Date : Wednesday, 29-01-2025
ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಶ್ರೀನಗರ, ಬದ್ಗಾಮ್ ಮತ್ತು ಸೋಪೋರ್ನಾದ್ಯಂತ ಆರು ಸ್ಥಳಗಳಲ್ಲಿ ದಾಳಿ ನಡೆಸಿ ವ್ಯಾಪಕ ಶೋಧ ನಡೆಸಿದೆ. ಈ ದಾಳಿಗಳು ಪಂಜಾಬ್ನ ಅಮೃತಸರದ ಚಾಮ್ಯಾರಿಯ ಇಬ್ಬರು ನಾಗರಿಕರ ಹತ್ಯೆಗೆ ಸಂಬಂಧಿಸಿದ ಲಷ್ಕರ್-ಎ-ತೈಬಾ...
Date : Wednesday, 29-01-2025
ನವದೆಹಲಿ: ಇಸ್ರೋದ 100 ನೇ ರಾಕೆಟ್ ಉಡಾವಣೆ ಯಶಸ್ವಿಯಾಗಿದೆ. ಇಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ತನ್ನ ಹೊಸ ತಲೆಮಾರಿನ ಉಪಗ್ರಹ NVS-02 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. NVS-02 ಅನ್ನು ಹೊತ್ತ ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (GSLV-F15) ಇಂದು ಬೆಳಿಗ್ಗೆ 6:23...
Date : Wednesday, 29-01-2025
ಪ್ರಯಾಗ್ರಾಜ್: ಮೌನಿ ಅಮಾವಾಸ್ಯೆಯಾದ ಇಂದು ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ 2025 ರ ಮಹಾ ಕುಂಭದ ಎರಡನೇ ಅಮೃತ ಸ್ನಾನ ನಡೆಯುತ್ತಿದೆ. ಮೌನಿ ಅಮಾವಾಸ್ಯೆಗೆ ಧಾರ್ಮಿಕ ಮಹತ್ವವಿದೆ ಮತ್ತು ಈ ದಿನದ ಅಮೃತ ಸ್ನಾನವನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ವಿಶ್ವದ ಅತಿದೊಡ್ಡ...
Date : Wednesday, 29-01-2025
ನವದೆಹಲಿ: ಯಮುನಾ ನದಿಗೆ ವಿಷ ಬೆರೆಸಲಾಗಿದೆ ಎಂಬ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಕೋಲಾಹಲವನ್ನು ಸೃಷ್ಟಿ ಮಾಡಿದೆ. ಅವರ ಈ ಆರೋಪದ ವಿರುದ್ಧ ಬಿಜೆಪಿ ಮತ್ತು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ಈ...
Date : Tuesday, 28-01-2025
ನವದೆಹಲಿ: ಡೆಲ್ಫ್ಟ್ ದ್ವೀಪದ ಸಮೀಪದಲ್ಲಿ ಶ್ರೀಲಂಕಾ ನೌಕಾಪಡೆ ನಡೆಸಿದ ಗುಂಡು ಹಾರಾಟದಲ್ಲಿ ಐವರು ಭಾರತೀಯ ಮೀನುಗಾರರು ಗಂಭೀರವಾಗಿ ಗಾಯಗೊಂಡ ನಂತರ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಂಗಳವಾರ ನವದೆಹಲಿಯಲ್ಲಿರುವ ಶ್ರೀಲಂಕಾದ ಹಂಗಾಮಿ ಹೈಕಮಿಷನರ್ ಅವರನ್ನು ಕರೆಸಿ, ಉನ್ನತ ರಾಜತಾಂತ್ರಿಕರಿಗೆ ತೀವ್ರ ಪ್ರತಿಭಟನೆ ಸಲ್ಲಿಸಿದೆ....
Date : Tuesday, 28-01-2025
ಪ್ರಯಾಗ್ರಾಜ್: ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭದಲ್ಲಿ ‘ಧರ್ಮ ಸಂಸದ್’ ನಡೆಸಿದ ದೇಶಾದ್ಯಂತದ ಹಲವಾರು ಅಖಾಡಗಳು ಮತ್ತು ಮಠಾಧೀಶರು, ಪೂಜಾ ಸ್ಥಳಗಳ ಕಾಯ್ದೆಯನ್ನು ರದ್ದುಗೊಳಿಸಲು ಮತ್ತು ವಕ್ಫ್ ಮಂಡಳಿಯನ್ನು ವಿಸರ್ಜಿಸುವಂತೆ ಒತ್ತಾಯಿಸಿದ್ದಾರೆ. ಎಲ್ಲಾ ಮಠಗಳ ಶಂಕರಾಚಾರ್ಯರೊಂದಿಗೆ “ಸನಾತನ ಹಿಂದೂ ಮಂಡಳಿ 2025” ರಚನೆಗೆ...
Date : Tuesday, 28-01-2025
ನವದೆಹಲಿ: ಭುವನೇಶ್ವರದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ‘ಉತ್ಕರ್ಷ್ ಒಡಿಶಾ, ಮೇಕ್-ಇನ್-ಒಡಿಶಾ ಸಮಾವೇಶ’ವನ್ನು ಉದ್ಘಾಟಿಸಿದರು. ‘ಉತ್ಕರ್ಷ್ ಒಡಿಶಾ’ ಒಡಿಶಾ ಸರ್ಕಾರ ಆಯೋಜಿಸಿರುವ ಪ್ರಮುಖ ಜಾಗತಿಕ ಹೂಡಿಕೆ ಶೃಂಗಸಭೆಯಾಗಿದ್ದು, ರಾಜ್ಯವನ್ನು ಭಾರತದಲ್ಲಿ ಪ್ರಮುಖ ಹೂಡಿಕೆ ತಾಣ ಮತ್ತು ಕೈಗಾರಿಕಾ ಕೇಂದ್ರವಾಗಿ ಇರಿಸುವ...
Date : Tuesday, 28-01-2025
ನವದೆಹಲಿ: ಆರ್ಥಿಕ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳಲು ಮಾಲ್ಡೀವ್ಸ್ಗೆ ಆರ್ಥಿಕ ನೆರವು ನೀಡುವುದಾಗಿ ಕಳೆದ ತಿಂಗಳು ಘೋಷಣೆ ಮಾಡಿತ್ತು. ಆದರೀಗ ದ್ವೀಪ ರಾಷ್ಟ್ರಕ್ಕೆ ನೆರವು ನೀಡುವ ಬಗ್ಗೆ ಮರುಪರಿಶೀಲಿಸುತ್ತಿದೆ ಎಂದು ವರದಿಯಾಗಿದೆ. ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ಸರ್ಕಾರ ಚೀನಾದೊಂದಿಗಿನ ಮುಕ್ತ ವ್ಯಾಪಾರ ಒಪ್ಪಂದ...
Date : Tuesday, 28-01-2025
ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿಯಲ್ಲಿ ತಮ್ಮೊಂದಿಗೆ ಸಭೆ ನಡೆಸಲು ಶ್ವೇತಭವನಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಫ್ಲೋರಿಡಾದಿಂದ ಜಂಟಿ ನೆಲೆ ಆಂಡ್ರ್ಯೂಸ್ಗೆ ಹಿಂತಿರುಗುವಾಗ ಅಮೆರಿಕ ಅಧ್ಯಕ್ಷ ಟ್ರಂಪ್ ಸೋಮವಾರ ಏರ್ ಫೋರ್ಸ್...
Date : Tuesday, 28-01-2025
ನವದೆಹಲಿ: ಒಮಾನ್ಗೆ ಭೇಟಿ ನೀಡಿರುವ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ಒಮಾನ್ನ ವಾಣಿಜ್ಯ, ಕೈಗಾರಿಕೆ ಮತ್ತು ಹೂಡಿಕೆ ಪ್ರಚಾರ ಸಚಿವ ಕೈಸ್ ಬಿನ್ ಮೊಹಮ್ಮದ್ ಅಲ್ ಯೂಸೆಫ್ ಅವರನ್ನು ಭೇಟಿಯಾಗಿ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿಇಪಿಎ)...