Date : Thursday, 29-03-2018
ಜೈಪುರ: ರಾಜಸ್ಥಾನದ ಮೊದಲ ಮೆಗಾ ಫುಡ್ ಪಾರ್ಕ್‌ನ್ನು ಕೇಂದ್ರ ಆಹಾರ ಸಚಿವೆ ಹರ್‌ಸಿಮ್ರಾಟ್ ಕೌರ್ ಗುರುವಾರ ಅಜ್ಮೇರಾದಲ್ಲಿ ಲೋಕಾರ್ಪಣೆಗೊಳಿಸಿದರು. ಅಜ್ಮೇರಾದ ರೂಪಂಘಢ ಗ್ರಾಮದಲ್ಲಿ ಎಂ/ಎಸ್ ಗ್ರೀನ್‌ಟೆಕ್ ಮೆಗಾ ಫುಡ್ ಪಾರ್ಕ್ ಸ್ಥಾಪನೆಗೊಂಡಿದೆ. ರೂ,113.57 ಕೋಟಿ ವೆಚ್ಚದಲ್ಲಿ 85.44 ಎಕರೆ ಪ್ರದೇಶದಲ್ಲಿ ಇದು...
Date : Thursday, 29-03-2018
ನವದೆಹಲಿ: ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ವತಿಯಿಂದ ದೇಶದ ಆರು ರಾಜ್ಯಗಳಲ್ಲಿ ಸ್ವಜಲ್ ಯೋಜನೆಯನ್ನು ಆರಂಭಿಸಲಾಗಿದೆ. ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಉತ್ತರಪ್ರದೇಶ, ಉತ್ತರಾಖಂಡಗಳಲ್ಲಿ ಸ್ವಜಲ್ ಪ್ರಾಯೋಗಿಕ ಯೋಜನೆ ಜಾರಿಯಾಗಲಿದೆ. ಈಗಾಗಲೇ ಉತ್ತರಾಖಂಡದ ಉತ್ತರಾಕಾಶಿ ಮತ್ತು ರಾಜಸ್ಥಾನದ ಕರೌಲಿ...
Date : Thursday, 29-03-2018
ಅಮರಾವತಿ: ಭಾರತೀಯ ಶಟ್ಲರ್ ಕಿದಂಬಿ ಶ್ರೀಕಾಂತ್ ಅವರನ್ನು ಆಂಧ್ರಪ್ರದೇಶ ಸರ್ಕಾರ ಡೆಪ್ಯೂಟಿ ಕಲೆಕ್ಟರ್ ಆಗಿ ನೇಮಕ ಮಾಡಿದೆ. ಗುರುವಾರ ಅಮರಾವತಿಯಲ್ಲಿ ಸಿಎಂ ಚಂದ್ರಬಾಬು ನಾಯ್ಡು ಅವರು ನೇಮಕಾತಿ ಪತ್ರವನ್ನು ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲಾ ಗೋಪಿಚಂದ್ ಸಮ್ಮುಖದಲ್ಲಿ ಶ್ರೀಕಾಂತ್ ಅವರಿಗೆ ಹಸ್ತಾಂತರ ಮಾಡಿದರು....
Date : Thursday, 29-03-2018
ನವದೆಹಲಿ: ಭಾರತೀಯ ರೈಲ್ವೇಯು ತನ್ನ ಹೈ ಸ್ಪೀಡ್ ಶತಾಬ್ದಿ ಎಕ್ಸ್‌ಪ್ರೆಸ್ ಜಾಗಕ್ಕೆ ತನ್ನ ಮೊದಲ ಸೆಮಿ ಹೈಸ್ಪೀಡ್ ಟ್ರೈನ್‌ನನ್ನು ತರಲು ಯೋಜಿಸಿದೆ. ಕಳೆದ ವರ್ಷ ಟ್ರೈನ್ 18 ಎಂದು ಹೆಸರು ಪಡೆದ ಈ ರೈಲು ಸಂಪೂರ್ಣವಾಗಿ ದೇಶಿ ನಿರ್ಮಿತವಾಗಿದೆ. ಈ ವರ್ಷದ...
Date : Thursday, 29-03-2018
ನವದೆಹಲಿ: ಮಧ್ಯಪ್ರದೇಶ, ಹರಿಯಾಣ, ರಾಜಸ್ಥಾನ ಮಾದರಿಯಲ್ಲೇ ದೆಹಲಿಯಲ್ಲೂ ಅಪ್ರಾಪ್ತರ ಅತ್ಯಾಚಾರಿಗಳಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಲು ಅಲ್ಲಿನ ಸರ್ಕಾರ ಚಿಂತನೆ ನಡೆಸಿದೆ. ಈ ಸಂಬಂಧ ಮಂಗಳವಾರ ವಿಧಾನಸಭೆಯಲ್ಲಿ ನಿರ್ಣಯವನ್ನೂ ಅಂಗೀಕರಿಸಿದೆ. 12 ವರ್ಷದೊಳಗಿನ ಮಕ್ಕಳನ್ನು ಅತ್ಯಾಚಾರ ಮಾಡುವ ಆರೋಪಿಗಳಿಗೆ ಮರಣದಂಡನೆಯನ್ನು ವಿಧಿಸುವ ಮತ್ತು ಮಹಿಳೆಯರನ್ನು...
Date : Thursday, 29-03-2018
ತಿರುವನಂತಪುರ: ಕೇರಳದ ಹೊಸ ಪೀಳಿಗೆಯ ಜನ ಧರ್ಮ/ಜಾತಿಗಳಲ್ಲಿ ಗುರುತಿಸಿಕೊಳ್ಳುವುದರಿಂದ ಹಿಂದೆ ಸರಿಯುತ್ತಿದ್ದಾರೆ. ಸರ್ಕಾರಿ, ಖಾಸಗಿ ಶಾಲೆಗಳ ದಾಖಲಾತಿ ಅರ್ಜಿಯಲ್ಲಿ ಧರ್ಮ/ಜಾತಿಗಳ ಕಾಲಂನ್ನು ಖಾಲಿ ಬಿಟ್ಟಿರುವುದೇ ಇದಕ್ಕೆ ಸಾಕ್ಷಿ. ಬರೋಬ್ಬರಿ 1.24 ಲಕ್ಷ ವಿದ್ಯಾರ್ಥಿಗಳು ಪೋಷಕರು ತಮ್ಮ್ಮ ಮಕ್ಕಳ ಶಾಲಾ ದಾಖಲಾತಿ ಅರ್ಜಿಯಲ್ಲಿ...
Date : Thursday, 29-03-2018
ನವದೆಹಲಿ: ಸೇನೆ ಮತ್ತು ನೌಕೆಯಲ್ಲಿ 274 ಪೈಲೆಟ್‌ಗಳ ಕೊರತೆ ಇದೆ ಎಂಬುದಾಗಿ ಸರ್ಕಾರ ಬುಧವಾರ ಲೋಕಸಭೆಗೆ ಮಾಹಿತಿ ನೀಡಿದೆ. ಈ ಬಗ್ಗೆ ಲಿಖಿತ ಉತ್ತರ ನೀಡಿರುವ ರಕ್ಷಣಾ ಸಚಿವಾಲಯದ ರಾಜ್ಯ ಖಾತೆ ಸಚಿವ ಸುಭಾಷ್ ಭಂಮ್ರೆ ಅವರು, ಸೇನೆಯಲ್ಲಿ ಪ್ರಸ್ತುತ 794 ಪೈಲೆಟ್‌ಗಳಿದ್ದು 192 ಪೈಲೆಟ್‌ಗಳ...
Date : Thursday, 29-03-2018
ನ್ಯೂಯಾರ್ಕ್: ಟೈಮ್ ಮ್ಯಾಗಜೀನ್‌ನ ಸಮಕಾಲೀನ ಜಗತ್ತಿನ ಮೇಲೆ ಪ್ರಭಾವ ಬೀರಿದ 100 ಪ್ರಭಾವಿಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಥಾನ ಪಡೆದುಕೊಂಡಿದ್ದಾರೆ. ಮೋದಿ ಹೊರತುಪಡಿಸಿ ಮೈಕ್ರೋಸಾಫ್ಟ್ ಸಿಇಓ ಸತ್ಯ ನಡೆಲ್ಲಾ, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ...
Date : Thursday, 29-03-2018
ನವದೆಹಲಿ: ರಾಷ್ಟ್ರೀಯ ವೈದ್ಯಕೀಯ ಮಂಡಳಿ ಮಸೂದೆಗೆ ಕೇಂದ್ರ ಸಂಪುಟ ಬುಧವಾರ ಅನುಮೋದನೆಯನ್ನು ನೀಡಿದೆ. ಈ ಮಸೂದೆ ಭಾರತೀಯ ವೈದ್ಯಕೀಯ ಮಂಡಳಿಯನ್ನು 25 ಸದಸ್ಯ ಸಮಿತಿಯಾಗಿ ಬದಲಾವಣೆ ಮಾಡಲಿದೆ. ಈ ಮಸೂದೆಯನ್ವಯ ಲೈಸೆನ್ಸ್ ಪಡೆಯಲು ಪ್ರತ್ಯೇಕ ಪರೀಕ್ಷೆ ಬರೆಯುವ ಅವಶ್ಯಕತೆಯಿರುವುದಿಲ್ಲ. ಅಲ್ಲದೇ ರಾಷ್ಟ್ರೀಯ ವೈದ್ಯಕೀಯ...
Date : Thursday, 29-03-2018
ನವದೆಹಲಿ: 2017-18ರ ಸಾಲಿನ ಮಾರುಕಟ್ಟೆ ವರ್ಷದ ಅಂತ್ಯದವರೆಗೆ 2 ಮಿಲಿಯನ್ ಟನ್‌ಗಳಷ್ಟು ಸಕ್ಕರೆಯನ್ನು ರಫ್ತು ಮಾಡಲು ಸರ್ಕಾರ ಅನುಮೋದನೆ ನೀಡಿದೆ. ಹೆಚ್ಚುವರಿ ಸಂಗ್ರಹಗಳನ್ನು ಖಾಲಿ ಮಾಡಲು ಮತ್ತು ಕಬ್ಬು ಬೆಳೆಗಾರರಿಗೆ ಹಣ ಪಾವತಿ ಮಾಡಲು ಮಿಲ್ಲರ್‌ಗಳಿಗೆ ಅನುಕೂಲವಾಗುವಂತೆ ಮಾಡುವ ಸಲುವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ....