News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 9th September 2026

×
Home About Us Advertise With s Contact Us

ಪ್ರಯಾಣಿಕರ ಸುರಕ್ಷತೆ ಹೆಚ್ಚಿಸಲು ರೈಲಿನ ಎಲ್ಲಾ ಬೋಗಿಗಳಲ್ಲಿ ಸಿಸಿಟಿವಿ ಕ್ಯಾಮೆರಾ

ನವದೆಹಲಿ: ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಲು ರೈಲ್ವೆ ಎಲ್ಲಾ ಬೋಗಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ರೈಲ್ವೆ ರಾಜ್ಯ ಸಚಿವ ರವನೀತ್ ಸಿಂಗ್ ಬಿಟ್ಟು ಲೋಕೋಮೋಟಿವ್‌ಗಳು ಮತ್ತು ಬೋಗಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆಯ ಪ್ರಗತಿಯನ್ನು...

Read More

ದೀರ್ಘಾವಧಿಯ ರಸಗೊಬ್ಬರ ಪೂರೈಕೆ ಒಪ್ಪಂದಗಳಿಗೆ ಭಾರತ, ಸೌದಿ ಸಹಿ

ನವದೆಹಲಿ: ಭಾರತ ಮತ್ತು ಸೌದಿ ಅರೇಬಿಯಾದ ನಡುವೆ ರಸಗೊಬ್ಬರ ಪೂರೈಕೆ ಸರಪಳಿಯನ್ನು ಗಮನಾರ್ಹವಾಗಿ ವರ್ಧಿಸುವ ಮತ್ತು ಆರೋಗ್ಯ ಮತ್ತು ಔಷಧೀಯ ವಲಯಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸುವ ನಿರ್ಣಾಯಕ ಒಪ್ಪಂದಗಳು ಏರ್ಪಟ್ಟಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ರಾಸಾಯನಿಕ ಮತ್ತು...

Read More

ಕೇರಳದ ತಿರುವನಂತಪುರಂನಲ್ಲಿ ಬಿಜೆಪಿ ಹೊಸ ರಾಜ್ಯ ಕಚೇರಿ ಮೊರಾರ್ಜಿ ಭವನ ಉದ್ಘಾಟಿಸಿದ ಶಾ

ನವದಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಕೇರಳದ ತಿರುವನಂತಪುರಂನಲ್ಲಿ ಬಿಜೆಪಿ ಹೊಸ ರಾಜ್ಯ ಕಚೇರಿ ಮೊರಾರ್ಜಿ ಭವನವನ್ನು ಉದ್ಘಾಟಿಸಿದರು, ಈ ಕಾರ್ಯಕ್ರಮ ಆ ರಾಜ್ಯದಲ್ಲಿ ಸ್ಥಳೀಯ ಮತ್ತು ವಿಧಾನಸಭಾ ಚುನಾವಣೆಗಳಿಗೆ ಪಕ್ಷದ ಪ್ರಚಾರಕ್ಕೆ ವೇದಿಕೆಯನ್ನು ಸಿದ್ಧಪಡಿಸಿದೆ. ಕಚೇರಿಯನ್ನು...

Read More

ಎಲೆಕ್ಟ್ರಿಕ್ ಟ್ರಕ್‌ಗಳಿಗೆ ಪ್ರೋತ್ಸಾಹಕ ಯೋಜನೆ ಜಾರಿಗೆ

ನವದೆಹಲಿ: ಭಾರತವು ಎಲೆಕ್ಟ್ರಿಕ್ ಟ್ರಕ್‌ಗಳಿಗೆ ಮೊದಲ ಪ್ರೋತ್ಸಾಹಕ ಯೋಜನೆಯನ್ನು ಜಾರಿಗೆ ತಂದಿದ್ದು, ಇದು ಸ್ವಚ್ಛ, ಹೆಚ್ಚು ಸುಸ್ಥಿರ ಸರಕು ಸಾಗಣೆಯತ್ತ ಮಹತ್ವದ ಹೆಜ್ಜೆಯಾಗಿದೆ. ಕೇಂದ್ರದ PM E-DRIVE ಉಪಕ್ರಮದ ಭಾಗವಾಗಿರುವ ಈ ಯೋಜನೆಯನ್ನು ಕೇಂದ್ರ ಭಾರೀ ಕೈಗಾರಿಕಾ ಸಚಿವ ಎಚ್ ಡಿ...

Read More

ಜುಲೈ 14-15 ರಂದು ಚೀನಾದಲ್ಲಿ ಶಾಂಘೈ ಸಹಕಾರ ಸಂಸ್ಥೆ ಸಭೆ: ಜೈಶಂಕರ್‌ ಭಾಗಿ

ನವದೆಹಲಿ: ಜುಲೈ 14-15 ರಂದು ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆ (SCO)ಯ ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸಲು ವಿದೇಶಾಂಗ ಸಚಿವ ಎಸ್. ಜೈಶಂಕರ್ ಮುಂದಿನ ವಾರ ಚೀನಾದ ಟಿಯಾಂಜಿನ್‌ಗೆ ಪ್ರಯಾಣಿಸುವ ಸಾಧ್ಯತೆಯಿದೆ ಎಂದು ಮೂಲಗಳು ವರದಿ ಮಾಡಿವೆ. ಪೂರ್ವ ಲಡಾಖ್‌ನಲ್ಲಿ ಭಾರತ-ಚೀನಾ...

Read More

51 ಸಾವಿರಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ವಿತರಿಸಿದ ಮೋದಿ

ನವದೆಹಲಿ: ಯುವಜನರನ್ನು ಸಬಲೀಕರಣಗೊಳಿಸುವ ಮತ್ತು ವಿಕಸಿತ ಭಾರತವನ್ನು ನಿರ್ಮಿಸುವಲ್ಲಿ ಅವರನ್ನು ವೇಗವರ್ಧಕರನ್ನಾಗಿ ಮಾಡುವ ಸರ್ಕಾರದ ಬದ್ಧತೆಯನ್ನು ರೋಜ್‌ಗಾರ್ ಮೇಳವು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೇಳಿದ್ದಾರೆ. ಭಾರತವು ಎರಡು ಅಪರಿಮಿತ ಶಕ್ತಿಗಳನ್ನು ಹೊಂದಿದೆ ಎಂದು ಇಂದು ಜಗತ್ತು ಒಪ್ಪಿಕೊಂಡಿದೆ,...

Read More

ಆ.14 ರಿಂದ ರೈಲ್ವೇಯಿಂದ ವಿಶೇಷ “ಸ್ವರ್ಣೀಮ್ ಭಾರತ್ ಯಾತ್ರೆ” ಆರಂಭ

ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯ ನೆನಪಿಗಾಗಿ ಭಾರತೀಯ ರೈಲ್ವೆ ಆಗಸ್ಟ್ 14 ರಂದು ದೆಹಲಿಯ ಸಫ್ದರ್ಜಂಗ್ ರೈಲು ನಿಲ್ದಾಣದಿಂದ ಭಾರತ್ ಗೌರವ್ ಯೋಜನೆಯಡಿ ವಿಶೇಷ “ಸ್ವರ್ಣೀಮ್ ಭಾರತ್ ಯಾತ್ರಾ” ಪ್ರವಾಸಿ ರೈಲನ್ನು ಪ್ರಾರಂಭಿಸಲಿದೆ ಎಂದು ಮೂಲಗಳು ವರದಿ ಮಾಡಿವೆ. ‘ಸ್ವರ್ಣೀಮ್ ಭಾರತ್ ಯಾತ್ರಾ’...

Read More

‘ಭಾರತದ ಮರಾಠಾ ಸೇನಾ ಭೂದೃಶ್ಯಗಳು’ ವಿಶ್ವ ಪರಂಪರೆಯ ಪಟ್ಟಿಗೆ: ಮೋದಿ ಸಂತಸ

ನವದೆಹಲಿ: ಯುನೆಸ್ಕೋವು ‘ಭಾರತದ ಮರಾಠಾ ಸೇನಾ ಭೂದೃಶ್ಯಗಳನ್ನು’ ವಿಶ್ವ ಪರಂಪರೆಯ ಪಟ್ಟಿಗೆ ಸೇರ್ಪಡೆಗೊಳಿಸಿದೆ.12 ಐತಿಹಾಸಿಕ ಕೋಟೆಗಳಿಗೆ ಸಂದ ಈ ಗೌರವವು ಮರಾಠಾ ಸಾಮ್ರಾಜ್ಯದ ಕಾರ್ಯತಂತ್ರದ ಚಾತುರ್ಯ ಮತ್ತು ಅದಮ್ಯ ಚೈತನ್ಯವನ್ನು ಎತ್ತಿ ಹಿಡಿಯುವ ಐತಿಹಾಸಿಕ ಮನ್ನಣೆಯಾಗಿದೆ. 17ನೇ–19ನೇ ಶತಮಾನದ ಈ ಕೋಟೆಗಳು ಮಹಾರಾಷ್ಟ್ರದಲ್ಲಿ...

Read More

227 ಗಿಗಾವ್ಯಾಟ್‌ ತಲುಪಿದೆ ಭಾರತದ ನವೀಕರಿಸಬಹುದಾದ ಇಂಧನ ಸಾಮರ್ಥ್ಯ

ನವದೆಹಲಿ: ಭಾರತದ ನವೀಕರಿಸಬಹುದಾದ ಇಂಧನ ಸಾಮರ್ಥ್ಯವು 227 ಗಿಗಾವ್ಯಾಟ್‌ಗಳನ್ನು (GW) ತಲುಪಿದೆ, ಕಳೆದ ದಶಕದಲ್ಲಿ ಸ್ಥಾಪಿತ ಸೌರ ಸಾಮರ್ಥ್ಯದಲ್ಲಿ 4,000% ಹೆಚ್ಚಳವಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಗುರುವಾರ 11 ನೇ ಭಾರತ ಇಂಧನ ಸಂಗ್ರಹ...

Read More

ಮುಂದಿನ 5 ವರ್ಷಗಳಲ್ಲಿ ಡೇಟಾ ಸೆಂಟರ್‌ ವಲಯದಲ್ಲಿ ರೂ1.6 ಟ್ರಿಲಿಯನ್ ಹೂಡಿಕೆ: ವರದಿ

ನವದೆಹಲಿ: ಇಂಡಿಯಾ ರೇಟಿಂಗ್ಸ್ ಆಂಡ್ ರಿಸರ್ಚ್ ವರದಿಯ ಪ್ರಕಾರ, ಭಾರತದ ಡೇಟಾ ಸೆಂಟರ್ (DC) ವಲಯವು ಮುಂದಿನ ಐದು ರಿಂದ ಏಳು ವರ್ಷಗಳಲ್ಲಿ ರೂ. 1.6 ಟ್ರಿಲಿಯನ್ – 2.0 ಟ್ರಿಲಿಯನ್ ಒಟ್ಟು ಹೂಡಿಕೆ ಪ್ರಕ್ರಿಯೆಯನ್ನು ಅನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ....

Read More

Recent News

Back To Top