವ, ಅಫ್ಘಾನಿಸ್ಥಾನ ಮತ್ತು ಇತರ ಭಾಗದಲ್ಲಿ ಭಯೋತ್ಪಾದನಾ ಕೃತ್ಯಗಳು ನಡೆಯಲು ಇಂಬು ನೀಡುತ್ತಿರುವ ಪಾಕಿಸ್ಥಾನದ ವಿರುದ್ಧ ವಿಶ್ವಸಂಸ್ಥೆಯಲ್ಲಿ ಭಾರತ ತೀವ್ರ ವಾಗ್ದಾಳಿ ನಡೆಸಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಮಾತನಾಡಿದ...

Read More

Recent News

Back To Top