News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ರಾಮ ಮಂದಿರ ನಮ್ಮ ನಂಬಿಕೆ, ಸಂಸ್ಕೃತಿಯ ಪ್ರತೀಕ: ಮೋದಿ

ಅಯೋಧ್ಯೆ: ಪವಿತ್ರ ಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮ ಮಂದಿರವು  ಯುಗ ಯುಗಗಳವರೆಗೆ ಮಾನವತೆಗೆ ಪ್ರೇರಣೆಯನ್ನು ನೀಡಲಿ ಮತ್ತು ಮಾರ್ಗದರ್ಶನ ಮಾಡಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, “ಟೆಂಟ್‌ನಲ್ಲಿ ತಂಗಿದ್ದ ನಮ್ಮ ರಾಮಲಲ್ಲಾನಿಗೆ...

Read More

ಒಂದು ಇಂಚಿನ ರಾಮನ ಚಿನ್ನದ ಪ್ರತಿಮೆ ತಯಾರಿಸಿದ ತಮಿಳುನಾಡಿನ ಕಲಾವಿದ

ತಮಿಳುನಾಡು: ರಾಷ್ಟ್ರದ ಮರ್ಯಾದೆ, ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮಭೂಮಿಯಲ್ಲಿ ಅವನಿಗೆ ಮಂದಿರ ನಿರ್ಮಾಣ ಮಾಡಲು ಇದೀಗ ಕಾಲ ಕೂಡಿ ಬಂದಿದೆ. ಅದರಂತೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರೂ ಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ದೇಶದ ಜನರು ಸಂಭ್ರಮದಲ್ಲಿ...

Read More

ರಾಮಲಲ್ಲಾನಿಗೆ ಸಾಷ್ಟಾಂಗ ಪ್ರಣಾಮ ಮಾಡಿ ಭೂಮಿ ಪೂಜೆ ನೆರವೇರಿಸಿದ ಮೋದಿ

ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣದ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. ಪ್ರಸ್ತುತ ಅವರು ಜನ್ಮಭೂಮಿಯಲ್ಲಿ ಭೂಮಿಪೂಜೆಯನ್ನು ನೆರವೇರಿಸಿದ್ದಾರೆ. ರಾಮಲಲ್ಲಾ ವಿರಾಜಮಾನನಾದ ತಾತ್ಕಾಲಿಕ ಗರ್ಭಗುಡಿಗೆ ತೆರಳಿದ ಅವರು, ಅಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿ ಬಳಿಕ...

Read More

ರಾಮ ಮಂದಿರ ಶಿಲಾನ್ಯಾಸ: ರಾಜ್ಯದ ಹಲವು ದೇವಾಲಯಗಳಲ್ಲಿ ವಿಶೇಷ ಪೂಜೆ

ಬೆಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮದ ಪ್ರಯುಕ್ತ ರಾಜ್ಯದಲ್ಲಿನ ಎಲ್ಲಾ ದೇವಾಲಯಗಳಲ್ಲಿಯೂ ವಿಶೇಷ ಪೂಜೆ, ಪ್ರಾರ್ಥನೆ ನೆರವೇರಲಿದೆ. ಅಯೋಧ್ಯೆಯಲ್ಲಿ ಸುಗಮವಾಗಿ, ನಿರ್ವಿಘ್ನವಾಗಿ ರಾಮ ಮಂದಿರ ನಿರ್ಮಾಣವಾಗಲು ಆಶೀರ್ವದಿಸುವಂತೆ ರಾಜ್ಯದ ದೇವಾಲಯಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ...

Read More

ಮೋದಿಗೆ ಅಯೋಧ್ಯೆಯಲ್ಲಿ ಬೆಳ್ಳಿ ಮುಕುಟ ಇರುವ ಪೇಟ ತೊಡಿಸಿ ಗೌರವ

ನವದೆಹಲಿ: ಅಯೋಧ್ಯೆಯ ರಾಮ ಜನ್ಮಭೂಮಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಬೆಳ್ಳಿಯ ಮುಕುಟ ಇರುವ  ಪೇಟ ತೊಡಿಸಿ ಮತ್ತು ರಾಮನ ಹೆಸರಿನ ಶಲ್ಯವನ್ನು ನೀಡಿ ಗೌರವಿಸಲಾಗಿದೆ. ಹನುಮಾನ್‌ಗರ್ಹಿಯ ಪ್ರದಾನ ಅರ್ಚಕ ಶ್ರೀ ಗದ್ದೀನ್‌ಶೀನ್‌ ಪ್ರೇಮ್‌ದಾಸ್‌ ಜಿ ಮಹಾರಾಜ್‌ ಅವರು ಮೋದಿಯನ್ನು ಬರ ಮಾಡಿಕೊಂಡು ಅವರಿಗೆ...

Read More

370ನೇ ವಿಧಿ ರದ್ದಾಗಿ 1 ವರ್ಷ: ಅನಂತ್‌ನಾಗ್‌ ಲಾಲ್ ಚೌಕ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಬಿಜೆಪಿ ಸದಸ್ಯೆ

ಶ್ರೀನಗರ: ಭಾರತದ ಭಾಗವೇ ಆಗಿದ್ದರೂ ಕಾಶ್ಮೀರಕ್ಕೆ ಪ್ರತ್ಯೇಕತೆ ಒದಗಿಸಿ ಕೊಟ್ಟಿದ್ದ 370 ಮತ್ತು 35ಎ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿ ಇಂದಿಗೆ ಒಂದು ವರ್ಷವಾಗಿದೆ. ಈ ದಿನವನ್ನು ವಿಶೇಷವಾಗಿ ಆಚರಿಸಲು ಮುಂದಾಗಿರುವ ಭಾರತೀಯ ಜನತಾ ಪಕ್ಷ ಕಣಿವೆ ರಾಜ್ಯದಲ್ಲಿ ಆಗಸ್ಟ್5 ರಿಂದ...

Read More

ಸಂವಿಧಾನದ ಮೂಲ ದಾಖಲೆಯಲ್ಲಿದೆ ಸೀತಾ ರಾಮರ ವಿಶಿಷ್ಟ ಚಿತ್ರ

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಭೂಮಿ ಪೂಜೆ ನೆರವೇರುತ್ತಿರುವ ಶುಭ ಸಂದರ್ಭದಲ್ಲಿ ಕೇಂದ್ರ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಅವರು ಭಾರತದ ಸಂವಿಧಾನದ ಒರಿಜಿನಲ್ ಡಾಕ್ಯುಮೆಂಟ್‌ನಲ್ಲಿರುವ ವಿಶಿಷ್ಟ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ರಾಮ, ಸೀತಾ ಮತ್ತು ಲಕ್ಷಣರು ರಾವಣನನ್ನು ಸಂಹರಿಸಿ ಅಯೋಧ್ಯೆಗೆ...

Read More

ರಾಮ ಮಂದಿರ ಭಾರತವನ್ನು ಸದೃಢ, ಶಾಂತಿ, ಸಾಮರಸ್ಯದ ರಾಷ್ಟ್ರವಾಗಿ ಪ್ರತಿನಿಧಿಸುತ್ತದೆ: ಅಡ್ವಾಣಿ

  ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ನಡೆಯುವ ಭೂಮಿ ಪೂಜೆಯು ಪ್ರತಿ ಭಾರತೀಯನಿಗೆ ಐತಿಹಾಸಿಕ ಮತ್ತು ಭಾವನಾತ್ಮಕ ಕ್ಷಣವಾಗಿದೆ ಎಂದು ಬಿಜೆಪಿ ಧುರೀಣ ಎಲ್.ಕೆ ಅಡ್ವಾಣಿ ಅಭಿಪ್ರಾಯಿಸಿದ್ದಾರೆ. ಈ ಸಂದರ್ಭದಲ್ಲಿ ಅವರು, 1990ರಲ್ಲಿ ಸೋಮನಾಥದಿಂದ ಅಯೋಧ್ಯೆಗೆ ನಡೆದ ರಾಮ ರಥ...

Read More

ಭೂಮಿ ಪೂಜೆ: ದೀಪ, ರಂಗೋಲಿಗಳಿಂದ ಕಂಗೊಳಿಸಿದ ಯೋಗಿ ಅಧಿಕೃತ ನಿವಾಸ

ಲಕ್ನೋ: ಪವಿತ್ರ ಭೂಮಿ ಅಯೋಧ್ಯೆ ರಾಮ ಮಂದಿರದ ಭೂಮಿ ಪೂಜೆಗೆ ಸಿದ್ಧವಾಗುತ್ತಿರುವಂತೆ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಅಧಿಕೃತ ನಿವಾಸದಲ್ಲೂ ಸಂಭ್ರಮ ಮನೆ ಮಾಡಿದೆ.  ಮಂಗಳವಾರ ರಾತ್ರಿ ಅವರ ನಿವಾಸ ದೀಪಗಳ ಬೆಳಕಿನಲ್ಲಿ ಕಂಗೊಳಿಸಿದೆ. ದೀಪಗಳು, ಹೂವಿನಿಂದ ರಚಿಸಲಾದ ರಂಗೋಲಿಗಳು...

Read More

ಐತಿಹಾಸಿಕ ಕ್ಷಣ: ಅಯೋಧ್ಯೆಯಲ್ಲಿ ಧಾರ್ಮಿಕ ವಿಧಿ ವಿಧಾನ ಆರಂಭ

ಅಯೋಧ್ಯೆ: ಇಂದು ಭಾರತಕ್ಕೆ ಐತಿಹಾಸಿಕ ದಿನ. ರಾಮ ಜನ್ಮಭೂಮಿಯಲ್ಲಿ ಭವ್ಯ ರಾಮ ಮಂದಿರಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿಯವರಿಂದ ಭೂಮಿ ಪೂಜೆ ನೆರವೇರುತ್ತಿದೆ. ಬೆಳಿಗ್ಗೆ 8 ಗಂಟೆಯಿಂದಲೇ ಅಲ್ಲಿ ಧಾರ್ಮಿಕ ವಿಧಿ ವಿಧಾನ ಆರಂಭಗೊಂಡಿದೆ.  ಸಂಪ್ರದಾಯದಂತೆ ಗಣೇಶ ಪೂಜೆ ನೆರವೇರುತ್ತಿದೆ. ಶುಭ...

Read More

Recent News

Back To Top