Date : Monday, 02-04-2018
ನವದೆಹಲಿ: ರೂ.50 ಸಾವಿರಕ್ಕಿಂತ ಅಧಿಕ ಬೆಲೆಯ ಸರಕುಗಳನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಾಗಾಣೆ ಮಾಡುವ ಉದ್ಯಮಿಗಳು, ಸಾಗಾಣೆದಾರರು ಎಲೆಕ್ಟ್ರಾನಿಕ್ ಅಥವಾ ಇ-ವೇ ಬಿಲ್ ಹೊಂದುವುದು ಕಡ್ಡಾಯವಾಗಿದೆ ಎಪ್ರಿಲ್ 1ರಿಂದಲೇ ಈ ನಿಯಮ ಜಾರಿಯಾಗಿದೆ. ಪ್ರಸ್ತುತ ನಗದು ರೂಪದಲ್ಲಿ ನಡೆಯುತ್ತಿರುವ ಈ...
Date : Monday, 02-04-2018
ನವದೆಹಲಿ: ಇತ್ತೀಚಿಗಷ್ಟೇ ರಾಜ್ಯಸಭಾ ಸದಸ್ಯತ್ವದಿಂದ ನಿವೃತ್ತಗೊಂಡಿರುವ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ತಮ್ಮ ಸಂಪೂರ್ಣ ವೇತನ ಮತ್ತು ಭತ್ಯೆಗಳನ್ನು ಪ್ರಧಾನಿ ಪರಿಹಾರ ನಿಧಿಗೆ ದಾನ ಮಾಡಿದ್ದಾರೆ. ಕಳೆದ 6 ವರ್ಷದಲ್ಲಿ ಸಚಿನ್ ಪಡೆದುಕೊಂಡ ಒಟ್ಟು ವೇತನ ರೂ.90 ಲಕ್ಷ ಮತ್ತು ಇತರ ಭತ್ಯೆಗಳನ್ನು...
Date : Monday, 02-04-2018
ಬಾಗ್ದಾದ್: ಇರಾಕ್‌ನ ಮೊಸುಲ್‌ನಲ್ಲಿ ಇಸಿಸ್ ಉಗ್ರರಿಂದ ಹತ್ಯೆಗೀಡಾದ 39 ಭಾರತೀಯ ಕಾರ್ಮಿಕರ ಶವವನ್ನು ಭಾನುವಾರ ಬಾಗ್ದಾದ್‌ನಲ್ಲಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಗಿದೆ ಇಂದು ಭಾರತಕ್ಕೆ ಬರುವ ನಿರೀಕ್ಷೆ ಇದೆ. ಬಾಗ್ದಾದ್ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ನಿಂದ ಮಿಲಿಟರಿ ವಿಮಾನದಲ್ಲಿ ಶವಗಳನ್ನು ಭಾರತಕ್ಕೆ ಕರೆ ತರಲಾಗುತ್ತಿದೆ ಎಂದು...
Date : Saturday, 31-03-2018
ನವದೆಹಲಿ: ನೇಪಾಳ ಪ್ರಧಾನಿ ಕೆ.ಪಿ ಶರ್ಮಾ ಓಲಿ ಅವರು ಎಪ್ರಿಲ್.6ರಿಂದ ಮೂರು ದಿನಗಳ ಕಾಲ ಭಾರತ ಪ್ರವಾಸ ಹಮ್ಮಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದು ಪ್ರಧಾನಿಯಾದ ಬಳಿಕದ ಅವರ ಮೊದಲ ವಿದೇಶಿ ಪ್ರವಾಸವಾಗಿದ್ದು, ನವದೆಹಲಿಯೊಂದಿಗಿನ ಸಂಬಂಧವನ್ನು ಗಟ್ಟಿಗೊಳಿಸುವ ಆಶಯದೊಂದಿಗೆ ಅವರು ಪ್ರವಾಸ...
Date : Saturday, 31-03-2018
ನವದೆಹಲಿ: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಜೆ ಕಾರ್ಪೂರೇಟ್ ವಲಯದಲ್ಲಿ ಮಹತ್ತರ ಸಾಧನೆ ಮಾಡಿದ ಸಾಧಕರಿಗೆ ‘ಬ್ಯುಸಿನೆಸ್ ಸ್ಟ್ಯಾಂಡರ್ಡ್ ಆನ್ವಲ್ ಅವಾರ್ಡ್’ ನೀಡಿ ಗೌರವಿಸಲಿದ್ದಾರೆ. ಮುಂಬಯಿ ತಾಜ್ ಹೋಟೆಲ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಭಾರತೀಯ ಉದ್ಯಮ ನಾಯಕರು ಮತ್ತು ಬ್ಯಾಂಕರ್‌ಗಳ...
Date : Saturday, 31-03-2018
ನವದೆಹಲಿ: ಎಪ್ರಿಲ್ 1ರಿಂದ ಹೊಸ ಆರ್ಥಿಕ ವರ್ಷ ಶುರುವಾಗುತ್ತಿರುವ ಹಿನ್ನಲೆಯಲ್ಲಿ ಕಳೆದ ಬಜೆಟ್‌ನಲ್ಲಿ ಮಂಡನೆಯಾದ ಪ್ರತಿಯೊಂದು ಅಂಶಗಳೂ ನಾಳೆಯಿಂದ ಅನ್ವಯವಾಗುತ್ತದೆ. ಕೆಲವು ವಸ್ತುಗಳಿಗೆ ತೆರಿಗೆ ವಿಧಿಸಿದ ಮತ್ತು ತೆರಿಗೆ ಕಡಿಮೆಗೊಳಿಸಿದ ಕಾರಣದಿಂದ ನಾಳೆಯಿಂದ ಕೆಲವು ವಸ್ತುಗಳ ಬೆಲೆಯಲ್ಲಿ ಹೆಚ್ಚು ಕಡಿಮೆಯಾಗಲಿದೆ. ಇಟ್ಟಿಗೆ,...
Date : Saturday, 31-03-2018
ನವದೆಹಲಿ: ರಾಜತಾಂತ್ರಿಕರನ್ನು ನಡೆಸಿಕೊಳ್ಳುವ ರೀತಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನೂ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಲು ಭಾರತ-ಪಾಕಿಸ್ಥಾನ ಒಪ್ಪಿಕೊಂಡಿವೆ. ಪರಸ್ಪರರ ರಾಜತಾಂತ್ರಿಕರನ್ನು ದೌರ್ಜನ್ಯಕ್ಕೆ ಒಳಪಡಿಸುವ ಬಗ್ಗೆ ಕೇಳಿ ಬಂದ ವಾದ ವಿವಾದಗಳ ಹಿನ್ನಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ‘1992ರ ರಾಜತಾಂತ್ರಿಕರ ನಿಭಾವಣೆಗೆ ಸಂಬಂಧಿಸಿದ ನೀತಿ...
Date : Saturday, 31-03-2018
ನವದೆಹಲಿ: ಇಂಡಿಯನ್ ಎಕ್ಸ್‌ಪ್ರೆಸ್ ಬಿಡುಗಡೆ ಮಾಡಿರುವ 100 ಪ್ರಭಾವಿ ಭಾರತೀಯ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಟಾಪ್ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು 3ನೇ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ...
Date : Saturday, 31-03-2018
ಲಕ್ನೋ: ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಹೆಸರನ್ನು ದೇಶದಾದ್ಯಂತ ಸರಿಪಡಿಸಬೇಕು ಮತ್ತು ಅದನ್ನು ರಾಜಕೀಯಗೊಳಿಸಬಾರದು ಎಂದು ಉತ್ತರಪ್ರದೇಶ ಗವರ್ನರ್ ರಾಮ ನಾಯ್ಕ್ ಹೇಳಿದ್ದಾರೆ. ಡಾ.ಭೀಮ್‌ರಾವ್ ರಾಮ್‌ಜೀ ಅಂಬೇಡ್ಕರ್ ಎಂದು ಉತ್ತರಪ್ರದೇಶದ ಎಲ್ಲಾ ದಾಖಲೆಗಳಲ್ಲೂ ಅಂಬೇಡ್ಕರ್ ಹೆಸರನ್ನು ಅಧಿಕೃತಗೊಳಿಸಿದ ತರುವಾಯ ಕೆಲವರು...
Date : Saturday, 31-03-2018
ಮುಂಬಯಿ: ತನ್ನ ರಾಜ್ಯದಲ್ಲಿನ ಅಪೌಷ್ಠಿಕತೆಯನ್ನು ಹೋಗಲಾಡಿಸುವ ಸಲುವಾಗಿ ಮಹಾರಾಷ್ಟ್ರದಲ್ಲಿ ‘ನ್ಯೂಟ್ರಿಷನ್ ಗಾರ್ಡನ್ ಪ್ರೋಗ್ರಾಂ’ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರನ್ವಯ ಅಂಗನವಾಡಿ ಕೇಂದ್ರಗಳಲ್ಲಿ 25,000 ಕಿಚನ್ ಗಾರ್ಡನ್‌ಗಳನ್ನು ಸ್ಥಾಪನೆ ಮಾಡಲಾಗುತ್ತದೆ. ಈ ಕಿಚನ್ ಗಾರ್ಡನ್‌ಗಳಲ್ಲಿ ಹಣ್ಣು ಹಂಪಲು, ತರಕಾರಿಗಳನ್ನು ಬೆಳೆಯಲಾಗುತ್ತದೆ. 2 ಲಕ್ಷ ಅಂಗನವಾಡಿ...