Date : Tuesday, 24-04-2018
ನವದೆಹಲಿ: ಮುಂಬರುವ ಶಾಂಘೈ ಕೊಅಪರೇಶನ್ ಆರ್ಗನೈಝೇಶನ್(ಎಸ್‌ಸಿಒ) ಸಮಿತ್‌ನ ಪೂರ್ವಸಿದ್ಧತೆ ಮಂಗಳವಾರ ನಡೆಯಲಿದ್ದು, ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭಾಗಿಯಾಗಲಿದ್ದಾರೆ. ಸೀತಾರಾಮನ್ ಅವರು ಎಸ್‌ಸಿಒನ ರಕ್ಷಣಾ ಸಚಿವರ ಸಭೆಯಲ್ಲಿ ಭಾಗಿಯಾಗಲಿದ್ದಾರೆ, ಸ್ವರಾಜ್ ಅವರು...
Date : Tuesday, 24-04-2018
ನವದೆಹಲಿ: ಮೇಘಾಲಯದಿಂದ ವಿವಾದಾತ್ಮಕ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ(AFSPA)ವನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ ಎಂದು ಕೇಂದ್ರ ಗೃಹಸಚಿವಾಲಯ ಪ್ರಕಟನೆಯಲ್ಲಿ ಸೋಮವಾರ ಸ್ಪಷ್ಟಪಡಿಸಿದೆ. 2017ರ ಸೆಪ್ಟಂಬರ್‌ವರೆಗೆ ಮೇಘಾಲಯದ ಶೇ.40ರಷ್ಟು ಭೂಪ್ರದೇಶ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರಕ್ಕೆ ಒಳಪಟ್ಟಿತ್ತು. ಇದೀಗ ಅದನ್ನು ಸಂಪೂರ್ಣವಾಗಿ ತೆಗೆದು...
Date : Tuesday, 24-04-2018
ನವದೆಹಲಿ: ಮುಂದಿನ ಮೂರು ವರ್ಷದಲ್ಲಿ ವಿದೇಶಿ ಪ್ರವಾಸಿಗರ ಒಳಹರಿವನ್ನು ದ್ವಿಗುಣಗೊಳಿಸುವ ಗುರಿಯನ್ನು ಕೇಂದ್ರ ಹೊಂದಿದ್ದು, ಗುರಿ ಸಾಧನೆಗೆ ಬೇಕಾದ ಎಲ್ಲಾ ಕ್ರಮಗಳನ್ನೂ ತೆಗೆದುಕೊಳ್ಳಲಾಗುತ್ತಿದೆ ಎಂದು ಕೇಂದ್ರ ಪ್ರವಾಸೊದ್ಯಮ ಸಚಿವ ಕೆಜೆ ಅಲ್ಫೋನ್ಸ್ ಹೇಳಿದ್ದಾರೆ. ಗ್ರೇಟ್ ಇಂಡಿಯನ್ ಟ್ರಾವೆಲ್ ಬಝಾರ್ ಎಕ್ಸಿಬಿಷನ್‌ನಲ್ಲಿ ಪಾಲ್ಗೊಂಡು...
Date : Tuesday, 24-04-2018
ಕೊಹಿಮಾ: ಶಸ್ತ್ರಾಸ್ತ್ರ ಕೆಳಗಿಟ್ಟು ಶರಣಾದ ಈಶಾನ್ಯ ಭಾಗದ ಬಂಡುಕೋರರು ರೂ.1ಲಕ್ಷದ ಬದಲು ಇನ್ನು ಮುಂದೆ ತಲಾ 4 ಲಕ್ಷ ರೂಪಾಯಿಗಳನ್ನು ಸಹಾಯ ಧನವಾಗಿ ಪಡೆದುಕೊಳ್ಳಲಿದ್ದಾರೆ. ಅಲ್ಲದೇ ಮೂರು ವರ್ಷಗಳ ಅವಧಿಗೆ ಮಾಸಿಕ ರೂ.6000ಗಳ ವೇತನ ಪಡೆಯಲಿದ್ದಾರೆ. 1998ರಲ್ಲಿ ಈಶಾನ್ಯ ಭಾಗದ ತಪ್ಪು ಹಾದಿಯಲ್ಲಿನ...
Date : Tuesday, 24-04-2018
ನವದೆಹಲಿ: ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ’ರಸ್ತೆ ಸುರಕ್ಷತಾ ಸಪ್ತಾಹ’ಗೆ ಚಾಲನೆಯನ್ನು ನೀಡಿದ್ದು, ‘ರಸ್ತೆ ಸುರಕ್ಷತೆ’ಯ ಪ್ರತಿಜ್ಞಾ ವಿಧಿ ಬೋಧಿಸಿದ್ದಾರೆ. ಅಲ್ಲದೇ ‘ಹ್ಯಾವ್ ಅ ಸೇಫ್ ಜರ್ನಿ’ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿದ್ದಾರೆ. ನವದೆಹಲಿಯ ವಿಜ್ಞಾನ ಭವನದಲ್ಲಿ 29ನೇ ‘ರಸ್ತೆ...
Date : Tuesday, 24-04-2018
ನವದೆಹಲಿ: ದೇಶದ ಮಹಿಳೆಯರು ಎಲ್ಲಾ ವಲಯದಲ್ಲೂ ತಮ್ಮ ಶಕ್ತಿಯ ಪ್ರದರ್ಶನವನ್ನು ಮಾಡುತ್ತಿದ್ದಾರೆ. ಕೋಲ್ಕತ್ತಾದ ತಾನ್ಯ ಸನ್ಯಾಲ್ ಅವರು ಫೈಯರ್ ಫೈಟರ‍್ಸ್‌ಗೆ ಸೇರ್ಪಡೆಗೊಂಡ ದೇಶದ ಮೊದಲ ಮಹಿಳೆಯೆಂಬ ಇತಿಹಾಸ ಸೃಷ್ಟಿಸಿದ್ದಾರೆ. ಇದೇ ಮೊದಲ ಬಾರಿಗೆ ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಮಹಿಳಾ ಫೈಯರ್‌ಫೈಟರ್‌ನ್ನು...
Date : Tuesday, 24-04-2018
ಮುಂಬಯಿ: ಡಿಜಿಟಲೀಕರಣಕ್ಕೆ ಬದಲಾದ ಹಿನ್ನಲೆಯಲ್ಲಿ ಆದಾಯ ತೆರಿಗೆ ಇಲಾಖೆಗೆ ಕಳೆದ ಐದು ವರ್ಷದಲ್ಲಿ ಬರೋಬ್ಬರಿ ರೂ.977 ಕೋಟಿ ಉಳಿತಾಯವಾಗಿದೆ. ವರದಿಯ ಪ್ರಕಾರ 2013-14ರಿಂದ ಇಲಾಖೆಯು ಪೋಸ್ಟೇಜ್ ಕಾರ್ಡ್‌ಗಳ ಬದಲು ಇಮೇಲ್‌ಗಳ ಬಳಕೆಯನ್ನು ದುಪ್ಪಟ್ಟುಗೊಳಿಸಿದೆ. ಜನರಿಗೆ ನೋಟಿಸ್ ಕಳುಹಿಸಲು, ಸಂವಹನ ನಡೆಸಲು ಪೋಸ್ಟಲ್...
Date : Monday, 23-04-2018
ನವದೆಹಲಿ: ದೇಶದ ಮೊತ್ತ ಮೊದಲ ಸ್ಮಾರ್ಟ್ ಮತ್ತು ಗ್ರೀನ್ ಹೈವೇ ಉದ್ಘಾಟನೆಗೆ ಸಜ್ಜಾಗಿದೆ. ಈಸ್ಟರ್ನ್ ಪೆರಿಫೆರಲ್ ಎಕ್ಸ್‌ಪ್ರೆಸ್ ವೇಯನ್ನು ಪ್ರಧಾನಿ ನರೇಂದ್ರ ಮೋದಿ ಎಪ್ರಿಲ್ 29ರಂದು ಲೋಕಾರ್ಪಣೆ ಮಾಡಲಿದ್ದಾರೆ. ಈ ಎಕ್ಸ್‌ಪ್ರೆಸ್ ವೇಗೆ 5ಲಕ್ಷ ಟನ್ ಸಿಮೆಂಟ್ ಮತ್ತು 1 ಲಕ್ಷ ಟನ್...
Date : Monday, 23-04-2018
ನವದೆಹಲಿ: ಭಾರತೀಯ ರೈಲ್ವೇಯು ವಿಶ್ವದ ಅತೀದೊಡ್ಡ ನೇಮಕಾತಿ ಅಭಿಯಾನಕ್ಕೆ ಸಜ್ಜಾಗಿದೆ. 90 ಸಾವಿರ ಉದ್ಯೋಗಗಳಿಗೆ ಬರೋಬ್ಬರಿ 25 ಮಿಲಿಯನ್ ಅರ್ಜಿಗಳನ್ನು ರೈಲ್ವೇ ಸ್ವೀಕರಿಸಿದೆ. ಸುಮಾರು 18 ಮಿಲಿಯನ್ ಜನರು 62,907 ಡಿ ದರ್ಜೆ ಉದ್ಯೋಗಕ್ಕಾಗಿ ಅರ್ಜಿ ಹಾಕಿದ್ದಾರೆ. ಟ್ರ್ಯಾಕ್ ಮ್ಯಾನೇಜರ್ ಮುಂತಾದ ಹುದ್ದೆಗಳನ್ನು...
Date : Monday, 23-04-2018
ನವದೆಹಲಿ: ದೇಶದ ಕಟ್ಟಡ, ಮುಸ್ಲಿಂ ಧಾರ್ಮಿಕ ಸ್ಥಳಗಳಲ್ಲಿ ಪಾಕಿಸ್ಥಾನ ಮುಸ್ಲಿಂ ಲೀಗ್ ಪಕ್ಷದ ಬಾವುಟಗಳನ್ನು ಹೋಲುವ ಧ್ವಜಗಳನ್ನು ಹಾರಿಸಲಾಗುತ್ತಿದೆ. ಇದು ಇಸ್ಲಾಂಗೆ ವಿರುದ್ಧವಾಗಿದ್ದು, ಇವುಗಳ ಹಾರಾಟವನ್ನು ನಿಷೇಧ ಮಾಡಬೇಕು ಎಂದು ಕೋರಿ ಶಿಯಾ ವಕ್ಫ್ ಮಂಡಳಿ ಸುಪ್ರೀಂಕೋರ್ಟ್‌ಗೆ ಅರ್ಜಿ ಹಾಕಿದೆ. ’ಇಂತಹ...