News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 5th September 2026

×
Home About Us Advertise With s Contact Us

ಸಶಸ್ತ್ರ ಪಡೆಗಳ ಸಮನ್ವಯಕ್ಕಾಗಿ ಮೂರು ಜಂಟಿ ಮಿಲಿಟರಿ ಕೇಂದ್ರ ಸ್ಥಾಪನೆ ನಿರ್ಧಾರ

ನವದೆಹಲಿ: ಭಾರತವು ತನ್ನ ಸಶಸ್ತ್ರ ಪಡೆಗಳ ನಡುವಣ ಸಮನ್ವಯವನ್ನು ಹೆಚ್ಚಿಸಲು ಪ್ರಮುಖ ಸುಧಾರಣೆಗಳನ್ನು ಘೋಷಿಸಿದ್ದು ಮೂರು ಜಂಟಿ ಮಿಲಿಟರಿ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಿದೆ. ಅಲ್ಲದೇ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಶಿಕ್ಷಣ ಶಾಖೆಗಳನ್ನು ಏಕೀಕೃತ ತ್ರಿ-ಸೇವಾ ಶಿಕ್ಷಣ ದಳಕ್ಕೆ ವಿಲೀನಗೊಳಿಸುವ ಯೋಜನೆಗಳನ್ನು...

Read More

ಚಾರ್ ಧಾಮ್ ಯಾತ್ರೆಗೆ ಹೆಲಿಕಾಪ್ಟರ್ ಸೇವೆ ಪುನರಾರಂಭ

ನವದೆಹಲಿ: ಮಳೆಗಾಲ ಮುಕ್ತಾಯವಾದ ಹಿನ್ನೆಲೆಯಲ್ಲಿ ಚಾರ್ ಧಾಮ್ ಯಾತ್ರೆಗಾಗಿ ಹೆಲಿಕಾಪ್ಟರ್ ಕಾರ್ಯಾಚರಣೆಗಳನ್ನು ಪುನರಾರಂಭಿಸಲು ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಅನುಮೋದನೆ ನೀಡಿದೆ. ಚಾರ್ ಧಾಮ್ ಕಾರ್ಯಾಚರಣೆಗಳ ಸುರಕ್ಷತೆಯನ್ನು ಹೆಚ್ಚಿಸುವ ಕಾರ್ಯತಂತ್ರದ ಉಪಕ್ರಮಗಳನ್ನು ಕಠಿಣ ಪರಿಶೀಲನೆಯ ನಂತರ ಜಾರಿಗೆ ತರಲಾಗಿದೆ ಎಂದು ನಾಗರಿಕ...

Read More

“ಸ್ವಜನಪಕ್ಷಪಾತವಿಲ್ಲದ ಏಕೈಕ ಸ್ಥಳ ಸೇನೆ”- ಸಿಡಿಎಸ್‌ ಅನಿಲ್‌ ಚೌಹಾಣ್

ರಾಂಚಿ: ಸ್ವಜನಪಕ್ಷಪಾತವಿಲ್ಲದ ಏಕೈಕ ಸ್ಥಳ ಸೇನೆ ಎಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಹೇಳಿದ್ದಾರೆ. ಮಕ್ಕಳು ದೇಶಕ್ಕೆ ಸೇವೆ ಸಲ್ಲಿಸಲು ಮತ್ತು ಸೇವಾ ಸ್ಥಳಗಳನ್ನು ಅನ್ವೇಷಿಸಲು ಸಶಸ್ತ್ರ ಪಡೆಗಳಿಗೆ ಸೇರಲು ಮುಂದಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ. ರಾಂಚಿಯಲ್ಲಿ ಶಾಲಾ...

Read More

AI ಮಿಷನ್‌ ಭಾಗವಾಗಿ ದೇಶಾದ್ಯಂತ 500 ಕ್ಕೂ ಹೆಚ್ಚು ಡೇಟಾ ಲ್ಯಾಬ್‌ ಸ್ಥಾಪನೆ

ನವದೆಹಲಿ: AI ಮಿಷನ್‌ನ ಭಾಗವಾಗಿ ದೇಶಾದ್ಯಂತ 500 ಕ್ಕೂ ಹೆಚ್ಚು ಡೇಟಾ ಲ್ಯಾಬ್‌ಗಳನ್ನು ಸರ್ಕಾರ ಸ್ಥಾಪಿಸಲಿದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ. 2026 ರ AI ಇಂಪ್ಯಾಕ್ಟ್ ಶೃಂಗಸಭೆಯ ಪೂರ್ವಭಾವಿ ಕಾರ್ಯಕ್ರಮವನ್ನು ಪ್ರಕಟಿಸಿದ ಅವರು, ದೊಡ್ಡ...

Read More

ʼ90 ಚುನಾಚಣೆ ಸೋತ ಬಳಿಕ ಮತಗಳ್ಳತನದ ಆರೋಪ”- ರಾಹುಲ್‌ ವಿರುದ್ಧ ಅನುರಾಗ್‌ ವಾಗ್ದಾಳಿ

ನವದೆಹಲಿ: ಮತ ಕಳ್ಳತನ ಮತ್ತು ಚುನಾವಣಾ ಆಯೋಗದ ಮೇಲೆ ಪಿತೂರಿಯ ಆರೋಪ ಹೊರಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ವಿರುದ್ಧ ಕೇಂದ್ರ ಸಚಿವ ಮತ್ತು ಬಿಜೆಪಿಯ ಹಿರಿಯ ನಾಯಕ ಅನುರಾಗ್ ಠಾಕೂರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಚುನಾವಣಾ ವೈಫಲ್ಯಗಳ ಸರಣಿಯನ್ನು...

Read More

ನೇಪಾಳದ ಮಧ್ಯಂತರ ಪ್ರಧಾನಿ ಜೊತೆ ಮೋದಿ ಮಾತುಕತೆ: ಶಾಂತಿ ಸ್ಥಾಪನೆಗೆ ಸಹಾಯದ ಭರವಸೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನೇಪಾಳದ ಹೊಸದಾಗಿ ನೇಮಕಗೊಂಡ ಮಧ್ಯಂತರ ಪ್ರಧಾನಿ ಸುಶೀಲಾ ಕರ್ಕಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು,  ಯುವಕರ ನೇತೃತ್ವದ  ಪ್ರತಿಭಟನೆಗಳು ನೆರೆಯ ದೇಶದಲ್ಲಿ ಅಪ್ಪಳಿಸಿ ಉಂಟಾದ ಅಸ್ಥಿರತೆಯ ನಂತರ ಶಾಂತಿ ಮತ್ತು ಸ್ಥಿರತೆಯನ್ನು...

Read More

ರಾಜಸ್ಥಾನದ ಶ್ರೀ ಗಂಗಾನಗರ ಜಿಲ್ಲೆಯಲ್ಲಿ ಬೃಹತ್‌ ಮತಾಂತರ ಜಾಲ ಬೆಳಕಿಗೆ

ಜೈಪುರ: ರಾಜಸ್ಥಾನದ ಶ್ರೀ ಗಂಗಾನಗರ ಜಿಲ್ಲೆಯ ಅನುಪ್‌ಗಢ ಪಟ್ಟಣದಲ್ಲಿ ಯುವಕನೊಬ್ಬ ಬಲವಂತವಾಗಿ ಮತಾಂತರಗೊಂಡಿರುವ ಬಗ್ಗೆ ಪೊಲೀಸ್ ದೂರು ನೀಡಿದ ನಂತರ ಬೃಹತ್ ಕ್ರೈಸ್ತ ಮತಾಂತರ ಜಾಲವೊಂದು ಬೆಳಕಿಗೆ ಬಂದಿದೆ. ಈ ಪ್ರಕರಣ ಸೆಪ್ಟೆಂಬರ್ 16 ರಂದು ಅನುಪ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ...

Read More

ಛತ್ತೀಸ್‌ಗಢ: ಇಬ್ಬರು ಮಾವೋವಾದಿಗಳ ಸಾವು, 12 ಮಂದಿ ಶರಣಾಗತಿ

ರಾಯ್‌ಪುರ: ಛತ್ತೀಸ್‌ಗಢದ ಹಿಂಸಾಚಾರ ಪೀಡಿತ ಬಿಜಾಪುರ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು ಇಬ್ಬರು ಮಾವೋವಾದಿಗಳನ್ನು ಹೊಡೆದುರುಳಿಸಿದ್ದಾರೆ ಎಂದು ಪೊಲೀಸರು ಸೆಪ್ಟೆಂಬರ್ 17 ರಂದು ತಿಳಿಸಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ಬಿಜಾಪುರ ಜಿಲ್ಲೆಯ ನೈಋತ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳ ಜಂಟಿ ತಂಡವು...

Read More

ಒಡಿಶಾ: ಮೋದಿ ಜನ್ಮದಿನದಂದು 1.49 ಕೋಟಿ ಸಸಿ ನೆಟ್ಟು ವಿಶ್ವ ದಾಖಲೆ

ಭುವನೇಶ್ವರ: ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವನ್ನು ಬುಧವಾರ ವಿವಿಧ ಸಾಮಾಜಿಕ ಕಾರ್ಯಗಳ ಮೂಲಕ ಅವರು ಅಭಿಮಾನಿಗಳು ಆಚರಿಸಿದ್ದಾರೆ. ಅದರಲ್ಲೂ ಒಡಿಶಾ ರಾಜ್ಯ ಇತಿಹಾಸವನ್ನೇ ಸೃಷ್ಟಿ ಮಾಡಿದೆ. “ಏಕ್ ಪೆಡ್ ಮಾ ಕೆ ನಾಮ್” (ತಾಯಿಯ ಹೆಸರಿನಲ್ಲಿ ಒಂದು ಮರ) ಎಂಬ ರಾಜ್ಯವ್ಯಾಪಿ...

Read More

ಮೋದಿ ಜೀವನ ಚರಿತ್ರೆ ʼಮಾ ವಂದೇʼ ಸಿನಿಮಾ ಫಸ್ಟ್‌ ಲುಕ್‌ ಪೋಸ್ಟರ್‌ ಔಟ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಚರಿತ್ರೆ ಆಧಾರಿತ ಸಿನಿಮಾವೊಂದು ತೆರೆಗೆ ಬರಲು ಸಿದ್ಧತೆ ನಡೆಸಿದೆ. ಮಲಯಾಳಂ ನಟ ಉನ್ನಿ ಮುಕುಂದನ್ ನಾಯಕನಾಗಿ ಇದರಲ್ಲಿ ನಟಿಸಲಿದ್ದಾರೆ. ಮೋದಿ ಅವರ 75 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ʼಮಾ ವಂದೇʼ ಎಂಬ ಹೆಸರಿನ...

Read More

Recent News

Back To Top